ಚಿತ್ರದುರ್ಗದಲ್ಲೊಂದು ಕೌಟುಂಬಿಕ ದುರಂತ: ಪತಿ ಆತ್ಮಹತ್ಯೆ, ನೊಂದ ಪತ್ನಿಯ ಆತ್ಮಹತ್ಯೆ ಯತ್ನ, ಮಗು ಸಾವು

ಚಿತ್ರದುರ್ಗ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಒಬ್ಬ ವ್ಯಕ್ತಿ ಶನಿವಾರ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಇದನ್ನು ಕಂಡ ಪತ್ನಿ ಮಗುವಿನೊಂದಿಗೆ ಆತ್ಮಹತ್ಯೆಗೆ ನಿರ್ಧರಿಸಿ ರಾಷ್ಟ್ರೀಯ ಹೆದ್ದಾರಿ ಬಳಿ ಬಂದು ಲಾರಿಯೊಂದರ ಕೆಳಕ್ಕೆ ಹಾರಿದ್ದಾಳೆ. ಈ…

View More ಚಿತ್ರದುರ್ಗದಲ್ಲೊಂದು ಕೌಟುಂಬಿಕ ದುರಂತ: ಪತಿ ಆತ್ಮಹತ್ಯೆ, ನೊಂದ ಪತ್ನಿಯ ಆತ್ಮಹತ್ಯೆ ಯತ್ನ, ಮಗು ಸಾವು

ಒಂದು ತಿಂಗಳ ಹಸುಗೂಸನ್ನು ಉಸಿರುಗಟ್ಟಿಸಿ ಕೊಂದ ದುಷ್ಕರ್ಮಿಗಳು

ಬೆಂಗಳೂರು: ಒಂದು ತಿಂಗಳ ಹಸುಗೂಸನ್ನು ದುಷ್ಕರ್ಮಿಗಳು ಉಸಿರುಗಟ್ಟಿಸಿ ಕೊಲೆ ಮಾಡಿರುವ ಮನಕಲಕುವ ಘಟನೆ ವಿವೇಕನಗರದಲ್ಲಿ ನಡೆದಿದೆ. ಕಾರ್ತಿಕ್​ ಎಂಬುವವರ ಅವಳಿ ಮಕ್ಕಳಲ್ಲಿ ಒಂದು ಮಗುವನ್ನು ಹತ್ಯೆ ಮಾಡಲಾಗಿದೆ. ಡಿ. 21ರ ರಾತ್ರಿ ಮಗು ಜ್ವರದಿಂದ…

View More ಒಂದು ತಿಂಗಳ ಹಸುಗೂಸನ್ನು ಉಸಿರುಗಟ್ಟಿಸಿ ಕೊಂದ ದುಷ್ಕರ್ಮಿಗಳು

ಕೌಟುಂಬಿಕ ಕಲಹ: ಇಬ್ಬರು ಮಕ್ಕಳ ಕೊಲೆ ಮಾಡಿದ ತಾಯಿ

ಹುಬ್ಬಳ್ಳಿ: ಕೌಟುಂಬಿಕ ಕಲಹದಿಂದ ಬೇಸತ್ತು ತಾಯಿಯೇ ಮಕ್ಕಳನ್ನು ಕೊಂದಿರುವ ಅಮಾನವೀಯ ಘಟನೆ ಹುಬ್ಬಳ್ಳಿಯ ಆಯೋಧ್ಯ ನಗರದಲ್ಲಿ ನಡೆದಿದೆ. ತಾಯಿ ಚೈತ್ರಾ ಪರುಶುರಾಮ ಹುಲಕೋಟಿ ಎಂಬಾಕೆ ಮಕ್ಕಳಾದ ರೋಹಿತ್ (6) ಮತ್ತು ರೋಹಿಣಿ (4) ಎಂಬಿಬ್ಬರನ್ನು…

View More ಕೌಟುಂಬಿಕ ಕಲಹ: ಇಬ್ಬರು ಮಕ್ಕಳ ಕೊಲೆ ಮಾಡಿದ ತಾಯಿ

ಕೌಟುಂಬಿಕ ಕಲಹದಿಂದ ಬೇಸತ್ತು ಮಗನನ್ನೇ ಹೊಡೆದು ಕೊಂದ ದಂಪತಿ!

ಖಗಾರಿಯ: ಕೌಟುಂಬಿಕ ಕಲಹದಿಂದಾಗಿ ತಮ್ಮ 28 ವರ್ಷದ ಮಗನನ್ನೇ ಹೊಡೆದು ಕೊಲೆ ಮಾಡಿರುವ ಆರೋಪದ ಮೇಲೆ ದಂಪತಿಯನ್ನು ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಖಗಾರಿಯಾ ಜಿಲ್ಲೆಯಲ್ಲಿ ಇಂದು ಘಟನೆ ನಡೆದಿದ್ದು, ಮೃತನನ್ನು ಅರ್ಬಿಂದ್‌ ಕುಮಾರ್‌ ಚೌರಾಸಿಯಾ…

View More ಕೌಟುಂಬಿಕ ಕಲಹದಿಂದ ಬೇಸತ್ತು ಮಗನನ್ನೇ ಹೊಡೆದು ಕೊಂದ ದಂಪತಿ!

ಕೌಟುಂಬಿಕ ನೋವಿನ ನಡುವೆ ಪ್ರಕೃತಿವಿಕೋಪ ಸಂಕಷ್ಟ

|ಅಜ್ಜಮಾಡ ರಮೇಶ್ ಕುಟ್ಟಪ್ಪ ಮಡಿಕೇರಿ: ಕೌಟುಂಬಿಕ ಕಲಹದಿಂದಾಗಿ ಪತಿಯಿಂದ ದೂರವಾಗಿರುವ ಕವಿತಾ ಮತ್ತು ಕುಸುಮಾ ಪ್ರಕೃತಿವಿಕೋಪದಿಂದ ತೀವ್ರ ಸಂಕಷ್ಟಕ್ಕೆ ಸಿಲುಕಿ ಪರಿತಪಿಸುತ್ತಿದ್ದಾರೆ. ಮಹಿಳೆಯರಿಬ್ಬರೂ ತಲಾ ಇಬ್ಬರು ಮಕ್ಕಳನ್ನು ಹೊಂದಿದ್ದು, ಅವರನ್ನು ಸಾಕಿ ಸಲಹಬೇಕಾಗಿದೆ. ಇಬ್ಬರೂ…

View More ಕೌಟುಂಬಿಕ ನೋವಿನ ನಡುವೆ ಪ್ರಕೃತಿವಿಕೋಪ ಸಂಕಷ್ಟ

ಮಾರಕಾಸ್ತ್ರಗಳಿಂದ ಕತ್ತುಕೊಯ್ದು ಪತಿಯಿಂದಲೇ ಪತ್ನಿ ಕೊಲೆ

ಬೆಂಗಳೂರು: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಗಂಡನಿಂದಲೇ ಪತ್ನಿಯ ಕೊಲೆಯಾಗಿದೆ. ರಾಜಾಜಿನಗರ ಬಳಿ ತಡರಾತ್ರಿ ಘಟನೆ ನಡೆದಿದ್ದು, ಮಾರಕಾಸ್ತ್ರಗಳಿಂದ ಕತ್ತುಕೊಯ್ದು ಪ್ರೀತಿ(38) ಎಂಬಾಕೆಯನ್ನು ಹತ್ಯೆ ಮಾಡಲಾಗಿದೆ. ಉತ್ತರ ಪ್ರದೇಶ ಮೂಲದ ಹಿರೇನ್ ಎಂಬಾತ ಕೃತ್ಯ ಎಸಗಿದ್ದು,…

View More ಮಾರಕಾಸ್ತ್ರಗಳಿಂದ ಕತ್ತುಕೊಯ್ದು ಪತಿಯಿಂದಲೇ ಪತ್ನಿ ಕೊಲೆ

ಕೌಟುಂಬಿಕ ಕಲಹ: ಒಬ್ಬರ ಸಾವು, ಇಬ್ಬರ ಸ್ಥಿತಿ ಗಂಭೀರ

ಮೈಸೂರು: ಕೌಟುಂಬಿಕ ಕಲಹ ಹಿನ್ನಲೆ ಮಚ್ಚಿನಿಂದ ಹಲ್ಲೆ ನಡೆಸಿ ಒಬ್ಬರನ್ನು ಕೊಲೆ ಮಾಡಲಾಗಿದ್ದು, ಇಬ್ಬರ ಸ್ಥಿತಿ ಗಂಭೀರವಾಗಿರುವ ಘಟನೆ ನಡೆದಿದೆ. ಮೈಸೂರಿನ ಉದಯಗಿರಿಯ ಶಾಂತಿ ನಗರದಲ್ಲಿ ಘಟನೆ ನಡೆದಿದ್ದು, ಪೊಲೀಸರು ಹಲ್ಲೆ ನಡೆಸಿದ ಸಯ್ಯದ್…

View More ಕೌಟುಂಬಿಕ ಕಲಹ: ಒಬ್ಬರ ಸಾವು, ಇಬ್ಬರ ಸ್ಥಿತಿ ಗಂಭೀರ

ಕುತ್ತಿಗೆಗೆ ಟವೆಲ್​ ಬಿಗಿದು ಪತಿಯನ್ನು ಕೊಂದಳೇಕೆ?

ಬೆಂಗಳೂರು: ಕುತ್ತಿಗೆಗೆ ಟವಲ್ ಬಿಗಿದು ಪತ್ನಿಯೇ ಪತಿಯನ್ನು ಉಸಿರು ಗಟ್ಟಿಸಿ ಹತ್ಯೆ ಮಾಡಿರುವ ಘಟನೆ ನಡೆದಿದೆ. ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ ಕುಮಾರ್​ ಎಂಬವರನ್ನು ಆತನ ಪತ್ನಿ ನಳಿನಾ ಕೌಟುಂಬಿಕ ಕಲಹದಿಂದ ಬೇಸತ್ತು ಕೊಲೆ…

View More ಕುತ್ತಿಗೆಗೆ ಟವೆಲ್​ ಬಿಗಿದು ಪತಿಯನ್ನು ಕೊಂದಳೇಕೆ?