ಸಮೃದ್ಧ ಮರಗಳು ಬರಗಾಲಕ್ಕೆ ಪರಿಹಾರ

ಚಳ್ಳಕೆರೆ: ಸಮೃದ್ಧಿ ಗಿಡಮರಗಳು ಬರಗಾಲಕ್ಕೆ ಶಾಶ್ವತ ಪರಿಹಾರ ಎಂದು ತಾಪಂ ಸದಸ್ಯ ರಾಮರೆಡ್ಡಿ ತಿಳಿಸಿದರು. ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯಿಂದ ಭಾನುವಾರ ಹಮ್ಮಿಕೊಂಡಿದ್ದ ಪರಿಸರ ದಿನಾಚರಣೆಯಲ್ಲಿ ಮಾತನಾಡಿದರು. ಸಂಸ್ಥೆಯಿಂದ ಹಲವು ಕಾರ್ಯಕ್ರಮಗಳಿಂದ…

View More ಸಮೃದ್ಧ ಮರಗಳು ಬರಗಾಲಕ್ಕೆ ಪರಿಹಾರ

ಸಿರಿಗೆರೆ ಮಠಕ್ಕೆ ಸಿಇಒ ಭೇಟಿ

ಸಿರಿಗೆರೆ: ತರಳಬಾಳು ಮಠಕ್ಕೆ ಜಿಪಂ ಸಿಇಒ ಸತ್ಯಭಾಮಾ ಭೇಟಿ ನೀಡಿ ಶ್ರೀ ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಅವರ ಜತೆ ಬರಗಾಲ ನಿರ್ವಹಣೆ ಕುರಿತು ಚರ್ಚಿಸಿದರು. ಗ್ರಾಮಸ್ಥರು ಮತ್ತು ಗ್ರಾಪಂ ಅಧ್ಯಕ್ಷರ ಜತೆಗೂಡಿ ಶಾಂತಿವನದ ಸಮೀಪದ…

View More ಸಿರಿಗೆರೆ ಮಠಕ್ಕೆ ಸಿಇಒ ಭೇಟಿ

ಐತಿಹಾಸಿಕ ಹಂಪಿ ಉತ್ಸವಕ್ಕೆ ಅನುದಾನ ಬರ

ಎಂಟು ಕೋಟಿ ರೂ. ಪ್ರಸ್ತಾವನೆ ತಿರಸ್ಕರಿಸಿದ ಸರ್ಕಾರ; 2.10 ಕೋಟಿ ರೂ. ಮಾತ್ರ ಅನುದಾನ ಬಿಡುಗಡೆ ವಿಜಯವಾಣಿ ವಿಶೇಷ ಬಳ್ಳಾರಿ: ಹಂಪಿ ಉತ್ಸವ ಆಚರಣೆಗೆಂದು ಜಿಲ್ಲಾಡಳಿತ ಸಲ್ಲಿಸಿದ್ದ ಎಂಟು ಕೋಟಿ ರೂ. ಪ್ರಸ್ತಾವನೆಯನ್ನು ರಾಜ್ಯ…

View More ಐತಿಹಾಸಿಕ ಹಂಪಿ ಉತ್ಸವಕ್ಕೆ ಅನುದಾನ ಬರ

ಬರ ನಿರ್ವಹಣೆಗೆ ಸಜ್ಜಾಗಿ

ಜಗಳೂರು: ಕುಡಿವ ನೀರು ಮತ್ತು ಮೇವಿನ ಕೊರತೆಯಾಗದಂತೆ ಸಮಾರೋಪಾದಿಯಲ್ಲಿ ತಾಲೂಕು ಆಡಳಿತ ಕೆಲಸ ನಿರ್ವಹಿಸಬೇಕು. ನಿರ್ಲಕ್ಷಿಸಿದರೆ ಅಧಿಕಾರಿಗಳೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಶಾಸಕ ಎಸ್.ವಿ.ರಾಮಚಂದ್ರ ಖಡಕ್ ಎಚ್ಚರಿಸಿದರು. ಇಲ್ಲಿನ ತಾಲೂಕು ಕಚೇರಿ ಸಭಾಂಗಣದಲ್ಲಿ ಬುಧವಾರ…

View More ಬರ ನಿರ್ವಹಣೆಗೆ ಸಜ್ಜಾಗಿ

ಪೈಪ್‌ಲೈನ್ ಒಡೆದು ಅಪಾರ ನೀರು ವ್ಯರ್ಥ

ಹರಿಹರ: 22 ಕೆರೆಗಳಿಗೆ ನೀರು ಸರಬರಾಜು ಮಾಡುವ ಪೈಪ್‌ಲೈನ್ ಸಮೀಪದ ರಾಷ್ಟ್ರೀಯ ಹೆದ್ದಾರಿ 4ರ ಬಳಿ ಒಡೆದು ಲಕ್ಷಾಂತರ ಲೀಟರ್ ನೀರು ಸೋಮವಾರ ವ್ಯರ್ಥವಾಗಿದೆ. ತಾಲೂಕಿನ ರಾಜನಹಳ್ಳಿ ಸಮೀಪದ ಜಾಕ್ವೆಲ್‌ನಿಂದ ಜಿಲ್ಲೆಯ 22 ಕೆರೆಗಳಿಗೆ…

View More ಪೈಪ್‌ಲೈನ್ ಒಡೆದು ಅಪಾರ ನೀರು ವ್ಯರ್ಥ