ಕುಸಿದ ಬೆಳ್ಳುಳ್ಳಿ ಇಳುವರಿ

ಲಕ್ಷೆ್ಮೕಶ್ವರ: ಮಾರುಕಟ್ಟೆಯಲ್ಲಿ ಈಗ ಬೆಳ್ಳುಳ್ಳಿಗೆ ಬಂಗಾರದ ಬೆಲೆ ಬಂದಿದೆ. ಆದರೆ, ಇಳುವರಿ ಕುಂಠಿತವಾಗಿದ್ದರಿಂದ ರೈತರು ಕೈಕೈ ಹಿಸುಕಿಕೊಳ್ಳುವಂತಾಗಿದೆ. ತಾಲೂಕಿನ ರಾಮಗೇರಿ, ಬಸಾಪುರ, ಲಕ್ಷೆ್ಮೕಶ್ವರ ಸೇರಿ ಸುಮಾರು 800-1000 ಎಕರೆ ಪ್ರದೇಶದಲ್ಲಿ ಬೆಳ್ಳುಳ್ಳಿ ಬಿತ್ತನೆ ಮಾಡಲಾಗಿದೆ.…

View More ಕುಸಿದ ಬೆಳ್ಳುಳ್ಳಿ ಇಳುವರಿ

ಆಯತಪ್ಪಿ ಬಿದ್ದು ಬ್ಯಾಂಕ್ ಅದಿಕಾರಿ ಸಾವು

ದಾವಣಗೆರೆ: ಸ್ಥಳೀಯ ಸಿದ್ದವೀರಪ್ಪ ಬಡಾವಣೆಯಲ್ಲಿ ಶನಿವಾರ ಬೆಳಗ್ಗೆ ಎರಡಂತಸ್ತಿನ ಮನೆಯಿಂದ ಆಯ ತಪ್ಪಿ ಬಿದ್ದು ಬ್ಯಾಂಕ್ ಅದಿಕಾರಿ ಮೃತರಾಗಿದ್ದಾರೆ. ಕೆನರಾ ಬ್ಯಾಂಕ್ ಕ್ಷೇತ್ರೀಯ ಕಾರ್ಯಾಲಯದ ಅದಿಕಾರಿ ಸತ್ಯಾನಂದ ಮುತ್ತೆಣ್ಣವರ್ (37) ಮೃತ. ಇವರು ಗೋಕಾಕ್‌ನ…

View More ಆಯತಪ್ಪಿ ಬಿದ್ದು ಬ್ಯಾಂಕ್ ಅದಿಕಾರಿ ಸಾವು

ಚಿಂಚಲಿ: ಅಪಾಯದಲ್ಲಿ ಅಂಗನವಾಡಿ ಕಟ್ಟಡ

|ಸುನೀಲ ಮಾಂಜರಿ ಚಿಂಚಲಿ ಇತ್ತೀಚೆಗೆ ಸುರಿದ ಮಹಾಮಳೆ ಹಾಗೂ ಕೃಷ್ಣಾ ನದಿ ನೆರೆ ಜನರ ಜೀವನ ಮಾತ್ರವಲ್ಲದೆ ಮಕ್ಕಳ ಶಿಕ್ಷಣದ ಮೇಲೂ ಭಾರಿ ಪ್ರಭಾವ ಬೀರಿದೆ. ಮಹಾಮಳೆಯ ರುದ್ರನರ್ತನಕ್ಕೆ ಗ್ರಾಮದಲ್ಲಿದ್ದ ಅನೇಕ ಅಂಗನವಾಡಿ ಕೇಂದ್ರಗಳು…

View More ಚಿಂಚಲಿ: ಅಪಾಯದಲ್ಲಿ ಅಂಗನವಾಡಿ ಕಟ್ಟಡ

8 ತಿಂಗಳಲ್ಲಿ ಬಿಜೆಪಿ ಸರ್ಕಾರ ಪತನ- ಮಾಜಿ ಸಚಿವ ಶಿವರಾಜ ತಂಗಡಗಿ ಭವಿಷ್ಯ

ಕಮಲ ಪಕ್ಷದಿಂದ ಹೈ.ಕ.ಭಾಗಕ್ಕೆ ಅನ್ಯಾಯ ಕೊಪ್ಪಳ: ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರ ಎಂಟು ತಿಂಗಳಲ್ಲಿ ಪತನವಾಗಲಿದೆ ಎಂದು ಮಾಜಿ ಸಚಿವ ಶಿವರಾಜ ತಂಗಡಗಿ ಭವಿಷ್ಯ ನುಡಿದರು. ಸಚಿವ ಸಂಪುಟದಲ್ಲಿ ಹೈಕ ಪ್ರದೇಶಕ್ಕೆ ಒಂದ ಸ್ಥಾನ…

View More 8 ತಿಂಗಳಲ್ಲಿ ಬಿಜೆಪಿ ಸರ್ಕಾರ ಪತನ- ಮಾಜಿ ಸಚಿವ ಶಿವರಾಜ ತಂಗಡಗಿ ಭವಿಷ್ಯ

ಮೈತ್ರಿಗೆ ಸೋಲು, ಬಿಜೆಪಿ ಸಂಭ್ರಮ

ಚಿತ್ರದುರ್ಗ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನದಿಂದಾಗಿ ಸಂಭ್ರಮದಲ್ಲಿರುವ ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರು, ಬಿ.ಎಸ್.ಯಡಿಯೂರಪ್ಪ ಮತ್ತೆ ಮುಖ್ಯಮಂತ್ರಿ ಆಗಲೆಂದು ಪ್ರಾರ್ಥಿಸಿ ಆನೆಬಾಗಿಲು ಬಳಿಯ ಗಣೇಶ ದೇವಸ್ಥಾನದಲ್ಲಿ ಬುಧವಾರ ವಿಶೇಷ ಪೂಜೆ ಸಲ್ಲಿಸಿದರು. ಮಹಿಳಾ ಮೋರ್ಚಾ…

View More ಮೈತ್ರಿಗೆ ಸೋಲು, ಬಿಜೆಪಿ ಸಂಭ್ರಮ

2020ಕ್ಕೆ ಮಧ್ಯಂತರ ಚುನಾವಣೆ ನಿಶ್ಚಿತ

ರಾಣೆಬೆನ್ನೂರ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಪತನವಾಗುತ್ತದೆ. 2020ರ ವೇಳೆಗೆ ಮಧ್ಯಂತರ ಚುನಾವಣೆ ನಡೆಯುವುದು ನಿಶ್ಚಿತ. ಆದ್ದರಿಂದ ಮೈತ್ರಿ ಬಿಟ್ಟು, ನಾವು ವಿರೋಧ ಪಕ್ಷದಲ್ಲಿ ಕುಳಿತುಕೊಳ್ಳುವುದು ಒಳ್ಳೆಯದು ಎಂದು ಮಾಜಿ ಸ್ಪೀಕರ್ ಕೆ.ಬಿ. ಕೋಳಿವಾಡ, ಕಾಂಗ್ರೆಸ್…

View More 2020ಕ್ಕೆ ಮಧ್ಯಂತರ ಚುನಾವಣೆ ನಿಶ್ಚಿತ

ಕೃಪೆ ತೋರಿದ ವರುಣದೇವ

ಮುಂಡರಗಿ: ತಾಲೂಕಿನ ಡಂಬಳ, ಡೋಣಿ, ಹಿರೇವಡ್ಡಟ್ಟಿ, ಹಾರೋಗೇರಿ ಮತ್ತಿತರ ಗ್ರಾಮಗಳಲ್ಲಿ ಭಾನುವಾರ ಉತ್ತಮ ಮಳೆ ಸುರಿಯಿತು. ಡಂಬಳದಲ್ಲಿ ಮಧ್ಯಾಹ್ನ ಸುಮಾರು ಎರಡು ಗಂಟೆಗೂ ಹೆಚ್ಚು ಕಾಲ ರಭಸದಿಂದ ಮಳೆಯಾಯಿತು. ಮುಂಗಾರು ಪ್ರಾರಂಭವಾಗಿ ಹಲವು ದಿನಗಳೇ…

View More ಕೃಪೆ ತೋರಿದ ವರುಣದೇವ

ಹೆಸರು ಬಿತ್ತನೆ ಪ್ರಮಾಣ ಕುಸಿತ

ಗದಗ:ಜಿಲ್ಲಾದ್ಯಂತ ಮುಂಗಾರು ಮಳೆ ವಿಫಲವಾಗಿದ್ದು, ರೈತರು ಆತಂಕಗೊಂಡಿದ್ದಾರೆ. ಮುಂಗಾರು ಅವಧಿಯಲ್ಲಿ ಜಿಲ್ಲೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹೆಸರು ಬಿತ್ತನೆಯಾಗುತ್ತಿತ್ತು. ಆದರೆ, ಮಳೆ ಬಾರದ ಹಿನ್ನೆಲೆಯಲ್ಲಿ ಬಿತ್ತನೆ ಕ್ಷೀಣಿಸಿದೆ. ಪ್ರಸಕ್ತ ಮುಂಗಾರು ಅವಧಿಯಲ್ಲಿ ಕೃಷಿ ಇಲಾಖೆ 1…

View More ಹೆಸರು ಬಿತ್ತನೆ ಪ್ರಮಾಣ ಕುಸಿತ

ಬಸ್ ದಿನ ಮೋಜಿನಲ್ಲಿ ಅದೃಷ್ಟ ಕೈಕೊಟ್ಟಿದ್ದರೆ ಚೆನ್ನೈನ ಈ ವಿದ್ಯಾರ್ಥಿಗಳ ಮಾರಣಹೋಮವಾಗುತ್ತಿತ್ತು! ಹೀಗಿದೆ ಅವರ ಹುಡುಗಾಟ…

ಚೆನೈ: ಚೆನ್ನೈನಲ್ಲಿ ಕಾಲೇಜು ವಿದ್ಯಾರ್ಥಿಗಳ ಗುಂಪೊಂದು “ಬಸ್ ದಿನ” ವನ್ನು ಆಚರಿಸುವ ವೇಳೆ, ಬಸ್ಸಿನ ಮೇಲೆ ಹತ್ತಿದ್ದು ಬಸ್​ ಚಲಿಸುವ ವೇಳೆ ಚಾಲಕ ದಿಢೀರನೆ ಬ್ರೇಕ್​ ಹಾಕಿದ್ದರಿಂದ ಸಾಮೂಹಿಕವಾಗಿ ಕೆಳಗೆ ಬಿದ್ದ ಘಟನೆ ನಡೆದಿದೆ.…

View More ಬಸ್ ದಿನ ಮೋಜಿನಲ್ಲಿ ಅದೃಷ್ಟ ಕೈಕೊಟ್ಟಿದ್ದರೆ ಚೆನ್ನೈನ ಈ ವಿದ್ಯಾರ್ಥಿಗಳ ಮಾರಣಹೋಮವಾಗುತ್ತಿತ್ತು! ಹೀಗಿದೆ ಅವರ ಹುಡುಗಾಟ…

ಗಾಳಿಗೆ ಮರದ ತುಂಡು ಬಿದ್ದು ವೃದ್ಧ ಸಾವು

ಮಸ್ಕಿ: ತಾಲೂಕಿನ ಜಿನ್ನಾಪುರ ಗ್ರಾಮದಲ್ಲಿ ಶುಕ್ರವಾರ ರಾತ್ರಿ ಬೀಸಿದ ಗಾಳಿಗೆ ಮರದತುಂಡು ಬಿದ್ದು, ಕಟ್ಟೆಮೇಲೆ ಮಲಗಿದ್ದ ದುರುಗಪ್ಪ ಹನುಮಂತ ನಾಯಕ (60) ಮೃತರಾಗಿದ್ದಾರೆ. ಮರದ ಸುತ್ತ ಕಟ್ಟಿಸಿದ್ದ ಕಟ್ಟೆ ಮೇಲೆ ರಾತ್ರಿ ಮಲಗಿದ್ದಾಗ ಈ…

View More ಗಾಳಿಗೆ ಮರದ ತುಂಡು ಬಿದ್ದು ವೃದ್ಧ ಸಾವು