ಪರೀಕ್ಷೆಗಳಲ್ಲಿ ನಕಲು ತೊಲಗಿಸಲು ಶ್ರಮಿಸಿ

ಧಾರವಾಡ: ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ನಕಲು ಮಾಡುವುದು ಹಾಗೂ ಸಾಮೂಹಿಕ ನಕಲನ್ನು ಪ್ರೋತ್ಸಾಹಿಸುವುದು ಅಪರಾಧ. ಈ ಅನಿಷ್ಟ ಪದ್ಧತಿ ತೊಲಗಿಸಲು ಪ್ರೌಢಶಾಲಾ ಮುಖ್ಯ ಶಿಕ್ಷಕರು ನಿರಂತರ ಶ್ರಮಿಸಬೇಕು ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಅಪರ ಆಯುಕ್ತ…

View More ಪರೀಕ್ಷೆಗಳಲ್ಲಿ ನಕಲು ತೊಲಗಿಸಲು ಶ್ರಮಿಸಿ

ಸಿರಗುಪ್ಪದಲ್ಲಿ ಹಿರಿಯ ಮಹಿಳೆಯರಿಗೆ ದಾಸ ಸಾಹಿತ್ಯ ಪರೀಕ್ಷೆ

ಸಿರಗುಪ್ಪ: ಉತ್ತರಾಧಿಮಠದ ಶ್ರೀ ಸತ್ಯಾತ್ಮ ತೀರ್ಥರು ಎಲ್ಲರಿಗೂ ದಾಸರ ಕೀರ್ತನೆ, ತತ್ವಪದಗಳು ತಿಳಿಸುವ ಉದ್ದೇಶದಿಂದ ಸೌರಭ ದಾಸ ಸಾಹಿತ್ಯ ವಿದ್ಯಾಲಯ ಸ್ಥಾಪಿಸಿದ್ದಾರೆ. ಪ್ರತಿವರ್ಷ ದಾಸ, ದಾಸಶ್ರೀ, ದಾಸ ನಿಧಿ, ದಾಸರತ್ನ, ದಾಸ ಶಿರೋಮಣಿ ಎಂಬ…

View More ಸಿರಗುಪ್ಪದಲ್ಲಿ ಹಿರಿಯ ಮಹಿಳೆಯರಿಗೆ ದಾಸ ಸಾಹಿತ್ಯ ಪರೀಕ್ಷೆ

ಎಸ್‌ಡಿಎ ಹುದ್ದೆಗೆ ನೇಮಕಾತಿ ಪರೀಕ್ಷೆ

ಚಿತ್ರದುರ್ಗ: ಕರ್ನಾಟಕ ಲೋಕಸೇವಾ ಆಯೋಗದಿಂದ ಭಾನುವಾರ ಜಿಲ್ಲೆಯ 34 ಪರೀಕ್ಷಾ ಕೇಂದ್ರಗಳಲ್ಲಿ ದ್ವಿತೀಯ ದರ್ಜೆ ಸಹಾಯಕ ಹುದ್ದೆಯ ನೇಮಕಾತಿ ಪರೀಕ್ಷೆ ನಡೆಯಿತು. ಬೆಳಗ್ಗೆ 10 ರಿಂದ 11.30ರ ವರೆಗೆ ಸಾಮಾನ್ಯ ಜ್ಞಾನ ಹಾಗೂ ಮಧ್ಯಾಹ್ನ…

View More ಎಸ್‌ಡಿಎ ಹುದ್ದೆಗೆ ನೇಮಕಾತಿ ಪರೀಕ್ಷೆ

ಸಾಧಕಿಗೆ ಶಾಸಕ ಚಂದ್ರಪ್ಪ ಸನ್ಮಾನ

ಚಿತ್ರದುರ್ಗ: ನೀಟ್ ಫಲಿತಾಂಶದಲ್ಲಿ ಆಲ್ ಇಂಡಿಯಾ 3815ನೇ ರ‌್ಯಾಂಕ್ ಗಳಿಸಿದ ಇಂಡಿಯನ್ ಇಂಟರ್ ನ್ಯಾಷನಲ್ ಸಿಬಿಎಸ್‌ಇ ವಿದ್ಯಾರ್ಥಿನಿ ಗಂಗಮ್ಮ ಅವರನ್ನು ದೇವರಾಜು ಅರಸು ಶಿಕ್ಷಣ ಸಂಸ್ಥೆ ಸಂಸ್ಥಾಪಕ ಕಾರ್ಯದರ್ಶಿ, ಶಾಸಕ ಎಂ.ಚಂದ್ರಪ್ಪ ಬುಧವಾರ ಸನ್ಮಾನಿಸಿದರು.…

View More ಸಾಧಕಿಗೆ ಶಾಸಕ ಚಂದ್ರಪ್ಪ ಸನ್ಮಾನ

ಗೌತಮ್ ರ‌್ಯಾಂಕ್

ಚಿತ್ರದುರ್ಗ: ಎಂಸಿಎ ಪ್ರವೇಶಾತಿಗೆ ನಡೆದ ರಾಷ್ಟ್ರ ಮಟ್ಟದ ಎನ್‌ಐಎಂ ಸಿಇಟಿ ಪರೀಕ್ಷೆಯಲ್ಲಿ ನಗರದ ಎಸ್‌ಆರ್‌ಎಸ್ ಪ್ರಥಮ ದರ್ಜೆ ಕಾಲೇಜಿನ ಬಿಸಿಎ ವಿದ್ಯಾರ್ಥಿ ಎಂ.ಬಿ.ಗೌತಮ್ 644ನೇ ರ‌್ಯಾಂಕ್ ಪಡೆದಿದ್ದಾನೆ. ಜೆ.ಅನುಷಾ, ಜಿ.ಆರ್.ಸುಮತಿ ಪ್ರವೇಶಾರ್ಹತೆ ಪಡೆದಿದ್ದಾರೆ ಎಂದು…

View More ಗೌತಮ್ ರ‌್ಯಾಂಕ್

ಇಂದಿನಿಂದ ಎಫ್‌ಡಿಎ-ಎಸ್‌ಡಿಎ ಪರೀಕ್ಷೆ ಸುಗಮ ಪರೀಕ್ಷೆಗೆ ಎಸಿ ಸೂಚನೆ: ದಾವಣಗೆರೆಯಲ್ಲಿ 15,814 ಅಭ್ಯರ್ಥಿಗಳ ನೋಂದಣಿ

ದಾವಣಗೆರೆ: ಕರ್ನಾಟಕ ಲೋಕಸೇವಾ ಆಯೋಗ ಜೂನ್ 8,9,16 ರಂದು ಪ್ರಥಮ ದರ್ಜೆ ಹಾಗೂ ದ್ವಿತೀಯ ದರ್ಜೆ ಸಹಾಯಕರ ಹುದ್ದೆಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲಿದೆ. ಯಾವುದೇ ಗೊಂದಲವಾಗದಂತೆ ಪರೀಕ್ಷೆ ನಡೆಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಪ್ರಭಾರ…

View More ಇಂದಿನಿಂದ ಎಫ್‌ಡಿಎ-ಎಸ್‌ಡಿಎ ಪರೀಕ್ಷೆ ಸುಗಮ ಪರೀಕ್ಷೆಗೆ ಎಸಿ ಸೂಚನೆ: ದಾವಣಗೆರೆಯಲ್ಲಿ 15,814 ಅಭ್ಯರ್ಥಿಗಳ ನೋಂದಣಿ

ನೀಟ್‌ನಲ್ಲಿ ಎಸ್‌ಆರ್‌ಎಸ್‌ಗೆ ಉತ್ತಮ ಫಲಿತಾಂಶ

ಚಿತ್ರದುರ್ಗ: ಚಿತ್ರದುರ್ಗದ ಎಸ್.ಆರ್.ಎಸ್ ಪಿಯು ಕಾಲೇಜು ವಿದ್ಯಾರ್ಥಿಗಳು 2019ರ ನೀಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ. 25ಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಉತ್ತಮ ರ‌್ಯಾಂಕಿಂಗ್‌ನೊಂದಿಗೆ ಪ್ರಥಮ ಸುತ್ತಿನಲ್ಲೇ ಉಚಿತ ವೈದ್ಯಕೀಯ ಸೀಟು ಪಡೆದಿದ್ದರೆ, 15 ವಿದ್ಯಾರ್ಥಿಗಳು…

View More ನೀಟ್‌ನಲ್ಲಿ ಎಸ್‌ಆರ್‌ಎಸ್‌ಗೆ ಉತ್ತಮ ಫಲಿತಾಂಶ

2019ನೇ ಸಾಲಿನ ನೀಟ್ ಫಲಿತಾಂಶ ಪ್ರಕಟ: ರಾಜಸ್ಥಾನದ ನಳಿನ್​ ಖಂದೇವಾಲ ಪ್ರಥಮ, ರಾಜ್ಯಕ್ಕೆ ಡಿ.ಕೆ.ಫಣೀಂದ್ರ ಫಸ್ಟ್‌

ನವದೆಹಲಿ: 2019ನೇ ಸಾಲಿನ ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ(ಪದವಿ ಪೂರ್ವ) ಫಲಿತಾಂಶವನ್ನು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಬುಧವಾರ ಪ್ರಕಟಿಸಿದ್ದು, ರಾಜಸ್ಥಾನ ಮೂಲದ ನಳಿನ್​ ಖಂದೇವಾಲ ಅವರು ಟಾಪರ್​ ಆಗಿ ಹೊರಹೊಮ್ಮಿದ್ದಾರೆ. ದೆಹಲಿಯ ಭವಿಕ್​…

View More 2019ನೇ ಸಾಲಿನ ನೀಟ್ ಫಲಿತಾಂಶ ಪ್ರಕಟ: ರಾಜಸ್ಥಾನದ ನಳಿನ್​ ಖಂದೇವಾಲ ಪ್ರಥಮ, ರಾಜ್ಯಕ್ಕೆ ಡಿ.ಕೆ.ಫಣೀಂದ್ರ ಫಸ್ಟ್‌

ಆರೋಗ್ಯವೇ ನಿಜವಾದ ಭಾಗ್ಯ: ಮುರುಘಾ ಶರಣರ ಅನಿಸಿಕೆ

ಚಿತ್ರದುರ್ಗ: ಪ್ರತಿಯೊಬ್ಬರು ವರ್ಷಕ್ಕೆ ಎರಡು ಬಾರಿ ಸಾಮಾನ್ಯ ವೈದ್ಯಕೀಯ ಪರೀಕ್ಷೆ ಮಾಡಿಸಿಕೊಳ್ಳುವ ಮೂಲಕ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು ಎಂದು ಶ್ರೀ ಶಿವಮೂರ್ತಿ ಮುರುಘಾ ಶರಣರು ಹೇಳಿದರು. ನಗರದ ಬಸವೇಶ್ವರ ವೈದ್ಯಕೀಯ ಕಾಲೇಜಿನಲ್ಲಿ ಕೌಶಲ…

View More ಆರೋಗ್ಯವೇ ನಿಜವಾದ ಭಾಗ್ಯ: ಮುರುಘಾ ಶರಣರ ಅನಿಸಿಕೆ

ವೈದ್ಯರಿಂದ ಹಾಲು ಕೊಡುವ ಕುರಿಮರಿ ಪರಿಶೀಲನೆ

ಕಲಾದಗಿ: ಹುಟ್ಟಿದ ಮೂರೇ ದಿನದಲ್ಲಿ ಹಾಲು ಕೊಡುತ್ತಿರುವ ಕುರಿಮರಿಯನ್ನು ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಜಿಲ್ಲಾ ತಂಡ ಮಂಗಳವಾರ ಪರಿಶೀಲಿಸಿತು. ತುಳಸಿಗೇರಿಯ ಹನುಮಂತ ದಾಸಣ್ಣವರ ಅವರ ಮನೆಗೆ ಭೇಟಿ ನೀಡಿದ ಇಲಾಖೆಯ…

View More ವೈದ್ಯರಿಂದ ಹಾಲು ಕೊಡುವ ಕುರಿಮರಿ ಪರಿಶೀಲನೆ