ಪಡುಬಿದ್ರಿಯಲ್ಲಿ ಸ್ವಚ್ಛತೆಗಿಲ್ಲ ಆದ್ಯತೆ

ಹೇಮನಾಥ್ ಪಡುಬಿದ್ರಿಮಳೆಗಾಲ ಆರಂಭವಾದರೂ ಪಡುಬಿದ್ರಿ ಗ್ರಾಪಂ ಸ್ವಚ್ಛತೆ ವಿಚಾರದಲ್ಲಿ ಕಟ್ಟುನಿಟ್ಟಿನ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುವಲ್ಲಿ ವಿಫಲವಾಗಿ ಸಾಂಕ್ರಾಮಿಕ ರೋಗಗಳಿಗೆ ಆಹ್ವಾನ ನೀಡುತ್ತಿದೆ.ಇಲ್ಲಿನ ಮಾರುಕಟ್ಟೆ, ಕೇರಿ ರಸ್ತೆ, ಬೆರಂದಿಕೆರೆ, ಪೇಟೆಯ ಹೃದಯ ಭಾಗದಲ್ಲಿರುವ ನಿರ್ಮಾಣ ಹಂತದ…

View More ಪಡುಬಿದ್ರಿಯಲ್ಲಿ ಸ್ವಚ್ಛತೆಗಿಲ್ಲ ಆದ್ಯತೆ

ಶ್ರದ್ಧಾಭಕ್ತಿಯಿಂದ ಹೋಳಿಗೆಮ್ಮ ಹಬ್ಬ ಆಚರಣೆ

ಚಿತ್ರದುರ್ಗ: ಸಾಂಕ್ರಾಮಿಕ ರೋಗಗಳಿಂದ ರಕ್ಷಿಸುವಂತೆ ಪ್ರಾರ್ಥಿಸಿ ನಗರದಲ್ಲಿ ಮಂಗಳವಾರ ಸಂಪ್ರದಾಯದಂತೆ ಹೋಳಿಗೆಮ್ಮ ಹಬ್ಬ ಆಚರಿಸಲಾಯಿತು. ಮಹಿಳೆಯರು ಮಡಿಯಿಂದ ಹೋಳಿಗೆ ತಯಾರಿಸಿ ಅದನ್ನು ಮೊರದಲ್ಲಿ ಅರಿಶಿನ, ಕುಂಕುಮ, ಬಳೆ, ಬೋವಿನಸೊಪ್ಪು, ತೆಂಗಿನಕಾಯಿ ಇಟ್ಟು ಪೂಜೆ ಮನೆಯಲ್ಲಿ…

View More ಶ್ರದ್ಧಾಭಕ್ತಿಯಿಂದ ಹೋಳಿಗೆಮ್ಮ ಹಬ್ಬ ಆಚರಣೆ

ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ಭೀತಿ

ಗದಗ: ಮಳೆಗಾಲ ಆರಂಭವಾಗಿರುವ ಬೆನ್ನಲ್ಲೇ, ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗಗಳ ಭೀತಿಯೂ ಹೆಚ್ಚಿದೆ. ವಾತಾವರಣದಲ್ಲಿ ತೇವಾಂಶದ ಪ್ರಮಾಣ ಹೆಚ್ಚಾಗಿದ್ದು, ಕಲುಷಿತ ನೀರು ಮತ್ತು ಆಹಾರದಿಂದಾಗಿ ಕರಳುಬೇನೆ, ಶೀತ ಜ್ವರ, ಚಿಕೂನ್​ಗುನ್ಯಾ, ಮಲೇರಿಯಾ, ಡೆಂಘೆ, ವಾಂತಿ, ಭೇದಿ ಸಮಸ್ಯೆ…

View More ಜಿಲ್ಲೆಯಲ್ಲಿ ಸಾಂಕ್ರಾಮಿಕ ರೋಗ ಭೀತಿ

ಚಳ್ಳಕೆರೆಯಲ್ಲಿ ಅಸ್ವಚ್ಛತೆ ತಾಂಡವ

ಚಳ್ಳಕೆರೆ: ನಗರಸಭೆ ನಿರ್ಲಕ್ಷದಿಂದ ಬಹುತೇಕ ವಾರ್ಡ್‌ಗಳು ಅಸ್ವಚ್ಛತೆಯ ಆಗರಗಳಾಗುತ್ತಿವೆ ಎಂದು ಸಾರ್ವಜನಿಕರು ದೂರಿದ್ದಾರೆ. ವಾಲ್ಮೀಕಿ ನಗರ ಚರಂಡಿಗಳಲ್ಲಿ ಕಸಕಟ್ಟಿದ್ದು ತ್ಯಾಜ್ಯ ನೀರು ರಸ್ತೆಯಲ್ಲಿ ಹರಿಯುತ್ತಿದೆ. ನಿವೇಶನಗಳು ಕಸ ಸಂಗ್ರಹ ತಾಣಗಳಾಗಿವೆ. ಇಲ್ಲಿನ ಘನ ತ್ಯಾಜ್ಯದಿಂದ…

View More ಚಳ್ಳಕೆರೆಯಲ್ಲಿ ಅಸ್ವಚ್ಛತೆ ತಾಂಡವ

ದೊಡ್ಡಹಿತ್ಲು ಚರಂಡಿ ಸಮಸ್ಯೆ

|ಬಿ. ರಾಘವೇಂದ್ರ ಪೈ ಗಂಗೊಳ್ಳಿ ಗಂಗೊಳ್ಳಿಯಲ್ಲಿ ತ್ಯಾಜ್ಯ ವಿಲೇವಾರಿ ಸಮಸ್ಯೆ ದಿನೇದಿನೆ ಬಿಗಡಾಯಿಸುತ್ತಿದ್ದು, ಎಲ್ಲೆಡೆ ತ್ಯಾಜ್ಯದ ದುರ್ನಾತ ಜನರ ಜೀವನದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಗಂಗೊಳ್ಳಿ ದೊಡ್ಡಹಿತ್ಲು ಪರಿಸರದಲ್ಲಿರುವ ಚರಂಡಿ ತ್ಯಾಜ್ಯಗಳಿಂದ ತುಂಬಿ ತುಳುಕುತ್ತಿದ್ದು,…

View More ದೊಡ್ಡಹಿತ್ಲು ಚರಂಡಿ ಸಮಸ್ಯೆ

ಶ್ವಾಸಕೋಶ ಕ್ಯಾನ್ಸರ್​ನಲ್ಲಿ ಬೆಂಗ್ಳೂರಿಗೆ 3ನೇ ಸ್ಥಾನ

ಬೆಂಗಳೂರು: ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ಐಸಿಎಂಆರ್) ಪ್ರಕಾರ ದೇಶ ದಲ್ಲಿ ಅಧಿಕ ಶ್ವಾಸಕೋಶ ಕ್ಯಾನ್ಸರ್ ವರದಿ ಆಗುತ್ತಿರುವ ನಗರದಲ್ಲಿ ಬೆಂಗಳೂರು 3ನೇ ಸ್ಥಾನದಲ್ಲಿದೆ. ವಿಕ್ರಂ ಆಸ್ಪತ್ರೆಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೈದ್ಯಕೀಯ ಕ್ಯಾನ್ಸರ್ ರೋಗಶಾಸ್ತ್ರದ…

View More ಶ್ವಾಸಕೋಶ ಕ್ಯಾನ್ಸರ್​ನಲ್ಲಿ ಬೆಂಗ್ಳೂರಿಗೆ 3ನೇ ಸ್ಥಾನ

ನನೆಗುದಿಗೆ ಬಿದ್ದ ರಸ್ತೆ ಕಾಮಗಾರಿ

ಇಳಕಲ್ಲ (ಗ್ರಾ): ಕಂದಗಲ್ಲ ಗ್ರಾಮದ ರಸ್ತೆಯೊಂದರ ನಿರ್ವಣಕ್ಕೆ ಭೂಮಿ ಪೂಜೆ ಮಾಡಿ ಎಂಟು ತಿಂಗಳು ಕಳೆದರೂ ಕಾಮಗಾರಿ ಆರಂಭಿಸದ ಗುತ್ತಿಗೆದಾರ ಹಾಗೂ ಗ್ರಾ.ಪಂ. ಅಧಿಕಾರಿಗಳ ವಿರುದ್ಧ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ದೇವಿಮಠದ ರಸ್ತೆ ಸಿಸಿ…

View More ನನೆಗುದಿಗೆ ಬಿದ್ದ ರಸ್ತೆ ಕಾಮಗಾರಿ

ವೀರಾಪುರದ ರಸ್ತೆ ಕೆಸರುಗದ್ದೆ

ತರೀಕೆರೆ: ವೀರಾಪುರ ಹೊಸೂರು ಗ್ರಾಮದ ಜನರಿಗೆ ಗುಂಡಿ, ಗೊಟರಿಂದ ಕೂಡಿರುವ ಕೊಚ್ಚೆ ರಸ್ತೆಯೇ ಗತಿಯಾಗಿದೆ. ಕೊರಟೇಕೆರೆ ಗ್ರಾಪಂ ವ್ಯಾಪ್ತಿಯ ವೀರಾಪುರ ಹೊಸೂರು ಗ್ರಾಮದಲ್ಲಿ ಬಡ ಕುಟುಂಬಗಳೇ ಹೆಚ್ಚು ವಾಸಿಸುತ್ತಿವೆ. ಗ್ರಾಮದ ಒಂದು ರಸ್ತೆಯೂ ಸಮರ್ಪಕವಾಗಿಲ್ಲ.…

View More ವೀರಾಪುರದ ರಸ್ತೆ ಕೆಸರುಗದ್ದೆ