jagalur farmer protest on bank officers

ಜಗಳೂರಿನಲ್ಲಿ ರೈತರಿಂದ ಬಲವಂತದ ಸಾಲ ವಸೂಲಿ

ಜಗಳೂರು: ರಾಷ್ಟ್ರೀಕೃತ ಹಾಗೂ ಖಾಸಗಿ ಬ್ಯಾಂಕ್ ಕೆಲ ಅಧಿಕಾರಿಗಳು ರೈತರಿಂದ ಬಲವಂತವಾಗಿ ಸಾಲ ವಸೂಲಿ ಮಾಡುತ್ತಿದ್ದಾರೆ ಎಂದು ಆರೋಪಿಸಿ ರೈತ ಸಂಘ ಹಾಗೂ ಹಸಿರುಸೇನೆ ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು. ಪ್ರವಾಸಿ ಮಂದಿರದಿಂದ ಪ್ರತಿಭಟನೆ…

View More ಜಗಳೂರಿನಲ್ಲಿ ರೈತರಿಂದ ಬಲವಂತದ ಸಾಲ ವಸೂಲಿ

ಅಧಿವೇಶನದಲ್ಲಿ ಸರ್ಕಾರ ಸಮರ್ಥ ಉತ್ತರ ಕೊಡದಿದ್ದರೆ ನಾವು ಬಿಡುವುದಿಲ್ಲ: ಬಿಎಸ್​ವೈ

ಬೆಳಗಾವಿ: ಚಳಿಗಾಲ ಅಧಿವೇಶನದಲ್ಲಿ ನೀರಾವರಿ ಹಾಗೂ ರೈತರ ಸಮಸ್ಯೆಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಒಂದು ವೇಳೆ ಸರ್ಕಾರ ಸಮರ್ಥ ಉತ್ತರ ಕೊಡದಿದ್ದರೆ, ನಾವು ಬಿಡುವುದಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಪ್ರತಿಪಕ್ಷ ನಾಯಕ ಬಿ.ಎಸ್​.ಯಡಿಯೂರಪ್ಪ…

View More ಅಧಿವೇಶನದಲ್ಲಿ ಸರ್ಕಾರ ಸಮರ್ಥ ಉತ್ತರ ಕೊಡದಿದ್ದರೆ ನಾವು ಬಿಡುವುದಿಲ್ಲ: ಬಿಎಸ್​ವೈ

ಹಲವು ದೇವಸ್ಥಾನ ಸುತ್ತಿದ್ರು ಸಿಎಂ ಕುಮಾರಸ್ವಾಮಿಗೆ ದೇವರು ಬುದ್ಧಿ ಕೊಡಲಿಲ್ಲ: ಶೋಭಾ ಕರಂದ್ಲಾಜೆ

ಬೆಳಗಾವಿ: ಕೇಂದ್ರದ ಕಾರ್ಯಕ್ರಮಗಳು ಹಾಗೂ ಹಲವು ಯೋಜನೆಗಳಿಗೆ ಬಿಡುಗಡೆಯಾದ ಹಣ ಬೇರೆ ಉದ್ದೇಶಕ್ಕೆ ಬಳಕೆಯಾಗುತ್ತಿದ್ದು, ರಾಜ್ಯದಲ್ಲಿ ಹಿಟ್ಲರ್ ದರ್ಬಾರು ನಡೆಯುತ್ತಿದೆ. ಹಲವು ದೇವಸ್ಥಾನಗಳನ್ನು ಸುತ್ತಿದರೂ ಸಿಎಂ ಕುಮಾರಸ್ವಾಮಿ ಅವರಿಗೆ ದೇವರು ಬುದ್ಧಿ ಕೊಡಲಿಲ್ಲ ಎಂದು…

View More ಹಲವು ದೇವಸ್ಥಾನ ಸುತ್ತಿದ್ರು ಸಿಎಂ ಕುಮಾರಸ್ವಾಮಿಗೆ ದೇವರು ಬುದ್ಧಿ ಕೊಡಲಿಲ್ಲ: ಶೋಭಾ ಕರಂದ್ಲಾಜೆ

ಸರ್ಕಾರಕ್ಕೆ ಕಬ್ಬು ಮತ್ತೆ ಕಹಿ

| ವಿಲಾಸ ಮೇಲಗಿರಿ, ಬೆಂಗಳೂರು ಸರ್ಕಾರದ ಬೆದರಿಕೆಗೆ ಬಗ್ಗದ ಸಕ್ಕರೆ ಕಾರ್ಖಾನೆ ಮಾಲೀಕರು ಒಂದೆಡೆಯಾದರೆ, ಪಟ್ಟು ಬಿಡದ ರೈತರು ಇನ್ನೊಂದೆಡೆ, ಕಬ್ಬು ಬೆಳೆಗಾರರ ಬೆನ್ನಿಗೆ ನಿಂತ ಬಿಜೆಪಿ ಮತ್ತೊಂದು ಕಡೆ. ಹಾಗಾಗಿ ಕಬ್ಬು ಸರ್ಕಾರಕ್ಕೆ…

View More ಸರ್ಕಾರಕ್ಕೆ ಕಬ್ಬು ಮತ್ತೆ ಕಹಿ

ರಾಷ್ಟ್ರ ರಾಜಧಾನಿಗೆ ಬಂದಿಳಿದ ಹಸಿರು ಸೇನೆ ; ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ನವದೆಹಲಿ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸುಮಾರು ಒಂದು ಲಕ್ಷ ರೈತರು ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಗುರುವಾರ ಬೃಹತ್​ ಪ್ರತಿಭಟನೆ ನಡೆಸಿದರು. ಎಂ.ಎಸ್.​ ಸ್ವಾಮಿನಾಥನ್​ ಸಮಿತಿ ವರದಿ, ರೈತರ ಸಾಲಮನ್ನಾ ಹಾಗೂ ಕನಿಷ್ಠ ಬೆಂಬಲ…

View More ರಾಷ್ಟ್ರ ರಾಜಧಾನಿಗೆ ಬಂದಿಳಿದ ಹಸಿರು ಸೇನೆ ; ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹ

ಕಬ್ಬು ಬೆಳೆ ಹೋರಾಟಗಾರರ ಮನವೊಲಿಸುವಲ್ಲಿ ಸಚಿವ ಡಿಕೆಶಿ ಯಶಸ್ವಿ: ಪ್ರತಿಭಟನೆ ವಾಪಸ್​

ಬೆಳಗಾವಿ: ಕಬ್ಬಿಗೆ ಸೂಕ್ತ ದರ ನಿಗದಿ ಹಾಗೂ ಬಾಕಿ ಪಾವತಿಗೆ ಆಗ್ರಹಿಸಿ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಮುಂದೆ ನಾಲ್ಕು ದಿನಗಳಿಂದ ನಡೆಯುತ್ತಿದ್ದ ರೈತರ ಧರಣಿಯನ್ನು ಕೈಬಿಡುವಂತೆ ಮನವೊಲಿಸುವಲ್ಲಿ ಸಚಿವ ಡಿ.ಕೆ.ಶಿವಕುಮಾರ್​ ಅವರು ಯಶಸ್ವಿಯಾಗಿದ್ದಾರೆ. ಕಬ್ಬಿನ…

View More ಕಬ್ಬು ಬೆಳೆ ಹೋರಾಟಗಾರರ ಮನವೊಲಿಸುವಲ್ಲಿ ಸಚಿವ ಡಿಕೆಶಿ ಯಶಸ್ವಿ: ಪ್ರತಿಭಟನೆ ವಾಪಸ್​

ಸಚಿವ ಡಿಕೆಶಿ ದೊಡ್ಡವರ ವಿಚಾರವನ್ನು ಪ್ರಸ್ತಾಪ ಮಾಡುವುದಿಲ್ಲವಂತೆ…

ಬೆಳಗಾವಿ: ನಾನು ದೊಡ್ಡವರ ವಿಚಾರವನ್ನು ಪ್ರಸ್ತಾಪ ಮಾಡುವುದಿಲ್ಲ ಎಂದು ಸಚಿವ ಡಿ.ಕೆ.ಶಿವಕುಮಾರ್​ ಮತ್ತೆ ರಮೇಶ್​ ಜಾರಕಿಹೊಳಿಗೆ ಟಾಂಗ್​ ಕೊಟ್ಟಿದ್ದಾರೆ. ನೀವು ಮತ್ತು ಜಾರಕಿಹೊಳಿ ಅವರು ಒಳ್ಳೆಯ ಸ್ನೇಹಿತರಾಗಿದ್ದಿರಿ. ಆದರೆ, ಇತ್ತೀಚೆಗೆ ಏಕೆ ಈ ರೀತಿ…

View More ಸಚಿವ ಡಿಕೆಶಿ ದೊಡ್ಡವರ ವಿಚಾರವನ್ನು ಪ್ರಸ್ತಾಪ ಮಾಡುವುದಿಲ್ಲವಂತೆ…

ಸಂಕಷ್ಟದಲ್ಲಿ ರಾಜ್ಯ ಈರುಳ್ಳಿ ಬೆಳೆಗಾರರು: ಟ್ವೀಟ್​ ಮೂಲಕ ಪ್ರಧಾನಿ ಬಳಿ ಕಣ್ಣೀರು

ಬಾಗಲಕೋಟೆ: ಕಬ್ಬಿನ ಬಿಲ್ ಬಾಕಿ ಸೇರಿದಂತೆ ವಿವಿಧ ಬೇಡಿಕೆಗಳು ಈಡೇರದೆ ಕಬ್ಬು ಬೆಳೆಗಾರರು ಸಂಕಷ್ಟದಲ್ಲಿದ್ದರೆ, ಇತ್ತ ಈರುಳ್ಳಿ‌ ಬೆಳೆಗಾರರು ಕೂಡ ಬೆಲೆ ಪಾತಾಳಕ್ಕೆ ಕುಸಿದು ಕಂಗಾಲಾಗಿದ್ದಾರೆ. ಒಂದು ಕ್ವಿಂಟಾಲ್​ಗೆ ಕನಿಷ್ಠ‌ 200 ರೂ.ನಿಂದ ಗರಿಷ್ಠ…

View More ಸಂಕಷ್ಟದಲ್ಲಿ ರಾಜ್ಯ ಈರುಳ್ಳಿ ಬೆಳೆಗಾರರು: ಟ್ವೀಟ್​ ಮೂಲಕ ಪ್ರಧಾನಿ ಬಳಿ ಕಣ್ಣೀರು

ರೈತರ ಹಿತ ಕಾಯುವುದು ಸರ್ಕಾರದ ಜವಾಬ್ದಾರಿ: ಜಗದ್ಗುರು ಡಾ.ಚನ್ನಸಿದ್ಧರಾಮ ಮಹಾಸ್ವಾಮಿ

ವಿಜಯಪುರ: ರೈತರು ದೇಶದ ಬೆನ್ನೆಲುಬು, ಅವರಿಗೆ ಪೂರಕ ಹಾಗೂ ಅನುಕೂಲವಾದ ಚಿಂತನೆಯನ್ನು ಸರ್ಕಾರ ಮಾಡಬೇಕಿದೆ. ರೈತರ ಹಿತ ಕಾಯುವುದು ಪ್ರತಿಯೊಂದು ಸರ್ಕಾರದ ಜವಾಬ್ದಾರಿ ಎಂದು ಶ್ರೀಶೈಲ ಪೀಠದ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ…

View More ರೈತರ ಹಿತ ಕಾಯುವುದು ಸರ್ಕಾರದ ಜವಾಬ್ದಾರಿ: ಜಗದ್ಗುರು ಡಾ.ಚನ್ನಸಿದ್ಧರಾಮ ಮಹಾಸ್ವಾಮಿ

ರೈತ ಮಹಿಳೆ ಕ್ಷಮೆ ಕೋರಿದ ಸಿಎಂ

ಬೆಂಗಳೂರು: ಕಬ್ಬು ಬೆಳೆಗಾರ ಮಹಿಳೆಯ ವಿರುದ್ಧ ನಾನು ಕೆಟ್ಟದಾಗಿ ಮಾತನಾಡಿದ್ದೇನೆ ಎಂಬ ಟೀಕೆ ಕೇಳಿಬಂದಿದೆ. ಆದರೆ ಹಾಗೆ ಮಾತನಾಡದಿದ್ದರೂ ಆ ತಾಯಿ ಕ್ಷಮೆ ಕೇಳಲು ಹಿಂಜರಿಯು ವುದಿಲ್ಲ ಎಂದು ಸಿಎಂ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ. ಅವಾಚ್ಯ,…

View More ರೈತ ಮಹಿಳೆ ಕ್ಷಮೆ ಕೋರಿದ ಸಿಎಂ