ಕಾಳಗಿ ಗ್ರಾಪಂಗೆ ತಾಪಂ ಇಒ ಭೇಟಿ

ಮುದ್ದೇಬಿಹಾಳ: ತಾಲೂಕಿನ ಕಾಳಗಿ ಗ್ರಾಪಂನಲ್ಲಿ ಈ ಹಿಂದಿನ ಅವಧಿಯಲ್ಲಿ ವಿವಿಧ ಯೋಜನೆಗಳಡಿ ನಡೆದಿದೆ ಎನ್ನಲಾದ ಅವ್ಯವಹಾರಗಳ ಕುರಿತು ತಾಪಂ ಪ್ರಭಾರಿ ಇಒ ಪ್ರಕಾಶ ದೇಸಾಯಿ ಶನಿವಾರ ಪಂಚಾಯಿತಿಗೆ ಭೇಟಿ ನೀಡಿ ಪರಿಶೀಲಿಸಿದರು. ಈ ವೇಳೆ…

View More ಕಾಳಗಿ ಗ್ರಾಪಂಗೆ ತಾಪಂ ಇಒ ಭೇಟಿ

ಮತಜಾಗೃತಿಗೆ ಕೆಲಸ ಮಾಡಿದರೆ ಸನ್ಮಾನ

ತೆಲಸಂಗ: ಶೇ.100ರಷ್ಟು ಮತದಾನ ಗುರಿ ತಲುಪಲು ಸ್ವಯಂ ಪ್ರೇರಣೆಯಿಂದ ಕೆಲಸ ಮಾಡುವ ಕಾರ್ಯಕರ್ತರನ್ನು ತಾಲೂಕು ಆಡಳಿತದಿಂದ ಗೌರವಿಸಲಾಗುವುದು ಎಂದು ತಾಪಂ ಇಒ ರವಿ ಬಂಗಾರೆಪ್ಪನವರ ಹೇಳಿದ್ದಾರೆ. ಗ್ರಾಮದ ಮುಖ್ಯ ಬಜಾರ್‌ದಲ್ಲಿ ಮಂಗಳವಾರ ಸಂತೆ ದಿನ…

View More ಮತಜಾಗೃತಿಗೆ ಕೆಲಸ ಮಾಡಿದರೆ ಸನ್ಮಾನ

ನೀರಿನ ಟ್ಯಾಂಕರ್ ಮಾಲೀಕರಿಗೆ ಹಣ ಬಿಡುಗಡೆ

ಕಡೂರು: ಕಳೆದ ಎರಡು ಮೂರು ವರ್ಷಗಳಿಂದ ಟ್ಯಾಂಕರ್ ಮೂಲಕ ನೀರುಪೂರೈಸುತ್ತಿರುವ ಟ್ಯಾಂಕರ್ ಮಾಲೀಕರಿಗೆ 1.8 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ತಾಲೂಕು ಪ್ರಭಾರ ಇಒ ಎಸ್.ನಯನಾ ತಿಳಿಸಿದರು. ಕಳೆದ ನಾಲ್ಕ ದಿನಗಳ ಹಿಂದೆ…

View More ನೀರಿನ ಟ್ಯಾಂಕರ್ ಮಾಲೀಕರಿಗೆ ಹಣ ಬಿಡುಗಡೆ

ಇಒ ನಡೆಗೆ ಬೇಸತ್ತು ಹೊರನಡೆದ ಸದಸ್ಯರು

<ಹೊಸಪೇಟೆ ತಾಪಂ ಸಾಮಾನ್ಯ ಸಭೆ ಬಹಿಷ್ಕಾರ 2 ವರ್ಷದಿಂದ ಸಭೆಗಳಿಗೆ ಬಾರದ ಅಧಿಕಾರಿಗಳ ವಿರುದ್ಧ ಆಕ್ರೋಶ> ಹೊಸಪೇಟೆ(ಬಳ್ಳಾರಿ): ಎರಡು ವರ್ಷದಿಂದ ಸಭೆಗೆ ಬಾರದ ಅಧಿಕಾರಿಗಳ ವಿರುದ್ಧ ಏಕೆ ಕ್ರಮಕೈಗೊಂಡಿಲ್ಲ? ಅವರಿಲ್ಲಂದ್ರೆ ಸಮಸ್ಯೆ ಯಾರಿಗೆ ಹೇಳಬೇಕು. ಸಭೆ…

View More ಇಒ ನಡೆಗೆ ಬೇಸತ್ತು ಹೊರನಡೆದ ಸದಸ್ಯರು

ತಾಪಂ ಇಒ ಸರ್ವಾಧಿಕಾರಿ ಧೋರಣೆ

ಕೆ.ಆರ್.ನಗರ: ತಾಲೂಕು ಪಂಚಾಯಿತಿ ಇಒ ಲಕ್ಷ್ಮೀಮೋಹನ್ ಅವರು ಇಲಾಖೆಯಿಂದ ನಡೆಯುವ ಕಾರ್ಯಕ್ರಮದ ಮಾಹಿತಿ ನೀಡದೆ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ತಾಲೂಕು ಪಂಚಾಯಿತಿ ಅಧ್ಯಕ್ಷ ಎಚ್.ಟಿ.ಮಂಜುನಾಥ್ ಆರೋಪಿಸಿದರು. ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಆಯೋಜಿಸಿದ್ದ ಸಾಮಾನ್ಯ…

View More ತಾಪಂ ಇಒ ಸರ್ವಾಧಿಕಾರಿ ಧೋರಣೆ

ಶಿಥಿಲ ಶಾಲಾ ಕಟ್ಟಡ ನೆಲಸಮಕ್ಕೆ ತಾ.ಪಂ. ಇಒ ಜಯಕುಮಾರ ಆದೇಶ

ಬ್ಯಾಡಗಿ: ನೂರಾರು ವರ್ಷದ ಇತಿಹಾಸವಿರುವ ತಾಲೂಕಿನ ಕದರಮಂಡಲಗಿ ಪ್ರಾಥಮಿಕ ಶಾಲೆ ಶಿಥಿಲಾವಸ್ಥೆ ತಲುಪಿದ್ದು, ಕೂಡಲೇ ನೆಲಸಮಗೊಳಿಸುವಂತೆ ತಾ.ಪಂ. ಇಒ ಎಂ.ಜಯಕುಮಾರ ಶನಿವಾರ ಜರುಗಿದ ಪ್ರಗತಿ ಪರಿಶೀಲನೆ ಸಭೆಯಲ್ಲಿ ಸೂಚಿಸಿದರು. ಗ್ರಾಮೀಣ ಪ್ರದೇಶದಲ್ಲಿ ಬಹುತೇಕ ಶಾಲಾ…

View More ಶಿಥಿಲ ಶಾಲಾ ಕಟ್ಟಡ ನೆಲಸಮಕ್ಕೆ ತಾ.ಪಂ. ಇಒ ಜಯಕುಮಾರ ಆದೇಶ