ಅಭಿಮಾನ ತೋರಿದ ಹಾಲಿ-ಮಾಜಿ ಸಿಎಂ

ಮಂಡ್ಯ/ತಿಪಟೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅಭಿಮಾನಿಗಳ ಇಷ್ಟಾರ್ಥ ಪೂರೈಸಿ ಅವರ ಸಂತಸಕ್ಕೆ ಕಾರಣರಾದರು. ಯಡಿಯೂರಪ್ಪ ಅವರು ಮುಖ್ಯಮಂತ್ರಿ ಆಗುವವರೆಗೆ ಪಾದರಕ್ಷೆ ಹಾಕುವುದಿಲ್ಲ ಎಂದು ಹರಕೆ ಹೊತ್ತಿದ್ದ ಅಭಿಮಾನಿ, ಮಂಡ್ಯ…

View More ಅಭಿಮಾನ ತೋರಿದ ಹಾಲಿ-ಮಾಜಿ ಸಿಎಂ

ಮುಂದಿನ ವರ್ಷದಿಂದ ಕಿಚ್ಚ ಸುದೀಪ್​ ಬರ್ತ್​ಡೇ ಆಚರಿಸಿಕೊಳ್ಳೋದಿಲ್ವಾ?

ಬೆಂಗಳೂರು: ನಿನ್ನೆಯಷ್ಟೇ 46ನೇ ವಸಂತಕ್ಕೆ ಕಾಲಿಟ್ಟಿದ್ದ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್​ ತಮ್ಮ ಅಭಿಮಾನಿಗಳೊಂದಿಗೆ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದರು. ಬರ್ತ್​ಡೇ ಆಚರಿಸಿಕೊಂಡು ಒಂದು ದಿನ ಕಳೆಯುವುದರೊಳಗೆಯೇ ಅವರು ಮುಂದಿನ ವರ್ಷ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂಬರ್ಥದ ಟ್ವೀಟ್​…

View More ಮುಂದಿನ ವರ್ಷದಿಂದ ಕಿಚ್ಚ ಸುದೀಪ್​ ಬರ್ತ್​ಡೇ ಆಚರಿಸಿಕೊಳ್ಳೋದಿಲ್ವಾ?

ಸ್ಟಾರ್​ ನಿರ್ದೇಶಕ ಎಸ್​.ಎಸ್​​.ರಾಜಮೌಳಿ ವಿರುದ್ಧ ಚಿರಂಜೀವಿ ಅಭಿಮಾನಿಗಳು ಸಿಟ್ಟಿಗೇಳಲು ಕಾರಣವೇನು?

ಹೈದರಾಬಾದ್​: ಆಗಸ್ಟ್​ 22ರಂದು 64ನೇ ವಸಂತಕ್ಕೆ ಕಾಲಿಟ್ಟಿರುವ ಟಾಲಿವುಡ್​ ಮೆಗಾಸ್ಟಾರ್​ ಚಿರಂಜೀವಿ ಅವರು ತಮ್ಮ ಮುಂದಿನ ಬಹುನಿರೀಕ್ಷಿತ ‘ಸೈರಾ ನರಸಿಂಹ ರೆಡ್ಡಿ’ ಚಿತ್ರದ ಬಿಡುಗಡೆಗೆ ಎದುರು ನೋಡುತ್ತಿದ್ದಾರೆ. ಬರ್ತ್​ಡೇ ಅಂಗವಾಗಿ ಉಡುಗೊರೆಯಾಗಿ ಬಿಡುಗಡೆಯಾದ ಟ್ರೇಲರ್​ಗೆ…

View More ಸ್ಟಾರ್​ ನಿರ್ದೇಶಕ ಎಸ್​.ಎಸ್​​.ರಾಜಮೌಳಿ ವಿರುದ್ಧ ಚಿರಂಜೀವಿ ಅಭಿಮಾನಿಗಳು ಸಿಟ್ಟಿಗೇಳಲು ಕಾರಣವೇನು?

ರಾಜ್-ವಿಷ್ಣು ಸಂಗೀತ ಸಂಭ್ರಮ

ದಾವಣಗೆರೆ: ಚಲನಚಿತ್ರ ಅಭಿಮಾನಿಗಳ ಕ್ರಿಯಾತ್ಮಕ ಸಂಸ್ಥೆ ಸಿನಿಮಾ ಸಿರಿಯಿಂದ ಆ.10, 11ರ ಸಂಜೆ 5.30ಕ್ಕೆ ಗುಂಡಿ ಮಹದೇವಪ್ಪ ಕಲ್ಯಾಣ ಮಂದಿರದಲ್ಲಿ ಡಾ.ರಾಜ್-ಡಾ.ವಿಷ್ಣು ಸಂಗೀತ ಸಂಭ್ರಮ ರಸಮಂಜರಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಸಂಸ್ಥೆಯ ಅಧ್ಯಕ್ಷೆ ಡಾ.ವಿಜಯಲಕ್ಷಿ…

View More ರಾಜ್-ವಿಷ್ಣು ಸಂಗೀತ ಸಂಭ್ರಮ

ಪ್ರವಾಹ ಸಂತ್ರಸ್ತರ ನೋವಿಗೆ ತಕ್ಷಣವೇ ಸ್ಪಂದಿಸಿದ ಸುದೀಪ್​: ಬೆಂಗಳೂರಿನಿಂದ ನನ್ನ ಸ್ನೇಹಿತರು ಹೊರಟಿದ್ದಾರೆ ಎಂದ ಕಿಚ್ಚ

ಬೆಂಗಳೂರು: ಉತ್ತರ ಕರ್ನಾಟಕದಲ್ಲಿ ಎದುರಾಗಿರುವ ಪ್ರವಾಹ ಪರಿಸ್ಥಿತಿ ಬಗ್ಗೆ ತಿಳಿದು ಮಾಹಿತಿ ನೀಡಿ ಎಂದು ವಿಡಿಯೋ ಸಂದೇಶ ಕಳುಹಿಸಿದ್ದ ನಟ ಕಿಚ್ಚ ಸುದೀಪ್​ಗೆ ಅಭಿಮಾನಿಯೊಬ್ಬ ಟ್ವೀಟ್​ ಮೂಲಕ ತಮ್ಮ ಊರಿನ ಸ್ಥಿತಿಯನ್ನು ತಿಳಿಸಿದ ಬೆನ್ನಲ್ಲೇ…

View More ಪ್ರವಾಹ ಸಂತ್ರಸ್ತರ ನೋವಿಗೆ ತಕ್ಷಣವೇ ಸ್ಪಂದಿಸಿದ ಸುದೀಪ್​: ಬೆಂಗಳೂರಿನಿಂದ ನನ್ನ ಸ್ನೇಹಿತರು ಹೊರಟಿದ್ದಾರೆ ಎಂದ ಕಿಚ್ಚ

ಅಭಿಮಾನಿ, ಕಾರ್ಯಕರ್ತರ ಸಭೆ ನಾಳೆ – ಅನರ್ಹಗೊಂಡ ಶಾಸಕ ಪ್ರತಾಪಗೌಡ ಪಾಟೀಲ್ ಮಾಹಿತಿ

ಮಸ್ಕಿ: ಮಸ್ಕಿ ವಿಧಾನಸಭಾ ಕ್ಷೇತ್ರದ ಅಭಿಮಾನಿ ಕಾರ್ಯಕರ್ತರ ಸಭೆಯನ್ನು ಆ.7ರಂದು ಬುಧವಾರ ಬೆಳಗ್ಗೆ 10ಕ್ಕೆ ಭ್ರಮರಾಂಬ ದೇವಸ್ಥಾನದಲ್ಲಿ ಕರೆಯಲಾಗಿದೆ ಎಂದು ಅನರ್ಹಗೊಂಡ ಶಾಸಕ ಪ್ರತಾಪಗೌಡ ಪಾಟೀಲ್ ತಿಳಿಸಿದರು. ಪಟ್ಟಣದ ಬಸವೇಶ್ವರ ನಗರದ ತಮ್ಮ ಖಾಸಗಿ…

View More ಅಭಿಮಾನಿ, ಕಾರ್ಯಕರ್ತರ ಸಭೆ ನಾಳೆ – ಅನರ್ಹಗೊಂಡ ಶಾಸಕ ಪ್ರತಾಪಗೌಡ ಪಾಟೀಲ್ ಮಾಹಿತಿ

ಶನಿ ಸೀರಿಯಲ್ಲೇ ಬೆಸ್ಟ್‌ ಎಂದು ಭಾರಿ ಟ್ರೋಲ್‌ ಬಳಿಕ ಮತ್ತೆ ಕುರುಕ್ಷೇತ್ರ ಟ್ರೇಲರ್​ ಬಿಡುಗಡೆ ಮಾಡಿದ ಚಿತ್ರತಂಡ

ಬೆಂಗಳೂರು: ಭಾರಿ ಕುತೂಹಲ ಮೂಡಿಸಿದ್ದ ಬಹು ತಾರಾಗಣದ ‘ಕುರುಕ್ಷೇತ್ರ’ ಚಿತ್ರದ ಟ್ರೇಲರ್​ ಜು.7ರಂದು ಬಿಡುಗಡೆಯಾಗಿತ್ತು. ಟ್ರೇಲರ್‌ ನೋಡಿದ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದರು ಮತ್ತು ಭಾರಿ ಟ್ರೋಲ್‌ಗೆ ಒಳಗಾಗಿತ್ತು. ಈ ಬೆನ್ನಲ್ಲೇ ಕುರುಕ್ಷೇತ್ರ ಸಿನಿಮಾದ ಮತ್ತೊಂದು…

View More ಶನಿ ಸೀರಿಯಲ್ಲೇ ಬೆಸ್ಟ್‌ ಎಂದು ಭಾರಿ ಟ್ರೋಲ್‌ ಬಳಿಕ ಮತ್ತೆ ಕುರುಕ್ಷೇತ್ರ ಟ್ರೇಲರ್​ ಬಿಡುಗಡೆ ಮಾಡಿದ ಚಿತ್ರತಂಡ

ಟೀಂ ಇಂಡಿಯಾದ ಅಭಿಮಾನಿಗಳನ್ನು ನ್ಯೂಜಿಲೆಂಡ್​​ ಆಲ್​ರೌಂಡರ್​ ಜಿಮ್ಮಿ ನೀಶಾಮ್​ ವಿಶೇಷವಾಗಿ ಮನವಿ ಮಾಡಿಕೊಂಡಿದ್ದೇಕೆ?

ಲಾರ್ಡ್ಸ್​: 12ನೇ ಆವೃತ್ತಿಯ ಐಸಿಸಿ ವಿಶ್ವಕಪ್​ನ ಫೈನಲ್​ಗೆ ಭಾರತ ಪ್ರವೇಶಿಸಲಿದೆ ಎಂಬ ನಂಬಿಕೆಯಿಂದ ಭಾರತದ ಅಭಿಮಾನಿಗಳು ಫೈನಲ್​​ಗೆ ಹೆಚ್ಚು ಟಿಕೆಟ್​ಗಳನ್ನು ಖರೀದಿಸಿದ್ದರು. ಆದರೆ, ಕಿವೀಸ್​ ಎದುರಿನ ಸೆಮಿಫೈನಲ್​ ಪಂದ್ಯದಲ್ಲಿ ಭಾರತ ಕೇವಲ 18 ರನ್​ಗಳಿಂದ…

View More ಟೀಂ ಇಂಡಿಯಾದ ಅಭಿಮಾನಿಗಳನ್ನು ನ್ಯೂಜಿಲೆಂಡ್​​ ಆಲ್​ರೌಂಡರ್​ ಜಿಮ್ಮಿ ನೀಶಾಮ್​ ವಿಶೇಷವಾಗಿ ಮನವಿ ಮಾಡಿಕೊಂಡಿದ್ದೇಕೆ?

PHOTOS | ಮ್ಯಾಂಚೆಸ್ಟರ್​ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾಗೆ ಪ್ರೋತ್ಸಾಹ ನೀಡಿ ಖುಷಿಯಲ್ಲಿ ಮಿಂದೆದ್ದ ಅಭಿಮಾನಿಗಳು

ಮ್ಯಾಂಚೆಸ್ಟರ್​: ಕ್ರಿಕೆಟ್​​ ಅಭಿಮಾನಿಗಳ ಹಬ್ಬವಾದ ಐಸಿಸಿ ವಿಶ್ವಕಪ್​ನ ಮೊದಲ ಸೆಮಿಫೈನಲ್​​ ಪಂದ್ಯ ಭಾರತ ಹಾಗೂ ನ್ಯೂಜಿಲೆಂಡ್​ ವಿರುದ್ಧ ಇಂದು ಮ್ಯಾಂಚೆಸ್ಟರ್​ನಲ್ಲಿ ನಡೆಯುತ್ತಿದ್ದು, ಉಭಯ ತಂಡಗಳ ಅಭಿಮಾನಿಗಳು ಪಂದ್ಯ ವೀಕ್ಷಣೆ ಮಾಡುವ ಮೂಲಕ ಆಟಗಾರರನ್ನು ಪ್ರೋತ್ಸಾಹಿಸಿದ್ದಾರೆ.…

View More PHOTOS | ಮ್ಯಾಂಚೆಸ್ಟರ್​ ಕ್ರೀಡಾಂಗಣದಲ್ಲಿ ಟೀಂ ಇಂಡಿಯಾಗೆ ಪ್ರೋತ್ಸಾಹ ನೀಡಿ ಖುಷಿಯಲ್ಲಿ ಮಿಂದೆದ್ದ ಅಭಿಮಾನಿಗಳು

ಅಭಿಮಾನಿಗಳ ಆಕ್ರೋಶಕ್ಕೆ ಬೆಚ್ಚಿಬಿದ್ದ ‘ಕುರುಕ್ಷೇತ್ರ’ ಚಿತ್ರತಂಡ: ಮುಖಭಂಗದಿಂದ ತಪ್ಪಿಸಿಕೊಳ್ಳಲು ಮುನಿರತ್ನ ಬಳಗ ಮಾಡಿದ್ದೇನು?

ಬೆಂಗಳೂರು: ಭಾನುವಾರ ರಾತ್ರಿ ಬಿಡುಗಡೆಯಾದಗಿನಿಂದ ಸ್ಯಾಂಡಲ್​​ವುಡ್​ನ ಬಹುತಾರಾಗಣದ ಹಾಗೂ ಬಹುನಿರೀಕ್ಷಿತ ‘ಕುರುಕ್ಷೇತ್ರ’ ಚಿತ್ರದ ಟ್ರೇಲರ್​ ಕುರಿತು ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ಚಿತ್ರತಂಡದ ವಿರುದ್ಧ ಅವರ ಅಸಮಾಧಾನ ಮುಂದುವರಿದಿದೆ. ಅಭಿಮಾನಿಗಳ ಆಕ್ರೋಶ ಕಂಡು ಅಕ್ಷರಶಃ ಬೆಚ್ಚಿಬಿದ್ದಿರುವ…

View More ಅಭಿಮಾನಿಗಳ ಆಕ್ರೋಶಕ್ಕೆ ಬೆಚ್ಚಿಬಿದ್ದ ‘ಕುರುಕ್ಷೇತ್ರ’ ಚಿತ್ರತಂಡ: ಮುಖಭಂಗದಿಂದ ತಪ್ಪಿಸಿಕೊಳ್ಳಲು ಮುನಿರತ್ನ ಬಳಗ ಮಾಡಿದ್ದೇನು?