ಯರಬಳ್ಳಿ ಜಾತ್ರೆಗೆ ವಿಧ್ಯುಕ್ತ ಚಾಲನೆ

ಐಮಂಗಲ: ಯರಬಳ್ಳಿ ಗ್ರಾಮದಲ್ಲಿ ಗ್ರಾಮದೇವತೆ ಶ್ರೀ ಮಾರಮ್ಮದೇವಿಯ ಜಲದಿ ಉತ್ಸವದ ಮೂಲಕ ಜಾತ್ರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ದೊರೆಯಿತು. ವಿಶೇಷವಾಗಿ ಅಲಂಕೃತಗೊಂಡ ಉತ್ಸವಮೂರ್ತಿಯನ್ನು ಮೆರವಣಿಗೆಯ ಮೂಲಕ ಕರೆತಂದು ಗಂಗಾಪೂಜೆ ನೆರವೇರಿಸಲಾಯಿತು. ಮಂಗಳವಾದ್ಯ ತಂಡಗಳು ಉತ್ಸವಕ್ಕೆ…

View More ಯರಬಳ್ಳಿ ಜಾತ್ರೆಗೆ ವಿಧ್ಯುಕ್ತ ಚಾಲನೆ

ನಾಳೆಯಿಂದ ಮಹಾಲಕ್ಷ್ಮೀ ದೇವಿ ಜಾತ್ರೆ

ನಿಪ್ಪಾಣಿ: ತಾಲೂಕಿನ ಲಖನಾಪುರ ಗ್ರಾಮದಲ್ಲಿ ಮಹಾಲಕ್ಷ್ಮೀ ದೇವಿ ಜಾತ್ರೆ ಅಂಗವಾಗಿ ಮೇ 17 ಮತ್ತು 18ರಂದು ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ. ಶುಕ್ರವಾರ ಬೆಳಗ್ಗೆ 5.15ಕ್ಕೆ ಅಭಷೇಕ ಮತ್ತು ಪೂಜಾ ವಿಧಿ, 9.15ಕ್ಕೆ ಅಂಬಿಲ ಮೆರವಣಿಗೆ,…

View More ನಾಳೆಯಿಂದ ಮಹಾಲಕ್ಷ್ಮೀ ದೇವಿ ಜಾತ್ರೆ

ತಾಯಿಗಾಗಿ ದೇವಸ್ಥಾನ ಕಟ್ಟಿದ ಮಕ್ಕಳು!

ಕಿರಣ ಹೂಗಾರ ಅಕ್ಕಿಆಲೂರ ತಾಯಿಗಾಗಿ ದೇವಸ್ಥಾನ. ತಾಯಿ ಗದ್ದುಗೆಗೆ ನಿತ್ಯ ಪೂಜೆ. ವಿಶ್ವ ತಾಯಂದಿರ ದಿನ ಜಾತ್ರೆಯ ಸಂಭ್ರಮ. ತಾಯಿಯನ್ನು ದೇವರ ಸಮಾನ ಕಾಣುವ ಇಂತಹ ದೃಶ್ಯ ಕಂಡು ಬರುವುದು ಸಮೀಪದ ಬಾಳೂರ ತಾಂಡಾ…

View More ತಾಯಿಗಾಗಿ ದೇವಸ್ಥಾನ ಕಟ್ಟಿದ ಮಕ್ಕಳು!

ಮಂಜುಗುಣಿ ಶ್ರೀ ವೆಂಕಟರಮಣ ರಥೋತ್ಸವ

ಶಿರಸಿ: ಕರ್ನಾಟಕದ ತಿರುಪತಿ ಖ್ಯಾತಿಯ ಪುಣ್ಯ ಕ್ಷೇತ್ರ ಮಂಜುಗುಣಿ ಶ್ರೀ ವೆಂಕಟರಮಣ ದೇವರ ವಾರ್ಷಿಕ ರಥೋತ್ಸವ ಶುಕ್ರವಾರ ನಡೆಯಿತು. ಸಹಸ್ರಾರು ಭಕ್ತರು ದೇವರ ದರ್ಶನ ಪಡೆದುಕೊಂಡರು. ಬೆಳಗ್ಗೆ 6 ಗಂಟೆಗೆ ಪದ್ಮಾವತಿ ಹಾಗೂ ಲಕ್ಷ್ಮೀ…

View More ಮಂಜುಗುಣಿ ಶ್ರೀ ವೆಂಕಟರಮಣ ರಥೋತ್ಸವ

11ರಿಂದ ಜಾತ್ರೆ ಮಹೋತ್ಸವ

ಉಳ್ಳಾಗಡ್ಡಿ-ಖಾನಾಪುರ: ಗ್ರಾಮದ ರೇಣುಕಾದೇವಿ ಜಾತ್ರಾ ಮಹೋತ್ಸವ ಏ.11, 12ರಂದು ಜರುಗಲಿದೆ. 11ರಂದು ಬೆಳಗ್ಗೆ 10 ಗಂಟೆಗೆ ನಂದಿಕೋಲು ತರುವ ಕಾರ್ಯಕ್ರಮ, ಮಧ್ಯಾಹ್ನ 12ಗಂಟೆಗೆ ಮಹಾಪ್ರಸಾದ ಜರುಗಲಿದೆ. 12 ರಂದು ಬೆಳಗ್ಗೆ ರೇಣುಕಾದೇವಿಗೆ ರುದ್ರಾಭೀಷೇಕ, ವಿಶೇಷ…

View More 11ರಿಂದ ಜಾತ್ರೆ ಮಹೋತ್ಸವ

ಮಾವಿನಹೊಂಡದಲ್ಲಿ ಹನುಮ ದೇವರ ಜಾತ್ರೆ

ರಾಯಬಾಗ: ತಾಲೂಕಿನ ಮಾವಿನಹೊಂಡ ಗ್ರಾಮದಲ್ಲಿ ಸೋಮವಾರ ಶ್ರೀ ಹನುಮ ದೇವರ ಜಾತ್ರಾ ಮಹೋತ್ಸವ ಸಂಭ್ರಮದಿಂದ ಜರುಗಿತು. ವಿವಿಧ ವಾದ್ಯಮೇಳದೊಂದಿಗೆ ಪಲ್ಲಕ್ಕಿ ಹಾಗೂ ಬೆಳ್ಳಿ ಕುದುರೆ ಮೆರವಣಿಗೆ ನಡೆಯಿತು. ಮಧ್ಯಾಹ್ನ ಭಕ್ತರಿಗೆ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.…

View More ಮಾವಿನಹೊಂಡದಲ್ಲಿ ಹನುಮ ದೇವರ ಜಾತ್ರೆ

ರಾಂಪುರ ಗ್ರಾಮದ ಸುತ್ತ ಪಾರಿಬೇಲಿ

ಗ್ರಾಮ ದೇವತೆಗಳ ಜಾತ್ರೆ ಕಟ್ಟುನಿಟ್ಟಿನ ಆಚರಣೆ ಕೊಟ್ಟೂರು: ತಾಲೂಕಿನ ರಾಂಪುರದ ಊರಮ್ಮದೇವಿ, ದುರುಗಮ್ಮ ದೇವಿ, ಮರಿಯಮ್ಮ ದೇವಿ ವಿಗ್ರಹ ಪ್ರತಿಷ್ಠಾಪನೆ, ಜಾತ್ರೆ ನಿಮಿತ್ತ ಗ್ರಾಮದ ಸುತ್ತ ಭಾನುವಾರ ರಾತ್ರಿ ಪಾರಿಬೇಲಿ ಹಾಕಲಾಗಿದೆ. ಗ್ರಾಮಸ್ಥರ ಅಪ್ಪಣೆಯಿಲ್ಲದೆ…

View More ರಾಂಪುರ ಗ್ರಾಮದ ಸುತ್ತ ಪಾರಿಬೇಲಿ

ಮುನವಳ್ಳಿ: 6 ರಿಂದ ಬೀರಸಿದ್ದೇಶ್ವರ ಜಾತ್ರೆ ಮಹೋತ್ಸವ

ಮುನವಳ್ಳಿ: ಸಮೀಪದ ಮದ್ಲೂರ ಗ್ರಾಮದಲ್ಲಿ ಬೀರಸಿದ್ದೇಶ್ವರ ಜಾತ್ರೆ ಮಹೋತ್ಸವ ಹಾಗೂ ಸಾಮೂಹಿಕ ವಿವಾಹ ಶನಿವಾರದಿಂದ ಏ.8ರವರೆಗೆ ಜರುಗಲಿದೆ. ಶನಿವಾರ ಸಾಯಂಕಾಲ 4 ಗಂಟೆಗೆ ವಿವಿಧ ಗ್ರಾಮಗಳಿಂದ ಬರುವ ದೇವರ ಪಲ್ಲಕ್ಕಿಗಳನ್ನು ಬರಮಾಡಿಕೊಳ್ಳುವುದು. ಸಂಜೆ 6…

View More ಮುನವಳ್ಳಿ: 6 ರಿಂದ ಬೀರಸಿದ್ದೇಶ್ವರ ಜಾತ್ರೆ ಮಹೋತ್ಸವ

ಆಕಸ್ಮಿಕ ಬೆಂಕಿಗೆ 18 ಮೇಕೆ ಸಜೀವ ದಹನ

ಲಕ್ಷ್ಮೇಶ್ವರ: ಆಕಸ್ಮಿಕ ಬೆಂಕಿ ತಗುಲಿ 18 ಆಡುಗಳು ಸಜೀವ ದಹನವಾದ ಘಟನೆ ಪಟ್ಟಣದ ಹೊರವಲಯದ ಕರೆಗೋರಿ ಪ್ರದೇಶದ ಗುಡಿಸಲಿನಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಕರೆಗೋರಿ ಆಶ್ರಯ ನಿವೇಶನ ನಿವಾಸಿ ನೀಲಪ್ಪ ನಾಗಪ್ಪ ಮುಗಳಿ ತಮ್ಮ…

View More ಆಕಸ್ಮಿಕ ಬೆಂಕಿಗೆ 18 ಮೇಕೆ ಸಜೀವ ದಹನ

ಇಂದು ಪೊಳಲಿ ಬ್ರಹ್ಮಕಲಶೋತ್ಸವ

ಗುರುಪುರ: ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದಲ್ಲಿ ಮಾ.4ರಿಂದ ಆರಂಭಗೊಂಡಿರುವ ಪ್ರತಿಷ್ಠಾಪನಾ ಬ್ರಹ್ಮಕಲಶೋತ್ಸವ ಈಗ ಕೊನೆಯ ಹಂತ ತಲುಪಿದ್ದು, ಬುಧವಾರ ಮುಂಜಾನೆ ಬ್ರಹ್ಮಕಲಶಾಭಿಷೇಕ ನೆರವೇರಲಿದೆ. ಮುಂಜಾನೆ 4 ಗಂಟೆಯಿಂದ ಪುಣ್ಯಾಹ, ಗಣಹೋಮ, ಶ್ರೀ ದುರ್ಗಾಪರಮೇಶ್ವರಿ ಮತ್ತು ಸಪರಿವಾರ…

View More ಇಂದು ಪೊಳಲಿ ಬ್ರಹ್ಮಕಲಶೋತ್ಸವ