ಸೇನಾ ಭರ್ತಿ ರ‌್ಯಾಲಿಯಲ್ಲಿ ಮಹಿಳೆಯರ ಉತ್ಸಾಹ

ಬೆಳಗಾವಿ: ದೇಶದಲ್ಲಿ ಮೊದಲ ಬಾರಿ ನಡೆಯುತ್ತಿರುವ ಮಹಿಳಾ ಸೇನಾ ಭರ್ತಿ ರ‌್ಯಾಲಿಯಲ್ಲಿ ಮಹಿಳಾ ಅಭ್ಯರ್ಥಿಗಳು ನಿರೀಕ್ಷೆಗೆ ಮೀರಿದ ಉತ್ಸಾಹದಲ್ಲಿ ಪಾಲ್ಗೊಂಡಿದ್ದಾರೆ ಎಂದು ಸೇನಾ ನೇಮಕಾತಿ ವಿಭಾಗದ ಡೆಪ್ಯುಟಿ ಡೈರೆಕ್ಟರ್ ಜನರಲ್ ಬ್ರಿಗೇಡಿಯರ್ ದಿಪೇಂದ್ರ ರಾವತ್…

View More ಸೇನಾ ಭರ್ತಿ ರ‌್ಯಾಲಿಯಲ್ಲಿ ಮಹಿಳೆಯರ ಉತ್ಸಾಹ

ಸೋಂಕು ಜ್ವರದ ತಾಣವಾಗುತ್ತಿದೆ ಹು-ಧಾ

ಹುಬ್ಬಳ್ಳಿ-ದಾರವಾಡ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರವೆಂಬ ಹಿರಿಮೆ, ವಾಣಿಜ್ಯ ನಗರಿ-ವಿದ್ಯಾಕಾಶಿ ಎಂಬ ಅಭಿದಾನ, ಸ್ಮಾರ್ಟ್ ಸಿಟಿಯ ಗರಿಮೆ… ಹೀಗೆ ಬೆನ್ನು ಚಪ್ಪರಿಸಿಕೊಳ್ಳುವ ಹುಬ್ಬಳ್ಳಿ-ಧಾರವಾಡ ಮಹಾನಗರಕ್ಕೆ ಸದ್ಯದಲ್ಲೇ ‘ರೋಗಗಳ ತಾಣ’ ಎಂಬ ಅಪಕೀರ್ತಿ ಅನಾಯಾಸವಾಗಿ ಬರಲಿದೆ! ಹೌದು,…

View More ಸೋಂಕು ಜ್ವರದ ತಾಣವಾಗುತ್ತಿದೆ ಹು-ಧಾ

128 ಮಂದಿಯಲ್ಲಿ ಡೆಂಘೆ ದೃಢ

ಮಂಗಳೂರು: ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಡೆಂಘೆ ಸೋಂಕಿತರ ಪ್ರಮಾಣ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಮಂಗಳೂರು ನಗರ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಾರದ ಅವಧಿಯಲ್ಲಿ 400ಕ್ಕಿಂತಲೂ ಅಧಿಕ ಮಂದಿಯಲ್ಲಿ ಡೆಂಘೆ ಮಾದರಿ…

View More 128 ಮಂದಿಯಲ್ಲಿ ಡೆಂಘೆ ದೃಢ

ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿಚಿತ್ರ ಜ್ವರ: 7 ತಿಂಗಳ ಮಗು ಸೇರಿದಂತೆ ಇಬ್ಬರು ಬಲಿ

ಚಿಕ್ಕಮಗಳೂರು: ಸೂಕ್ತ ಚಿಕಿತ್ಸೆ ದೊರೆಯದೇ ವಿಚಿತ್ರ ಜ್ವರಕ್ಕೆ 7 ತಿಂಗಳ ಮಗು ಸೇರಿದಂತೆ ಇಬ್ಬರು ಮೃತಪಟ್ಟಿರುವ ಘಟನೆ ಜಿಲ್ಲೆಯ ಅಂಬಳೆ ಹೋಬಳಿಯಲ್ಲಿ ಶನಿವಾರ ನಡೆದಿದೆ. ಗೌಡನಹಳ್ಳಿಯ ಲೋಚನ್​​ (7 ತಿಂಗಳು) ಹಾಗೂ ಮರ್ಲೆ ಗ್ರಾಮದ…

View More ಚಿಕ್ಕಮಗಳೂರು ಜಿಲ್ಲೆಯಲ್ಲಿ ವಿಚಿತ್ರ ಜ್ವರ: 7 ತಿಂಗಳ ಮಗು ಸೇರಿದಂತೆ ಇಬ್ಬರು ಬಲಿ

ತೊಣಚೆನಹಳ್ಳಿಯಲ್ಲಿ ಮತ್ತೆ ನಾಲ್ವರಿಗೆ ಜ್ವರ

ಹೊಸದುರ್ಗ: ಖಾಸಗಿ ಸಮಾರಂಭದಲ್ಲಿ ಕಲುಷಿತ ನೀರು ಕುಡಿದು 60 ಕ್ಕೂ ಅಧಿಕ ಮಂದಿ ಅಸ್ವಸ್ಥಗೊಂಡಿದ್ದ ತಾಲೂಕಿನ ತೊಣಚೆನಹಳ್ಳಿಯಲ್ಲೀಗ ಪರಿಸ್ಥಿತಿ ಸುಧಾರಣೆ ಕಂಡಿದ್ದು, ಮಂಗಳವಾರ ಮತ್ತೆ ನಾಲ್ವರಿಗೆ ಜ್ವರ ಕಾಣಿಸಿಕೊಂಡಿದೆ. ಗ್ರಾಮದಲ್ಲಿಯೇ ತಾತ್ಕಾಲಿಕ ಚಿಕಿತ್ಸಾ ಘಟಕ…

View More ತೊಣಚೆನಹಳ್ಳಿಯಲ್ಲಿ ಮತ್ತೆ ನಾಲ್ವರಿಗೆ ಜ್ವರ

ಊಟ ಮಾಡಿದವರಿಗೆ ಬೇಧಿ, ಜ್ವರ

ಹೊಸದುರ್ಗ: ತಾಲೂಕಿನ ಶ್ರೀರಾಂಪುರ ಹೋಬಳಿಯ ತೊಣಚೆನಹಳ್ಳಿ ಗ್ರಾಮದಲ್ಲಿ ಭಾನುವಾರ ಜರುಗಿದ ಖಾಸಗಿ ಕಾರ್ಯಕ್ರಮವೊಂದರಲ್ಲಿ ಊಟ ಮಾಡಿದವರಲ್ಲಿ 60ಕ್ಕೂ ಹೆಚ್ಚು ಮಂದಿ ಬೇಧಿ, ಜ್ವರದಿಂದ ಅಸ್ವಸ್ಥಗೊಂಡಿದ್ದಾರೆ. ಭಾನುವಾರ ಮಧ್ಯಾಹ್ನ ಸಮಾರಂಭದಲ್ಲಿ ಊಟ ಮಾಡಿದ್ದು, ಸೋಮವಾರ ಬೆಳಗ್ಗೆ…

View More ಊಟ ಮಾಡಿದವರಿಗೆ ಬೇಧಿ, ಜ್ವರ

ಮರ್ಲೆ ತಿಮ್ಮನಹಳ್ಳಿಯಲ್ಲಿ 80 ಜನರಿಗೆ ವಿಷಮಶೀತ ಜ್ವರ

ಚಿಕ್ಕಮಗಳೂರು: ಬರದ ಬೇಗೆಯಿಂದ ಕುಡಿಯುವ ನೀರಿಲ್ಲದೆ ಬೇಸತ್ತಿರುವ ಗ್ರಾಮಸ್ಥರು ವಿಷಮಶೀತ ಜ್ವರಕ್ಕೆ ಗುರಿಯಾಗಿ ಕುಳಿತಲ್ಲೇ, ನಿಂತಲ್ಲೇ ಆಯಾಸದಿಂದ ಬಳಲುತ್ತಿದ್ದಾರೆ. ಕೈಕಾಲುಗಳು ಊತಗೊಂಡು ಸಾಕಷ್ಟು ಜನರು ಹಾಸಿಗೆ ಹಿಡಿದಿದ್ದಾರೆ. ಕೆಲವರಿಗೆ ಹಾಸಿಗೆಯಿಂದ ಮೇಲೇಳಲಾಗದಷ್ಟು ಕೀಲುಗಳ ನೋವು…

View More ಮರ್ಲೆ ತಿಮ್ಮನಹಳ್ಳಿಯಲ್ಲಿ 80 ಜನರಿಗೆ ವಿಷಮಶೀತ ಜ್ವರ

ಪ್ಲೇ ಸ್ಕೂಲ್ ಮಕ್ಕಳಲ್ಲಿ ಎಚ್1ಎನ್1 ಸೋಂಕು

 <<ಒಂಬತ್ತು ಮಕ್ಕಳು ಸಹಿತ 12ಮಂದಿಗೆ ಜ್ವರ * ಇಬ್ಬರ ರಕ್ತ ಪರೀಕ್ಷೆಯಲ್ಲಿ ಧೃಢ>> ವಿಜಯವಾಣಿ ಸುದ್ದಿಜಾಲ ಮಂಗಳೂರು ನಗರದ ಬಿಜೈ ಪ್ಲೇ ಸ್ಕೂಲ್ ಒಂದರ ಒಂಬತ್ತು ಮಕ್ಕಳು, ಸಂಸ್ಥೆಯ ಮುಖ್ಯಸ್ಥೆ ಸಹಿತ 12 ಮಂದಿಯಲ್ಲಿ…

View More ಪ್ಲೇ ಸ್ಕೂಲ್ ಮಕ್ಕಳಲ್ಲಿ ಎಚ್1ಎನ್1 ಸೋಂಕು

ಮಲೇರಿಯಾ ನಿಯಂತ್ರಣ ಮನಪಾ ನಿರಾಸಕ್ತಿ

<<ಎಂಪಿಡಬ್ಲೂೃಗಳ ಮೂಲಕ ನಿಯಂತ್ರಣಕ್ಕೆ ತುಸು ಹಿನ್ನಡೆ>> – ವೇಣುವಿನೋದ್ ಕೆ.ಎಸ್. ಮಂಗಳೂರು ಮಲೇರಿಯಾ ನಿಯಂತ್ರಣಕ್ಕಾಗಿ ಮಾಡಿರುವ ಸಾಫ್ಟ್‌ವೇರ್ ಅನುಷ್ಠಾನ ಬಳಿಕ ಮಲೇರಿಯಾ ಪ್ರಕರಣ ಪತ್ತೆಯಾಗುತ್ತಿರುವುದು ಗಮನಾರ್ಹವಾಗಿ ಹೆಚ್ಚಿದೆ. ಇನ್ನೊಂದೆಡೆ ನಿಯಂತ್ರಣ ಕಾರ್ಯಕ್ರಮಗಳಿಂದಾಗಿ ಪ್ರಸ್ತುತ ಪ್ರಕರಣಗಳ…

View More ಮಲೇರಿಯಾ ನಿಯಂತ್ರಣ ಮನಪಾ ನಿರಾಸಕ್ತಿ

ಕರಾವಳಿಯಲ್ಲಿ ಸಾಂಕ್ರಾಮಿಕ ರೋಗ

ಭರತ್ ಶೆಟ್ಟಿಗಾರ್ ಮಂಗಳೂರು ಕರಾವಳಿಯಲ್ಲಿ ಬದಲಾಗುತ್ತಿರುವ ಹವಾಮಾನ ಹಲವಾರು ರೀತಿಯ ಸಾಂಕ್ರಾಮಿಕ ರೋಗಗಳನ್ನು ಆಮಂತ್ರಿಸುತ್ತಿದೆ. ಪ್ರಸ್ತುತ ಹೆಚ್ಚಾಗಿ ಗಂಟಲು ನೋವು, ಶೀತ, ಕಫ, ಜ್ವರ ವ್ಯಾಪಕವಾಗಿ ಹರಡುತ್ತಿದ್ದು, ಜನರನ್ನು ಬಸವಳಿಯುವಂತೆ ಮಾಡಿದೆ. ಇದೇ ಕಾರಣಕ್ಕೆ…

View More ಕರಾವಳಿಯಲ್ಲಿ ಸಾಂಕ್ರಾಮಿಕ ರೋಗ