ಫೇಸ್​ಬುಕ್​, ಗೂಗಲ್​ ಡಿಜಿಟಲ್​ ಜಾಹೀರಾತುಗಳಿಂದ 939 ಕೋಟಿ ರೂ. ತೆರಿಗೆ ಸಂಗ್ರಹಿಸಿದ ಸರ್ಕಾರ

ನವದೆಹಲಿ: ಸಾಮಾಜಿಕ ಜಾಲತಾಣಗಳು ಮತ್ತು ಇಂಟರ್​ನೆಟ್​ ಬಳಕೆ ಇತ್ತೀಚಿನ ದಿನಗಳಲ್ಲಿ ವ್ಯಾಪಕವಾಗಿ ಹೆಚ್ಚುತ್ತಿದೆ. ಇದನ್ನೇ ಬಂಡವಾಳ ಮಾಡಿಕೊಂಡಿರುವ ಕಂಪನಿಗಳು ಸಾಮಾಜಿಕ ಜಾಲತಾಣಗಳು, ಗೂಗಲ್​ ಮೂಲಕ ಹೆಚ್ಚಿನ ಜಾಹೀರಾತು ನೀಡುತ್ತಿವೆ. ಹೀಗೆ ಇಂಟರ್​ನೆಟ್​ನಲ್ಲಿ ನೀಡುತ್ತಿರುವ ಡಿಜಿಟಲ್​…

View More ಫೇಸ್​ಬುಕ್​, ಗೂಗಲ್​ ಡಿಜಿಟಲ್​ ಜಾಹೀರಾತುಗಳಿಂದ 939 ಕೋಟಿ ರೂ. ತೆರಿಗೆ ಸಂಗ್ರಹಿಸಿದ ಸರ್ಕಾರ

ಸಾಮಾಜಿಕ ಜಾಲತಾಣದಲ್ಲಿ ನೂತನ ಸಚಿವರು ಸಕ್ರಿಯ: ಬಿಎಸ್​ವೈ, ಸಿ.ಟಿ .ರವಿ ಹಿಂಬಾಲಕರ ಸಂಖ್ಯೆ ಹೆಚ್ಚಳ, ಡಿಜಿಟಲ್ ಆಡಳಿತಕ್ಕೆ ಆದ್ಯತೆ

| ವಿವೇಕ್ ಮಹಾಲೆ ಬೆಂಗಳೂರು ಇದು ಸಾಮಾಜಿಕ ಜಾಲತಾಣಗಳ ಜಮಾನ. ಪ್ರತಿಭಟನೆ, ಮನವಿ ಸಲ್ಲಿಕೆಗಳಿಂದ ಆಗದ ಕೆಲಸಗಳನ್ನು ಕ್ಷಣಾರ್ಧದಲ್ಲೇ ಮಾಡಿಸುವಷ್ಟು ಪ್ರಭಾವಶಾಲಿ ಈ ಜಾಲತಾಣ. ಇದನ್ನು ಅರಿತ ರಾಜ್ಯ ಸರ್ಕಾರದ ಸಚಿವರು ಪ್ರಮಾಣ ವಚನ…

View More ಸಾಮಾಜಿಕ ಜಾಲತಾಣದಲ್ಲಿ ನೂತನ ಸಚಿವರು ಸಕ್ರಿಯ: ಬಿಎಸ್​ವೈ, ಸಿ.ಟಿ .ರವಿ ಹಿಂಬಾಲಕರ ಸಂಖ್ಯೆ ಹೆಚ್ಚಳ, ಡಿಜಿಟಲ್ ಆಡಳಿತಕ್ಕೆ ಆದ್ಯತೆ

ಫೇಸ್​ಬುಕ್​ ​ಫ್ರೆಂಡ್​ ನೋಡಲು ಬೆಂಗಳೂರಿಂದ ಭೋಪಾಲ್​ಗೆ ಹಾರಿದ 10ನೇ ಕ್ಲಾಸ್​ ಹುಡುಗಿ; ಅವನು ಮನೆಯೊಳಗೆ ಸೇರಿಸಲಿಲ್ಲ, ಗೋಳಾಟ ತಪ್ಪಲಿಲ್ಲ…

ಭೋಪಾಲ್​: ಬೆಂಗಳೂರಿನ 10 ನೇ ತರಗತಿಯ ಬಾಲಕಿಯೋರ್ವಳು ಮನೆಯಲ್ಲಿ ಹೇಳದೆ ಬೆಂಗಳೂರಿನಿಂದ ಭೋಪಾಲ್​ಗೆ ಹಾರಿ, ಈಗ ಸುರಕ್ಷಿತವಾಗಿ ಪಾಲಕರ ಮಡಿಲು ಸೇರಿದ್ದಾಳೆ. ಆದರೆ ಈ ಹುಡುಗಿ ಬೆಂಗಳೂರಿನಿಂದ-ಭೋಪಾಲ್​ವರೆಗೆ ಹೋಗಿದ್ದಕ್ಕೆ ಕಾರಣ ಕೇಳಿದರೆ ನಮ್ಮ ಹುಬ್ಬು…

View More ಫೇಸ್​ಬುಕ್​ ​ಫ್ರೆಂಡ್​ ನೋಡಲು ಬೆಂಗಳೂರಿಂದ ಭೋಪಾಲ್​ಗೆ ಹಾರಿದ 10ನೇ ಕ್ಲಾಸ್​ ಹುಡುಗಿ; ಅವನು ಮನೆಯೊಳಗೆ ಸೇರಿಸಲಿಲ್ಲ, ಗೋಳಾಟ ತಪ್ಪಲಿಲ್ಲ…

ಫೇಸ್‌ಬುಕ್‌ನಲ್ಲಿ ಹಿಂದು ಮಹಾಪುರುಷರಿಗೆ ಅವಮಾನ ಮಾಡಿದವರ ಗಡಿಪಾರು ಮಾಡಿ

ತಹಸೀಲ್ದಾರ್‌ಗೆ ಹಿಂದುಪರ ಸಂಘಟನೆಗಳ ಮನವಿ ಮಸ್ಕಿ: ಸಾಮಾಜಿಕ ಜಾಲತಾಣದಲ್ಲಿ ಲಿಂಗಸುಗೂರಿನ ಯುವಕನೊಬ್ಬ ಹಿಂದು ಮಹಾಪುರುಷರ ಬಗ್ಗೆ ಅವಹೇಳನಕಾರಿ ಚಿತ್ರಗಳನ್ನು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವುದನ್ನು ಖಂಡಿಸಿ ಹಿಂದುಪರ ಸಂಘಟನೆ ಸೇರಿ ವಿವಿಧ ಸಂಘಟನೆಗಳು ಮಂಗಳವಾರ ತಹಸಿಲ್…

View More ಫೇಸ್‌ಬುಕ್‌ನಲ್ಲಿ ಹಿಂದು ಮಹಾಪುರುಷರಿಗೆ ಅವಮಾನ ಮಾಡಿದವರ ಗಡಿಪಾರು ಮಾಡಿ

ಮೌಖಿಕ ಸಾಹಿತ್ಯದಲ್ಲಿ ಬದುಕಿನ ಚಿತ್ರಣ

ಶಿವಮೊಗ್ಗ: ಮೌಖಿಕ ಸಾಹಿತ್ಯದಲ್ಲಿ ಬದುಕಿನ ಚಿತ್ರಣದ ಜತೆಯಲ್ಲಿ ಮೌಲ್ಯಯುತ ಅಂಶಗಳು ಇರುತ್ತವೆ ಎಂದು ಸಾಹಿತಿ ವಿಜಯಾ ಶ್ರೀಧರ್ ಅಭಿಪ್ರಾಯಪಟ್ಟರು.</p><p>ಕರ್ನಾಟಕ ಸಂಘದಲ್ಲಿ ಆಯೋಜಿಸಿದ್ದ ಭಾವಸಂಗಮದ 4ನೇ ವಾರ್ಷಿಕೋತ್ಸವ ಉದ್ಘಾಟಿಸಿ ಮಾತನಾಡಿ, ಮೌಖಿಕ ಸಾಹಿತ್ಯ ಪರಂಪರೆಯಲ್ಲಿ ಕವಿ,…

View More ಮೌಖಿಕ ಸಾಹಿತ್ಯದಲ್ಲಿ ಬದುಕಿನ ಚಿತ್ರಣ

ಚಿತ್ರನಟನ ಹೆಸರಲ್ಲಿ ನಕಲಿ ಖಾತೆ: ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿ ಮಹಿಳೆಯರಿಗೆ ವಂಚನೆ

ಬೆಂಗಳೂರು: ಚಿತ್ರನಟನ ಹೆಸರಿನಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ನಕಲಿ ಖಾತೆಗಳನ್ನು ತೆಗೆದು, ಮಹಿಳೆಯರನ್ನು ವಂಚಿಸುತ್ತಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಸುಂಕದಕಟ್ಟ ನಿವಾಸಿ ವೆಂಕಟೇಶ್​ ಬಂಧಿತ. ಫೇಸ್​ಬುಕ್​ ಮತ್ತಿತರ ಸಾಮಾಜಿಕ ಜಾಲತಾಣಗಳಲ್ಲಿ ಚಿತ್ರನಟನೆಂದು ಹೇಳಿಕೊಂಡು ಖಾತೆಗಳನ್ನು ತೆರೆಯುತ್ತಿದ್ದ.…

View More ಚಿತ್ರನಟನ ಹೆಸರಲ್ಲಿ ನಕಲಿ ಖಾತೆ: ಸಿನಿಮಾದಲ್ಲಿ ಅವಕಾಶ ಕೊಡುವುದಾಗಿ ಹೇಳಿ ಮಹಿಳೆಯರಿಗೆ ವಂಚನೆ

ಪರಭಾಷಾ ನಟ-ನಟಿಯರು, ರಾಜಕಾರಣಿಗಳಿಗೆ ಕೌಂಟರ್​ ಕೊಟ್ಟ ಅಣ್ಣಾವ್ರ ಮೊಮ್ಮಗ: ಅವರೆಲ್ಲಾ ಎಲ್ಲಿದ್ದಾರೆ ಈಗ ಎಂದು ಆಕ್ರೋಶ

ಬೆಂಗಳೂರು: ರಾಜ್ಯದಲ್ಲಿ ಭೀಕರ ಪ್ರವಾಹ ಉಂಟಾಗಿ ಅಸಂಖ್ಯಾತ ಜನರು ಸಂಕಷ್ಟಕ್ಕೆ ಈಡಾಗಿದ್ದಾರೆ. ಇಂತಹ ನೋವಿನ ಸಮಯದಲ್ಲಿ ಕನಿಷ್ಟ ಪಕ್ಷ ಸೌಜನ್ಯಕ್ಕಾದರೂ ಜನರ ನೋವಿಗೆ ಪರಭಾಷೆಯವರು ಸ್ಪಂದಿಸಲಿಲ್ಲ ಎಂದು ವರನಟ ಡಾ.ರಾಜ್​ಕುಮಾರ್ ಮೊಮ್ಮಗ ಹಾಗೂ ರಾಘವೇಂದ್ರ…

View More ಪರಭಾಷಾ ನಟ-ನಟಿಯರು, ರಾಜಕಾರಣಿಗಳಿಗೆ ಕೌಂಟರ್​ ಕೊಟ್ಟ ಅಣ್ಣಾವ್ರ ಮೊಮ್ಮಗ: ಅವರೆಲ್ಲಾ ಎಲ್ಲಿದ್ದಾರೆ ಈಗ ಎಂದು ಆಕ್ರೋಶ

Photos,Video: ‘ಬಾವಲಿಯ ಜೇಡ ನುಂಗಿತ್ತಾ’…ಇದೊಂದು ಅಪರೂಪದ ಭಯ ಹುಟ್ಟಿಸುವ ಘಟನೆ…

ಸೃಷ್ಟಿಯಲ್ಲಿ ಎಂತೆಂತಾ ವಿಚಿತ್ರಗಳಿವೆಯೋ ಗೊತ್ತಿಲ್ಲ. ಈ ವಿಡಿಯೋ ಮಾತ್ರ ಸ್ವಲ್ಪ ಭಯಹುಟ್ಟಿಸುವುದಲ್ಲದೆ, ಹೀಗೂ ಇರುತ್ತದೆಯಾ ಎಂದು ಹುಬ್ಬೇರಿಸುವಂತೆ ಮಾಡುತ್ತದೆ. ಜೇಡ ಯಾರಿಗೆ ಗೊತ್ತಿಲ್ಲ ಹೇಳಿ? ಅದರ ಬಲೆಗೆ ಸಿಲುಕುವ ಅದೆಷ್ಟೋ ಸಣ್ಣಪುಟ ಕ್ರಿಮಿಕೀಟಗಳೆಲ್ಲ ಅದಕ್ಕೆ…

View More Photos,Video: ‘ಬಾವಲಿಯ ಜೇಡ ನುಂಗಿತ್ತಾ’…ಇದೊಂದು ಅಪರೂಪದ ಭಯ ಹುಟ್ಟಿಸುವ ಘಟನೆ…

ಕೇರಳ ಪ್ರವಾಸಕ್ಕೆ ಕನ್ನಡ ಡಿಂಡಿಮ

 ಅವಿನ್ ಶೆಟ್ಟಿ, ಉಡುಪಿ ಕೇರಳ ಪ್ರವಾಸೋದ್ಯಮ ಇಲಾಖೆಯಲ್ಲಿ ಪ್ರಸ್ತುತ ಕನ್ನಡ ಡಿಂಡಿಮ ಮೊಳಗುತ್ತಿದೆ. ಕೇರಳದ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಫೇಸ್‌ಬುಕ್ ಪೇಜ್ ‘ಕೇರಳ ಟೂರಿಸಂ’ ನಲ್ಲಿ ಕನ್ನಡ ಭಾಷೆಯದ್ದೇ ಪಾರುಪತ್ಯ. ಕನ್ನಡ ಬಳಕೆಗೆ ಕನ್ನಡಿಗರು…

View More ಕೇರಳ ಪ್ರವಾಸಕ್ಕೆ ಕನ್ನಡ ಡಿಂಡಿಮ