ಕಾಡಾನೆ ದಾಳಿಗೆ ತೆಂಗು ಬೆಳೆ ನಾಶ

ಹಲಗೂರು: ಸಮೀಪದ ಮರಿಜೊಗಯ್ಯನ ಗ್ರಾಮದ ಜಮೀನೊಂದರಲ್ಲಿ ಬುಧವಾರ ರಾತ್ರಿ ಮುತ್ತತ್ತಿ ಅರಣ್ಯ ಪ್ರದೇಶದಿಂದ ಬಂದ 4 ಕಾಡಾನೆಗಳು ತೆಂಗಿನ ಸಸಿ, ಮುಸುಕಿನ ಜೋಳ ಸೇರಿದಂತೆ ಇತರೆ ಬೆಳೆಗಳನ್ನು ನಾಶ ಪಡಿಸಿವೆ. ಗ್ರಾಮದ ಮೀನಾ ಅವರ…

View More ಕಾಡಾನೆ ದಾಳಿಗೆ ತೆಂಗು ಬೆಳೆ ನಾಶ

ದಸರಾ ಆನೆಗಳ ಪೈಕಿ ಅಂಬಾರಿ ಅರ್ಜುನನೇ ಬಲಭೀಮ

ಮೈಸೂರು: ದಸರಾ ಮಹೋತ್ಸವದಲ್ಲಿ ಆರು ಬಾರಿ ಅಂಬಾರಿ ಹೊತ್ತಿರುವ ‘ಕ್ಯಾಪ್ಟನ್’ ಅರ್ಜುನ ಈ ಸಲ ಮೈಸೂರಿಗೆ ಬರುವ ಮುನ್ನವೇ ತೂಕ ಹೆಚ್ಚಿಸಿಕೊಳ್ಳುವ ಮೂಲಕ ಬಲಭೀಮನಾಗಿದ್ದಾನೆ. ಅರಮನೆ ಅಂಗಳದಲ್ಲಿ ಬುಧವಾರ ಸಾಂಪ್ರದಾಯಿಕ ವಾಗಿ ಸ್ವಾಗತಿಸಲ್ಪಟ್ಟಿದ್ದ ಗಜಪಡೆಯ…

View More ದಸರಾ ಆನೆಗಳ ಪೈಕಿ ಅಂಬಾರಿ ಅರ್ಜುನನೇ ಬಲಭೀಮ

ದಸರಾ ಆನೆಗಳಿಗೆ ಶುಭ ಹಾರೈಕೆ

ಕುಶಾಲನಗರ: ಮೈಸೂರು ದಸರಾದಲ್ಲಿ ಪಾಲ್ಗೊಳ್ಳಲಿರುವ ಕೊಡಗಿನ ಆನೆಗಳ ಮೊದಲ ತಂಡವನ್ನು ಸಮೀಪದ ಆನೆಕಾಡು ಅರಣ್ಯದಿಂದ ಶನಿವಾರ ಸಾಂಪ್ರದಾಯಿಕವಾಗಿ ಬೀಳ್ಕೊಡಲಾಯಿತು. ಇದಕ್ಕೂ ಮೊದಲು ಆನೆಗಳನ್ನು ಅಲಂಕರಿಸಿ ಸಾಲಾಗಿ ನಿಲ್ಲಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ದಸರಾದಲ್ಲಿ ಭಾಗವಹಿಸಿ…

View More ದಸರಾ ಆನೆಗಳಿಗೆ ಶುಭ ಹಾರೈಕೆ

ಸಕ್ರೆಬೈಲು ಆನೆ ಬಿಡಾರಕ್ಕೆ ಕುಂತಿ ಪುತ್ರನ ಆಗಮನ

ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರಕ್ಕೆ ಹೊಸ ಅತಿಥಿಯ ಆಗಮನವಾಗಿದೆ. 45 ವರ್ಷದ ಕುಂತಿ ಮೂರನೇ ಮಗುವಿಗೆ ಜನ್ಮ ನೀಡಿದ್ದಾಳೆ. ಅಕ್ಟೋಬರ್​ನಲ್ಲಿ ನಡೆಯುವ ಆನೆಗಳ ಹಬ್ಬದಲ್ಲಿ ಈ ಪುಟಾಣಿ ಗಂಡು ಆನೆ ಮರಿ ಎಲ್ಲರ ಆಕರ್ಷಣೆಯ…

View More ಸಕ್ರೆಬೈಲು ಆನೆ ಬಿಡಾರಕ್ಕೆ ಕುಂತಿ ಪುತ್ರನ ಆಗಮನ

ಕಾಡಾನೆಗಳ ದಾಳಿಗೆ ಬೆಳೆ ನಾಶ

ಹನಗೋಡು: ಹೋಬಳಿಯ ಕಚುವಿನಹಳ್ಳಿ ಗ್ರಾಮದಲ್ಲಿ ಕಾಡಾನೆಗಳ ಹಿಂಡು ತೆಂಗು ಹಾಗೂ ಬಾಳೆಯನ್ನು ತಿಂದು ತುಳಿದು ನಾಶಪಡಿಸಿವೆ. ಗ್ರಾಮದ ಕೃಷ್ಣೇಗೌಡ ಎಂಬುವರ ಜಮೀನಿಗೆ ನುಗ್ಗಿದ ಕಾಡಾನೆಗಳು, ತೆಂಗಿನಗಿಡಗಳು ಹಾಗೂ ಬೆಳೆಗೆ ಅಳವಡಿಸಿದ್ದ ನೀರಾವರಿಯ ಮೈಕ್ರೋ ಸ್ಪಿಂಕ್ಲರ್…

View More ಕಾಡಾನೆಗಳ ದಾಳಿಗೆ ಬೆಳೆ ನಾಶ

ಕಾಡಾನೆಯಿಂದ ತೋಟ ಧ್ವಂಸ

ತೀರ್ಥಹಳ್ಳಿ: ನೇರಳೆಕುಡಿ ಗ್ರಾಮದ ರತ್ನಾಕರ್ ಎಂಬುವರ ತೋಟಕ್ಕೆ ಸೋಮವಾರ ರಾತ್ರಿ ನುಗ್ಗಿದ ಕಾಡಾನೆ ಬಾಳೆ ಹಾಗೂ ಅಡಕೆ ಗಿಡಗಳನ್ನು ಧ್ವಂಸ ಮಾಡಿದೆ. ಜನವಸತಿ ಪ್ರದೇಶದಲ್ಲೇ ಸಂಚರಿಸುತ್ತಿರುವ ಕಾಡಾನೆ ದಾಳಿಯಿಂದ ಮನೆಯಿಂದ ಹೊರಗೆ ಹೋಗುವುದಕ್ಕೂ ಭಯವಾಗುತ್ತಿದೆ ಎಂದು…

View More ಕಾಡಾನೆಯಿಂದ ತೋಟ ಧ್ವಂಸ

ಕೊಡಗು ಪ್ರವಾಹ ಹಾನಿ: ದಸರಾ ಗಜಪಯಣ ಸಮಾರಂಭ ಮುಂದೂಡಿಕೆ

ಮೈಸೂರು: ಕೊಡಗಿನಲ್ಲಿ ಪ್ರವಾಹ ಸಂತ್ರಸ್ತರಿಗೆ ಪುನರ್ವಸತಿ ಹಾಗೂ ಪರಿಹಾರ ಕಾರ್ಯಾಚರಣೆಯಲ್ಲಿ ಜಿಲ್ಲಾಡಳಿತ ತೊಡಗಿರುವ ಹಿನ್ನೆಲೆಯಲ್ಲಿ ವಿಶ್ವಪ್ರಸಿದ್ಧ ದಸರಾದ ಗಜಪಯಣ ಸಮಾರಂಭವನ್ನು ಮುಂದೂಡಲಾಗಿದೆ. ಆಗಸ್ಟ್​ 23 ರಂದು ಗಜಪಯಣ ಕಾರ್ಯಕ್ರಮವನ್ನು ನಿಗದಿಪಡಿಸಲಾಗಿತ್ತು. ಆದರೆ, ಕಾವೇರಿ, ಕಪಿಲಾ…

View More ಕೊಡಗು ಪ್ರವಾಹ ಹಾನಿ: ದಸರಾ ಗಜಪಯಣ ಸಮಾರಂಭ ಮುಂದೂಡಿಕೆ

ಆನೆದಂತ ಕಳ್ಳಸಾಗಣೆ ಮಾಡುತ್ತಿದ್ದ ಮೂವರ ಬಂಧನ

ಹುಬ್ಬಳ್ಳಿ: ಜಿಲ್ಲೆಯಲ್ಲಿ ಆನೆದಂತ ಸಾಗಿಸುತ್ತಿದ್ದ ವೇಳೆ ಮೂವರನ್ನು ಶುಕ್ರವಾರ ಪೊಲೀಸರು ಬಂಧಿಸಿದ್ದಾರೆ. ಬಂಧಿತ ಆರೋಪಿಗಳಿಂದ 54 ಇಂಚಿನ ಆನೆದಂತ ಹಾಗೂ ಕಾರು ವಶ ಪಡಿಸಿಕೊಳ್ಳಲಾಗಿದೆ ಎಂದು ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ್ ತಿಳಿಸಿದ್ದಾರೆ. ಬಸ್ತ್ಯೆಂವ, ಜೈಲಾನಿ,…

View More ಆನೆದಂತ ಕಳ್ಳಸಾಗಣೆ ಮಾಡುತ್ತಿದ್ದ ಮೂವರ ಬಂಧನ

ಮರಿಯಾನೆ ಬಾಲಾಜಿ ಹಠಾತ್ ಸಾವು

ಶಿವಮೊಗ್ಗ: ಸಕ್ರೆಬೈಲು ಆನೆ ಬಿಡಾರದ ಮರಿಯಾನೆ ಬಾಲಾಜಿ(2) ಹಠಾತ್ ಮೃತಪಟ್ಟಿದೆ. ಕೆಲ ದಿನಗಳಿಂದ ಆಹಾರ ಸೇವನೆ ಕಡಿಮೆ ಮಾಡಿದ್ದ ಮರಿಯಾನೆ ಸಾವು ಬಿಡಾರದ ಮಾವುತರು ಹಾಗೂ ಸಿಬ್ಬಂದಿಗೆ ಆಘಾತ ಉಂಟು ಮಾಡಿದೆ. ಈ ಕುರಿತು ಪ್ರತಿಕ್ರಿಯೆ…

View More ಮರಿಯಾನೆ ಬಾಲಾಜಿ ಹಠಾತ್ ಸಾವು

ಅಕ್ರಮವಾಗಿ ತಂದಿದ್ದ ಆನೆ ಕೇರಳಕ್ಕೆ ವಾಪಸ್

ಚಿಕ್ಕಮಗಳೂರು: ಜಿಲ್ಲೆಯ ಪಂಡರವಳ್ಳಿ ಸಮೀಪ ಕಾಫಿ ತೋಟವೊಂದದಲ್ಲಿ ಟಿಂಬರ್ ಕೆಲಸಕ್ಕೆ ಕೇರಳದಿಂದ ಅಕ್ರಮವಾಗಿ ತರಿಸಿಕೊಂಡಿದ್ದ ಆನೆಯನ್ನು ಶನಿವಾರ ರಾತ್ರಿ ರಹಸ್ಯವಾಗಿ ಮತ್ತೆ ಕೇರಳಕ್ಕೆ ಸಾಗಹಾಕಲಾಗಿದೆ ಎಂದು ಪರಿಸರ ಕಾರ್ಯಕರ್ತರು ಬಹಿರಂಗಗೊಳಿಸಿದ್ದಾರೆ. ಕೇರಳ ಮೂಲದ್ದೆಂದು ಭಾವಿಸಲಾಗಿದ್ದ…

View More ಅಕ್ರಮವಾಗಿ ತಂದಿದ್ದ ಆನೆ ಕೇರಳಕ್ಕೆ ವಾಪಸ್