ಕಾಫಿನಾಡಲ್ಲಿ ಮತದಾನ ಶಾಂತಿಯುತ

ಚಿಕ್ಕಮಗಳೂರು: ಬೇಸಿಗೆ ಬಿಸಿಲ ತಾಪದ ನಡುವೆ ಗುರುವಾರ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಚುನಾವಣೆಗೆ ಜಿಲ್ಲೆಯ ನಾಲ್ಕು ವಿಧಾನಸಭಾ ಕ್ಷೇತ್ರಗಳಲ್ಲಿ ಶಾಂತಿಯುತ ಮತದಾನ ನಡೆಯಿತು. ಕೆಲವೆಡೆ ವಿದ್ಯುನ್ಮಾನ ಮತಯಂತ್ರಗಳಲ್ಲಿ ದೋಷಗಳು ಕಂಡುಬಂದು ಮತದಾನ ಪ್ರಕ್ರಿಯೆ ಕೊಂಚ…

View More ಕಾಫಿನಾಡಲ್ಲಿ ಮತದಾನ ಶಾಂತಿಯುತ

ಧರ್ಮ ಹೋರಾಟ-ಗೃಹ ಇಲಾಖೆ ಸಂಬಂಧವಿಲ್ಲ

ಹುಬ್ಬಳ್ಳಿ: ಪ್ರತ್ಯೇಕ ಲಿಂಗಾಯತ ಧರ್ಮ ವಿಚಾರ ನಮ್ಮ ಅಸ್ಮಿತೆ. ಆದರೆ, ಆ ವಿಚಾರಕ್ಕೂ ರಾಜಕೀಯಕ್ಕೂ ಸಂಬಂಧ ಇಲ್ಲ. ಅದೇ ಬೇರೆ ಇದೇ ಬೇರೆ. ಅದು ಗೃಹ ಇಲಾಖೆ ಮೇಲೆ ಯಾವುದೇ ರೀತಿಯ ಪರಿಣಾಮ ಬೀರುವುದಿಲ್ಲ ಎಂದು…

View More ಧರ್ಮ ಹೋರಾಟ-ಗೃಹ ಇಲಾಖೆ ಸಂಬಂಧವಿಲ್ಲ

ಸಾಲಬಾಧೆಯಿಂದ ರೈತ ಆತ್ಮಹತ್ಯೆ

ಮದ್ದೂರು: ತಾಲೂಕಿನ ತೊಪ್ಪನಹಳ್ಳಿಯಲ್ಲಿ ಸಾಲಬಾಧೆ ತಾಳಲಾರದೆ ಭಾನುವಾರ ಸಂಜೆ ರೈತ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದ ಲಿಂಗಯ್ಯ ಅವರ ಮಗ ಸತೀಶ್(38) ಮೃತ ರೈತ. ಇವರಿಗೆ 6 ಎಕರೆ ಜಮೀನಿದ್ದು, ಇತ್ತೀಚೆಗೆ…

View More ಸಾಲಬಾಧೆಯಿಂದ ರೈತ ಆತ್ಮಹತ್ಯೆ

ಕಡತ ವಿಲೇವಾರಿ ಆಂದೋಲನ

ಮೈಸೂರು: ರಜೆ ದಿನವಾದ ಭಾನುವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಡತ ವಿಲೇವಾರಿ ಆಂದೋಲನ ನಡೆಯಿತು. ಡಿಸಿ ಕಚೇರಿಯ ಸಿಬ್ಬಂದಿ ಎಂದಿನಂತೆ ಇಂದು ಕೂಡ ಕರ್ತವ್ಯ ನಿರ್ವಹಣೆ ಮಾಡಿ ಬಾಕಿ ಕಡತಗಳನ್ನು ವಿಲೇವಾರಿ ಮಾಡಿದರು. ಕಂದಾಯ ಸಚಿವ…

View More ಕಡತ ವಿಲೇವಾರಿ ಆಂದೋಲನ

ನಾಲೆಗೆ ಹಾರಿ ಮಹಿಳೆ ಆತ್ಮಹತ್ಯೆ

ಪಾಂಡವಪುರ: ಮಹಿಳೆಯೊಬ್ಬರು ಡೆತ್‌ನೋಟ್ ಬರೆದಿಟ್ಟು ಶನಿವಾರ ಸಂಜೆ ಪಟ್ಟಣದ ವಿಶ್ವೇಶ್ವರಯ್ಯ ನಾಲೆಗೆ ಹಾರಿ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪಟ್ಟಣದ ನಾಗಮಂಗಲ ರಸ್ತೆ ನಿವಾಸಿ ಎಸ್.ರಾಜೇಶ್ವರಿ(65) ಆತ್ಮಹತ್ಯೆಗೆ ಶರಣಾದ ಮಹಿಳೆ. ಶವ ಭಾನುವಾರ ಬೆಳಗ್ಗೆ ದೊರೆತಿದೆ.…

View More ನಾಲೆಗೆ ಹಾರಿ ಮಹಿಳೆ ಆತ್ಮಹತ್ಯೆ

ಮಳೆ ಗಾಳಿಗೆ ನೆಲ ಕಚ್ಚಿದ ನೂರಾರು ಅಡಕೆ ಮರ

ಕೊಣನೂರು: ಹೋಬಳಿ ವ್ಯಾಪ್ತಿ ಭಾನುವಾರ ಸಂಜೆ ಸುರಿದ ಭಾರಿ ಮಳೆ ಬಿರುಗಾಳಿಗೆ ಹಲವೆಡೆ ಅಡಕೆ ಮರಗಳು ನೆಲಕಚ್ಚಿದ್ದು, ಕೆಲ ಗ್ರಾಮಗಳು ರಾತ್ರಿಯಿಡಿ ವಿದ್ಯುತ್ ಸಂಪರ್ಕವಿಲ್ಲದೆ ಕತ್ತಲೆಯಲ್ಲಿ ಮುಳುಗಿದ್ದವು. ಹೋಬಳಿಯ ಅಕ್ಕಲವಾಡಿ, ಹಂಡ್ರಂಗಿ, ಸಿದ್ದಾಪುರ ಹಾಗೂ…

View More ಮಳೆ ಗಾಳಿಗೆ ನೆಲ ಕಚ್ಚಿದ ನೂರಾರು ಅಡಕೆ ಮರ

ಕುಂಭದ್ರೋಣ ಮಳೆಗೆ ನಲುಗಿದ ಶಿರಸಿ

ಶಿರಸಿ: ಶುಕ್ರವಾರ ಸಂಜೆ 4 ಗಂಟೆಯಿಂದ ಒಂದೂವರೆ ತಾಸುಗಳ ಕಾಲ ಸುರಿದ ಭರ್ಜರಿ ಮಳೆಯಿಂದಾಗಿ ಸಾರ್ವಜನಿಕರು ತತ್ತರಿಸಿದರು. ಮನೆಯಿಂದ ಹೊರ ಬರಲಾರದ ಸ್ಥಿತಿ ಉಂಟಾಗಿತ್ತು. ಗ್ರಾಮೀಣ ಪ್ರದೇಶದಲ್ಲಿಯೂ ಉತ್ತಮ ಮಳೆಯಾಗಿದ್ದು, ವಿದ್ಯುತ್ ಮತ್ತು ದೂರವಾಣಿ…

View More ಕುಂಭದ್ರೋಣ ಮಳೆಗೆ ನಲುಗಿದ ಶಿರಸಿ