ಬಿಲ್ಡ್‌ಟೆಕ್ ವಸ್ತು ಪ್ರದರ್ಶನ ಆರಂಭ

ಬಾಗಲಕೋಟೆ: ಕಟ್ಟಡ ನಿರ್ಮಾಣದ ಸಾಮಗ್ರಿಗಳು ಹಾಗೂ ಗೃಹ ಅಲಂಕಾರದ ವಸ್ತುಗಳು ಒಂದೇ ಸೂರಿನಡಿ ದೊರೆಯುವ ಬೃಹತ್ ವಸ್ತು ಪ್ರದರ್ಶನ ಬಿಲ್ಡ್ಟೆಕ್-2019ಕ್ಕೆ ವಿದ್ಯಾಗಿರಿಯಲ್ಲಿರುವ ಗೌರಿಶಂಕರ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ಚಾಲನೆ ನೀಡಲಾಯಿತು. ಅದ್ದೂರಿಯಾಗಿ ಆರಂಭವಾಗಿರುವ ಪ್ರದರ್ಶನ…

View More ಬಿಲ್ಡ್‌ಟೆಕ್ ವಸ್ತು ಪ್ರದರ್ಶನ ಆರಂಭ

ಪಾರಂಪರಿಕ ಆಭರಣಗಳ ಪ್ರದರ್ಶನ

ದಾವಣಗೆರೆ: ನಗರದ ಮಂಡೀಪೇಟೆಯಲ್ಲಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್ ಆಭರಣ ಅಂಗಡಿಯಲ್ಲಿ ಸೆ.29ರಿಂದ ಅ.6ರವರೆಗೆ ಪಾರಂಪರಿಕ ಆಭರಣಗಳ ಪ್ರದರ್ಶನ ಆಯೋಜಿಸಲಾಗಿದೆ. ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ಸ್‌ನ ಇತ್ತೀಚೆಗೆ ನವೀಕರಣಗೊಂಡ ಶೋ ರೂಂ ವತಿಯಿಂದ ಕಲಾತ್ಮಕವಾಗಿ…

View More ಪಾರಂಪರಿಕ ಆಭರಣಗಳ ಪ್ರದರ್ಶನ

ಮಹಿಳಾ ಪ್ರಧಾನ ಸಮಾಜವಾಗಲಿ

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಮತ್ತಿತರ ಕ್ಷೇತ್ರಗಳಲ್ಲಿ ಗುರುತಿಸಿಕೊಳ್ಳುತ್ತಿರುವುದು ಒಳ್ಳೆಯ ಬೆಳವಣಿಗೆ. ಹೀಗೇ ಮುಂದುವರಿದರೆ ಪುರುಷ ಪ್ರಧಾನ ಸಮಾಜ ಹೋಗಿ ಮಹಿಳಾ ಪ್ರಧಾನ ಸಮಾಜವಾದರೂ ಅಚ್ಚರಿ ಇಲ್ಲ…

View More ಮಹಿಳಾ ಪ್ರಧಾನ ಸಮಾಜವಾಗಲಿ

ಸರ್ಕಾರದ ಯೋಜನೆಗಳ ಜನಜಾಗೃತಿ ಅವಶ್ಯ

ಬಾಗಲಕೋಟೆ: ಸರ್ಕಾರ ಜಾರಿಗೆ ತಂದಿರುವ ಮಹತ್ವದ ಯೋಜನೆಗಳ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ. ಇಂತಹ ಕಾರ್ಯಕ್ರಮಗಳ ಮೂಲಕ ಸರ್ಕಾರದ ಕಾರ್ಯಕ್ರಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ಸಾಧ್ಯವಾಗುತ್ತದೆ ಎಂದು…

View More ಸರ್ಕಾರದ ಯೋಜನೆಗಳ ಜನಜಾಗೃತಿ ಅವಶ್ಯ

ಆಭರಣ ಪ್ರದರ್ಶನ-ಮಾರಾಟ ಉತ್ಸವ

ದಾವಣಗೆರೆ: ಗೋಲ್ಡನ್ ಕ್ರೀಪರ್ ಸಂಸ್ಥೆಯು ಶನಿವಾರ ಎಸ್‌ಎಸ್ ಕನ್ವೆನ್‌ಷನ್ ಸೆಂಟರ್‌ನಲ್ಲಿ ಆಯೋಜಿಸಿದ್ದ ಆಭರಣ ಪ್ರದರ್ಶನ ಮತ್ತು ಮಾರಾಟ ಉತ್ಸವವನ್ನು ಶಾಸಕ ಶಾಮನೂರು ಶಿವಶಂಕರಪ್ಪ, ನಟಿ ಆಶಿಕಾ ರಂಗನಾಥ್ ಉದ್ಘಾಟಿಸಿದರು. ಗೌರಿ ಗಣೇಶ ಹಬ್ಬ, ಮದುವೆ…

View More ಆಭರಣ ಪ್ರದರ್ಶನ-ಮಾರಾಟ ಉತ್ಸವ

ಒಂದೇ ಸೂರಿನಡಿ ಮನೆ ವಸ್ತುಗಳು

ದಾವಣಗೆರೆ: ಗೃಹೋಪಯೋಗಿ ವಸ್ತುಗಳು ಒಂದೇ ಸೂರಿನಡಿ ಸಾರ್ವಜನಿಕರಿಗೆ ಸಿಗಲಿ ಎಂಬ ಚಿಂತನೆಯಿಂದ ಸೈಮನ್ಸ್ ಎಕ್ಸಿಬಿಷನ್ ಸಂಸ್ಥೆಯು ನಗರದಲ್ಲಿ ಗೃಹಶೋಭೆ ಆಯೋಜಿಸಿರುವುದು ಪ್ರತಿಯೊಬ್ಬರಿಗೂ ಅನುಕೂಲವಾಗಲಿದೆ ಎಂದು ಎಸ್ಸೆಸ್ ವೈದ್ಯಕೀಯ ಮಹಾವಿದ್ಯಾಲಯದ ಪೆಥಾಲಜಿ ವಿಭಾಗದ ಮುಖ್ಯಸ್ಥೆ ಡಾ.ಶಶಿಕಲಾ…

View More ಒಂದೇ ಸೂರಿನಡಿ ಮನೆ ವಸ್ತುಗಳು

ಮೈಸೂರು ರೇಷ್ಮೆಗೆ ಹೆಚ್ಚಿನ ಬೇಡಿಕೆ

ಶಿವಮೊಗ್ಗ: ರಾಜ್ಯ ಸರ್ಕಾರದ ಹೆಮ್ಮೆಯ ಸಂಸ್ಥೆ ಮೈಸೂರು ಸಿಲ್ಕ್ಸ್ಗೆ 110 ವರ್ಷಗಳ ಭವ್ಯ ಇತಿಹಾಸವಿದೆ. ಇದು ನಾಡಿನ ಶ್ರೇಷ್ಠತೆ ಹಾಗೂ ಪರಂಪರೆಯ ಪ್ರತೀಕ ಎಂದು ಅಪರ ಜಿಲ್ಲಾಧಿಕಾರಿ ಜಿ.ಅನುರಾಧಾ ಹೇಳಿದರು. ನಗರದ ಕರ್ನಾಟಕ ಸಂಘದಲ್ಲಿ…

View More ಮೈಸೂರು ರೇಷ್ಮೆಗೆ ಹೆಚ್ಚಿನ ಬೇಡಿಕೆ

ಕುಡಿವ ನೀರು ಸಮರ್ಪಕ ಪೂರೈಕೆಗೆ ಒತ್ತಾಯಿಸಿ ನಗರಸಭೆ ಎದುರು ಖಾಲಿ ಕೊಡ ಪ್ರದರ್ಶನ

ಹೊಸಪೇಟೆ: ನಗರದ 35ನೇ ವಾರ್ಡ್‌ನ ಪಾರ್ವತಿ ನಗರಕ್ಕೆ ನೀರು ಸಮರ್ಪಕ ಪೂರೈಕೆ, ವಾಟರ್‌ಮನ್ ಬದಲಾವಣೆ ಸೇರಿ ಇತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಗರಸಭೆ ಕಚೇರಿ ಎದುರು ನಿವಾಸಿಗಳು ಬುಧವಾರ ಖಾಲಿಕೊಡಗಳನ್ನು ಪ್ರದರ್ಶಿಸಿ ಪ್ರತಿಭಟನೆ ನಡೆಸಿದರು.…

View More ಕುಡಿವ ನೀರು ಸಮರ್ಪಕ ಪೂರೈಕೆಗೆ ಒತ್ತಾಯಿಸಿ ನಗರಸಭೆ ಎದುರು ಖಾಲಿ ಕೊಡ ಪ್ರದರ್ಶನ

ಪ್ರದರ್ಶನಕ್ಕೆ ದಿನಾಚರಣೆ ಸೀಮಿತ ಸಲ್ಲ

ಹೊಸದುರ್ಗ: ಪರಿಸರ ದಿನಾಚರಣೆ ಪ್ರದರ್ಶನಕ್ಕೆ ಸೀಮಿತವಾಗುವ ಬದಲು ಕಾಳಜಿಯಿಂದ ಗಿಡಗಳನ್ನು ನೆಟ್ಟು ಪೋಷಿಸುವ ಪ್ರಾಮಾಣಿಕತೆ ಮೆರೆಯಬೇಕು ಎಂದು ಹಿರಿಯ ನ್ಯಾಯಾಧೀಶ ಬಿ.ಜಿ.ದಿನೇಶ್ ತಿಳಿಸಿದರು. ಅರಣ್ಯ ಸೇರಿ ವಿವಿಧ ಇಲಾಖೆಗಳಿಂದ ಇಲ್ಲಿನ ಸರ್ಕಾರಿ ನೌಕರರ ಭವನದಲ್ಲಿ…

View More ಪ್ರದರ್ಶನಕ್ಕೆ ದಿನಾಚರಣೆ ಸೀಮಿತ ಸಲ್ಲ

ದೇಶದ ಪರಂಪರೆ ಸಾರುವ ಶಿಲ್ಪಕಲೆಗಳ ನಿರ್ಲಕ್ಷ್ಯ ಸಲ್ಲ

ನರಗುಂದ: ಜಗತ್ತಿಗೆ ಸಂಸ್ಕೃತಿಯ ಪರಿಮಳ ಬೀರಿದ ಭಾರತ ದೇಶ ಶಿಲ್ಪಕಲೆಗಳ ತವರೂರಾಗಿದೆ. ಇಲ್ಲಿನ ಪ್ರತಿ ಶಿಲೆಯೂ ಐತಿಹಾಸಿಕ ಪರಂಪರೆ ಸಾರುತ್ತವೆ. ಇಂಥ ಸ್ಥಳಗಳು ಈಗ ಸಂಪೂರ್ಣ ನಿರ್ಲಕ್ಷ್ಯಕ್ಕೊಳಗಾಗಿ ವಿನಾಶದಂಚಿನಲ್ಲಿರುವುದು ದುರ್ದೈವದ ಸಂಗತಿ ಎಂದು ಪಾರಂಪರಿಕ…

View More ದೇಶದ ಪರಂಪರೆ ಸಾರುವ ಶಿಲ್ಪಕಲೆಗಳ ನಿರ್ಲಕ್ಷ್ಯ ಸಲ್ಲ