ಎರಡು ಅಡಿ ಕಾಲುದಾರಿಗಾಗಿ ಒಂದೇ ಕುಟುಂಬದ ಐವರ ತಲೆ ಉರುಳಿತು, ಸೋದರನ ಬಂದೂಕಿಗೆ ಬಲಿ

ಸಾಗರ್‌: ರಸ್ತೆ ನಿರ್ಮಾಣಕ್ಕಾಗಿ ಜಾಗದ ವಿಚಾರವಾಗಿ ನಡೆದ ಗಲಾಟೆಯಲ್ಲಿ ಓರ್ವ ಬಾಲಕ ಸೇರಿ ಒಂದೇ ಕುಟುಂಬದ ಮೂವರನ್ನು ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಸಾಗರ್‌ ಜಿಲ್ಲೆಯಲ್ಲಿ ನಡೆದಿದೆ. ಶುಕ್ರವಾರ ರಾತ್ರಿ ನಡೆದ ಘಟನೆಯಲ್ಲಿ…

View More ಎರಡು ಅಡಿ ಕಾಲುದಾರಿಗಾಗಿ ಒಂದೇ ಕುಟುಂಬದ ಐವರ ತಲೆ ಉರುಳಿತು, ಸೋದರನ ಬಂದೂಕಿಗೆ ಬಲಿ

ಹೊಸ ವರ್ಷಾಚರಣೆ ವೇಳೆ ಅತ್ತೆ ಮೇಲಿನ ಕೋಪಕ್ಕೆ ತನ್ನಿಬ್ಬರು ಮಕ್ಕಳು ಸೇರಿ 6 ಮಂದಿಗೆ ಗುಂಡಿಟ್ಟು ಹತ್ಯೆ

ಬ್ಯಾಂಕಾಕ್‌: ತನ್ನ ಅತ್ತೆಯ ನಿಯಮಗಳಿಂದ ಬೇಸತ್ತ ವ್ಯಕ್ತಿಯೊಬ್ಬ ಹೊಸವರ್ಷದ ಮುನ್ನಾದಿನದ ಪಾರ್ಟಿ ವೇಳೆ ತನ್ನಿಬ್ಬರು ಮಕ್ಕಳು ಸೇರಿದಂತೆ ಒಂದೇ ಕುಟುಂಬದ ಆರು ಜನಕ್ಕೆ ಶೂಟ್‌ಮಾಡಿ ಕೊಲೆ ಮಾಡಿದ್ದಾನೆ. ಸುಚಿಪ್ ಸಾರ್ನ್ಸುಂಗ್ ಎಂಬಾತ ದಕ್ಷಿಣ ಪ್ರಾಂತ್ಯದ…

View More ಹೊಸ ವರ್ಷಾಚರಣೆ ವೇಳೆ ಅತ್ತೆ ಮೇಲಿನ ಕೋಪಕ್ಕೆ ತನ್ನಿಬ್ಬರು ಮಕ್ಕಳು ಸೇರಿ 6 ಮಂದಿಗೆ ಗುಂಡಿಟ್ಟು ಹತ್ಯೆ

ಸಾವಿನ ಮನೆಯಲ್ಲಿ ಕಪಿರಾಯನ ಸಾಂತ್ವನ!

ನರಗುಂದ: ಮನುಷ್ಯ ಮರಣ ಹೊಂದಿದಾಗ ಬಂಧು- ಮಿತ್ರರೇ ಬೇಗ ಬರುವುದಿಲ್ಲ. ಆದರೆ, ಕೋತಿಯೊಂದು ಸಾವಿನ ಮನೆಗೆ ತೆರಳಿ ಮೃತರ ಹಿರಿಯ ಮಗನ ತಲೆ ಮೇಲೆ ಕೈಯಾಡಿಸಿ ತನ್ನದೇ ಭಾಷೆಯಲ್ಲಿ ಸಾಂತ್ವನ ಹೇಳಿದ ಪ್ರಸಂಗ ಪಟ್ಟಣದ…

View More ಸಾವಿನ ಮನೆಯಲ್ಲಿ ಕಪಿರಾಯನ ಸಾಂತ್ವನ!

ಮೃತನ ಕುಟುಂಬಸ್ಥರಿಂದ ಪ್ರತಿಭಟನೆ

ವಿಜಯವಾಣಿ ಸುದ್ದಿಜಾಲ ನರಗುಂದ ತಾಲೂಕಿನ ಕಪ್ಪಲಿ ಗ್ರಾಮದ ಬಳಿ ಕಾರು ಮತ್ತು ಬೈಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಕಲ್ಲಾಪುರದ ವಸಂತ ಕೆಳಗೇರಿ (30) ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ಸಂಜೆ…

View More ಮೃತನ ಕುಟುಂಬಸ್ಥರಿಂದ ಪ್ರತಿಭಟನೆ

ಆಪರೇಷನ್ ಆಲೌಟ್-2

ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಉಗ್ರರ ಪುಂಡಾಟಿಕೆ ಮಟ್ಟ ಹಾಕಲು ಮುಂದಾಗಿರುವ ಭಾರತೀಯ ಸೇನೆ, ಮತ್ತೊಂದು ಹಂತದ ಆಪರೇಷನ್ ಆಲೌಟ್ ಆರಂಭಿಸಲು ನಿರ್ಧರಿಸಿದೆ. ಜಮ್ಮು-ಕಾಶ್ಮೀರದಲ್ಲಿ ಕಾರ್ಯ ನಿರತರಾಗಿರುವ ಉಗ್ರರ ಹಿಟ್ ಲಿಸ್ಟ್ ತಯಾರಿಸಲಾಗಿದ್ದು, ಶೀಘ್ರವೇ ಆಪರೇಷನ್…

View More ಆಪರೇಷನ್ ಆಲೌಟ್-2

ಉಗ್ರರ ಪುಂಡಾಟ

ಶ್ರೀನಗರ: ಕಣಿವೆ ರಾಜ್ಯವನ್ನು ಉಗ್ರಮುಕ್ತವನ್ನಾಗಿಸಲು ‘ಆಪರೇಷನ್ ಆಲ್​ಔಟ್’ ಕಾರ್ಯಾಚರಣೆ ನಡೆಸುತ್ತಿರುವ ಪೊಲೀಸ್ ಹಾಗೂ ಸೇನೆ ಹೊಡೆತಕ್ಕೆ ತತ್ತರಿಸಿರುವ ಉಗ್ರರು ಪೊಲೀಸ್ ಕುಟುಂಬಸ್ಥರನ್ನೇ ಅಪಹರಿಸುವ ಹೊಸ ತಂತ್ರ ಕಂಡುಕೊಂಡಿರುವುದು ದೇಶವನ್ನೇ ಬೆಚ್ಚಿಬೀಳಿಸಿದೆ. ಬುಧವಾರದಿಂದೀಚೆಗೆ ಕಾಶ್ಮೀರದ ಏಳು…

View More ಉಗ್ರರ ಪುಂಡಾಟ

ಕಾಶ್ಮೀರದಲ್ಲಿ ಪೊಲೀಸರ ಕುಟುಂಬಸ್ಥರನ್ನು ಅಪಹರಿಸಿದ ಉಗ್ರರು

ಶ್ರೀನಗರ: ಪೊಲೀಸರನ್ನು ಗುರಿಯಾಗಿಸಿಕೊಂಡು ಕಾರ್ಯಾಚರಣೆಗೆ ಮುಂದಾಗಿರುವ ಉಗ್ರರು ದಕ್ಷಿಣ ಕಾಶ್ಮೀರದ ವಿವಿಧೆಡೆ ಪೊಲೀಸ್​ ಅಧಿಕಾರಿಗಳ ಏಳು ಮಂದಿ ಕುಟುಂಬಸ್ಥರು ಮತ್ತು ಸಂಬಂಧಿಕರನ್ನು ಅಪಹರಿಸಿದ್ದಾರೆ. ಗುರುವಾರ ರಾತ್ರಿ ಶೋಪಿಯಾನ್​, ಕುಲ್ಗಾಮ್​, ಅನಂತನಾಗ್​, ಅವಂತಿಪುರ ಸೇರಿದಂತೆ ಹಲವು…

View More ಕಾಶ್ಮೀರದಲ್ಲಿ ಪೊಲೀಸರ ಕುಟುಂಬಸ್ಥರನ್ನು ಅಪಹರಿಸಿದ ಉಗ್ರರು

ಕುಟುಂಬದವರು ಸಂಪರ್ಕಕ್ಕೆ ಸಿಗದೆ ಆತಂಕದ ಸ್ಥಿತಿ

ಬೆಂಗಳೂರು: ಮಳೆಯ ರೌದ್ರನರ್ತನಕ್ಕೆ ಕೊಡಗು ಆಕ್ಷರಶಃ ನಲುಗಿದೆ. ಸಂಕಷ್ಟದಲ್ಲಿ ಸಿಲುಕಿರುವವರ ರಕ್ಷಣಾ ಕಾರ್ಯ ಭರದಿಂದ ಸಾಗಿದೆ. ಏತನ್ಮಧ್ಯೆ ದೇಶಸೇವೆ, ಉದ್ಯೋಗ, ವಿದ್ಯಾಭ್ಯಾಸ, ವ್ಯಾಪಾರ ನಿಮಿತ್ತ ದೂರದಲ್ಲಿ ವಾಸವಿರುವವರಿಗೆ ಕುಟುಂಬ ಸದಸ್ಯರ ಸಂಪರ್ಕ ಸಿಗದೆ ಆತಂಕಪಡುವಂತಾಗಿದೆ.…

View More ಕುಟುಂಬದವರು ಸಂಪರ್ಕಕ್ಕೆ ಸಿಗದೆ ಆತಂಕದ ಸ್ಥಿತಿ