ಯಲ್ಲಾಪುರದಲ್ಲಿ 18 ಮಿ.ಮೀ. ಮಳೆ

ಯಲ್ಲಾಪುರ: ತಾಲೂಕಿನಲ್ಲಿ ಕಳೆದ ಎರಡು ದಿನಗಳಿಂದ ಮಳೆ ಆರಂಭವಾಗಿದೆ. ಬುಧವಾರ 18 ಮಿ.ಮೀ. ಮಳೆಯಾಗಿದ್ದು, ಈವರೆಗೆ ಒಟ್ಟು 66.4 ಮಿ.ಮೀ. ಮಳೆಯಾಗಿದೆ. ಮಳೆಯಿಂದಾಗಿ ಗ್ರಾಮೀಣ ಭಾಗಗಳಲ್ಲಿ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಆರಂಭವಾಗಿದೆ. ಕೃಷಿ ಚಟುವಟಿಕೆ…

View More ಯಲ್ಲಾಪುರದಲ್ಲಿ 18 ಮಿ.ಮೀ. ಮಳೆ

ವಿದ್ಯುತ್ ತಂತಿ ಸ್ಪರ್ಶಿಸಿ ಕೂಲಿ ಕಾರ್ಮಿಕ ಸಾವು

ಆಲೂರು: ವಿದ್ಯುತ್ ತಂತಿ ಸ್ಪರ್ಶಿಸಿ ತಾಲೂಕಿನ ಸಿಂಗಟಕೆರೆ ನಿವಾಸಿ ನಿಂಗರಾಜು ಎಂಬುವರ ಪುತ್ರ ದುಷ್ಯಂತ್‌ಕುಮಾರ್(20) ಶುಕ್ರವಾರ ಮೃತಪಟ್ಟಿದ್ದಾನೆ. ದುಷ್ಯಂತ್‌ಕುಮಾರ್ ಹಾಸನದಿಂದ ಪುತ್ತೂರು ಜಿಲ್ಲೆಯ ಮಾದಕಟ್ಟೆ ಹಾಲು ಉತ್ಪಾದಕರ ಸಂಘಕ್ಕೆ ಕೆಎಂಎಫ್ ಫೀಡ್ಸ್ ಅನ್ನು ಲಾರಿಯಿಂದ…

View More ವಿದ್ಯುತ್ ತಂತಿ ಸ್ಪರ್ಶಿಸಿ ಕೂಲಿ ಕಾರ್ಮಿಕ ಸಾವು

ವಿದ್ಯುತ್ ತಂತಿ ತುಳಿದು 2 ಹಸು, ನಾಯಿ ಸಾವು

ಆಲೂರು: ತಾಲೂಕಿನ ಮೇರ್ವೆ ಗ್ರಾಮದಲ್ಲಿ ಸೋಮವಾರ ಸಂಜೆ ತುಂಡಾಗಿ ಬಿದ್ದಿದ್ದ ವಿದ್ಯುತ್ ತಂತಿ ತುಳಿದು ಎರಡು ಹಸು ಹಾಗೂ ಒಂದು ನಾಯಿ ಮೃತಪಟ್ಟಿವೆ. ಗ್ರಾಮದ ನಂಜಮ್ಮ ಮತ್ತು ಅಪ್ಪಣ್ಣ ಎಂಬುವರಿಗೆ ಸೇರಿದ ಹಸುಗಳು ದಾರುಣ…

View More ವಿದ್ಯುತ್ ತಂತಿ ತುಳಿದು 2 ಹಸು, ನಾಯಿ ಸಾವು

ಮನೆ ಬೆಂಕಿಗಾಹುತಿಯಾಗಿ ಹಾನಿ

<ಮೂಡುಬಿದಿರೆ ಒಂಟಿಕಟ್ಟೆ ಬಳಿ ಘಟನೆ *ಮೂರು ಲಕ್ಷ ರೂ.ಗೂ ಅಧಿಕ ನಷ್ಟ > ಮೂಡುಬಿದಿರೆ: ಒಂಟಿಕಟ್ಟೆ ಶಾಲೆ ಬಳಿ 5 ಸೆಂಟ್ಸ್ ಕಾಲನಿಯಲ್ಲಿರುವ ತಾಹೀರಬಾನು ಎಂಬವರಿಗೆ ಸೇರಿದ ಮನೆ ಶನಿವಾರ ನಸುಕಿನ ಜಾವ ಬೆಂಕಿಗಾಹುತಿಯಾಗಿ…

View More ಮನೆ ಬೆಂಕಿಗಾಹುತಿಯಾಗಿ ಹಾನಿ

ಮಳೆ ಗಾಳಿಗೆ ನೆಲಕ್ಕುರುಳಿದ ವಿದ್ಯುತ್ ಕಂಬಗಳು

ಕೊಳ್ಳೇಗಾಲ: ಪಟ್ಟಣದ ಬೆಂಗಳೂರು ರಸ್ತೆ ಮಗ್ಗುಲಲ್ಲಿರುವ ಕೃಷಿ ಜಮೀನೊಂದರಲ್ಲಿ ಗಾಳಿ ಸಹಿತ ಬಂದ ಮಳೆಗೆ 3 ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಕೆ.ಜೆ.ಜವರಪ್ಪ ಹಾಗೂ ಸಾಕಮ್ಮ ಎಂಬುವರಿಗೆ ಸೇರಿದ ಸರ್ವೇ ನಂಬರ್ 62ರ ಜಮೀನಿನಲ್ಲಿ ವಿದ್ಯುತ್…

View More ಮಳೆ ಗಾಳಿಗೆ ನೆಲಕ್ಕುರುಳಿದ ವಿದ್ಯುತ್ ಕಂಬಗಳು

ವಿದ್ಯುತ್ ತಂತಿ ಸ್ಪರ್ಶಿಸಿ ನೂರಾರು ಮರಗಳು ಭಸ್ಮ

ಗುಂಡ್ಲುಪೇಟೆ: ತಾಲೂಕಿನ ಮೂಡಗೂರು ಗ್ರಾಮದಲ್ಲಿ ಕೆಳ ಮಟ್ಟದಲ್ಲಿ ಜೋತಾಡುತ್ತಿದ್ದ ವಿದ್ಯುತ್ ತಂತಿಗಳ ಸ್ಪರ್ಶದಿಂದ ಬಿದ್ದ ಕಿಡಿಯಿಂದ ಬೆಂಕಿ ಹೊತ್ತಿಕೊಂಡು ವ್ಯಾಪಿಸಿ ನೂರಾರು ಮರಗಳು ಭಸ್ಮವಾಗಿವೆ. ಗ್ರಾಮದ ಗುರುಪ್ರಸಾದ್ ಎಂಬುವರ ಜಮೀನಿನಲ್ಲಿ ಹಾದುಹೋಗಿದ್ದ ವಿದ್ಯುತ್ ತಂತಿಗಳು…

View More ವಿದ್ಯುತ್ ತಂತಿ ಸ್ಪರ್ಶಿಸಿ ನೂರಾರು ಮರಗಳು ಭಸ್ಮ

ಕಬ್ಬಿಣದ ಕಂಬಗಳಿಂದ ವಿದ್ಯುತ್ ಶಾಕ್

ಯಳಂದೂರು: ಪಟ್ಟಣದ ಅಗ್ರಹಾರ ಬೀದಿಯಲ್ಲಿರುವ ಕಬ್ಬಿಣದ ವಿದ್ಯುತ್ ಕಂಬಗಳಲ್ಲಿ ವಿದ್ಯುತ್ ಪ್ರವಹಿಸುತ್ತಿರುವುದರಿಂದ ಕಂಬದಿಂದ ಶಾಕ್ ಹೊಡೆಯುತ್ತಿದೆ. ಇದರಿಂದ ಅಪಾಯ ಸಂಭವಿಸಬಹುದು, ಆದ್ದರಿಂದ ಕೂಡಲೇ ಕಂಬಗಳನ್ನು ತೆರವುಗೊಳಿಸಬೇಕೆಂದು ಬಡಾವಣೆಯ ನಿವಾಸಿಗಳು ಆಗ್ರಹಿಸಿದ್ದಾರೆ. ಪಟ್ಟಣದ ಅಗ್ರಹಾರ ಬಡಾವಣೆಯಲ್ಲಿ…

View More ಕಬ್ಬಿಣದ ಕಂಬಗಳಿಂದ ವಿದ್ಯುತ್ ಶಾಕ್

ರೈಲ್ವೆ ಇಲಾಖೆ ಸೌರಶಕ್ತಿಗೆ ಮೊರೆ

ಆನಂದ ಅಂಗಡಿ ಹುಬ್ಬಳ್ಳಿ ನಿತ್ಯದ ವಿದ್ಯುತ್ ಬಳಕೆಗೆ ಪರ್ಯಾಯವಾಗಿ ಸೌರಶಕ್ತಿಗೆ ಮೊರೆ ಹೋಗಿರುವ ನೈಋತ್ಯ ರೈಲ್ವೆ ವಲಯದ ಹುಬ್ಬಳ್ಳಿ ವಿಭಾಗ, ಲಕ್ಷಾಂತರ ರೂ. ವಿದ್ಯುತ್ ಶುಲ್ಕದ ವೆಚ್ಚಕ್ಕೆ ಕಡಿವಾಣ ಹಾಕಿದೆ. ಹುಬ್ಬಳ್ಳಿ ರೈಲ್ವೆ ವಿಭಾಗ…

View More ರೈಲ್ವೆ ಇಲಾಖೆ ಸೌರಶಕ್ತಿಗೆ ಮೊರೆ

ವಿದ್ಯುತ್ ತಗುಲಿ ಟ್ರ್ಯಾಕ್ಟರ್ ಚಾಲಕ ಸಾವು

ಘಟಪ್ರಭಾ: ಸಮೀಪದ ತುಕ್ಕನಟ್ಟಿ-ಕಲ್ಲೋಳಿ ಹದ್ದಿಯಲ್ಲಿ ಕಬ್ಬು ತುಂಬಿಸಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರಿಗೆ ವಿದ್ಯುತ್ ತಂತಿ ತಗಲಿದ್ದರಿಂದ ಟ್ರ್ಯಾಕ್ಟರ್ ಚಾಲಕ ಮೃತಪಟ್ಟಿದ್ದು, ಈ ಬಗ್ಗೆ ಹೆಸ್ಕಾಂ ಇಲಾಖೆ ಮೇಲೆ ಘಟಪ್ರಭಾ ಪೊಲೀಸ್ ಠಾಣೆಯಲ್ಲಿ ಗುರುವಾರ ದೂರು ದಾಖಲಾಗಿದೆ.…

View More ವಿದ್ಯುತ್ ತಗುಲಿ ಟ್ರ್ಯಾಕ್ಟರ್ ಚಾಲಕ ಸಾವು

ಐದು ಜರ್ಸಿ ಆಕಳು ಸಾವು

ಮುಂಡಗೋಡ: ತಾಲೂಕಿನ ಟಿಬೆಟಿಯನ್ ಕ್ಯಾಂಪ್ ನಂ.7ರ ಸ್ಮಶಾನದ ಹತ್ತಿರ ವಿದ್ಯುತ್ ತಂತಿ ರ್ಸ³ಸಿ 5 ಜರ್ಸಿ ಆಕಳುಗಳು ಮೃತಪಟ್ಟಿಟ್ಟ ಘಟನೆ ಭಾನುವಾರ ನಡೆದಿದೆ. ಕರ್ವ ಯಂಗಡುಪ್, ಶೆಡುಪ್ ತೆಂಜಿನ್, ಸಾಮಚೊಯಿ ಲೊಬ್ಸಾಂಗ್, ಡುಪ್ತಿ ಸಮ್​ನ್…

View More ಐದು ಜರ್ಸಿ ಆಕಳು ಸಾವು