ಅಡುಗೆ ಮನೆಯಲ್ಲಿ ಅಡಗಿಸಿಟ್ಟಿದ್ದ ಮದ್ಯ ವಶ

ಎನ್.ಆರ್.ಪುರ: ಬಂಡಿಹೊಳೆಯ ಕೊಳಲೆ ಗ್ರಾಮದ ಎಸ್.ಕೆ.ದೀಪಕ್ ಅವರ ಮನೆಯ ಅಡುಗೆ ಕೋಣೆಯ ರಹಸ್ಯ ಗುಂಡಿಯಲ್ಲಿ ಹೂತಿಟ್ಟ ಮದ್ಯವನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿ ಎಸ್.ಕೆ.ದೀಪಕ್ ತಲೆಮರೆಸಿಕೊಂಡಿದ್ದಾನೆ. ಅಡುಗೆ ಮನೆಯಲ್ಲಿ ಗುಂಡಿ ತೋಡಿ 7,020 ರೂ.…

View More ಅಡುಗೆ ಮನೆಯಲ್ಲಿ ಅಡಗಿಸಿಟ್ಟಿದ್ದ ಮದ್ಯ ವಶ

ಮದ್ಯ ಅಕ್ರಮ ಸಾಗಣೆ, ಆರೋಪಿ ಬಂಧನ

ಇಂಡಿ: ದ್ವಿಚಕ್ರ ವಾಹನದ ಮೇಲೆ ಅಕ್ರಮವಾಗಿ 4.320 ಲೀಟರ್ ಮದ್ಯ ಸಾಗಿಸುತ್ತಿದ್ದ ವೇಳೆ ಅಬಕಾರಿ ಪೊಲೀಸರು ದಾಳಿ ಮಾಡಿ ಹೀರೋ ಹೊಂಡಾ ಫ್ಯಾಶನ್ ಪ್ಲಸ್ ಬೈಕ್ ವಶಕ್ಕೆ ಪಡೆದು ಆರೋಪಿಯನ್ನು ಬಂಧಿಸಿದ್ದಾರೆ. ಕಾಂತು ಹೀರು…

View More ಮದ್ಯ ಅಕ್ರಮ ಸಾಗಣೆ, ಆರೋಪಿ ಬಂಧನ

ಅವಧಿ ಮುಗಿದ ಮದ್ಯ ನಾಶ

ಯಾದಗಿರಿ: ಕರ್ನಾಟಕ ರಾಜ್ಯ ಪಾನೀಯ ನಿಗಮ ನಿಯಮಿತದ ಜಿಲ್ಲಾ ಮದ್ಯ ಸಂಗ್ರಹ ಘಟಕದಲ್ಲಿ ಮಂಗಳವಾರ ಅಅಬಕಾರಿ ಇಲಾಖೆ ಅಧಿಕಾರಿಗಳು ಅವಧಿ ಮುಗಿದ ಮದ್ಯವನ್ನು ನಾಶ ಪಡಿಸಿದರು. ನಗರದ ಬಂದಳ್ಳ ರಸ್ತೆಯಲ್ಲಿರುವ ಘಟಕದಲ್ಲಿ ಶಹಾಪುರ ಅಬಕಾರಿ ಇಲಾಖೆ…

View More ಅವಧಿ ಮುಗಿದ ಮದ್ಯ ನಾಶ

ಗಾಂಜಾ ಬೆಳೆ ಪತ್ತೆ, ಇಬ್ಬರ ವಶ

ಶಿವಮೊಗ್ಗ: ತಾಲೂಕಿನ ಕಲ್ಲಾಪುರ ಮತ್ತು ಹೊನ್ನಾಳಿ ತಾಲೂಕಿನ ಸೋಗಿಲು ತಾಂಡಾಗಳಲ್ಲಿ ಅಕ್ರಮವಾಗಿ ಬೆಳೆದಿದ್ದ ಗಾಂಜಾ ಪತ್ತೆ ಮಾಡಿರುವ ಶಿವಮೊಗ್ಗ ಅಬಕಾರಿ ಅಧಿಕಾರಿಗಳು ಜಮೀನಿನ ಮಾಲೀಕ ಸೇರಿ ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. 20 ಗಾಂಜಾ ಗಿಡಗಳನ್ನು…

View More ಗಾಂಜಾ ಬೆಳೆ ಪತ್ತೆ, ಇಬ್ಬರ ವಶ

ಸರ್ಕಾರಕ್ಕೆ ಇಂಧನ, ಮದ್ಯದ ಕಿಕ್ ದುಬಾರಿ

ದೊಡ್ಡ ಪ್ರಮಾಣದ ಸಂಪನ್ಮೂಲ ಕ್ರೋಡೀಕರಣದ ಅನಿವಾರ್ಯತೆಗೆ ಸಿಲುಕಿರುವ ಸರ್ಕಾರ ವಿವಿಧ ತೆರಿಗೆಗಳನ್ನು ಏರಿಕೆ ಮಾಡಿದ್ದು, ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳಲಿದೆ. ರಾಜ್ಯದ ಜನರು ಪೆಟ್ರೋಲ್, ಡೀಸೆಲ್, ವಿದ್ಯುತ್, ಮದ್ಯ ಹಾಗೂ ಖಾಸಗಿ ಸೇವಾ ವಾಹನ…

View More ಸರ್ಕಾರಕ್ಕೆ ಇಂಧನ, ಮದ್ಯದ ಕಿಕ್ ದುಬಾರಿ