ನಾನು ನಿಮ್ಮ ದಬ್ಬಾಳಿಕೆಗಳಿಗೆ, ಬೆದರಿಕೆಗಳಿಗೆ ಬಗ್ಗುವುದಿಲ್ಲ: ಸುಮಲತಾ ಅಂಬರೀಷ್​

ಬೆಂಗಳೂರು/ಮಂಡ್ಯ: ಪ್ರತಿಷ್ಠೆಯ ಕಣವಾಗಿರುವ ಮಂಡ್ಯ ಲೋಕಸಭಾ ಚುನಾವಣಾ ಅಖಾಡ ಪರಸ್ಪರ ವಾಕ್ಸಮರಕ್ಕೆ ವೇದಿಕೆಯಾಗಿದೆ. ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣಾ ರಣರಂಗವನ್ನು ಪ್ರವೇಶಿಸಿರುವ ನಟಿ ಸುಮಲತಾ ಅಂಬರೀಷ್​ ಅವರು ಸಿಎಂ ಎಚ್​.ಡಿ. ಕುಮಾರಸ್ವಾಮಿ ಅವರಿಗೆ ಪರೋಕ್ಷವಾಗಿ ಟಾಂಗ್​…

View More ನಾನು ನಿಮ್ಮ ದಬ್ಬಾಳಿಕೆಗಳಿಗೆ, ಬೆದರಿಕೆಗಳಿಗೆ ಬಗ್ಗುವುದಿಲ್ಲ: ಸುಮಲತಾ ಅಂಬರೀಷ್​

ಜಾಲತಾಣಗಳು ಈಗ ಚುನಾವಣೆ ಕಣ

ಕಾರವಾರ: ಲೋಕಸಭೆ ಚುನಾವಣೆಯ ಕಾವು ಸಾಮಾಜಿಕ ಜಾಲತಾಣಗಳಲ್ಲೂ ಏರತೊಡಗಿದೆ. ಫೇಸ್​ಬುಕ್, ವ್ಯಾಟ್ಸ್ ಆಪ್, ಟ್ವಿಟ್ಟರ್​ಗಳಲ್ಲಿ ಚುನಾವಣೆ ಸಂಬಂಧ ಭಾರಿ ಚರ್ಚೆಗಳು ನಡೆಯುತ್ತಿವೆ. ಮತ ಚಲಾವಣೆ ಮಾಡಲು ಅವಕಾಶವಿರುವಂತೆ ವೋಟಿಂಗ್ ಲೈನ್​ಗಳು (ಆನ್​ಲೈನ್ ಪೋಲಿಂಗ್) ತೆರೆದುಕೊಂಡಿವೆ.…

View More ಜಾಲತಾಣಗಳು ಈಗ ಚುನಾವಣೆ ಕಣ

ಮಧುರ ಮಂಡ್ಯದಲ್ಲಿ ಸ್ವಾಭಿಮಾನದ ‘ಸುಮ’ಕಹಳೆ; ಸಹಸ್ರಾರು ಅಂಬಿ ಅಭಿಮಾನಿಗಳಿಂದ ಶಕ್ತಿ ಪ್ರದರ್ಶನ

ಮಂಡ್ಯ: ಅಭಿಮಾನಿಗಳ ಒತ್ತಡಕ್ಕೆ ಮಣಿದು ರಾಜಕೀಯ ಪ್ರವೇಶಿಸಿದ ಸುಮಲತಾ ಅಂಬರೀಷ್ ಅವರಿಗೆ ಬುಧವಾರ 50 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಸಾಥ್ ನೀಡುವ ಮೂಲಕ ಸ್ವಾಭಿಮಾನದ ಕಹಳೆ ಮೊಳಗಿಸಿದರು. ಯಾರಿಗೂ ಅಧಿಕೃತ ಆಹ್ವಾನ ನೀಡದೆ ಮಾಧ್ಯಮಗಳು,…

View More ಮಧುರ ಮಂಡ್ಯದಲ್ಲಿ ಸ್ವಾಭಿಮಾನದ ‘ಸುಮ’ಕಹಳೆ; ಸಹಸ್ರಾರು ಅಂಬಿ ಅಭಿಮಾನಿಗಳಿಂದ ಶಕ್ತಿ ಪ್ರದರ್ಶನ

ಪಕ್ಷೇತರ ಅಭ್ಯರ್ಥಿ ಸುಮಲತಾ ನಾಮಪತ್ರ ವೇಳೆ ಸಲ್ಲಿಸಿದ ಆಸ್ತಿ ವಿವರ ಹೀಗಿದೆ…

ಮಂಡ್ಯ: ಸಕ್ಕರೆ ನಾಡಿನ ಲೋಕಸಭಾ ಚುನಾವಣಾ ಕಣದಿಂದ ಪಕ್ಷೇತರ ಅಭ್ಯರ್ಥಿಯಾಗಿ ಇಂದು ಭಾರಿ ಜನ ಬೆಂಬಲದೊಂದಿಗೆ ನಾಮಪತ್ರ ಸಲ್ಲಿಸಿರುವ ನಟಿ ಸುಮಲತಾ ಅವರು ನಾಮಪತ್ರದಲ್ಲಿ ದಾಖಲಿಸಿರುವ ಆಸ್ತಿ ವಿವರ ಈ ಕೆಳಕಂಡಂತಿದೆ. ಸುಮಲತಾ ಅಮರನಾಥ್…

View More ಪಕ್ಷೇತರ ಅಭ್ಯರ್ಥಿ ಸುಮಲತಾ ನಾಮಪತ್ರ ವೇಳೆ ಸಲ್ಲಿಸಿದ ಆಸ್ತಿ ವಿವರ ಹೀಗಿದೆ…

ನನ್ನ ಜೀವನವನ್ನು ಮಂಡ್ಯದ ಜನತೆಯ ಪ್ರೀತಿಗೆ ಗಂಧದಂತೆ ತೇಯ್ದರು ಕಡಿಮೆಯೇ: ಸುಮಲತಾ ಅಂಬರೀಷ್​

ಮಂಡ್ಯ: ದೇಶದ ಗಮನ ಸೆಳೆದಿರುವ ಮಂಡ್ಯ ಲೋಕಸಭಾ ಚುನಾವಣಾ ಕಣದ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಪಕ್ಷೇತರ ಅಭ್ಯರ್ಥಿಯಾಗಿ ಇಂದು ನಾಮಪತ್ರ ಸಲ್ಲಿಸಿ ಚುನಾವಣಾ ಪ್ರಚಾರಕ್ಕೆ ಇಳಿದ ನಟಿ ಸುಮಲತಾ ಅವರು ತಮಗೆ ಸಿಕ್ಕಂತಹ…

View More ನನ್ನ ಜೀವನವನ್ನು ಮಂಡ್ಯದ ಜನತೆಯ ಪ್ರೀತಿಗೆ ಗಂಧದಂತೆ ತೇಯ್ದರು ಕಡಿಮೆಯೇ: ಸುಮಲತಾ ಅಂಬರೀಷ್​

ಪ್ರಾಮಾಣಿಕತೆಗೆ ಮೋಸವೆಸಗುವ ರಾಜಕೀಯ ನನಗೆ ಬೇಡ ಎನ್ನುತ್ತಲೇ ಪ್ರತಿಸ್ಪರ್ಧಿಗಳನ್ನು ಕುಟುಕಿದ ಸುಮಲತಾ ಅಂಬರೀಷ್​

ಮಂಡ್ಯ: ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದ್ದು, ಮಂಡ್ಯ ಕ್ಷೇತ್ರದ ರಾಜಕೀಯ ಬೆಳವಣಿಯತ್ತ ರಾಜ್ಯದ ಜನರ ದೃಷ್ಟಿ ನೆಟ್ಟಿದೆ. ಅದರಲ್ಲೂ ನಟಿ ಸುಮಲತಾ ಅವರ ನಡೆ ಏನು ಎಂಬುದೇ ಹಲವರ ಕುತೂಹಲವಾಗಿದೆ. ಈ…

View More ಪ್ರಾಮಾಣಿಕತೆಗೆ ಮೋಸವೆಸಗುವ ರಾಜಕೀಯ ನನಗೆ ಬೇಡ ಎನ್ನುತ್ತಲೇ ಪ್ರತಿಸ್ಪರ್ಧಿಗಳನ್ನು ಕುಟುಕಿದ ಸುಮಲತಾ ಅಂಬರೀಷ್​

ಜಾಗತಿಕವಾಗಿ ಹಲವು ಗಂಟೆ ಸ್ಥಗಿತಗೊಂಡಿದ್ದ ಫೇಸ್​ಬುಕ್​, ಇನ್​ಸ್ಟಾಗ್ರಾಂ: ಚಡಪಡಿಸಿದ ಕೋಟ್ಯಂತರ ಯುವಜನತೆ

ನವದೆಹಲಿ: ಕೆಲಕ್ಷಣಗಳವರೆಗೆ ಫೇಸ್​ಬುಕ್​, ಇನ್​ಸ್ಟಾಗ್ರಾಂ ಅಥವಾ ಟ್ವೀಟರ್​ನಂತ ಸಾಮಾಜಿಕ ಜಾಲತಾಣಗಳು ಕಾರ್ಯನಿರ್ವಹಿಸದಿದ್ದರೆ ಯುವಜನತೆ ಏನೋ ಕಳೆದುಕೊಂಡವರಂತೆ ಚಡಪಡಿಸುತ್ತಾರೆ. ಇಂಥದ್ದರಲ್ಲಿ ಗಂಟೆಗಟ್ಟಲೆ ಫೇಸ್​ಬುಕ್​, ಇನ್​ಸ್ಟಾಗ್ರಾಂ ಮತ್ತಿತರ ಸಾಮಾಜಿಕ ಜಾಲತಾಣಗಳು ಜಾಗತಿಕವಾಗಿ ಸ್ಥಗಿತಗೊಂಡಿದ್ದವು ಎಂದಾದರೆ, ಪರಿಸ್ಥಿತಿಯನ್ನು ಸುಲಭದಲ್ಲಿ…

View More ಜಾಗತಿಕವಾಗಿ ಹಲವು ಗಂಟೆ ಸ್ಥಗಿತಗೊಂಡಿದ್ದ ಫೇಸ್​ಬುಕ್​, ಇನ್​ಸ್ಟಾಗ್ರಾಂ: ಚಡಪಡಿಸಿದ ಕೋಟ್ಯಂತರ ಯುವಜನತೆ

ರಾಜಕೀಯ ನಾಯಕರು ಶೇರ್​ ಮಾಡಿರುವ ಅಭಿನಂದನ್​ ಫೋಟೋ ಇರುವ ಪೋಸ್ಟ್​ಗಳನ್ನು ತೆಗೆಯಲು ಫೇಸ್​ಬುಕ್​ಗೆ ನಿರ್ದೇಶನ

ನವದೆಹಲಿ: ಇಲ್ಲಿನ ವಿಶ್ವಾಸನಗರದ ಶಾಸಕ ಸೇರಿ ಹಲವರು ಫೇಸ್​ಬುಕ್​ನಲ್ಲಿ ಶೇರ್​ ಮಾಡಿಕೊಂಡಿದ್ದ ಫೋಟೋಗಳನ್ನು ಅಲ್ಲಿಂದ ತೆಗೆಯಲು ಚುನಾವಣಾ ಆಯೋಗ ಫೇಸ್​ಬುಕ್​ಗೆ ಸೂಚನೆ ನೀಡಿದೆ. ಶಾಸಕ ಓಂಪ್ರಕಾಶ್​ ಶರ್ಮಾ ಮಾ.1ರಂದು ಎರಡು ಪೋಸ್ಟ್​ಗಳನ್ನು ಶೇರ್​ ಮಾಡಿದ್ದರು.…

View More ರಾಜಕೀಯ ನಾಯಕರು ಶೇರ್​ ಮಾಡಿರುವ ಅಭಿನಂದನ್​ ಫೋಟೋ ಇರುವ ಪೋಸ್ಟ್​ಗಳನ್ನು ತೆಗೆಯಲು ಫೇಸ್​ಬುಕ್​ಗೆ ನಿರ್ದೇಶನ

ರಸ್ತೆ ದುರಸ್ತಿಗಾಗಿ ಮತದಾನ ಬಹಿಷ್ಕಾರ

ಕಳಸ: ಇಲ್ಲಿನ ಮಹಾವೀರ ರಸ್ತೆಯ ಅವ್ಯವಸ್ಥೆ ಖಂಡಿಸಿ ಈ ಬಾರಿ ಮತದಾನ ಬಹಿಷ್ಕಾರ ಮಾಡುತ್ತಿದ್ದು, ಇದಕ್ಕೆ ರಸ್ತೆಯ ನಿವಾಸಿಗಳು ಸಹಕರಿಸಬೇಕು ಎಂದು ಟಿಟ್ಟು ತೋಮಸ್​ಎಂಬುವರು ಫೇಸ್​ಬುಕ್ ಹಾಗೂ ವ್ಯಾಟ್ಸ್​ಆಪ್​ನಲ್ಲಿ ಪೋಸ್ಟರ್ ಹಾಕಿ ಮನವಿ ಮಾಡಿದ್ದಾರೆ.…

View More ರಸ್ತೆ ದುರಸ್ತಿಗಾಗಿ ಮತದಾನ ಬಹಿಷ್ಕಾರ

ಕಾಂಗ್ರೆಸ್ ಪಕ್ಷನಾ, ಪಕ್ಷೇತರನಾ? ಎನ್ನುವ ಗೊಂದಲ ಬಿಟ್ಟರೆ ನನ್ನ ಸ್ಪರ್ಧೆ ಖಚಿತ ಎಂದ ಸುಮಲತಾ

ಮಂಡ್ಯ: ‘ನನ್ನ ಸ್ಪರ್ಧೆ ಖಚಿತ’. ನನ್ನ ಸ್ಪರ್ಧೆ ಬಗ್ಗೆ ಸಾಕಷ್ಟು ಊಹಾಪೋಹ ಹಬ್ಬಿರುವುದರಿಂದ ಫೇಸ್‌ಬುಕ್‌ ಮೂಲಕ ಸ್ಪಷ್ಟನೆ ನೀಡಿದ್ದೇನೆ ಎಂದು ಸುಮಲತಾ ಅಂಬರೀಷ್‌ ತಿಳಿಸಿದರು. ನಿಖಿಲ್ ಕುಮಾರಸ್ವಾಮಿ ಅವರ ಸ್ಪರ್ಧೆಯನ್ನು ವಿರೋಧಿಸಿ ಡಾ.ರವೀಂದ್ರ ಉಪವಾಸ…

View More ಕಾಂಗ್ರೆಸ್ ಪಕ್ಷನಾ, ಪಕ್ಷೇತರನಾ? ಎನ್ನುವ ಗೊಂದಲ ಬಿಟ್ಟರೆ ನನ್ನ ಸ್ಪರ್ಧೆ ಖಚಿತ ಎಂದ ಸುಮಲತಾ