ಬಂಕಾಪುರದಲ್ಲಿ ವಾಂತಿ-ಭೇದಿ

ಬಂಕಾಪುರ: ಪಟ್ಟಣದ ವಾಂತಿ-ಭೇದಿ ಉಲ್ಬಣಗೊಂಡಿದ್ದು, 40ಕ್ಕೂ ಹೆಚ್ಚು ಜನರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಸೋಮವಾರ ದಾಖಲಾಗಿದ್ದಾರೆ. ಕಳೆದ ಎಂಟತ್ತು ದಿನಗಳಿಂದ ಕೆಲವರಲ್ಲಿ ವಾಂತಿ-ಭೇದಿ ಕಾಣಿಸಿಕೊಂಡಿತ್ತು. ಇದೀಗ ಉಲ್ಬಣಗೊಂಡಿದ್ದು, ಕಲುಷಿತ ನೀರು ಸೇವನೆಯೇ ಕಾರಣ ಎನ್ನಲಾಗುತ್ತಿದೆ.…

View More ಬಂಕಾಪುರದಲ್ಲಿ ವಾಂತಿ-ಭೇದಿ

ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಿ

ಭರಮಸಾಗರ : ಸರ್ಕಾರಿ ಶಾಲೆಗಳನ್ನು ಮಕ್ಕಳನ್ನು ಆಕರ್ಷಿಸಲು ವಿಶೇಷ ದಾಖಲಾತಿ ಆಂದೋಲನ ಆರಂಭಿಸಿದ್ದು, ಸಾರ್ವಜನಿಕರು ಸಹಕರ ಅಗತ್ಯ ಎಂದು ಮುಖ್ಯಶಿಕ್ಷಕ ಮಹೇಶ್ ತಿಳಿಸಿದರು. ಇಲ್ಲಿನ ಉನ್ನತೀಕರಿಸಿದ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ…

View More ಮಕ್ಕಳನ್ನು ಸರ್ಕಾರಿ ಶಾಲೆಗೆ ದಾಖಲಿಸಿ

ಶಾಲಾವರಣದಲ್ಲಿ ಸ್ವಚ್ಛತೆ ಕಾಪಾಡಬೇಕು

ಹೊಳಲ್ಕೆರೆ: ಪ್ರಸ್ತುತ ಶೈಕ್ಷಣಿಕ ವರ್ಷ ಆರಂಭವಾಗಿದ್ದು, ಸ್ವಚ್ಛತೆ, ಸಣ್ಣಪುಟ್ಟ ದುರಸ್ತಿ ಹಾಗೂ ದಾಖಲಾತಿ ಬಗ್ಗೆ ಮುಖ್ಯ ಶಿಕ್ಷಕರು, ಶಿಕ್ಷಕರು, ಎಸ್‌ಡಿಎಂಸಿ ಸದಸ್ಯರು ಗಮನಹರಿಸಬೇಕು ಎಂದು ಮುಖ್ಯ ಶಿಕ್ಷಕರ ಸಂಘದ ಗೌರವಾಧ್ಯಕ್ಷ ಟಿ.ವರದರಾಜ್ ತಿಳಿಸಿದರು. ತಾಲೂಕಿನ…

View More ಶಾಲಾವರಣದಲ್ಲಿ ಸ್ವಚ್ಛತೆ ಕಾಪಾಡಬೇಕು

ನ್ಯೂಟ್ರಿಷನ್ ಸೆಂಟರ್‌ಗೆ ಮಗು ದಾಖಲು

ಹೊಸಪೇಟೆ: ಅಪೌಷ್ಟಿಕತೆ ನಿವಾರಣೆಗೆ ನಗರದ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಆರಂಭಿಸಿರುವ ನ್ಯೂಟ್ರಿಷನ್ ಸೆಂಟರ್‌ಗೆ ಶನಿವಾರ ಡಣಾಪುರದ ಅಪೌಷ್ಟಿಕ ಮಗುವನ್ನು ದಾಖಲಿಸಲಾಗಿದೆ. ಆಸ್ಪತ್ರೆಯ ಪ್ರತ್ಯೇಕ ವಿಭಾಗದಲ್ಲಿ ವೈದ್ಯಾಧಿಕಾರಿ ಡಾ.ಸಲೀಂ ಮಗುವಿಗೆ ಚಿಕಿತ್ಸೆ ನೀಡುತ್ತಿದ್ದು, ಆರೋಗ್ಯ…

View More ನ್ಯೂಟ್ರಿಷನ್ ಸೆಂಟರ್‌ಗೆ ಮಗು ದಾಖಲು

ಬೆಳಗಾವಿ: ಮಾರಾಮಾರಿಯಲ್ಲಿ ಇಬ್ಬರಿಗೆ ತೀವ್ರ ಗಾಯ

ಬೆಳಗಾವಿ: ನಗರದ ಹೊರ ವಲಯದಲ್ಲಿ ಹೋಟೆಲ್ ಇರಿಸಿಕೊಂಡಿದ್ದ ಮೂವರು ಸಹೋದರರು ಮಂಗಳವಾರ ತಡರಾತ್ರಿ ಮಾರಾಮಾರಿ ನಡೆಸಿದ್ದು, ಗಾಯಗೊಂಡಿರುವ ಇಬ್ಬರನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಹಿರಿಯೂರಿನ ನಿವಾಸಿಗಳಾದ ನಾಗರಾಜ, ಚಿಕ್ಕಯ್ಯ ಗಾಯಗೊಂಡವರು. ಇವರ ಸಹೋದರ ಮಂಜು ಜತೆಗೂಡಿ…

View More ಬೆಳಗಾವಿ: ಮಾರಾಮಾರಿಯಲ್ಲಿ ಇಬ್ಬರಿಗೆ ತೀವ್ರ ಗಾಯ

ಕಾರ್ಯದರ್ಶಿ ಮೇಲೆ ಹಲ್ಲೆ, ದೂರು ದಾಖಲು

ಖಾನಾಪುರ: ತಾಲೂಕಿನ ಹಲಕರ್ಣಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಸಿದ್ರಾಮ ಕಾಂಬಳೆ ಎಂಬುವರು ತಮ್ಮ ಮೇಲೆ ಗಾಂಧಿನಗರ ಗ್ರಾಮದ ಸಂಜಯ ಬಡಿಗೇರ ಎಂಬಾತ ಮಂಗಳವಾರ ಸಂಜೆ ಹಲ್ಲೆ ನಡೆಸಿದ್ದಾರೆ ಎಂದು ಅವರು ಖಾನಾಪುರ ಪೊಲೀಸ್ ಠಾಣೆಯಲ್ಲಿ…

View More ಕಾರ್ಯದರ್ಶಿ ಮೇಲೆ ಹಲ್ಲೆ, ದೂರು ದಾಖಲು

ವಿಷ ಸೇವಿಸಿ ಮಹಿಳೆ ಸಾವು, ದೂರು ದಾಖಲು

ಕೊಕಟನೂರ: ಅಥಣಿ ತಾಲೂಕಿನ ಯಲ್ಲಮ್ಮನವಾಡಿ ಗ್ರಾಮದಲ್ಲಿ ಕವಲಗುಡ್ಡ ಗ್ರಾಮದ ವಿವಾಹಿತೆಯೋರ್ವರು ಗುರುವಾರ ರಾತ್ರಿ ವಿಷ ಸೇವಿಸಿ ಮೃತಪಟ್ಟಿದ್ದಾಳೆ. ಮೂಲತಃ ಕವಲಗುಡ್ಡ ಗ್ರಾಮದ ಸುನೀತಾ ಪ್ರಭು ಪಾಶ್ಚಾಪುರ (35) ಮೃತ ಮಹಿಳೆ. ನಾಲ್ಕು ವರ್ಷಗಳಿಂದ ಪತಿಯ…

View More ವಿಷ ಸೇವಿಸಿ ಮಹಿಳೆ ಸಾವು, ದೂರು ದಾಖಲು