ಬಂಡೀಪುರದಲ್ಲಿ ಮೇಲ್ಸೇತುವೆ ನಿರ್ಮಾಣದಿಂದ ನದಿಮೂಲ ನಾಶ

ಮೈಸೂರು: ಬಂಡೀಪುರ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಉದ್ದೇಶಿತ ಮೇಲ್ಸೇತುವೆ ನಿರ್ಮಾಣದಿಂದ ಪಶ್ಚಿಮ ಘಟ್ಟದಲ್ಲಿ ಹರಿಯುವ ನದಿಗಳ ಸಂಪರ್ಕ ಕಡಿದು ಹೋಗಲಿದೆ ಎಂದು ಪರಿಸರ ತಜ್ಞ ಡಾ.ಎ.ಎನ್.ಯಲ್ಲಪ್ಪ ರೆಡ್ಡಿ ಎಚ್ಚರಿಸಿದರು. ಹಾ.ಮಾ.ನಾ.ಪ್ರತಿಷ್ಠಾನ ಮತ್ತು ಮೈಸೂರು ವಿವಿ ಕುವೆಂಪು…

View More ಬಂಡೀಪುರದಲ್ಲಿ ಮೇಲ್ಸೇತುವೆ ನಿರ್ಮಾಣದಿಂದ ನದಿಮೂಲ ನಾಶ