ಸೂಜಿಗಲ್ಲಂತೆ ಭಕ್ತರ ಸೆಳೆವ ಬಾಬಾ ಮಂದಿರ

ಹೊಸದುರ್ಗ: ಪಟ್ಟಣದ ಹುಳಿಯಾರು ರಸ್ತೆಯ ಶ್ರೀ ಶಿರಡಿ ಸಾಯಿಬಾಬಾ ಮಂದಿರ ಸಾಕ್ಷಾತ್ ಶಿರಡಿ ಕ್ಷೇತ್ರದಂತೆಯೇ ಭಕ್ತರನ್ನು ಸೂಜಿಗಲ್ಲಿನಂತೆ ತನ್ನತ್ತ ಸೆಳೆಯುತ್ತಿದೆ. ಜಿಲ್ಲೆಯ ಪುಣ್ಯಕ್ಷೇತ್ರಗಳ ಸಾಲಿನಲ್ಲಿ ಪ್ರಮುಖ ಸ್ಥಾನ ಪಡೆದಿರುವ ಮಂದಿರಕ್ಕೆ ಪ್ರತಿ ದಿನ ನೂರಾರು…

View More ಸೂಜಿಗಲ್ಲಂತೆ ಭಕ್ತರ ಸೆಳೆವ ಬಾಬಾ ಮಂದಿರ

ಆರ್ಯುವೇದ ಉತ್ತಮ ಚಿಕಿತ್ಸಾ ಪದ್ಧತಿ

ನಾಯಕನಹಟ್ಟಿ: ಆರ್ಯುವೇದ ಅತ್ಯಂತ ಪುರಾತನ ಚಿಕಿತ್ಸಾ ಪದ್ಧತಿಯಾಗಿದ್ದು, ರೋಗಗಳಿಗೆ ಶಾಶ್ವತ ಪರಿಹಾರ ದೊರೆಯುತ್ತದೆ ಎಂದು ಬೆಂಗಳೂರಿನ ಪ್ರಾದೇಶಿಕ ಆಯುರ್ವೇದ ಸಂಶೋಧನಾ ಸಂಸ್ಥೆ ವೈದ್ಯ ಡಾ.ನಾಗವೇಣಿ ತಿಳಿಸಿದರು. ಗುಂತಕೋಲಮ್ಮನಹಳ್ಳಿಯಲ್ಲಿ ಗುರುವಾರ ಆಯೋಜಿಸಿದ್ದ ಆರೋಗ್ಯ ಶಿಬಿರದಲ್ಲಿ ಮಾತನಾಡಿ,…

View More ಆರ್ಯುವೇದ ಉತ್ತಮ ಚಿಕಿತ್ಸಾ ಪದ್ಧತಿ

ದೇವರ ಎತ್ತುಗಳಿಗೆ ಮೇವು

ಚಳ್ಳಕೆರೆ: ತಾಲೂಕಿನ ಬಂಗಾರ ದೇವರಹಟ್ಟಿಯಲ್ಲಿ ಸಾಕಲಾಗುತ್ತಿರುವ ದೇವರ ಎತ್ತುಗಳಿಗೆ ಜಯ ಕರ್ನಾಟಕ ಸಂಘಟನೆ ವತಿಯಿಂದ ಮೇವು ವಿತರಣೆಗೆ ವ್ಯವಸ್ಥೆ ಮಾಡಲಾಗಿದೆ ಎಂದು ತಾಲೂಕಾಧ್ಯಕ್ಷ ಬಿ.ಪ್ರಶಾಂತ್ ನಾಯಕ ತಿಳಿಸಿದರು. ತಾಲೂಕಿನ ಬಂಗಾರ ದೇವರಹಟ್ಟಿ ಗ್ರಾಮದ ದೇವರ…

View More ದೇವರ ಎತ್ತುಗಳಿಗೆ ಮೇವು

ಪುಣ್ಯದ ಹೊರತು ಯಾವುದೂ ಶಾಶ್ವತವಲ್ಲ

ಚನ್ನರಾಯಪಟ್ಟಣ: ಪುಣ್ಯದ ಹೊರತು ಶರೀರ ಸೇರಿ ಯಾವುದೂ ಶಾಶ್ವತವಲ್ಲ ಎಂದು ಆದಿಚುಂಚನಗಿರಿ ಹಾಸನ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ಹೇಳಿದರು. ತಾಲೂಕಿನ ದಾಸರಹಳ್ಳಿ ಗ್ರಾಮದಲ್ಲಿ ಜೀರ್ಣೋದ್ಧಾರಗೊಂಡಿರುವ ಶ್ರೀ ಆಂಜನೇಯಸ್ವಾಮಿ ದೇಗುಲವನ್ನು ಸೋಮವಾರ ಲೋಕಾರ್ಪಣೆಗೊಳಿಸಿ…

View More ಪುಣ್ಯದ ಹೊರತು ಯಾವುದೂ ಶಾಶ್ವತವಲ್ಲ

ಕಷ್ಟ ಸುಖ ಕ್ಷಣಿಕ, ಪರಮ ಸತ್ಯವೇ ಶಾಶ್ವತ

ಶಿವಮೊಗ್ಗ: ಸತ್ಸಂಗದಲ್ಲಿ ಬಡವ-ಶ್ರೀಮಂತ, ಜ್ಞಾನಿ-ಅಜ್ಞಾನಿ ಎಂಬ ತಾರತಮ್ಯವಿಲ್ಲ. ಹೀಗಾಗಿ ಅಲ್ಲಿ ಪ್ರಶಾಂತ ಮನೋಭಾವ ಸೃಷ್ಟಿಯಾಗುತ್ತದೆ ಎಂದು ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹೇಳಿದರು. ಸುತ್ತೂರು ಆದಿಜಗದ್ಗುರು ಶ್ರೀ ಶಿವರಾತ್ರೀಶ್ವರ ಶಿವಯೋಗಿಗಳ 1059ನೇ ಜಯಂತ್ಯುತ್ಸವ…

View More ಕಷ್ಟ ಸುಖ ಕ್ಷಣಿಕ, ಪರಮ ಸತ್ಯವೇ ಶಾಶ್ವತ