ವಿಷ ಸೇವಿಸಿ ರೈತ ಆತ್ಮಹತ್ಯೆ

ಕಟನೂರ: ಅಥಣಿ ತಾಲೂಕಿನ ಖವಟಕೊಪ್ಪ ಗ್ರಾಮದ ರೈತನೋರ್ವ ಮಂಗಳವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗ್ರಾಮದ ಶ್ರೀಕಾಂತ ಲಕ್ಷ್ಮಣ ಕಲಕೇರಿ (56) ಮೃತ ರೈತ, ಒಂದು ಎಕರೆ 23 ಗುಂಟೆ ಜಮೀನು ಇದ್ದು,…

View More ವಿಷ ಸೇವಿಸಿ ರೈತ ಆತ್ಮಹತ್ಯೆ

ಸಕ್ಕರೆ ಮೇಲಿಲ್ಲ ಟೆಂಡರ್‌ದಾರರ ಅಕ್ಕರೆ !

ಹೀರಾನಾಯ್ಕ ಟಿ. ವಿಜಯಪುರ: ರೈತರ ಬಾಕಿ ಹಣ ಪಾವತಿಸದ ಕಾರ್ಖಾನೆಗಳ ಸಕ್ಕರೆ ಜಪ್ತಿ ಮಾಡಿ ಈಗಾಗಲೇ ಎರಡು ತಿಂಗಳು ಕಳೆದಿದೆ. ಆದರೆ ಟೆಂಡರ್ ಕರೆದರೂ ಖರೀದಿಗೆ ಯಾರೂ ಮುಂದಾಗುತ್ತಿಲ್ಲ. ಇದರಿಂದಾಗಿ ರೈತರು ತಮ್ಮ ಬಾಕಿ…

View More ಸಕ್ಕರೆ ಮೇಲಿಲ್ಲ ಟೆಂಡರ್‌ದಾರರ ಅಕ್ಕರೆ !

ಅಕ್ಕ-ತಂಗಿ ದಿಡಗಿನ ಸೊಬಗು ಹೆಚ್ಚಿಸಿದ ವರುಣ

ಬಾದಾಮಿ: ಚಾಲುಕ್ಯರ ನಾಡಿನಲ್ಲಿ ಬುಧವಾರ ಹಾಗೂ ಗುರುವಾರ ಭಾರಿ ಮಳೆ ಸುರಿದಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ನಗರದಲ್ಲಿ ಗುರುವಾರ ಬೆಳಗ್ಗೆ 11ಕ್ಕೆ ಮಳೆ ಆರಂಭಗೊಂಡು ಒಂದು ಗಂಟೆ ರಭಸವಾಗಿ ಸುರಿಯಿತು. ಅಕ್ಕ-ತಂಗಿಯರ ದಿಡಗಿನಲ್ಲಿ…

View More ಅಕ್ಕ-ತಂಗಿ ದಿಡಗಿನ ಸೊಬಗು ಹೆಚ್ಚಿಸಿದ ವರುಣ

ಮುನವಳ್ಳಿ: ಮಬನೂರ ಗ್ರಾಮದಲ್ಲಿ ರೈತ ಆತ್ಮಹತ್ಯೆ

ಮುನವಳ್ಳಿ: ಸಮೀಪದ ಮಬನೂರ ಗ್ರಾಮದ ರೈತ ಬೀರಪ್ಪ ದೊಡ್ಡಸಿದ್ದಪ್ಪ ಮುರಗೋಡ (41) ಬುಧವಾರ ರಾತ್ರಿ ಮನೆಯಲ್ಲಿ ಲುಂಗಿಯಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. 3 ಎಕರೆ ಜಮೀನು ಹೊಂದಿದ ರೈತ ಬೀರಪ್ಪ ಮಳೆಯ ಕೊರೆತೆಯಿಂದ…

View More ಮುನವಳ್ಳಿ: ಮಬನೂರ ಗ್ರಾಮದಲ್ಲಿ ರೈತ ಆತ್ಮಹತ್ಯೆ

ಉಪವಿಭಾಗಾಧಿಕಾರಿ ಕಚೇರಿ ಜಪ್ತಿ

ಧಾರವಾಡ: ಕಾಲುವೆ ನಿರ್ವಣಕ್ಕಾಗಿ ರೈತರಿಂದ ವಶಪಡಿಸಿಕೊಂಡಿದ್ದ ಜಮೀನಿನ ಪರಿಹಾರ ನೀಡಲು ವಿಳಂಬ ಮಾಡಿದ್ದರಿಂದ ಇಲ್ಲಿನ ಉಪವಿಭಾಗಾಧಿಕಾರಿ ಕಚೇರಿ ಚರಾಸ್ತಿಯನ್ನು ಬುಧವಾರ ಜಪ್ತಿ ಮಾಡಲಾಯಿತು. ಕಲಘಟಗಿ ತಾಲೂಕಿನ ತಬಕದಹೊನ್ನಳ್ಳಿ, ಜಿನ್ನೂರ ಹಾಗೂ ಮಲಕನಕೊಪ್ಪ ಗ್ರಾಮದಲ್ಲಿ 2006ರಲ್ಲಿ…

View More ಉಪವಿಭಾಗಾಧಿಕಾರಿ ಕಚೇರಿ ಜಪ್ತಿ

ತೋಟಗಾರಿಕೆಯಲ್ಲಿ ಅವ್ಯವಹಾರ!

ಬ್ಯಾಡಗಿ: 2014-15ರಿಂದ 2019ರ ವರೆಗೂ ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳ ಪ್ರೋತ್ಸಾಹ ಧನದಲ್ಲಿ ಸಾಕಷ್ಟು ಹಣ ದುರ್ಬಳಕೆಯಾಗಿದ್ದು, ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿ ಲೋಕಾಯುಕ್ತ ಪೊಲೀಸರಿಗೆ ರೈತ ಶಶಿಧರಸ್ವಾಮಿ…

View More ತೋಟಗಾರಿಕೆಯಲ್ಲಿ ಅವ್ಯವಹಾರ!

ಕೆವಿಜಿ ಬ್ಯಾಂಕ್ ಎದುರು ಹಲಗಿ ಬಾರಿಸಿ ಪ್ರತಿಭಟನೆ

ಸವಣೂರ: ರೈತರಿಗೆ ಸರ್ಕಾರದ ವಿವಿಧ ಯೋಜನೆಗಳನ್ನು ಸಮರ್ಪಕವಾಗಿ ನೀಡುವಲ್ಲಿ ಕೆವಿಜಿ ಬ್ಯಾಂಕ್​ನ ಕಡಕೋಳ ಶಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿದ್ದಾರೆ ಎಂದು ಆರೋಪಿಸಿ ಭಾರತೀಯ ಕಿಸಾನ್ ಸಂಘ ಹಾಗೂ ರೈತರು ಮಂಗಳವಾರ ಗ್ರಾಮದ ಕೆವಿಜಿ ಬ್ಯಾಂಕ್…

View More ಕೆವಿಜಿ ಬ್ಯಾಂಕ್ ಎದುರು ಹಲಗಿ ಬಾರಿಸಿ ಪ್ರತಿಭಟನೆ

ಜಮ್ಮು ಕಾಶ್ಮೀರದಲ್ಲಿ ಸೇಬಿನ ತೋಟಕ್ಕೆ ಬೆಂಕಿ ಹಚ್ಚಿದ ಉಗ್ರರು

ಶ್ರೀನಗರ: ಕೇಂದ್ರ ಸರ್ಕಾರ ಜಮ್ಮು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನಮಾನವನ್ನು ಆ. 5 ರಂದು ರದ್ದುಗೊಳಿಸಿತ್ತು. ಈ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆ ನಡೆಯಬಾರದು ಎಂದು ರಾಜ್ಯದಲ್ಲಿ ಹಲವು ನಿಬಂಧನೆಗಳನ್ನು ಹೇರಲಾಗಿತ್ತು. ಈಗ ಕ್ರಮೇಣವಾಗಿ…

View More ಜಮ್ಮು ಕಾಶ್ಮೀರದಲ್ಲಿ ಸೇಬಿನ ತೋಟಕ್ಕೆ ಬೆಂಕಿ ಹಚ್ಚಿದ ಉಗ್ರರು

ಬೆಳಗಾವಿ: ಬೇಡಿಕೆ ಈಡೇರಿಕೆಗೆ ಆಗ್ರಹ

ಬೆಳಗಾವಿ: ರಾಜ್ಯದಲ್ಲಿ ನೆರೆ ಪ್ರದೇಶಗಳನ್ನು ರಾಷ್ಟ್ರೀಯ ವಿಪತ್ತು ಎಂದು ಘೋಷಿಸುವುದು ಸೇರಿ ವಿವಿಧ ಬೇಡಿಕೆಗಳ ಈಡೇರಿಕೆಗಾಗಿ ಆಗ್ರಹಿಸಿ ಶನಿವಾರ ರೈತ ಸಂಘಟನೆಗಳ ಒಕ್ಕೂಟ ಹಾಗೂ ರಾಜ್ಯ ಕಬ್ಬು ಬೆಳೆಗಾರರ ಸಂಘದ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.…

View More ಬೆಳಗಾವಿ: ಬೇಡಿಕೆ ಈಡೇರಿಕೆಗೆ ಆಗ್ರಹ

ಬಾಳೆಗೆ ಬೆಲೆ ಇದ್ದರೂ ಬೆಳೆಯೇ ಇಲ್ಲ!

ಶಿರಸಿ: ಬಾಳೆ ಬೆಳೆಗೆ ಉತ್ತಮ ದರ ಲಭಿಸುತ್ತಿದ್ದರೂ ರೈತರ ಮುಖದಲ್ಲಿ ಮಂದಹಾಸ ಮೂಡಿಲ್ಲ. ಈ ವರ್ಷದ ಅತಿ ಮಳೆಯಿಂದಾಗಿ ಬಾಳೆಯ ನಿರೀಕ್ಷಿತ ಫಸಲು ಇಲ್ಲದ ಸ್ಥಿತಿ ತಾಲೂಕಿನಲ್ಲಿದೆ. ಗೋವಾ ಮತ್ತು ಬೆಂಗಳೂರು ಮಾರುಕಟ್ಟೆಯಲ್ಲಿ ಇಲ್ಲಿಯ…

View More ಬಾಳೆಗೆ ಬೆಲೆ ಇದ್ದರೂ ಬೆಳೆಯೇ ಇಲ್ಲ!