ಸಂಗೀತ ಕಲೆಯಿಂದ ಭಾರತೀಯ ಸಂಸ್ಕೃತಿ ಉಳಿವು

ಶಿಗ್ಗಾಂವಿ: ಸಂಗೀತ ಕಲೆ ಉಳಿದಾಗ ಮಾತ್ರ ಭಾರತೀಯ ಸಂಸ್ಕೃತಿ ಉಳಿಸಲು ಸಾಧ್ಯ. ಚುನಾಯಿತ ಪ್ರತಿನಿಧಿಗಳು ಕಟ್ಟಡ ಕಟ್ಟುವುದಕ್ಕಿಂತ ಕಲೆಗಳ ಉಳಿವಿಗೆ ಸ್ಪಂದಿಸಬೇಕು. ಅಂದಾಗ ಆರೋಗ್ಯಯುತ ಸಮಾಜ ನಿರ್ಮಾಣ ಸಾಧ್ಯ ಎಂದು ವಿರಕ್ತ ಮಠದ ಸಂಗನಬಸವ…

View More ಸಂಗೀತ ಕಲೆಯಿಂದ ಭಾರತೀಯ ಸಂಸ್ಕೃತಿ ಉಳಿವು

ಒಂದೇ ಎಂಬ ಭಾವನೆ ಮೂಡಿಸುವ ಹಬ್ಬಗಳು

ಜಮಖಂಡಿ: ಹಬ್ಬ, ಜಾತ್ರೆ, ಉತ್ಸವ ನಮ್ಮ ಸಂಸ್ಕೃತಿ ಪರಂಪರೆಯನ್ನು ಬಿಂಬಿಸುವುದರ ಜತೆಗೆ ಎಲ್ಲರೂ ಒಂದು ಎಂಬ ಭಾವನೆಯನ್ನು ಮೂಡಿಸುವ ಕಾರ್ಯ ಮಾಡುತ್ತವೆ ಎಂದು ಶಾಸಕ ಆನಂದ ನ್ಯಾಮಗೌಡ ಹೇಳಿದರು. ನಗರದ ತಾಲೂಕು ಕ್ರೀಡಾಂಗಣದಲ್ಲಿ ಮಹಾಗಣಪತಿ…

View More ಒಂದೇ ಎಂಬ ಭಾವನೆ ಮೂಡಿಸುವ ಹಬ್ಬಗಳು

ಬಡಿಗವಾಡದಲ್ಲಿ ಗುಂಪು ಘರ್ಷಣೆ

ಘಟಪ್ರಭಾ: ಗೋಕಾಕ ತಾಲೂಕಿನ ಬಡಿಗವಾಡ ಗ್ರಾಮದಲ್ಲಿ ಮಂಗಳವಾರ ರಾತ್ರಿ ಲಕ್ಷ್ಮೀದೇವಿ ಹಸರ ಹಬ್ಬ ಜಾತ್ರಾ ಮಹೋತ್ಸವದಲ್ಲಿ ಎರಡು ಸಮುದಾಯದ ಮಧ್ಯೆ ಗುಂಪು ಘರ್ಷಣೆ ನಡೆದು ಮೂವರು ಗಾಯಗೊಂಡಿದ್ದಾರೆ. 24 ಜನರ ಮೇಲೆ ಪ್ರಕರಣ ದಾಖಲಾಗಿದ್ದು,…

View More ಬಡಿಗವಾಡದಲ್ಲಿ ಗುಂಪು ಘರ್ಷಣೆ

ಮಳೆಗೆ ಕುಗ್ಗದ ಉತ್ಸಾಹ, ದ.ಕ.ರಂಗೇರಿದ ಗಣೇಶೋತ್ಸವ

ಮಂಗಳೂರು: ದ.ಕ. ಜಿಲ್ಲೆಯಲ್ಲಿ ವಿಘ್ನನಿವಾರಕ ಗಣೇಶ ಚತುರ್ಥಿ ಹಬ್ಬ ಸೋಮವಾರದಿಂದ ವಿಜೃಂಭಣೆಯಿಂದ ಆಚರಿಸಲಾಗುತ್ತಿದೆ. ಈ ಬಾರಿ ಗಣೇಶೋತ್ಸವಕ್ಕೆ ವರುಣನೂ ಸಾಥ್ ನೀಡಿದ್ದು, ಅಬ್ಬರದ ಮಳೆ ನಡುವೆಯೂ ಹಬ್ಬದ ಸಡಗರ ಕಡಿಮೆಯಾಗಿಲ್ಲ. ಸಾರ್ವಜನಿಕ ಗಣೇಶೋತ್ಸವದ ಜತೆಗೆ,…

View More ಮಳೆಗೆ ಕುಗ್ಗದ ಉತ್ಸಾಹ, ದ.ಕ.ರಂಗೇರಿದ ಗಣೇಶೋತ್ಸವ

ಶಾಂತಿಯುತವಾಗಿ ಹಬ್ಬ ಆಚರಿಸಿ ಸೌಹಾರ್ದತೆ ಕಾಪಾಡಿ

ಹಾಸನ: ಶಾಂತಿಯುತ ಗೌರಿ-ಗಣೇಶ ಹಾಗೂ ಮೊಹರಂ ಹಬ್ಬ ಆಚರಣೆ ಮೂಲಕ ಸೌಹಾರ್ದತೆ ಕಾಪಾಡಲು ಎಲ್ಲರೂ ಸಹಕರಿಸಬೇಕು ಎಂದು ಶಾಸಕ ಪ್ರೀತಂ ಜೆ. ಗೌಡ ಹೇಳಿದರು. ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಭಾನುವಾರ ಗಣೇಶ…

View More ಶಾಂತಿಯುತವಾಗಿ ಹಬ್ಬ ಆಚರಿಸಿ ಸೌಹಾರ್ದತೆ ಕಾಪಾಡಿ

ಬೆಳಗಾವಿ: ಗಣೇಶ, ಮೊಹರಂ ಹಬ್ಬಕ್ಕೆ ಪೊಲೀಸ್ ಬಂದೋಬಸ್ತ್

ಬೆಳಗಾವಿ: ಸೆ.2ರಿಂದ ಸೆ.12ರ ವರೆಗೆ ನಡೆಯಲಿರುವ ಗಣೇಶೋತ್ಸವ ಹಾಗೂ ಸೆ.10ರಂದು ನಡೆಯಲಿರುವ ಮೊಹರಂ ಹಬ್ಬಕ್ಕೆ ಎರಡು ಹಂತದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗುವುದು. ಸಾರ್ವ ಜನಿಕರು ಶಾಂತಿ-ಸೌಹಾರ್ಧತೆಯಿಂದ ಹಬ್ಬ ಆಚರಿಸಬೇಕು ಎಂದು ನಗರ ಪೊಲೀಸ್…

View More ಬೆಳಗಾವಿ: ಗಣೇಶ, ಮೊಹರಂ ಹಬ್ಬಕ್ಕೆ ಪೊಲೀಸ್ ಬಂದೋಬಸ್ತ್

ಬೆಳಗಾವಿ: ಕುಂದಾನಗರಿಯಲ್ಲಿ ಗಣೇಶ ಹಬ್ಬದ ಸಿದ್ಧತೆ ಜೋರು

ಬೆಳಗಾವಿ: ನೆರೆ ಆತಂಕದ ಮಧ್ಯೆಯೂ ಗಣೇಶ ಹಬ್ಬದ ಸಿದ್ಧತೆಗಳು ಚುರುಕುಗೊಂಡಿವೆ. ದರ ಏರಿಕೆ ಮಧ್ಯೆ ಗ್ರಾಹಕರು ಚೌಕಾಸಿಯೊಂದಿಗೆ ಖರೀದಿಯಲ್ಲಿ ತೊಡಗಿದ್ದಾರೆ. ಖಡೇ ಬಜಾರ್, ಗಣಪತ ಗಲ್ಲಿ, ಮಾರುತಿ ಗಲ್ಲಿ, ರಾಮದೇವ ಗಲ್ಲಿ, ಟಿಳಕವಾಡಿ ಪ್ರದೇಶಗಳು…

View More ಬೆಳಗಾವಿ: ಕುಂದಾನಗರಿಯಲ್ಲಿ ಗಣೇಶ ಹಬ್ಬದ ಸಿದ್ಧತೆ ಜೋರು

ಗಣೇಶೋತ್ಸವಕ್ಕೆ ಬೆಳಗಾವಿ ಸಜ್ಜು

| ರಾಜೇಶ ವೈದ್ಯ ಬೆಳಗಾವಿಕೆಲವೇ ದಿನಗಳ ಹಿಂದೆ ಅತಿವೃಷ್ಟಿ ಹಾಗೂ ನೆರೆ ಹಾವಳಿಯಿಂದ ತತ್ತರಿಸಿದ್ದ ಬೆಳಗಾವಿ ನಗರ ಗಣೇಶ ಹಬ್ಬದ ಸಿದ್ದತೆಗಾಗಿ ಮತ್ತೆ ಮೈ ಕೊಡವಿ ಎದ್ದು ನಿಂತಿದೆ. ಜನತೆಯ ಮನದಲ್ಲಿ ಗಣೇಶನನ್ನು ಸ್ವಾಗತಿಸುವ…

View More ಗಣೇಶೋತ್ಸವಕ್ಕೆ ಬೆಳಗಾವಿ ಸಜ್ಜು

ಬೆಳಗಾವಿ: ಶಾಂತಿ, ಸೌಹಾರ್ದದಿಂದ ಗಣೇಶ ಹಬ್ಬ ಆಚರಿಸಿ

ಬೆಳಗಾವಿ: ಗಣೇಶ ಚತುರ್ಥಿ ಹಾಗೂ ಮೊಹರಂ ಆಚರಣೆ ಅಂಗವಾಗಿ ಬೆಳಗಾವಿ ಉತ್ತರ ವಲಯದ ಐದು ಜಿಲ್ಲೆಗಳಲ್ಲಿ ನಡೆಯುವ ಮೆರವಣಿಗೆಗಳಿಗೆ ವಿಶೇಷ ಬಂದೋಬಸ್ತ್ ನಿಯೋಜಿಸಿದ್ದು, ಸಂಘ, ಸಂಸ್ಥೆಗಳು ಯಾವುದೇ ಅವಘಡ ಸಂಭವಿಸದಂತೆ ಶಾಂತತೆ ಕಾಯ್ದಕೊಳ್ಳಬೇಕು ಎಂದು…

View More ಬೆಳಗಾವಿ: ಶಾಂತಿ, ಸೌಹಾರ್ದದಿಂದ ಗಣೇಶ ಹಬ್ಬ ಆಚರಿಸಿ

ಉಳ್ಳಾವಳ್ಳಿಯಲ್ಲಿ ಜಾನುವಾರು ಉತ್ಸವ

ಚನ್ನರಾಯಪಟ್ಟಣ: ತಾಲೂಕಿನ ಉಳ್ಳಾವಳ್ಳಿ ಗ್ರಾಮದಲ್ಲಿ ಕಾರಹಬ್ಬದ ಪ್ರಯುಕ್ತ ಕರಿಗಲ್ಲು (ಶ್ರೀ ಬ್ರಹ್ಮದೇವರ ಕಲ್ಲು) ಪೂಜೆ ಹಾಗೂ ಜಾನುವಾರುಗಳ ಉತ್ಸವ ಸೋಮವಾರ ಸಂಜೆ ವಿಜೃಂಭಣೆಯಿಂದ ನಡೆಯಿತು. ಕೃಷಿ ಚಟುವಟಿಕೆ ಮುಗಿದ ಹಿನ್ನೆಲೆಯಲ್ಲಿ ಜಾನುವಾರು ಹಾಗೂ ನೇಗಿಲುಗಳಿಗೆ…

View More ಉಳ್ಳಾವಳ್ಳಿಯಲ್ಲಿ ಜಾನುವಾರು ಉತ್ಸವ