ಸಚಿವ ಸ್ಥಾನದ ಆಸೆ ನನಗಿಲ್ಲ

ಚಿತ್ರದುರ್ಗ: ರಾಜ್ಯದ ಮೀಸಲು ಕ್ಷೇತ್ರಗಳಿಂದ ಸ್ಪರ್ಧಿಸಿ ಲೋಕಸಭೆ ಪ್ರವೇಶಿಸಿದವರಿಗೆ ಸಚಿವ ಸ್ಥಾನ ದೊರೆತಿಲ್ಲ ಎಂಬ ಯಾವುದೇ ಅಸಮಾಧಾನ ಬಿಜೆಪಿಯಲ್ಲಿಲ್ಲ ಎಂದು ಸಂಸದ ಎ.ನಾರಾಯಣಸ್ವಾಮಿ ತಿಳಿಸಿದರು. ಏಳು ಮೀಸಲು ಕ್ಷೇತ್ರಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿದೆ. ಎರಡು…

View More ಸಚಿವ ಸ್ಥಾನದ ಆಸೆ ನನಗಿಲ್ಲ

ಎಲ್​ಕೆಜಿ ಪ್ರವೇಶ ಅರ್ಜಿ ಪಡೆಯಲು ರಾತ್ರಿ ಇಡೀ ಕಾದು ನಿಂತ ಪಾಲಕರು !

ಶಿರಸಿ: ತಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಎಲ್​ಕೆಜಿ ಶಿಕ್ಷಣ ನೀಡಬೇಕು ಎಂಬ ಉತ್ಸಾಹದಲ್ಲಿ ಪಾಲಕರು ರಾತ್ರಿ ಇಡೀ ನಿದ್ದೆ ಬಿಟ್ಟು ಸರತಿ ಸಾಲಿನಲ್ಲಿ ಕಾದರು. ನಿಂತು ಸುಸ್ತಾದವರು ತಮ್ಮ ಹೆಸರಿನ ಚೀಟಿ ಬರೆದು, ಅದರ…

View More ಎಲ್​ಕೆಜಿ ಪ್ರವೇಶ ಅರ್ಜಿ ಪಡೆಯಲು ರಾತ್ರಿ ಇಡೀ ಕಾದು ನಿಂತ ಪಾಲಕರು !

ಜಿಲ್ಲೆಯ ಜನರಿಗಾಗಿ ರಾಜಕೀಯ ಪ್ರವೇಶ

ಶ್ರೀರಂಗಪಟ್ಟಣ: ರಾಜಕೀಯ ನನ್ನ ಕ್ಷೇತ್ರವಲ್ಲ. ಆದರೆ, ಮಂಡ್ಯ ಜಿಲ್ಲೆ ಮತ್ತು ಇಲ್ಲಿನ ಜನರಿಗಾಗಿ ರಾಜಕೀಯಕ್ಕೆ ಬಂದಿದ್ದೇನೆ ಎಂದು ಸುಮಲತಾ ಅಂಬರೀಷ್ ಹೇಳಿದರು. ತಾಲೂಕಿನ ಕೋಡಿಶೆಟ್ಟಿಪುರ ಗ್ರಾಮದ ಮಾರಮ್ಮದೇವಿ ನೂತನ ದೇವಾಲಯ-ನವಗ್ರಹ ಉದ್ಘಾಟನೆ, ದೇವಿಯ ಮರು…

View More ಜಿಲ್ಲೆಯ ಜನರಿಗಾಗಿ ರಾಜಕೀಯ ಪ್ರವೇಶ

ಶಬರಿಮಲೆ ಪ್ರವೇಶಿಸಿದ್ದು 51 ಮಹಿಳೆಯರಲ್ಲ, ಕೇವಲ ಇಬ್ಬರೇ: ಕೇರಳ ಸರ್ಕಾರ ಯು-ಟರ್ನ್

ತಿರುವನಂತಪುರ: ಶಬರಿಮಲೆ ಅಯ್ಯಪ್ಪ ದೇಗುಲಕ್ಕೆ ಎಲ್ಲ ವಯಸ್ಸಿನ ಮಹಿಳೆಯರೂ ಪ್ರವೇಶ ಮಾಡಬಹದು ಎಂದು ಸುಪ್ರೀಂಕೋರ್ಟ್​ ತೀರ್ಪು ನೀಡಿದ ನಂತರ 10 ರ ಮೇಲ್ಪಟ್ಟ 50ವಯಸ್ಸಿನೊಳಗಿನ ಒಟ್ಟು 51 ಮಹಿಳೆಯರು ಪ್ರವೇಶಿಸಿದ್ದಾರೆ ಎಂದು ಈ ಹಿಂದೆ…

View More ಶಬರಿಮಲೆ ಪ್ರವೇಶಿಸಿದ್ದು 51 ಮಹಿಳೆಯರಲ್ಲ, ಕೇವಲ ಇಬ್ಬರೇ: ಕೇರಳ ಸರ್ಕಾರ ಯು-ಟರ್ನ್

ಅಯ್ಯಪ್ಪಸ್ವಾಮಿ ದೇಗುಲ ಪ್ರವೇಶಕ್ಕೆ ಆಕ್ರೋಶ

ಮಂಡ್ಯ: ಮಹಿಳೆಯರಿಬ್ಬರು ಶಬರಿಮಲೆಯಲ್ಲಿ ಅಯ್ಯಪ್ಪಸ್ವಾಮಿ ದೇವಸ್ಥಾನ ಪ್ರವೇಶಿಸಿರುವುದನ್ನು ಖಂಡಿಸಿ ಗುರುವಾರ ನಗರದಲ್ಲಿ ಶಬರಿಮಲೆ ಕ್ಷೇತ್ರ ಸಂರಕ್ಷಣಾ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ಅಯ್ಯಪ್ಪಸ್ವಾಮಿ ದೇವಸ್ಥಾನದ ಆವರಣದಲ್ಲಿ ಜಮಾವಣೆಗೊಂಡ ಸಮಿತಿ ಪದಾಧಿಕಾರಿಗಳು ಕೇರಳ ಸಿಎಂ ಮತ್ತು ದೇವಸ್ಥಾನ…

View More ಅಯ್ಯಪ್ಪಸ್ವಾಮಿ ದೇಗುಲ ಪ್ರವೇಶಕ್ಕೆ ಆಕ್ರೋಶ

ಕೇರಳ ಸರ್ಕಾರ ವಜಾಗೊಳಿಸಲು ಆಗ್ರಹ

ಕೊಪ್ಪ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ 10ರಿಂದ 15 ವರ್ಷದೊಳಗಿನ ಇಬ್ಬರು ಮಹಿಳೆಯರು ಪ್ರವೇಶಿಸಿದ್ದನ್ನು ವಿರೋಧಿಸಿ ಅಯ್ಯಪ್ಪ ಸ್ವಾಮಿ ಭಕ್ತವೃಂದದಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು. ಮಹಿಳೆಯರು ದೇಗುಲ ಪ್ರವೇಶಿಸಲು ಅವಕಾಶ ಮಾಡಿಕೊಟ್ಟ ಕೇರಳ ಸರ್ಕಾರವನ್ನು…

View More ಕೇರಳ ಸರ್ಕಾರ ವಜಾಗೊಳಿಸಲು ಆಗ್ರಹ

ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದ ರೆಹಾನಾಳನ್ನು ವರ್ಗಾವಣೆ ಮಾಡಿದ ಬಿಎಸ್​ಎನ್​ಎಲ್​

ಕೊಚ್ಚಿ: ಕಿಸ್​ ಆಫ್​ ಲವ್​ನ ಆಯೋಜಕಿ, ಮಹಿಳಾ ಕಾರ್ಯಕರ್ತೆ ರೆಹಾನಾ ಫಾತಿಮಾ ಶಬರಿಮಲೆ ಪ್ರವೇಶಿಸಲು ಮುಂದಾಗಿದ್ದ ಹಿನ್ನೆಲೆಯಲ್ಲಿ ಕೇರಳ ಮುಸ್ಲಿಂ ಜಮಾತ್ ಪರಿಷತ್ ಮುಸ್ಲಿಂ ಸಮುದಾಯದಿಂದ ಉಚ್ಚಾಟನೆ ಮಾಡಿದ ಬೆನ್ನಲ್ಲೇ, ಅವಳು ಕೆಲಸ ಮಾಡುತ್ತಿರುವ…

View More ಶಬರಿಮಲೆ ಪ್ರವೇಶಿಸಲು ಯತ್ನಿಸಿದ್ದ ರೆಹಾನಾಳನ್ನು ವರ್ಗಾವಣೆ ಮಾಡಿದ ಬಿಎಸ್​ಎನ್​ಎಲ್​

ದಸರಾ ಆಚರಣೆ: ಮೈಸೂರು ಅರಮನೆಗೆ ಈ ದಿನಾಂಕಗಳಂದು ಪ್ರವೇಶ ನಿರ್ಬಂಧ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ನಿಮಿತ್ತ ಅರಮನೆಯಲ್ಲಿ ಖಾಸಗಿ ದರ್ಬಾರ್​ ಆಚರಣೆ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ನಿರ್ಬಂಧ ವಿಧಿಸಿ ಆದೇಶ ಪ್ರಕಟಿಸಲಾಗಿದೆ. ಒಟ್ಟು ಐದು ದಿನ ಪ್ರವೇಶ ನಿರ್ಬಂಧ ಮಾಡಲಾಗಿದೆ. ಅ.4ರಂದು ಬೆಳಗ್ಗೆ 10…

View More ದಸರಾ ಆಚರಣೆ: ಮೈಸೂರು ಅರಮನೆಗೆ ಈ ದಿನಾಂಕಗಳಂದು ಪ್ರವೇಶ ನಿರ್ಬಂಧ

ಬಾಲಕಿಯರಿಗಿಲ್ಲ ಹಾಸ್ಟೆಲ್ ಭಾಗ್ಯ

ಶಿರಹಟ್ಟಿ: ಆರ್ಥಿಕ ಸಂಕಷ್ಟದಲ್ಲಿ ಬಳಲುವ ಬಡ ಕುಟುಂಬದ ವಿದ್ಯಾರ್ಥಿಗಳು ಉನ್ನತ ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದಿಂದ ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡಿ ವಸತಿ, ಊಟೋಪಚಾರ ಹಾಗೂ ಇತರೆ ಸೌಲಭ್ಯ ಒದಗಿಸಲು ಅನೇಕ ಯೋಜನೆಗಳನ್ನು ರೂಪಿಸುತ್ತಿದೆ.…

View More ಬಾಲಕಿಯರಿಗಿಲ್ಲ ಹಾಸ್ಟೆಲ್ ಭಾಗ್ಯ