ಮೈಸೂರು ಅರಮನೆ ಪ್ರವೇಸಿದ ದಸರಾ ಗಜಪಡೆ: ಸಾಂಪ್ರದಾಯಿಕ ಪೂಜೆಯೊಂದಿಗೆ ಅದ್ದೂರಿ ಸ್ವಾಗತ, ಅಂಬಾರಿ ಹೊರುವ ಅರ್ಜುನ ನೇತೃತ್ವದಲ್ಲಿ 6 ಆನೆಗಳು

ಮೈಸೂರು: ವಿಶ್ವವಿಖ್ಯಾತ ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಪಾಲ್ಗೊ್ಳಲು ಕಾಡಿನಿಂದ ನಾಡಿಗೆ ಬಂದಿರá-ವ ಗಜಪಡೆ ಸೋಮವಾರ ಮೈಸೂರು ಅರಮನೆಯನ್ನು ಪ್ರವೇಶಿಸಿತು. ಅರಮನೆ ಪ್ರವೇಶಿಸುತ್ತಿದ್ದಂತೆ ಸಂಭ್ರಮಿಸಿದ ಈ ಆನೆಗಳು ವರ್ಷಕ್ಕೊಮ್ಮೆ ಸೇರುವ ಸಂಗಾತಿಗಳ ಜತೆ ಬೆರೆತು…

View More ಮೈಸೂರು ಅರಮನೆ ಪ್ರವೇಸಿದ ದಸರಾ ಗಜಪಡೆ: ಸಾಂಪ್ರದಾಯಿಕ ಪೂಜೆಯೊಂದಿಗೆ ಅದ್ದೂರಿ ಸ್ವಾಗತ, ಅಂಬಾರಿ ಹೊರುವ ಅರ್ಜುನ ನೇತೃತ್ವದಲ್ಲಿ 6 ಆನೆಗಳು

ವಾಲ್ನೂರು ತ್ಯಾಗತ್ತೂರಲ್ಲಿ 23 ಕಾಡಾನೆಗಳ ಹಿಂಡು ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಮನೆ ಮಾಡಿದ ಆತಂಕ

ಮಡಿಕೇರಿ: ಕೊಡಗು ಜಿಲ್ಲೆಯ ಸೋಮವಾರ ಪೇಟೆ ತಾಲೂಕಿನ ವಾಲ್ನೂರು ತ್ಯಾಗತ್ತೂರಲ್ಲಿ 23 ಕಾಡಾನೆಗಳ ಹಿಂಡು ಕಂಡು ಬಂದಿದ್ದು ಕಾಡಂಚಿನ ಗ್ರಾಮಸ್ಥರಲ್ಲಿ ಆತಂಕ ಮನೆ ಮಾಡಿದೆ. ಕೊಡಗು ಜಿಲ್ಲೆಯ ಗ್ರಾಮವೊಂದರಲ್ಲಿ‌ ಗಜಪಡೆ ಪರೇಡ್ ನಡೆಸಿದ್ದು, ಅರಣ್ಯ…

View More ವಾಲ್ನೂರು ತ್ಯಾಗತ್ತೂರಲ್ಲಿ 23 ಕಾಡಾನೆಗಳ ಹಿಂಡು ಪ್ರತ್ಯಕ್ಷ: ಗ್ರಾಮಸ್ಥರಲ್ಲಿ ಮನೆ ಮಾಡಿದ ಆತಂಕ

ಹರಾವರಿ ದುರ್ಗಾಂಬಾ ರಥೋತ್ಸವ

ಶೃಂಗೇರಿ: ಶ್ರೀ ಆದಿ ಶಂಕರಾಚಾರ್ಯರಿಂದ ಶೃಂಗೇರಿ ತಾಲೂಕಿನ ದಕ್ಷಿಣದಲ್ಲಿ ಪ್ರತಿಷ್ಠಾಪಿಸಲ್ಪಟ್ಟಿರುವ ರಕ್ಷಣಾ ದೇವತೆ ಹರಾವರಿ ದುರ್ಗಾಂಬಾದೇವಿ ರಥೋತ್ಸವ ಗುರುವಾರ ನೆರವೇರಿತು. ಶ್ರೀಮಠದ ಆನೆಗಳು, ವಾದ್ಯಗೋಷ್ಠಿಗಳು, ಛತ್ರಿಚಾಮರಗಳು, ರಸ್ತೆಗಳ ಇಕ್ಕೆಲೆಗಳಲ್ಲಿ ಬಿಡಿಸಿದ ರಂಗವಲ್ಲಿ ಚಿತ್ತಾರಗಳು, ವಿದ್ಯುತ್…

View More ಹರಾವರಿ ದುರ್ಗಾಂಬಾ ರಥೋತ್ಸವ

ಭಾರತದಲ್ಲೇ ಮೊದಲ ಆನೆಗಳ ವಿಶೇಷ ಆಸ್ಪತ್ರೆ ಆಗ್ರಾದಲ್ಲಿ ನಿರ್ಮಾಣ

ಮಥುರಾ: ಭಾರತದಲ್ಲಿ ಮೊದಲ ಬಾರಿಗೆ ಆನೆಗಳ ಚಿಕಿತ್ಸೆಗೆ ವಿಶೇಷ ಆಸ್ಪತ್ರೆಯನ್ನು ಉತ್ತರ ಪ್ರದೇಶ ಆಗ್ರಾದ ಫರಾಹ್​ ಬ್ಲಾಕ್​ನ ಚುರ್ಮುರಾ ಗ್ರಾಮದಲ್ಲಿ ಆಗ್ರಾ ವಿಭಾಗೀಯ ಆಯುಕ್ತ ಅನಿಲ್​ ಕುಮಾರ್​ ಅವರು ಶುಕ್ರವಾರ ತೆರೆದಿದ್ದಾರೆ. ಈ ಚಿಕಿತ್ಸಾಲಯದಲ್ಲಿ…

View More ಭಾರತದಲ್ಲೇ ಮೊದಲ ಆನೆಗಳ ವಿಶೇಷ ಆಸ್ಪತ್ರೆ ಆಗ್ರಾದಲ್ಲಿ ನಿರ್ಮಾಣ

ಒಡಿಶಾದಲ್ಲಿ ವಿದ್ಯುತ್‌ ತಂತಿ ತಗುಲಿ 7 ಕಾಡಾನೆಗಳ ಸಾವು

ಧೆಂಕನಾಲ್: ವಿದ್ಯುತ್ ಪ್ರವಹಿಸಿ 7 ಕಾಡಾನೆಗಳು ಬಲಿಯಾಗಿರುವ ದಾರುಣ ಘಟನೆ ಒಡಿಶಾದ ಧೆಂಕನಾಲ್ ಜಿಲ್ಲೆಯ ಕಮಲಂಗಾ ಗ್ರಾಮದಲ್ಲಿ ನಡೆದಿದೆ. ಗ್ರಾಮದಿಂದ ಸುಮಾರು 13 ಆನೆಗಳು ತೆರಳುತ್ತಿದ್ದ ವೇಳೆ ಸಾದರ್‌ ಅರಣ್ಯ ಪ್ರದೇಶದಲ್ಲಿ 11 ಕೆವಿ…

View More ಒಡಿಶಾದಲ್ಲಿ ವಿದ್ಯುತ್‌ ತಂತಿ ತಗುಲಿ 7 ಕಾಡಾನೆಗಳ ಸಾವು

ನಾಡಹಬ್ಬ ದಸರಾ ಸಡಗರ ಮುಗಿದ ಮೇಲೆ…

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಶುಕ್ರವಾರ ವಿಜಯದಶಮಿಯೊಂದಿಗೆ ತೆರೆ ಬಿದ್ದಿದ್ದು, ಗಜಪಡೆ ಕೂಡ ರಿಲ್ಯಾಕ್ಸ್ ಮೂಡ್​ಗೆ ಜಾರಿದೆ. ಕಳೆದ ಕೆಲದಿನಗಳಿಂದ ಜಂಬೂಸವಾರಿಯ ತಾಲೀಮು, ಬಳಿಕ ಜಂಬೂಸವಾರಿಯಲ್ಲಿ ಭಾಗವಹಿಸುವ ಮೂಲಕ ನಿರಂತರ ಚಟುವಟಿಕೆಯಲ್ಲಿದ್ದ ‘ಕ್ಯಾಪ್ಟನ್’…

View More ನಾಡಹಬ್ಬ ದಸರಾ ಸಡಗರ ಮುಗಿದ ಮೇಲೆ…

ಇಂದಿನಿಂದ ಶ್ರೀರಂಗಪಟ್ಟಣ ದಸರಾ

ಮಂಡ್ಯ: ನಾಡಹಬ್ಬ ಶ್ರೀರಂಗಪಟ್ಟಣ ದಸರಾ ಅ.16 ರಿಂದ 18 ರವರೆಗೆ ನಡೆಯಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಎನ್.ಮಂಜುಶ್ರೀ ತಿಳಿಸಿದ್ದಾರೆ. 16 ರಂದು ಮಧ್ಯಾಹ್ನ 1.30ಕ್ಕೆ ಶ್ರೀರಂಗಪಟ್ಟಣ ತಾಲೂಕು ಕಿರಂಗೂರಿನಲ್ಲಿರುವ ಬನ್ನಿ ಮಂಟಪದ…

View More ಇಂದಿನಿಂದ ಶ್ರೀರಂಗಪಟ್ಟಣ ದಸರಾ

ಆನೆ ಹಿಂಡನ್ನು ಕಾಡಿಗೆ ಅಟ್ಟಲು ಹರಸಾಹಸ

ನಂಜನಗೂಡು: ತಾಲೂಕಿನ ನವಿಲೂರು ಗ್ರಾಮದ ಹೊರವಲಯದ ಪೊದೆ ಪ್ರದೇಶದಲ್ಲಿ ಮಂಗಳವಾರ ಬೀಡುಬಿಟ್ಟಿರುವ ಕಾಡಾನೆ ಹಿಂಡನ್ನು ಕಾಡಿನತ್ತ ಓಡಿಸಲು ಅರಣ್ಯ ಸಿಬ್ಬಂದಿ ಕಾರ್ಯಾಚರಣೆಗೆ ಮುಂದಾಗಿದ್ದು ಕತ್ತಲಾದರೂ ಪೊದೆಯಿಂದ ಆಚೆ ಬರದೆ ಸತಾಯಿಸುತ್ತಿವೆ. ಗ್ರಾಮದ ಶಿವಪ್ಪ ಎಂಬುವವರ…

View More ಆನೆ ಹಿಂಡನ್ನು ಕಾಡಿಗೆ ಅಟ್ಟಲು ಹರಸಾಹಸ

ಕಬ್ಬಿನ ಗದ್ದೆಯಲ್ಲಿ ಬೀಡುಬಿಟ್ಟ ಕಾಡಾನೆ ಹಿಂಡು

ನಂಜನಗೂಡು: ತಾಲೂಕಿನ ಕಾಹಳ್ಳಿ ಗ್ರಾಮದ ಹೊರವಲಯದ ಕಬ್ಬಿನ ಗದ್ದೆಯಲ್ಲಿ ಮೂರು ಆನೆಗಳ ಹಿಂಡು ಬೀಡುಬಿಟ್ಟಿದ್ದು ಸುತ್ತಮುತ್ತಲಿನ ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿಸಿವೆ. ಶುಕ್ರವಾರ ಬೆಳಗ್ಗೆ ಜಮೀನಿನ ಕಡೆಗೆ ತೆರಳಿದ ಗ್ರಾಮಸ್ಥರಿಗೆ ಕಾಣಿಸಿಕೊಂಡ ಎರಡು ಗಂಡು ಹಾಗೂ ಒಂದು…

View More ಕಬ್ಬಿನ ಗದ್ದೆಯಲ್ಲಿ ಬೀಡುಬಿಟ್ಟ ಕಾಡಾನೆ ಹಿಂಡು

ಆನೆಗಳನ್ನು ಕಾಡಿಗಟ್ಟಲು ಹರಸಾಹಸ

ತಲಕಾಡು: ಇಲ್ಲಿಗೆ ಸಮೀಪದ ಕೂರೂಬಾಳನಹುಂಡಿ ಗ್ರಾಮದ ಕಬ್ಬಿನ ಗದ್ದೆಗೆ ಬುಧವಾರ ಬೆಳಗ್ಗೆ ಕಾಡಾನೆಗಳ ಹಿಂಡು ನುಗ್ಗಿದ್ದು, ಇವುಗಳನ್ನು ಅರಣ್ಯಕ್ಕೆ ಅಟ್ಟಲು ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಗ್ರಾಮಸ್ಥರು ಹರಸಾಹಸಪಟ್ಟರು. ಮಳವಳ್ಳಿ ತಾಲೂಕು ಮುತ್ತತ್ತಿ ಕಾಡಿನಿಂದ ಬಿ.ಜಿ.ಪುರ…

View More ಆನೆಗಳನ್ನು ಕಾಡಿಗಟ್ಟಲು ಹರಸಾಹಸ