ಇಂಟರ್​ಸಿಟಿ ರೈಲಿನಲ್ಲಿ ಸ್ಫೋಟ: 11 ಜನರಿಗೆ ಗಾಯ

ಗುವಾಹತಿ: ಅಸ್ಸಾಂನ ಉದಲಗುರಿ ಜಿಲ್ಲೆಯಲ್ಲಿ ಕಾಮಕ್ಯ-ದೇಕರ್​ಗಾವ್​ ಇಂಟರ್​ಸಿಟಿ ಎಕ್ಸ್​ಪ್ರೆಸ್​ನಲ್ಲಿ ಸ್ಫೋಟ ಸಂಭವಿಸಿದ್ದು, ಅವಘಡದಲ್ಲಿ 11 ಜನರು ಗಾಯಗೊಂಡಿದ್ದಾರೆ. ಶನಿವಾರ ಸಂಜೆ 6.45ರ ಸುಮಾರಿಗೆ ಚಲಿಸುತ್ತಿದ್ದ ರೈಲಿನ ಬೋಗಿಯೊಂದರಲ್ಲಿ ಸ್ಫೋಟ ಸಂಭವಿಸಿದೆ. ಸ್ಫೋಟ ಸಂಭವಿಸಿದ ಸ್ಥಳದ…

View More ಇಂಟರ್​ಸಿಟಿ ರೈಲಿನಲ್ಲಿ ಸ್ಫೋಟ: 11 ಜನರಿಗೆ ಗಾಯ

ಶಿಲೆಕಲ್ಲು ಸಿಡಿದು ಮನೆಗಳು ಜಖಂ

ಅಂಕೋಲಾ: ಚತುಷ್ಪಥ ಹೆದ್ದಾರಿಗಾಗಿ ಐಆರ್​ಬಿ ಕಂಪನಿಯವರು ಕಾಮಗಾರಿ ನಡೆಸುತ್ತಿದ್ದು, ಅಲ್ಲಲ್ಲಿ ಸಿಗುವ ಶಿಲೆಕಲ್ಲನ್ನು ಸ್ಪೋಟಿಸುತ್ತಿದ್ದಾರೆ. ಅದರಂತೆ ಸೋಮವಾರ ಮಧ್ಯಾಹ್ನ ತಾಲೂಕಿನ ಶಿರೂರು ಗ್ರಾಮದಲ್ಲಿ ಸ್ಪೋಟಿಸಿದ ಶಿಲೆಕಲ್ಲು ಸಿಡಿದು ಮನೆಯೊಂದು ಜಖಂಗೊಂಡಿದೆ. ಲೋಪಿ ತಿಮ್ಮ ಗೌಡ ಮತ್ತಿತರರ…

View More ಶಿಲೆಕಲ್ಲು ಸಿಡಿದು ಮನೆಗಳು ಜಖಂ

ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್​ ಸ್ಫೋಟ: ಓರ್ವನಿಗೆ ಗಂಭೀರ ಗಾಯ, ಬೆಳೆ ಹಾನಿ

ಮದ್ದೂರು: ಕೊಪ್ಪ ಬಳಿಯ ಎನ್​ಎಸ್​ಎಲ್​ ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್​ ಸ್ಫೋಟಗೊಂಡು ಓರ್ವನಿಗೆ ಗಂಭೀರ ಗಾಯಗಳಾಗಿವೆ. ಬಾಯ್ಲರ್​ ಸ್ಫೋಟದಿಂದ ಕಾಂಪೌಂಡ್​ ಛಿದ್ರವಾಗಿದೆ. ಬಾಯ್ಲರ್​ ಪಕ್ಕದಲ್ಲೇ ಇದ್ದ ಸುಮಾರು 10 ಎಕರೆಗೂ ಹೆಚ್ಚು ಜಮೀನಿಗೆ ಡಿಸ್ಟಿಲಿರಿ ನೀರು…

View More ಸಕ್ಕರೆ ಕಾರ್ಖಾನೆಯಲ್ಲಿ ಬಾಯ್ಲರ್​ ಸ್ಫೋಟ: ಓರ್ವನಿಗೆ ಗಂಭೀರ ಗಾಯ, ಬೆಳೆ ಹಾನಿ

ಸೇನಾ ಡಿಪೋದಲ್ಲಿ ಸ್ಫೋಟ: ನಾಲ್ವರ ಸಾವು, ಹಲವರಿಗೆ ಗಾಯ

ವಾರ್ಧಾ: ಪುಲ್ಗಾಮಾದ ಸೇನಾ ಡಿಪೋದಲ್ಲಿ ಸಂಭವಿಸಿದ ಸ್ಫೋಟದಲ್ಲಿ ನಾಲ್ವರು ಮೃತಪಟ್ಟು, ಹಲವರು ಗಾಯಗೊಂಡಿರುವ ಘಟನೆ ಮಹಾರಾಷ್ಟ್ರಾದ ವಾರ್ಧಾದಲ್ಲಿ ಮಂಗಳವಾರ ಮುಂಜಾನೆ ನಡೆದಿದೆ. ವಾರ್ಧಾದ ಸೇನಾ ಫೈರಿಂಗ್‌ ಪ್ರದೇಶದಲ್ಲಿ ಘಟನೆ ನಡೆದಿದ್ದು, ಮಾಧ್ಯಮಗಳ ವರದಿ ಪ್ರಕಾರ…

View More ಸೇನಾ ಡಿಪೋದಲ್ಲಿ ಸ್ಫೋಟ: ನಾಲ್ವರ ಸಾವು, ಹಲವರಿಗೆ ಗಾಯ

ಖಾನಾವಳಿಯಲ್ಲಿ ಸಿಲಿಂಡರ್ ಸ್ಪೋಟ

ಮಾನ್ವಿ: ಪಟ್ಟಣದ ಬಸವ ವೃತ್ತದ ಬಳಿ ಇರುವ ಮಲ್ಲಣ್ಣ ಅವರಿಗೆ ಸೇರಿದ ಖಾನಾವಳಿಯಲ್ಲಿ ಬುಧವಾರ ರಾತ್ರಿ ಸಿಲಿಂಡರ್ ಸ್ಪೋಟಗೊಂಡಿದೆ. ಬೆಂಕಿ ಅನಾಹುತದಿಂದ ಖಾನಾವಳಿ ಮತ್ತು ಪಕ್ಕದ ಜೆರಾಕ್ಸ್ ಅಂಗಡಿ, ಪಾನ್‌ಬೀಡ ಅಂಗಡಿ ಸುಟ್ಟು ಕರಕಲಾಗಿವೆ. ಖಾನಾವಳಿ…

View More ಖಾನಾವಳಿಯಲ್ಲಿ ಸಿಲಿಂಡರ್ ಸ್ಪೋಟ

ಮತ್ತೆ ನಕ್ಸಲರ ಅಟ್ಟಹಾಸ: ಸ್ಫೋಟದಲ್ಲಿ ಓರ್ವ ಯೋಧ, ಮೂವರು ನಾಗರಿಕರು ಸಾವು

ದಾಂತೇವಾಡ: ಛತ್ತೀಸ್‌ಗಢದಲ್ಲಿ ಮಾವೋವಾದಿಗಳು ಮತ್ತೆ ಅಟ್ಟಹಾಸ ಮೆರೆದಿದ್ದು, ಬಲಿಷ್ಠ ಸ್ಫೋಟದಿಂದಾಗಿ ಓರ್ವ ಭದ್ರತಾ ಪಡೆ ಸಿಬ್ಬಂದಿ ಮತ್ತು ಮೂವರು ನಾಗರಿಕರು ಮೃತಪಟ್ಟಿದ್ದಾರೆ. ಇನ್ನೇನು ವಿಧಾನಸಭಾ ಚುನಾವಣೆಗೆ ನಾಲ್ಕೇ ದಿನ ಬಾಕಿ ಉಳಿದಿದೆ ಎನ್ನುವಾಗಲೇ ದಾಂತೆವಾಡ…

View More ಮತ್ತೆ ನಕ್ಸಲರ ಅಟ್ಟಹಾಸ: ಸ್ಫೋಟದಲ್ಲಿ ಓರ್ವ ಯೋಧ, ಮೂವರು ನಾಗರಿಕರು ಸಾವು

ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ: ಏಳು ಸಾವು, ಮೂವರಿಗೆ ಗಾಯ

ಬದೌನ್‌: ಪಟಾಕಿ ಫ್ಯಾಕ್ಟರಿಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಕನಿಷ್ಠ ಏಳು ಜನ ಮೃತಪಟ್ಟು, ಮೂವರು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಬದೌನ್‌ ಜಿಲ್ಲೆಯ ರಸೂಲ್​ಪುರದಲ್ಲಿ ನಡೆದಿದೆ. ಮೂಲಗಳ ಪ್ರಕಾರ ರಸೂಲ್‌ಪುರ ಗ್ರಾಮದಲ್ಲಿದ್ದ ಅಂಗಡಿಯಲ್ಲಿ ಸ್ಫೋಟ ಸಂಭವಿಸಿದ್ದು,…

View More ಪಟಾಕಿ ಫ್ಯಾಕ್ಟರಿಯಲ್ಲಿ ಸ್ಫೋಟ: ಏಳು ಸಾವು, ಮೂವರಿಗೆ ಗಾಯ

ಉಕ್ಕಿನ ಕಾರ್ಖಾನೆಯಲ್ಲಿ ಸ್ಫೋಟ: 9 ಜನ ಸಾವು, 14 ಜನರಿಗೆ ಗಂಭೀರ ಗಾಯ

ರಾಯ್‌ಪುರ: ಛತ್ತೀಸ್ ಗಡದ ದುರ್ಗ್ ಜಿಲ್ಲೆಯ ಬಿಲಾಯ್ ಉಕ್ಕಿನ ಕಾರ್ಖಾನೆ(BSP)ಯಲ್ಲಿ ಪೈಪ್​ಲೈನ್​ ಸ್ಫೋಟಗೊಂಡು ಕನಿಷ್ಟ 9 ಮಂದಿ ಮೃತಪಟ್ಟು 14 ಜನ ಗಾಯಗೊಂಡಿದ್ದಾರೆ. ಸರ್ಕಾರಿ ಸ್ವಾಮ್ಯದ ‘ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್‌’ (ಎಸ್ಎಐಎಲ್)ಗೆ…

View More ಉಕ್ಕಿನ ಕಾರ್ಖಾನೆಯಲ್ಲಿ ಸ್ಫೋಟ: 9 ಜನ ಸಾವು, 14 ಜನರಿಗೆ ಗಂಭೀರ ಗಾಯ

ಸ್ಫೋಟ ಪ್ರಕರಣ, ಮುಂದುವರಿದ ಶೋಧ

<ಘಟನೆಗೆ ರಸಾಯನಿಕವಿದ್ದ ಬಾಟಲ್ ಕಾರಣ?> ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಭೇಟಿ>   ರಾಯಚೂರು: ನಗರದ ಹೊರ ವಲಯದ ಪಾರಸ್ ವಾಟಿಕಾ ಬಡಾವಣೆ ಮುಂಭಾಗ ನಡೆದ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧ ಕಾರ್ಯ ಶನಿವಾರ…

View More ಸ್ಫೋಟ ಪ್ರಕರಣ, ಮುಂದುವರಿದ ಶೋಧ

ಸಿಡಿಮದ್ದು ಸ್ಫೋಟ, 2 ನಾಯಿಗಳು ಸಾವು

ಕೊಪ್ಪಳ: ತಾಲೂಕಿನ ಮೆಳ್ಳಿಕೇರಿ ಗ್ರಾಮದ ಹೊರವಲಯದಲ್ಲಿ ಇಟ್ಟಿದ್ದ ಸಿಡಿಮದ್ದುಯುಕ್ತ ಆಹಾರ ತಿನ್ನುವಾಗ ಸ್ಫೋಟಗೊಂಡ ಪರಿಣಾಮ ಎರಡು ನಾಯಿಗಳು ಸತ್ತಿವೆ. ತಾಲೂಕಿನ ಮುಂಡರಗಿ, ಮೆಳ್ಳಿಕೇರಿ ಅಂಚಿನ ಗ್ರಾಮಗಳಾಗಿದ್ದು, ಹಿನ್ನೀರು ಪ್ರದೇಶದಲ್ಲಿವೆ. ಹೆಚ್ಚಾಗಿ ಕುರುಚಲು ಗಿಡಗಳಿರುವ ಪ್ರದೇಶವಿದ್ದು,…

View More ಸಿಡಿಮದ್ದು ಸ್ಫೋಟ, 2 ನಾಯಿಗಳು ಸಾವು