ಚಾಕು ಕಿರಾತಕರು ಕಂಬಿ ಹಿಂದೆ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ಇಲ್ಲಿನ ದುರ್ಗದ ಬೈಲ್ ಹಾಗೂ ಮೇದಾರ ಓಣಿಯಲ್ಲಿ 11ನೇ ದಿನದ ಗಣೇಶ ವಿಸರ್ಜನೆ ವೇಳೆ ಶುಕ್ರವಾರ ಬೆಳಗಿನ ಜಾವ 3 ಗಂಟೆಗೆ ನಡೆದಿದ್ದ ಚಾಕು ಇರಿತ ಹಾಗೂ ಹಲ್ಲೆ ಪ್ರಕರಣದಲ್ಲಿ…

View More ಚಾಕು ಕಿರಾತಕರು ಕಂಬಿ ಹಿಂದೆ

ಅಸಮಾನತೆ ವಿರುದ್ಧ ನಾರಾಯಣಗುರು ಹೋರಾಟ

ಕೊಳ್ಳೇಗಾಲ: ಅಸಮಾನತೆ ಮತ್ತು ಅಸ್ಪಶ್ಯತೆ ವಿರುದ್ಧ ಹೋರಾಟ ಮಾಡಿದ ಮಹಾ ಪುರುಷರ ಸಾಲಿನಲ್ಲಿ ಬ್ರಹ್ಮಶ್ರೀ ನಾರಾಯಣಗುರು ಅಗ್ರಗಣ್ಯ ಸ್ಥಾನ ಪಡೆಯುತ್ತಾರೆ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ಅಭಿಪ್ರಾಯಪಟ್ಟರು. ಪಟ್ಟಣದ ಸಂತೇಪೇಟೆಯಲ್ಲಿ ಭಾನುವಾರ ತಾಲೂಕು ಈಡಿಗರ…

View More ಅಸಮಾನತೆ ವಿರುದ್ಧ ನಾರಾಯಣಗುರು ಹೋರಾಟ

ಎಡದಂಡೆ ಕಾಲುವೆ ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ನಾಳೆಯಿಂದ ಹೋರಾಟ

ಸಿಂಧನೂರು: ತುಂಗಭದ್ರಾ ಜಲಾಶಯ ಎಡದಂಡೆ ನಾಲೆಯ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರಕ್ಕಾಗಿ ತಾಲೂಕು ಕಾಂಗ್ರೆಸ್ ಕಮಿಟಿ ವತಿಯಿಂದ ಸೆ.14 ರಿಂದ ಒಂದು ವಾರದವರೆಗೆ ಹಂತ ಹಂತವಾಗಿ ನಿರಂತರ ಹೋರಾಟ ಹಮ್ಮಿಕೊಳ್ಳಲಾಗಿದೆ ಎಂದು ಮಾಜಿ ಶಾಸಕ…

View More ಎಡದಂಡೆ ಕಾಲುವೆ ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹಿಸಿ ನಾಳೆಯಿಂದ ಹೋರಾಟ

ಬೆಣ್ಣೆನಗರಿಗೆ ಬೇಕು ರಾಜಧಾನಿ ಪಟ್ಟ

ದಾವಣಗೆರೆ: ಆಡಳಿತಾತ್ಮಕ ದೃಷ್ಟಿಯಿಂದ ದಾವಣಗೆರೆ-ಹರಿಹರ ನಗರವನ್ನು 2ನೇ ರಾಜಧಾನಿ ಮಾಡುವಂತೆ ಹೋರಾಟ ಸಮಿತಿ ಅಧ್ಯಕ್ಷ ಎಂ.ಎಸ್.ಕೆ.ಶಾಸ್ತ್ರಿ ಆಗ್ರಹಿಸಿದರು. ನಗರದ ಗಡಿಯಾರ ಕಂಬದ ಬಳಿ ಸಂಘದ ಕಚೇರಿಯಲ್ಲಿ ಭಾನುವಾರ ಆಯೋಜಿಸಿದ್ದ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ದಾವಣಗೆರೆ-ಹರಿಹರವು…

View More ಬೆಣ್ಣೆನಗರಿಗೆ ಬೇಕು ರಾಜಧಾನಿ ಪಟ್ಟ

ಸೂಳೆಕೆರೆ ಸರ್ವೇ ಕಾರ್ಯಕ್ಕೆ ಆದೇಶ

ದಾವಣಗೆರೆ: ಎರಡು ವರ್ಷಗಳ ನಿರಂತರ ಹೋರಾಟದ ಫಲವಾಗಿ ಸೂಳೆಕೆರೆಯ ಸರ್ವೇ ಕಾರ್ಯಕ್ಕೆ ಸರ್ಕಾರ ಆದೇಶಿಸಿದ್ದು, ಸೆ.7ರಂದು ಆರಂಭವಾಗಲಿದೆ ಎಂದು ಶಾಂತಿಸಾಗರ ಸಂರಕ್ಷಣಾ ಮಂಡಳಿ ಅಧ್ಯಕ್ಷ, ಪಾಂಡೋಮಟ್ಟಿ ಶ್ರೀ ಗುರುಬಸವ ಸ್ವಾಮೀಜಿ ಹೇಳಿದರು. ಕೆರೆಯ ಒತ್ತುವರಿ…

View More ಸೂಳೆಕೆರೆ ಸರ್ವೇ ಕಾರ್ಯಕ್ಕೆ ಆದೇಶ

ಹೇಳಿದ್ದಕ್ಕಿಂತ ಹೆಚ್ಚು ಪೆಟ್ರೋಲ್​ ಹಾಕಿದರು, ಹೆಚ್ಚುವರಿ ಹಣ ಕೊಡಲು ನಿರಾಕರಿಸಿದ್ದಕ್ಕೆ ಟಿವಿ ನಟಿಗೆ ಹೊಡೆದರು…

ಕೋಲ್ಕತ: ಆ ಪೆಟ್ರೋಲ್​ ಬಂಕ್​ ಸಿಬ್ಬಂದಿ ಕಾರಿಗೆ ಹೇಳಿದ್ದಕ್ಕಿಂತ ಹೆಚ್ಚಿನ ಪೆಟ್ರೋಲ್​ ಭರಿಸಿದ್ದರು. ಆದರೆ ಆ ಕಾರಿನ ಮಾಲೀಕ ಹೆಚ್ಚುವರಿ ಪೆಟ್ರೋಲ್​ಗೆ ಹಣ ಕೊಡಲು ನಿರಾಕರಿಸಿದ್ದಕ್ಕೆ ಸಿಟ್ಟಿಗೆದ್ದ ಸಿಬ್ಬಂದಿ ಕಾರಿನ ಮಾಲೀಕರ ಮೇಲೆ ಹಲ್ಲೆ…

View More ಹೇಳಿದ್ದಕ್ಕಿಂತ ಹೆಚ್ಚು ಪೆಟ್ರೋಲ್​ ಹಾಕಿದರು, ಹೆಚ್ಚುವರಿ ಹಣ ಕೊಡಲು ನಿರಾಕರಿಸಿದ್ದಕ್ಕೆ ಟಿವಿ ನಟಿಗೆ ಹೊಡೆದರು…

ಕ್ರೀಡೆಯಲ್ಲಿವಾಣಿ ವಿಲಾಸ ಜಲಾಶಯಕ್ಕೆ ಆ.15ರ ವೇಳೆಗೆ ಭದ್ರಾ ನೀರು ಎಲ್ಲ ಮಕ್ಕಳೂ ಪಾಲ್ಗೊಳ್ಳಲಿ

ಹಿರಿಯೂರು: ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿ ಅಂದುಕೊಂಡಂತೆ ಪೂರ್ಣಗೊಂಡಲ್ಲಿ ಆ.15 ರ ವೇಳೆಗೆ ಭದ್ರಾ ಜಲಾಶಯದಿಂದ ವಾಣಿ ವಿಲಾಸ ಸಾಗರಕ್ಕೆ ನೀರು ಹರಿಸಬಹುದು ಎಂದು ವಾಣಿ ವಿಲಾಸ ಹೋರಾಟ ಸಮಿತಿ ಅಧ್ಯಕ್ಷ ಕಸವನಹಳ್ಳಿ ರಮೇಶ್…

View More ಕ್ರೀಡೆಯಲ್ಲಿವಾಣಿ ವಿಲಾಸ ಜಲಾಶಯಕ್ಕೆ ಆ.15ರ ವೇಳೆಗೆ ಭದ್ರಾ ನೀರು ಎಲ್ಲ ಮಕ್ಕಳೂ ಪಾಲ್ಗೊಳ್ಳಲಿ

ಅಕ್ಕಿಆಲೂರ ಪಪಂ ಆದ್ರೂ ಮಾಡಿ!

ಅಕ್ಕಿಆಲೂರ: ಅಕ್ಕಿಆಲೂರ ತಾಲೂಕು ಕೇಂದ್ರವಾಗಬೇಕೆಂಬ 2 ದಶಕಗಳ ಹೋರಾಟಕ್ಕೆ ಹಿಂದಿನ ಸರ್ಕಾರಗಳು ಮನ್ನಣೆ ನೀಡಲಿಲ್ಲ. ಆದರೆ, ಬರುವ ಚುನಾವಣೆ ಪೂರ್ವದಲ್ಲಾದರೂ ಅಕ್ಕಿಆಲೂರ ಗ್ರಾಮ ಪಂಚಾಯಿತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿಯಾದರೂ ಮೇಲ್ದರ್ಜೆಗೇರಿಸಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ. 152…

View More ಅಕ್ಕಿಆಲೂರ ಪಪಂ ಆದ್ರೂ ಮಾಡಿ!

ರಸ್ತೆಗಾಗಿ ಹೋರಾಟದ ಹಾದಿಯಲ್ಲಿ ಗ್ರಾಮಸ್ಥರು

ಬ್ರಹ್ಮಾವರ: ರಾಷ್ಟ್ರೀಯ ಹೆದ್ದಾರಿ 66ರಿಂದ ಗ್ರಾಮೀಣ ಭಾಗದ ಸಹಸ್ರಾರು ಮನೆಗಳಿಗೆ ಸಂಪರ್ಕ ಕಲ್ಪಿಸುವ ಉಪ್ಪೂರು ಜಾತಬೆಟ್ಟು ರಸ್ತೆ ಭಾರಿ ವಾಹನಗಳ ಸಂಚಾರದಿಂದ ಹಾಳಾಗಿ ಸಂಚಾರಕ್ಕೆ ತೊಡಕಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಸಾರ್ವಜನಿಕರು ಹೋರಾಟದ ಹಾದಿಯ ಸಿದ್ಧತೆಯಲ್ಲಿದ್ದಾರೆ.…

View More ರಸ್ತೆಗಾಗಿ ಹೋರಾಟದ ಹಾದಿಯಲ್ಲಿ ಗ್ರಾಮಸ್ಥರು

ಹಣಕಾಸು ವಿಚಾರಕ್ಕೆ ಬಸ್‌ಕಂಡಕ್ಟರ್ ಹತ್ಯೆ

< ಇಬ್ಬರಿಂದ ಮನೆ ಆವರಣದಲ್ಲೇ ಕೃತ್ಯ *ಆರೋಪಿಗಳ ಪತ್ತೆಗೆ ಶೋಧ> ಉಡುಪಿ: ಹಣಕಾಸು ವಿಚಾರಕ್ಕೆ ಸಂಬಂಧಿಸಿ ಮಲ್ಪೆ ರೂಟ್‌ನ ಖಾಸಗಿ ಬಸ್ ಕಂಡಕ್ಟರ್, ಪೆರ್ಡೂರು ದೂಪದಕಟ್ಟೆ ಹುಣ್ಸೆಬಾಕೇರ್ ನಿವಾಸಿ ಪ್ರಶಾಂತ್ ಪೂಜಾರಿ(38) ಎಂಬುವರನ್ನು ಇಬ್ಬರು…

View More ಹಣಕಾಸು ವಿಚಾರಕ್ಕೆ ಬಸ್‌ಕಂಡಕ್ಟರ್ ಹತ್ಯೆ