ಸೊಹ್ರಾಬುದ್ದಿನ್‌ ಎನ್‌ಕೌಂಟರ್‌ ಪ್ರಕರಣ: ಎಲ್ಲ 22 ಆರೋಪಿಗಳು ಖುಲಾಸೆ

ಮುಂಬೈ: ಪಾತಕಿ ಸೊಹ್ರಾಬುದ್ದಿನ್‌ ಶೇಕ್‌ ನಕಲಿ ಎನ್‌ಕೌಂಟರ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ವಿಶೇಷ ನ್ಯಾಯಾಲಯವು ಇಂದು ಪ್ರಕರಣದ ಎಲ್ಲ 22 ಆರೋಪಿಗಳನ್ನು ಖುಲಾಸೆಗೊಳಿಸಿದೆ. ಸೂಕ್ತ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಗುಜರಾತ್‌ ಮತ್ತು ರಾಜಸ್ಥಾನದ 22 ಪೊಲೀಸ್‌…

View More ಸೊಹ್ರಾಬುದ್ದಿನ್‌ ಎನ್‌ಕೌಂಟರ್‌ ಪ್ರಕರಣ: ಎಲ್ಲ 22 ಆರೋಪಿಗಳು ಖುಲಾಸೆ

ನಕಲಿ ಎನ್​ಕೌಂಟರ್​ ಪ್ರಕರಣದಲ್ಲಿ ಏಳು ಸೇನಾ ಸಿಬ್ಬಂದಿಗೆ ಜೀವಾವಧಿ ಶಿಕ್ಷೆ

ಗುವಾಹಟಿ: ಆಸ್ಸಾಂನಲ್ಲಿ 24 ವರ್ಷಗಳ ಹಿಂದೆ ನಡೆದಿದ್ದ ನಕಲಿ ಎನ್​ಕೌಂಟರ್​ ಪ್ರಕರಣಕ್ಕೆ ಸಂಬಂಧಪಟ್ಟಂತೆ ಒಬ್ಬರು ಮೇಜರ್​ ಜನರಲ್​ ಸೇರಿ ಏಳು ಮಂದಿ ಸೇನಾ ಸಿಬ್ಬಂದಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಮೇಜರ್​ ಜನರಲ್​ ಎ.ಕೆ.ಲಾಲ್​,…

View More ನಕಲಿ ಎನ್​ಕೌಂಟರ್​ ಪ್ರಕರಣದಲ್ಲಿ ಏಳು ಸೇನಾ ಸಿಬ್ಬಂದಿಗೆ ಜೀವಾವಧಿ ಶಿಕ್ಷೆ

ಆರೋಪಿ ಶಿವಾನಂದ ಬಿರಾದಾರ ಬಂಧನ?

ವಿಜಯಪುರ: ಭೀಮಾತೀರದ ಚಡಚಣ ಸಹೋದರರ ಪ್ರಕರಣಕ್ಕೆ ಸಂಬಂಧಿಸಿ ದಂತೆ ಮತ್ತೊಬ್ಬ ಆರೋಪಿಯನ್ನು ಬಂಧಿಸಲಾಗಿದೆ. ಆರೋಪಿ ಶಿವಾನಂದ ಬಿರಾದಾರ ಎಂಬಾತನನ್ನು ಬಂಧಿಸಲಾಗಿದೆ ಎಂದು ತಿಳಿದು ಬಂದಿದೆ. ಚಡಚಣ ಬಳಿಯ ಕೊಂಕಣಗಾಂವದಲ್ಲಿ ಅ.30, 2017ರಂದು ನಡೆದ ಧರ್ಮರಾಜನ ಎನ್​ಕೌಂಟರ್…

View More ಆರೋಪಿ ಶಿವಾನಂದ ಬಿರಾದಾರ ಬಂಧನ?

ಎ-1 ಆರೋಪಿ ಮಹಾದೇವ ಭೈರಗೊಂಡ ಸಹಚರನ ವಿಚಾರಣೆ

ವಿಜಯವಾಣಿ ವಿಶೇಷ ವಿಜಯಪುರ: ಭೀಮಾತೀರದ ಹಂತಕ ಧರ್ಮರಾಜ್ ಚಡಚಣ ಸಹೋದರನ ಹತ್ಯೆ ಪ್ರಕರಣದ ತನಿಖೆ ನಿರ್ಣಾಯಕ ಹಂತಕ್ಕೆ ತಲುಪಿದ್ದು, ಮುಂದುವರಿದ ಭಾಗವಾಗಿ ಸೋಮವಾರ ಮತ್ತೊಬ್ಬ ಆರೋಪಿಯನ್ನು ಸಿಐಡಿ ತಂಡ ಬಂಧಿಸಿದೆ. ನಿಂಬರಗಿ ಗ್ರಾಮದ ಭೀಮಣ್ಣ ಕಲ್ಲಪ್ಪ…

View More ಎ-1 ಆರೋಪಿ ಮಹಾದೇವ ಭೈರಗೊಂಡ ಸಹಚರನ ವಿಚಾರಣೆ

ಕೆಂಚನಾಳ ಗ್ರಾಮದ ಬಳಿ ರಕ್ತದ ಕಲೆ ಪತ್ತೆ?

ವಿಜಯಪುರ: ಭೀಮಾತೀರದ ಚಡಚಣ ಸಹೋದರರ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಮಹಾದೇವ ಸಾಹುಕಾರ ಭೈರಗೊಂಡನನ್ನು ಸಿಐಡಿ ತಂಡ ತೀವ್ರ ವಿಚಾರಣೆಗೆ ಒಳಪಡಿಸಿದೆ. ಅನಾರೋಗ್ಯ ಹಿನ್ನೆಲೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಆರೋಪಿ ಮಹಾದೇವ ಸಾಹುಕಾರ ಇದೀಗ…

View More ಕೆಂಚನಾಳ ಗ್ರಾಮದ ಬಳಿ ರಕ್ತದ ಕಲೆ ಪತ್ತೆ?

ನಕಲಿ ಎನ್​ಕೌಂಟರ್​ ವಿವಾದ: ಯೋಗಿ ಸರ್ಕಾರಕ್ಕೆ ಸುಪ್ರೀಂ ನೋಟಿಸ್​

ನವದೆಹಲಿ: ಉತ್ತರ ಪ್ರದೇಶದಲ್ಲಿ ನಕಲಿ ಎನ್​ಕೌಂಟರ್​ಗಳು ನಡೆದಿವೆ ಎಂದು ಸ್ವಯಂ ಸೇವಾ ಸಂಸ್ಥೆಯೊಂದು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಸಂಬಂಧ ವಿವರಣೆ ನೀಡುವಂತೆ ಯೋಗಿ ಆದಿತ್ಯನಾಥ್​ ನೇತೃತ್ವದ ಉತ್ತರ ಪ್ರದೇಶ ಸರ್ಕಾರಕ್ಕೆ ಸುಪ್ರೀಂ ಕೋರ್ಟ್​…

View More ನಕಲಿ ಎನ್​ಕೌಂಟರ್​ ವಿವಾದ: ಯೋಗಿ ಸರ್ಕಾರಕ್ಕೆ ಸುಪ್ರೀಂ ನೋಟಿಸ್​