ಪಬ್​ಜಿ ಗೇಮ್​ ಆಡಬೇಡ ಎಂದು ಬುದ್ಧಿವಾದ ಹೇಳಿದ ತಂದೆಯನ್ನೇ ಭೀಕರವಾಗಿ ಕೊಂದ ಮಗ

ಬೆಳಗಾವಿ: ಇತ್ತೀಚಿನ ದಿನಗಳಲ್ಲಿ ಯುವಜನತೆ ಆನ್​ಲೈನ್​ ಗೇಮ್​ಗಳ ಗೀಳನ್ನು ಹೆಚ್ಚಾಗಿ ಅಂಟಿಸಿಕೊಳ್ಳಲಾರಂಭಿಸಿದ್ದಾರೆ. ಕೆಲವರಂತೂ ಇದನ್ನೇ ಚಟವನ್ನಾಗಿಸಿಕೊಂಡು ದಿನದ ಬಹುತೇಕ ಸಮಯ ಅದರಲ್ಲೇ ಕಳೆಯುತ್ತಿದ್ದಾರೆ. ಪಬ್​ಜಿ ಗೇಮ್​ ಆಡುವುದು ಸಹ ಅಂತ ಒಂದು ಗೀಳಾಗಿದೆ. ಇದನ್ನು…

View More ಪಬ್​ಜಿ ಗೇಮ್​ ಆಡಬೇಡ ಎಂದು ಬುದ್ಧಿವಾದ ಹೇಳಿದ ತಂದೆಯನ್ನೇ ಭೀಕರವಾಗಿ ಕೊಂದ ಮಗ

ಕೆಫೆ ಕಾಫಿ ಡೇ ಸಂಸ್ಥಾಪಕ ವಿ. ಜಿ. ಸಿದ್ಧಾರ್ಥ್‌ ಅವರ ತಂದೆ ಗಂಗಯ್ಯ ಹೆಗ್ಡೆ ನಿಧನ

ಮೈಸೂರು: ಬಹು ಅಂಗಾಂಗ ವೈಫಲ್ಯದಿಂದಾಗಿ ಹಲವು ದಿನಗಳಿಂದ ಚಿಕಿತ್ಸೆ ಪಡೆಯುತ್ತಿದ್ದ ಕೆಫೆ ಕಾಫಿ ಡೇ ಸಂಸ್ಥಾಪಕ ವಿಜಿ ಸಿದ್ದಾರ್ಥ್ ಅವರ ತಂದೆ ಗಂಗಯ್ಯ ಹೆಗ್ಡೆ(96) ಅವರು ಚಿಕಿತ್ಸೆ ಫಲಿಸದೆ ಭಾನುವಾರ ನಿಧನರಾಗಿದ್ದಾರೆ. ಮೈಸೂರಿನ ಖಾಸಗಿ…

View More ಕೆಫೆ ಕಾಫಿ ಡೇ ಸಂಸ್ಥಾಪಕ ವಿ. ಜಿ. ಸಿದ್ಧಾರ್ಥ್‌ ಅವರ ತಂದೆ ಗಂಗಯ್ಯ ಹೆಗ್ಡೆ ನಿಧನ

ಪ್ರೀತಿಗೆ ಅಡ್ಡಿಯಾಗಿದ್ದ ತಂದೆ ದಾರುಣ ಹತ್ಯೆ: ಪ್ರಿಯಕರನ ಜತೆಗೂಡಿ ಕತ್ತು ಕೊಯ್ದು ಶವಕ್ಕೆ ಬೆಂಕಿ ಹಚ್ಚಿದ ಪುತ್ರಿ

ಬೆಂಗಳೂರು: ರಾಜಾಜಿನಗರದಲ್ಲಿ ನಡೆದಿದ್ದ ಬಟ್ಟೆ ವ್ಯಾಪಾರಿ ಜೈಕುಮಾರ್ (43) ಕೊಲೆ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ. ಪ್ರೀತಿಗೆ ಅಡ್ಡಿಪಡಿಸಿದ್ದಕ್ಕೆ ಮಗಳೇ ತನ್ನ ಪ್ರಿಯಕರನ ಜತೆಗೂಡಿ ಕೊಲೆ ಮಾಡಿರುವ ವಿಚಾರ ಬಯಲಾಗಿದೆ. ಜೈಕುಮಾರ್​ನ 15 ವರ್ಷದ ಪುತ್ರಿ…

View More ಪ್ರೀತಿಗೆ ಅಡ್ಡಿಯಾಗಿದ್ದ ತಂದೆ ದಾರುಣ ಹತ್ಯೆ: ಪ್ರಿಯಕರನ ಜತೆಗೂಡಿ ಕತ್ತು ಕೊಯ್ದು ಶವಕ್ಕೆ ಬೆಂಕಿ ಹಚ್ಚಿದ ಪುತ್ರಿ

ತಂದೆಯ ಮೃತದೇಹದ ಮುಂದೆಯೇ ಮದುವೆಯಾದ ಮಗ: ಈ ವಿವಾಹದ ಹಿಂದಿದೆ ನೋವಿನ ಕತೆ!

ಚೆನ್ನೈ: ಸಾವಿಗೀಡಾದ ತಂದೆಯ ಶವದ ಮುಂದೆಯೇ ಮಗನೊಬ್ಬ ಮದುವೆಯಾಗಿರುವ ವಿರಾಳಾತಿ ವಿರಳ ಘಟನೆ ತಮಿಳುನಾಡಿನ ವಿಲ್ಲುಪುರಂ ಜಿಲ್ಲೆಯ ಟಿಂಡಿವನಂನಲ್ಲಿ ಕಳೆದ ಶುಕ್ರವಾರ ನಡೆದಿದೆ. ಟಿಂಡಿವನಂ ಪಟ್ಟಣ ಬಳಿಯ ಸಿಂಗನೂರು ಗ್ರಾಮದ ಡಿ.ಅಲೆಕ್ಸಾಂಡರ್​ ಎಂಬಾತನಿಗೆ ಸೆಪ್ಟೆಂಬರ್​…

View More ತಂದೆಯ ಮೃತದೇಹದ ಮುಂದೆಯೇ ಮದುವೆಯಾದ ಮಗ: ಈ ವಿವಾಹದ ಹಿಂದಿದೆ ನೋವಿನ ಕತೆ!

ಜೂನಿಯರ್​ ಅಪ್ಪನಿಗೆ ಮಗಳೇ ಸೀನಿಯರ್: ಒಂದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ತಂದೆ-ಮಗಳ ಇಂಟರೆಸ್ಟಿಂಗ್​ ಸ್ಟೋರಿ!

ಮುಂಬೈ: ಕಲಿಕೆಗೆ ವಯಸ್ಸಿನ ಹಂಗಿಲ್ಲ. ಅದೊಂದು ನಿರಂತರ ಪ್ರಕ್ರಿಯೆ. ಇಳಿವಯಸ್ಸಿನಲ್ಲಿಯೂ ಪದವಿ ಪಡೆದಂತಹ ಸಾಕಷ್ಟು ಉದಾಹರಣೆಗಳು ನಮ್ಮ ಕಣ್ಣ ಮುಂದಿವೆ. ಈ ಸುದ್ದಿಯೂ ಅದಕ್ಕೆ ಭಿನ್ನವಾಗಿಲ್ಲ. ಆದರೂ ಸ್ವಲ್ಪ ವಿಶೇಷತೆಯಿಂದ ಕೂಡಿದೆ. ಶಿಕ್ಷಣದ ಮೇಲಿನ…

View More ಜೂನಿಯರ್​ ಅಪ್ಪನಿಗೆ ಮಗಳೇ ಸೀನಿಯರ್: ಒಂದೇ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ತಂದೆ-ಮಗಳ ಇಂಟರೆಸ್ಟಿಂಗ್​ ಸ್ಟೋರಿ!

ತಂದೆ-ತಾಯಿ ಆಸೆಗೆ ಹೆಗಲು ಕೊಟ್ಟು ಹರಿದ್ವಾರದ ಕನ್ವಾರ ಯಾತ್ರೆಗೆ ಕರೆದೊಯ್ಯುತ್ತಿರೋ ಆಧುನಿಕ ಶ್ರವಣ ಕುಮಾರರಿವರು!

ಶಿಮ್ಲಾ: ಹೆತ್ತ ತಂದೆ ತಾಯಿಯನ್ನು ಬೀದಿಗೆ ತಳ್ಳೋರು, ವೃದ್ಧಾಶ್ರಮದಲ್ಲಿ ಬಿಡುವವರನ್ನು ನಾವೆಲ್ಲಾ ನೋಡಿದ್ದೇವೆ. ಆದರೆ, ಈಗಿನ ಕಾಲದಲ್ಲೂ ಶ್ರವಣಕುಮಾರನಂತಹ ಮಕ್ಕಳು ಇರುತ್ತಾರೆ ಎಂಬುದಕ್ಕೆ ಬೆರಳಣಿಕೆಯಷ್ಟು ಉದಾಹರಣೆ ನಮ್ಮ ಮುಂದಿದೆ. ಅದಕ್ಕೆ ಸಾಕ್ಷಿ ಒಂದು ಇಲ್ಲಿದೆ.…

View More ತಂದೆ-ತಾಯಿ ಆಸೆಗೆ ಹೆಗಲು ಕೊಟ್ಟು ಹರಿದ್ವಾರದ ಕನ್ವಾರ ಯಾತ್ರೆಗೆ ಕರೆದೊಯ್ಯುತ್ತಿರೋ ಆಧುನಿಕ ಶ್ರವಣ ಕುಮಾರರಿವರು!

ಜೋಡೆತ್ತಿನಿಂದ ಕೇವಲ 8 ತಾಸಿನಲ್ಲಿ 14 ಎಕರೆ ಉಳುಮೆ ಮಾಡಿದ ತಂದೆ-ಮಗನ ಕಾಯಕಕ್ಕೆ ಎಲ್ಲರೂ ಫಿದಾ!

ರಾಯಚೂರು: ಇಲ್ಲೊಬ್ಬ ರೈತ ಹಾಗೂ ಆತನ ಮಗ ಸೇರಿ ಒಂದೇ ದಿನದಲ್ಲಿ 14 ಎಕರೆ ಭೂಮಿಯನ್ನು ಹದ ಮಾಡುವ ಮೂಲಕ ಹಲವರಿಗೆ ಮಾದರಿಯಾಗಿದ್ದಾರೆ. ಅಪ್ಪ-ಮಗನ ಈ ಕಾಯಕವನ್ನು ಗ್ರಾಮಸ್ಥರು ನಿಬ್ಬೆರಗಾಗಿ ನೋಡಿ, ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.…

View More ಜೋಡೆತ್ತಿನಿಂದ ಕೇವಲ 8 ತಾಸಿನಲ್ಲಿ 14 ಎಕರೆ ಉಳುಮೆ ಮಾಡಿದ ತಂದೆ-ಮಗನ ಕಾಯಕಕ್ಕೆ ಎಲ್ಲರೂ ಫಿದಾ!

ಗೆಳತಿಯನ್ನು ಭೇಟಿ ಮಾಡಲು ಆಕೆಯ ಊರಿಗೆ ತೆರಳಿದ ಯುವಕನಿಗೆ ಕಾದಿತ್ತು ಶಾಕ್​!

ಪ್ರಯಾಗರಾಜ್​: ಗೆಳತಿಯನ್ನು ಭೇಟಿ ಮಾಡಲು ಆಕೆಯ ಊರಿಗೆ ತೆರಳಿದ ಯುವಕನನ್ನು ಗ್ರಾಮಸ್ಥರು ಹಿಡಿದು ಥಳಿಸಿ, ಆತನಿಂದ ಬಸ್ಕಿ ಹೊಡೆಸಿ ಹಿಂಸಿಸಿರುವ ಘಟನೆ ಉತ್ತರ ಪ್ರದೇಶದ ಮೇಜಾ ಗ್ರಾಮದಲ್ಲಿ ನಡೆದಿದ್ದು, ಯುವಕನ ತಂದೆಗೂ ಗ್ರಾಮಸ್ಥರು ಕಿರುಕುಳ…

View More ಗೆಳತಿಯನ್ನು ಭೇಟಿ ಮಾಡಲು ಆಕೆಯ ಊರಿಗೆ ತೆರಳಿದ ಯುವಕನಿಗೆ ಕಾದಿತ್ತು ಶಾಕ್​!

ತಂದೆಯಿಂದಲೇ ಹೆತ್ತ ಮಗನ ಕೊಲೆಗೆ ಸುಪಾರಿ: ಕರುಳಬಳ್ಳಿಯನ್ನು ಕಡಿದ ಘಟನೆ ಹಿಂದಿದೆ ಕರಾಳತೆ

ಬೆಂಗಳೂರು: ವಿಕಲಾಂಗ ಎಂಬ ಕಾರಣಕ್ಕೆ ತಂದೆಯೊಬ್ಬ ತನ್ನ ಹೆತ್ತ ಮಗನನ್ನೇ ಸುಪಾರಿ ಕೊಟ್ಟು ಕೊಲೆ ಮಾಡಿಸಿರುವ ಅಮಾನವೀಯ ಘಟನೆ ನಡೆದಿದೆ. ಕಳೆದ ಮೇ ತಿಂಗಳಿನಲ್ಲಿ ಈ ಘಟನೆ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ. ರೌಡಿಶೀಟರ್…

View More ತಂದೆಯಿಂದಲೇ ಹೆತ್ತ ಮಗನ ಕೊಲೆಗೆ ಸುಪಾರಿ: ಕರುಳಬಳ್ಳಿಯನ್ನು ಕಡಿದ ಘಟನೆ ಹಿಂದಿದೆ ಕರಾಳತೆ