ಶಾಲೆ, ವಸತಿ ನಿಲಯಕ್ಕೆ ಸಿಇಒ ದಿಢೀರ್ ಭೇಟಿ

ಹಾನಗಲ್ಲ: ತಾಲೂಕಿನ ಸರ್ಕಾರಿ ಆಸ್ಪತ್ರೆ, ವಿದ್ಯಾರ್ಥಿಗಳ ವಸತಿ ನಿಲಯ, ಅಂಗನವಾಡಿ ಕೇಂದ್ರಕ್ಕೆ ಜಿಲ್ಲಾ ಪಂಚಾಯಿತಿ ಸಿಇಒ ಕೆ.ಲೀಲಾವತಿ ಗುರುವಾರ ದಿಢೀರ್ ಭೇಟಿ ನೀಡಿ, ಪರಿಶೀಲನೆ ನಡೆಸಿದರು. ಬೆಳಗ್ಗೆಯೇ ತಾಲೂಕಿನ ಅಕ್ಕಿಆಲೂರು ಎನ್​ಡಿಎಚ್​ಎಸ್ ಕಾಲೇಜ್​ನ ಎಸ್ಸೆಸ್ಸೆಲ್ಸಿ…

View More ಶಾಲೆ, ವಸತಿ ನಿಲಯಕ್ಕೆ ಸಿಇಒ ದಿಢೀರ್ ಭೇಟಿ

ಸಿಡಿಯದ ರೈನ್ ಗನ್, ಬಾಡಿಗೆ ಚಿಂತನೆ ನನೆಗುದಿಗೆ

ಚಿತ್ರದುರ್ಗ: ಕೃಷಿ ಯಂತ್ರ ಧಾರೆಯಡಿ ರಾಜ್ಯದ ಎಲ್ಲಸ ಹೋಬಳಿಗಳಿಗೆ ಕನಿಷ್ಠ ಒಂದು ರೈನ್‌ಗನ್ ಉಪಕರಣ ಒದಗಿಸುವ ಕೃಷಿ ಇಲಾಖೆ ಚಿಂತನೆ ನನೆಗುದಿಗೆ ಬಿದ್ದಿದೆ. ಕಳೆದ ವರ್ಷ ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಉಪಕರಣ ಬಳಕೆಗೆ ಪ್ರಾತ್ಯಕ್ಷಿಕೆ…

View More ಸಿಡಿಯದ ರೈನ್ ಗನ್, ಬಾಡಿಗೆ ಚಿಂತನೆ ನನೆಗುದಿಗೆ

ವೃತ್ತಿ ಕೌಶಲ್ಯದಿಂದ ಜೀವನದಲ್ಲಿ ಯಶಸ್ಸು

ಚಿಕ್ಕಮಗಳೂರು: ಪ್ರತಿಯೊಬ್ಬರೂ ಆಧುನಿಕತೆಗೆ ತಕ್ಕಂತೆ ವೃತ್ತಿ ಕೌಶಲ್ಯ ಬೆಳೆಸಿಕೊಂಡು ಜೀವನ ರೂಪಿಸಿಕೊಳ್ಳಬೇಕು ಎಂದು ಶಾಸಕ ಸಿ.ಟಿ.ರವಿ ಹೇಳಿದರು. ನಗರದ ಕೈಗಾರಿಕಾ ಇಲಾಖೆ ಆವರಣದಲ್ಲಿ ಮೀನುಗಾರಿಕೆ ಮತ್ತು ಕೈಗಾರಿಕೆ ಇಲಾಖೆಯಿಂದ ಮಂಗಳವಾರ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಫಲಾನುಭವಿಗಳಿಗೆ…

View More ವೃತ್ತಿ ಕೌಶಲ್ಯದಿಂದ ಜೀವನದಲ್ಲಿ ಯಶಸ್ಸು

ಲಂಚ ಕೊಟ್ಟವರಿಗೆ ಸೌಲಭ್ಯ ಕೊಡಬೇಡಿ

ಸವಣೂರ: ಲಂಚ ನೀಡಿದವರಿಗೆ ಮಾತ್ರ ಕೃಷಿ ಉಪಕರಣ ವಿತರಣೆ ಕೈಗೊಳ್ಳುವ ಬದಲಾಗಿ ಪಾರದರ್ಶಕತೆಯಿಂದ ಫಲಾನುಭವಿಗಳ ಆಯ್ಕೆ ಮಾಡಿ ಎಂದು ತಾ.ಪಂ. ಅಧ್ಯಕ್ಷ ತಿಪ್ಪಣ್ಣ ಸುಬ್ಬಣ್ಣವರ ಕೃಷಿ ಇಲಾಖೆ ಅಧಿಕಾರಿಗಳಿಗೆ ಎಚ್ಚರಿಸಿದರು. ಪಟ್ಟಣದ ತಾಲೂಕು ಪಂಚಾಯಿತಿ…

View More ಲಂಚ ಕೊಟ್ಟವರಿಗೆ ಸೌಲಭ್ಯ ಕೊಡಬೇಡಿ

ಗೊಬ್ಬರ ಮಾರಾಟಕ್ಕೆ ಬೇಕು ಪರವಾನಗಿ

ಹೊಳಲ್ಕೆರೆ: ಬಿತ್ತನೆ ಬೀಜ, ಗೊಬ್ಬರ ಮತ್ತು ಕೀಟನಾಶಕ ವಿತರಕರು ಅಧಿಕೃತ ಪರವಾನಗಿ ಹೊಂದುವುದು ಹಾಗೂ ಕಾಲಕಾಲಕ್ಕೆ ನವೀಕರಿಸುವುದು ಕಡ್ಡಾಯ ಎಂದು ಕೃಷಿ ಸಹಾಯಕ ನಿರ್ದೇಶಕಿ ಭಾರತಿ ತಿಳಿಸಿದರು. ಕೃಷಿ ಇಲಾಖೆ ಆವರಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ…

View More ಗೊಬ್ಬರ ಮಾರಾಟಕ್ಕೆ ಬೇಕು ಪರವಾನಗಿ

ಕೊಗ್ರೆಯಲ್ಲಿ ಭೂಕಂಪನ ಮಾಹಿತಿ ಸಂಗ್ರಹ ಕೇಂದ್ರ

ಜಯಪುರ: ಭಾರಿ ಸ್ಫೋಟ ಹಾಗೂ ಭೂ ಕಂಪನದಿಂದ ಆತಂಕಕ್ಕೀಡಾಗಿದ್ದ ಕೊಪ್ಪ ತಾಲೂಕು ಅತ್ತಿಕೊಡಿಗೆ ಗ್ರಾಪಂ ವ್ಯಾಪ್ತಿಯಲ್ಲಿ ಭೂಕಂಪನ ಹಾಗೂ ಸ್ಪೋಟದ ಶಬ್ದದ ಪತ್ತೆಗಾಗಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು ಆಧುನಿಕ ಉಪಕರಣಗಳನ್ನು…

View More ಕೊಗ್ರೆಯಲ್ಲಿ ಭೂಕಂಪನ ಮಾಹಿತಿ ಸಂಗ್ರಹ ಕೇಂದ್ರ