ಭಕ್ತರ ಗಮನ ಸೆಳೆಯುವ ವಿಘ್ನವಿನಾಶಕ

ಹಾವೇರಿ: ನಗರ ಸೇರಿದಂತೆ ಜಿಲ್ಲಾದ್ಯಂತ ಗಣೇಶ ಚತುರ್ಥಿ ಹಬ್ಬವನ್ನು ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದ್ದು, ಝುಗಮಗಿಸುವ ವಿದ್ಯುತ್ ಅಲಂಕಾರದ ಸುಂದರ ಗಣೇಶ ಮಂಟಪಗಳು ನೋಡುಗರನ್ನು ಆಕರ್ಷಿಸುತ್ತಿವೆ. ಗಣೇಶ ಚತುರ್ಥಿ ನಿಮಿತ್ತ ಸೋಮವಾರ ಬೆಳಗ್ಗೆ ಮನೆ ಮನೆಗಳಲ್ಲಿ…

View More ಭಕ್ತರ ಗಮನ ಸೆಳೆಯುವ ವಿಘ್ನವಿನಾಶಕ

ಹೆಸ್ಕಾಂಗೆ 97 ಕೋಟಿ ರೂ.ನಷ್ಟ

|ಇಮಾಮಹುಸೇನ್ ಗೂಡುನವರ ಬೆಳಗಾವಿ ಪ್ರವಾಹ, ಮಳೆಯಿಂದ ಜಿಲ್ಲೆಯಲ್ಲಿ ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ(ಹೆಸ್ಕಾಂ)ಕ್ಕೆ 97 ಕೋಟಿ ರೂ. ನಷ್ಟವಾಗಿದೆ. ಕತ್ತಲೆಯಲ್ಲಿದ್ದ ಜಿಲ್ಲೆಯ 315 ಗ್ರಾಮಗಳು ಬೆಳಕು ಕಂಡಿವೆ. ಆದರೆ, ಕೃಷಿ ಪಂಪ್‌ಸೆಟ್‌ಗಳಿಗೆ ವಿದ್ಯುತ್…

View More ಹೆಸ್ಕಾಂಗೆ 97 ಕೋಟಿ ರೂ.ನಷ್ಟ

ಹೆಸ್ಕಾಂ ಕಚೇರಿಗೆ ಬೀಗ ಜಡಿದು ರೈತರ ಪ್ರತಿಭಟನೆ

ಬ್ಯಾಡಗಿ: ತಾಲೂಕಿನ ಮೋಟೆಬೆನ್ನೂರು ಗ್ರಾಮ ಸೇರಿ ವಿವಿಧ ಗ್ರಾಮಗಳಲ್ಲಿ ಕೆಲ ದಿನಗಳಿಂದ ಕೊಳವೆ ಬಾವಿಗಳಿಗೆ ವಿದ್ಯುತ್ ಸ್ಥಗಿತಗೊಂಡಿದ್ದರೂ ಅಧಿಕಾರಿಗಳು ನಿರ್ಲಕ್ಷ್ಯತೋರುತ್ತಿದ್ದಾರೆ ಎಂದು ಆರೋಪಿಸಿ ಪಟ್ಟಣದ ಹೆಸ್ಕಾ ಕಾರ್ಯಾಲಯಕ್ಕೆ ಬೀಗ ಜಡಿದು ರಾಜ್ಯ ರೈತ ಸಂಘ…

View More ಹೆಸ್ಕಾಂ ಕಚೇರಿಗೆ ಬೀಗ ಜಡಿದು ರೈತರ ಪ್ರತಿಭಟನೆ

ಸೌಭಾಗ್ಯ ಯೋಜನೆ ಲಾಭ ಪಡೆಯಿರಿ – ಶಾಸಕ ಅನಿಲ ಬೆನಕೆ

ಬೆಳಗಾವಿ: ಪ್ರತಿ ಮನೆ ಬೆಳಕಿನಿಂದ ಪ್ರಜ್ವಲಿಸಬೇಕು ಎಂಬ ಕಾರಣಕ್ಕೆ ಪ್ರಧಾನಿ ನರೇಂದ್ರ ಮೋದಿ ಸೌಭಾಗ್ಯ ಯೋಜನೆ ಜಾರಿಗೊಳಿಸಿದ್ದಾರೆ. ಪ್ರತಿಯೊಬ್ಬರೂ ಯೋಜನೆ ಲಾಭ ಪಡೆಯಬೇಕು ಎಂದು ಶಾಸಕ ಅನಿಲ ಬೆನಕೆ ಹೇಳಿದ್ದಾರೆ. ರುಕ್ಮಿಣಿ ನಗರದ ಕೊಳಚೆ…

View More ಸೌಭಾಗ್ಯ ಯೋಜನೆ ಲಾಭ ಪಡೆಯಿರಿ – ಶಾಸಕ ಅನಿಲ ಬೆನಕೆ

ಮಳೆಯಿಂದ ಚಿಕ್ಕಮಗಳೂರಲ್ಲಿ 87 ರೂ. ಕೋಟಿ ನಷ್ಟ, ಸೂಕ್ತ ಪರಿಹಾರಕ್ಕಾಗಿ ಸಿಎಂ ಬಳಿಗೆ ನಿಯೋಗ

ಚಿಕ್ಕಮಗಳೂರು: ತಾಲೂಕಿನಲ್ಲಿ ನೆರೆಹಾನಿಯಿಂದ ವಿದ್ಯುತ್ ಕಂಬಗಳು, ಟ್ರಾನ್ಸ್​ಫಾರ್ಮರ್ ಹಾಗೂ 216 ಮನೆಗಳಿಗೆ ಹಾನಿಯಾಗಿದೆ. ಪ್ರಾಥಮಿಕ ಮಾಹಿತಿ ಪ್ರಕಾರ ತಾಲೂಕಿನಲ್ಲಿ ಒಟ್ಟು 87 ಕೋಟಿ ರೂ.ಗೂ ಅಧಿಕ ನಷ್ಟವಾಗಿದ್ದು, ಸಂಪೂರ್ಣ ವರದಿ ಬಂದ ನಂತರ ಸೂಕ್ತ…

View More ಮಳೆಯಿಂದ ಚಿಕ್ಕಮಗಳೂರಲ್ಲಿ 87 ರೂ. ಕೋಟಿ ನಷ್ಟ, ಸೂಕ್ತ ಪರಿಹಾರಕ್ಕಾಗಿ ಸಿಎಂ ಬಳಿಗೆ ನಿಯೋಗ

ಶರಾವತಿಗೆ ಕೆಪಿಸಿ ಮಹಿಳಾ ಸಮಾಜದ ಬಾಗಿನ

ಕಾರ್ಗಲ್: ಲಿಂಗನಮಕ್ಕಿ ಜಲಾಶಯ ಗರಿಷ್ಠ ಮಟ್ಟ ತಲುಪುತ್ತಿರುವ ಹಿನ್ನೆಲೆಯಲ್ಲಿ ಕೆಪಿಸಿ ಶಾರದಾ ಮಹಿಳಾ ಸಮಾಜದ ಸದಸ್ಯರು ಇಲ್ಲಿನ ಚೈನಾಗೇಟ್​ನಲ್ಲಿ ಶರಾವತಿ ನದಿಗೆ ಪೂಜೆ ಸಲ್ಲಿಸಿ ಬಾಗಿನ ಸರ್ಮಪಿಸಿದರು. ಕೆಪಿಸಿ ನಿಗಮದ ಅಧಿಕಾರಿಗಳು, ಉದ್ಯೋಗಿಗಳ ಪತ್ನಿಯರು…

View More ಶರಾವತಿಗೆ ಕೆಪಿಸಿ ಮಹಿಳಾ ಸಮಾಜದ ಬಾಗಿನ

ವಿದ್ಯುತ್ ಪೋಲು ತಡೆಯಿರಿ

ಮುದ್ದೇಬಿಹಾಳ: ವಿದ್ಯುತ್ ಪೋಲಾಗದಂತೆ ತಡೆಯಲು ಹಾಗೂ ಬಿಲ್ ಕಡಿಮೆ ಬರುವಂತೆ ಮಾಡಲು ಪ್ರತಿಯೊಬ್ಬರೂ ಮನೆ, ಅಂಗಡಿಗಳಲ್ಲಿ ಎಲ್‌ಇಡಿ ಬಲ್ಬ್‌ಗಳನ್ನು ಬಳಸಬೇಕು ಎಂದು ಹೆಸ್ಕಾಂ ಎಇಇ ರಾಜಶೇಖರ ಹಾದಿಮನಿ ಹೇಳಿದರು. ತಾಲೂಕಿನ ತಂಗಡಗಿ ಗ್ರಾಮದ ಚರಲಿಂಗೇಶ್ವರ…

View More ವಿದ್ಯುತ್ ಪೋಲು ತಡೆಯಿರಿ

ವಿದ್ಯುತ್​ ಕಾಮಗಾರಿ ವೇಳೆ ಅವಘಡ: ಇಬ್ಬರು ಸಾವು, ಮತ್ತಿಬ್ಬರಿಗೆ ಗಂಭೀರ ಗಾಯ

ಕೋಲಾರ: ವಿದ್ಯುತ್​ ಕಾಮಗಾರಿ ವೇಳೆ ತಂತಿ ತಗುಲಿ ಇಬ್ಬರು ಮೃತಪಟ್ಟಿದ್ದು, ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಮುಳಬಾಗಿಲು ತಾಲೂಕಿನ ವಿರುಪಾಕ್ಷಿ ಗ್ರಾಮದಲ್ಲಿ ನಡೆದಿದೆ. ಆಂಧ್ರ ಮೂಲದ ರಾಜಬಾಬು (35) ಮತ್ತು ಚಿನ್ನಿಬಾಬು (28) ಮೃತರು.…

View More ವಿದ್ಯುತ್​ ಕಾಮಗಾರಿ ವೇಳೆ ಅವಘಡ: ಇಬ್ಬರು ಸಾವು, ಮತ್ತಿಬ್ಬರಿಗೆ ಗಂಭೀರ ಗಾಯ

ವಿದ್ಯುತ್ ಅಪಘಾತ ತಡೆಗೆ ಕೈಜೋಡಿಸಿ

ಶಿರಹಟ್ಟಿ: ವಿದ್ಯುತ್ ತಂತಿ ಹರಿದರೆ, ಜೋತು ಬಿದ್ದರೆ, ಕಂಬಗಳು ಬಾಗಿದ್ದು ಇಲ್ಲವೇ ಶಿಥಿಲಗೊಂಡಿದ್ದರೆ, ಪ್ರಾಣ ಹಾನಿ ಸಂಭವಿಸುವ ಸಾಧ್ಯತೆ ಇದೆ. ಇಂಥ ಸಂದರ್ಭಗಳಲ್ಲಿ ಸಾರ್ವಜನಿಕರು ಹೆಸ್ಕಾಂಗೆ ಮಾಹಿತಿ ನೀಡಿ ಮುಂದಾಗುವ ಅನಾಹುತಗಳನ್ನು ತಪ್ಪಿಸಬೇಕು ಎಂದು…

View More ವಿದ್ಯುತ್ ಅಪಘಾತ ತಡೆಗೆ ಕೈಜೋಡಿಸಿ

ಮೆಸ್ಕಾಂ ಎಂಡಿ ಸ್ನೇಹಲ್ ವಾಟ್ಸ್​ಆಪ್ ಸಂದೇಶಕ್ಕೆ ಎಚ್ಚೆತ್ತ ಅಧಿಕಾರಿಗಳು; ಎರಡೇ ದಿನದಲ್ಲಿ ವಿದ್ಯುತ್ ಮಾರ್ಗ ದುರಸ್ತಿ

ಜಯಪುರ: ಕೈಗೆಟಕುವ ವಿದ್ಯುತ್ ತಂತಿಗಳನ್ನು ಮೇಲೆತ್ತಿ ದುರಸ್ತಿ ಮಾಡುವಂತೆ ಜಯಪುರ ಗ್ರಾಮಸ್ಥರು ಮೆಸ್ಕಾಂ ಅಧಿಕಾರಿಗಳಿಗೆ ಸಲ್ಲಿಸಿದ ಮನವಿಗಳಿಗೆ ಲೆಕ್ಕವೇ ಇರಲಿಲ್ಲ. ಅಲ್ಲದೆ ಖುದ್ದು ಎಚ್.ಡಿ.ಕುಮಾರಸ್ವಾಮಿ ಸೂಚಿಸಿದರೂ ನಿರ್ಲಕ್ಷ್ಯ ತೋರಿದ್ದ ಅಧಿಕಾರಿಗಳು ಇದೀಗ ಮೆಸ್ಕಾಂ ಎಂಡಿ…

View More ಮೆಸ್ಕಾಂ ಎಂಡಿ ಸ್ನೇಹಲ್ ವಾಟ್ಸ್​ಆಪ್ ಸಂದೇಶಕ್ಕೆ ಎಚ್ಚೆತ್ತ ಅಧಿಕಾರಿಗಳು; ಎರಡೇ ದಿನದಲ್ಲಿ ವಿದ್ಯುತ್ ಮಾರ್ಗ ದುರಸ್ತಿ