ಗೃಹಪ್ರವೇಶ ಸಮಾರಂಭಕ್ಕೆ ಕರೆತಂದಿದ್ದ ಸಲಗದ ದಾಳಿಗೆ ಇಬ್ಬರ ಸಾವು

ಗುರುವಾಯೂರು: ಉದ್ಯೊಮಿಯೊಬ್ಬರು ತಮ್ಮ ಹೊಸ ಮನೆಯ ಗೃಹಪ್ರವೇಶ ಸಮಾರಂಭಕ್ಕೆ ಕರೆತಂದಿದ್ದ ಕುಖ್ಯಾತಿಯ ಒಕ್ಕಣ್ಣಿನ ಸಲಗದ ದಾಳಿಗೆ ಇಬ್ಬರು ಅತಿಥಿಗಳು ಮೃತಪಟ್ಟಿದ್ದು, 7 ಜನರು ಗಾಯಗೊಂಡಿದ್ದಾರೆ. ಕೇರಳದ ಗುರುವಾಯೂರಿನ ಕೊಟ್ಟಪಾಡಿ ಎಂಬಲ್ಲಿ ಈ ಘಟನೆ ನಡೆದಿದೆ.…

View More ಗೃಹಪ್ರವೇಶ ಸಮಾರಂಭಕ್ಕೆ ಕರೆತಂದಿದ್ದ ಸಲಗದ ದಾಳಿಗೆ ಇಬ್ಬರ ಸಾವು

ಸ್ಪರ್ಧೆಯಲ್ಲಿ ನೊಗದಿಂದ ಬೇರ್ಪಟ್ಟು ಓಡಿದ ಎತ್ತು

ಶಿವಮೊಗ್ಗ: ತಾಲೂಕಿನ ಅಬ್ಬಲಗೆರೆಯಲ್ಲಿ ಸಹ್ಯಾದ್ರಿ ಉತ್ಸವದ ನಿಮಿತ್ತ ಶುಕ್ರವಾರ ನಡೆದ ಎತ್ತಿನ ಗಾಡಿ ಓಟದ ಸ್ಪರ್ಧೆ ರೋಚಕವಾಗಿತ್ತು. ಎತ್ತುಗಳನ್ನು ಗೆಜ್ಜೆ, ಟೇಪು, ಬಲೂನು, ಬಣ್ಣದಿಂದ ಅಲಂಕರಿಸಲಾಗಿತ್ತು. ಅಬ್ಬಲಗೆರೆ ಮಾತ್ರವಲ್ಲದೆ ಸುತ್ತಮುತ್ತಲಿನ ಸಾವಿರಾರು ಗ್ರಾಮಸ್ಥರು ಓಟದ ಸ್ಪರ್ಧೆಯನ್ನು ವೀಕ್ಷಿಸಿದರು.…

View More ಸ್ಪರ್ಧೆಯಲ್ಲಿ ನೊಗದಿಂದ ಬೇರ್ಪಟ್ಟು ಓಡಿದ ಎತ್ತು

ಗಜಪಡೆ ಸಾಗಹಾಕಲು ಹರಸಾಹಸ

ಕಲಘಟಗಿ: ತಾಲೂಕಿನ ಅರಣ್ಯ ಪ್ರದೇಶದಲ್ಲಿ ಒಂದೂವರೆ ತಿಂಗಳಿಂದ ಠಿಕಾಣಿ ಹೂಡಿರುವ ಎರಡು ಮರಿಯಾನೆ ಸೇರಿ ಅಂದಾಜು 16 ಆನೆಗಳನ್ನು ತಟ್ಟಿಹಳ್ಳ ಡ್ಯಾಂನ ಆನೆಗಳ ಕಾರಿಡಾರ್​ನತ್ತ ಸಾಗಹಾಕಲು ಅರಣ್ಯ ಇಲಾಖೆ ಅಧಿಕಾರಿಗಳು ಮತ್ತು ಸಿಬ್ಬಂದಿ ಬುಧವಾರ…

View More ಗಜಪಡೆ ಸಾಗಹಾಕಲು ಹರಸಾಹಸ

ಕಡೂರಲ್ಲಿ ಕಾಡಾನೆ ದಾಳಿಗೆ ಕಾರ್ವಿುಕ ಸಾವು

ಚಿಕ್ಕಮಗಳೂರು: ತಾಲೂಕಿನ ಹೊಸಪೇಟೆ ಸಮೀಪದ ಅರವಿಂದ ನಗರ ಗ್ರಾಮದಲ್ಲಿ ಕಾಡಾನೆ ದಾಳಿಗೆ ಕೂಲಿ ಕಾರ್ವಿುಕ ಬಲಿಯಾಗಿದ್ದಾನೆ. ಕಡೂರು ತಾಲೂಕಿನ ಎಮ್ಮೆದೊಡ್ಡಿ ಗ್ರಾಪಂನ ಬಚ್ಚೇಹಳ್ಳಿ ಗ್ರಾಮದ ಕುಮಾರ ನಾಯ್್ಕ (48) ಮೃತ ದುರ್ದೈವಿ. ಈತ ಮಂಗಳವಾರ…

View More ಕಡೂರಲ್ಲಿ ಕಾಡಾನೆ ದಾಳಿಗೆ ಕಾರ್ವಿುಕ ಸಾವು

ವಿಡಿಯೋ| ಆನೆ ದಾಳಿಗೆ ತಮಿಳುನಾಡು ಫಾರೆಸ್ಟ್ ವಾಚರ್ ಸಾವು

ಆನೆಕಲ್​: ಕಾಡಾನೆಗಳ ಹಾವಳಿ ಮಿತಿ ಮೀರಿದ್ದು ಕಾಡಂಚಿನ ಗ್ರಾಮಗಳಿಗೆ ನುಗ್ಗಿದ್ದ ಆನೆಯನ್ನು ಕಾಡಿನತ್ತ ಓಡಿಸಲು ಮುಂದಾದ ಫಾರೆಸ್ಟ್ ವಾಚರ್​ನನ್ನು ಆನೆ ತುಳಿದು ಸಾಯಿಸಿರುವ ಘಟನೆ ತಮಿಳುನಾಡಿನ ಡೆಂಕನಿಕೋಟೆಯಲ್ಲಿ ನಡೆದಿದೆ. ಮಾರಪ್ಪನ್(48) ಆನೆ ದಾಳಿಗೆ ಮೃತಪಟ್ಟವ.…

View More ವಿಡಿಯೋ| ಆನೆ ದಾಳಿಗೆ ತಮಿಳುನಾಡು ಫಾರೆಸ್ಟ್ ವಾಚರ್ ಸಾವು

ಕಾರ್ಯಾಚರಣೆ ಎರಡೇ ದಿನದಲ್ಲಿ ಪುಂಡಾನೆ ಸೆರೆ

ಚನ್ನಗಿರಿ: ತಾಲೂಕಿನ ಕುಕ್ಕವಾಡ ಉಬ್ರಾಣಿ ಅರಣ್ಯ ಪ್ರದೇಶ ವ್ಯಾಪ್ತಿಯಲ್ಲಿ ಎಂಟು ತಿಂಗಳಿಂದ ಪುಂಡಾಟ ನಡೆಸುತ್ತಿದ್ದ ಕಾಡಾನೆಯನ್ನು ಮಂಗಳವಾರ ಕಾರ್ಯಾಚರಣೆ ಮೂಲಕ ಸೆರೆ ಹಿಡಿಯುವಲ್ಲಿ ಅರಣ್ಯ ಇಲಾಖೆ ಯಶಸ್ವಿಯಾಗಿದೆ. ಮೈಸೂರಿನ ನಾಗರಹೊಳೆ ಮತ್ತಿಗೋಡು ಆನೆಕ್ಯಾಂಪ್‌ನಿಂದ ಕರೆತಂದಿದ್ದ…

View More ಕಾರ್ಯಾಚರಣೆ ಎರಡೇ ದಿನದಲ್ಲಿ ಪುಂಡಾನೆ ಸೆರೆ

ಕಾಡಾನೆಗಳ ಸೆರೆ ಕಾರ್ಯಾಚರಣೆಗೆ ಮತ್ತಿಗೋಡು ಕಿಲಾಡಿಗಳು ಸಜ್ಜು

ಚನ್ನಗಿರಿ: ತಾಲೂಕಿನ ಕುಕ್ಕವಾಡ ಉಬ್ರಾಣಿ ಅರಣ್ಯ ವ್ಯಾಪ್ತಿಯ ಪ್ರದೇಶದಲ್ಲಿ ಎಂಟು ತಿಂಗಳಿಂದ ಬೆಳೆನಾಶದ ಜತೆಗೆ ಗ್ರಾಮಸ್ಥರನ್ನು ಭೀತಿ ಹುಟ್ಟಿಸಿರುವ ಕಾಡಾನೆ ಸೆರೆಗೆ ಇಲಾಖೆ ಮುಹೂರ್ತ ನಿಗದಿ ಮಾಡಿದ್ದು, ಮೈಸೂರಿನ ನಾಗರಹೊಳೆ ಮತ್ತಿಗೋಡು ಆನೆಕ್ಯಾಂಪ್‌ನ ಐದು…

View More ಕಾಡಾನೆಗಳ ಸೆರೆ ಕಾರ್ಯಾಚರಣೆಗೆ ಮತ್ತಿಗೋಡು ಕಿಲಾಡಿಗಳು ಸಜ್ಜು

ಗಜಪಡೆ ಓಡಿಸಲು ಕಾರ್ಯಾಚರಣೆ ಇಂದು

ಕಲಘಟಗಿ: ತಾಲೂಕಿನ ಅರಣ್ಯ ಪ್ರದೇಶದಲ್ಲಿ ಕಳೆದ 19 ದಿನಗಳಿಂದ ಠಿಕಾಣಿ ಹೂಡಿರುವ ಗಜಪಡೆಯನ್ನು ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ಇಲ್ಲವೇ ತಟ್ಟಿಹಳ್ಳ ಡ್ಯಾಂನ ಆನೆಗಳ ಕಾರಿಡಾರ್ ಪ್ರದೇಶಕ್ಕೆ ಸಾಗಹಾಕಲು ಅರಣ್ಯ ಇಲಾಖೆಯ ಅಧಿಕಾರಿಗಳು 150…

View More ಗಜಪಡೆ ಓಡಿಸಲು ಕಾರ್ಯಾಚರಣೆ ಇಂದು

ಕಾಕನಮನೆ ಬಳಿ ರೈಲಿಗೆ ಸಿಲುಕಿ ಕಾಡಾನೆ ಸಾವು

ಹಾಸನ: ಸಕಲೇಶಪುರದ ಕಾಕನಮನೆ ಬಳಿ ರೈಲು ಡಿಕ್ಕಿ ಹೊಡೆದು ಕಾಡಾನೆ ಮೃತಪಟ್ಟಿದೆ. ಬೆಂಗಳೂರು-ಮಂಗಳೂರು ರೈಲು ಮಾರ್ಗದಲ್ಲಿ ಘಟನೆ ನಡೆದಿದ್ದು, ಬಾನುವಾರ ರಾತ್ರಿ ಕಾಡಾನೆ ರೈಲಿಗೆ ಸಿಲುಕಿ ಮೃತಪಟ್ಟಿರುವ ಶಂಕೆ ಇದೆ. ಮೃತ ಆನೆ ನೋಡಲು…

View More ಕಾಕನಮನೆ ಬಳಿ ರೈಲಿಗೆ ಸಿಲುಕಿ ಕಾಡಾನೆ ಸಾವು

ಆನೆ ದಾಳಿಗೆ ಅಪಾರ ಬೆಳೆ ಹಾನಿ

ಜೊಯಿಡಾ: ತಾಲೂಕಿನ ನಂದಿಗದ್ದಾ ಗ್ರಾಪಂ ವ್ಯಾಪ್ತಿಯ ಶೇವಾಳಿಯಲ್ಲಿ ಆನೆಗಳ ದಾಳಿಯಿಂದ ಅಡಕೆ ತೋಟ ಸಂಪೂರ್ಣ ನಾಶವಾಗಿ ಲಕ್ಷಾಂತರ ರೂ. ನಷ್ಟವಾಗಿದೆ. ಶೇವಾಳಿ ಗೋಡಪಾಲದ ಲಕ್ಷಣ ಅಪ್ಪು ಸಿದ್ದಿ ಯರಮುಖ ಅವರಿಗೆ ಸೇರಿದ 1 ಎಕರೆ…

View More ಆನೆ ದಾಳಿಗೆ ಅಪಾರ ಬೆಳೆ ಹಾನಿ