ಶಿವರಾಜ್ಕುಮಾರ್ ನಿರುದ್ಯೋಗಿಯಾಗಬೇಕಿಲ್ಲ, ಕುಣಿಯುವ ಕೆಲಸಕ್ಕೆ ಈಗಲೇ ಅರ್ಜಿ ಹಾಕಬಹುದು: ಗೀತಾ ಸೋಲಿಗೆ ಕುಮಾರ್ ಬಂಗಾರಪ್ಪ ವ್ಯಂಗ್ಯ
ಶಿವಮೊಗ್ಗ: ಕುಟುಂಬ ಕದನಕ್ಕೆ ಸಾಕ್ಷಿಯಾಗಿದ್ದ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಗೆದ್ದು…
ಇವರೇ ನೋಡಿ ಜೈಲಿನಲ್ಲಿದ್ದುಕೊಂಡು ಲೋಕಸಭೆ ಚುನಾವಣೆಯಲ್ಲಿ ಜಯಗಳಿಸಿದ ವಿವಾದಾತ್ಮಕ ನಾಯಕರು
ಅಮೃತಸರ: 18ನೇ ಲೋಕಸಭೆ ಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಈ ಬಾರಿ ಲೆಕ್ಕಾಚಾರವೆಲ್ಲವೂ ತಲೆಕೆಳಗಾಗಿದೆ. ಈ ಬಾರಿಯ…
ಡಾ. ಸುಧಾಕರ್ ಗೆದ್ರೆ ರಾಜೀನಾಮೆ ಕೊಡ್ತೀನಿ ಎಂದಿದ್ದ ಶಾಸಕ ಪ್ರದೀಪ್ ಈಶ್ವರ ಮನೆಯ ಮೇಲೆ ಕಲ್ಲು ತೂರಾಟ!
ಚಿಕ್ಕಬಳ್ಳಾಪುರ: ನಿನ್ನೆ (ಜೂನ್ 04) ಹೊರಬಿದ್ದ ಲೋಕಸಭಾ ಚುನಾವಣಾ ಫಲಿತಾಂಶದಲ್ಲಿ ಬಿಜೆಪಿ ನೇತೃತ್ವದ ಎನ್ಡಿಎಗೆ ಬಹುಮತ…
ಕೊಳ್ಳೇಗಾಲದಲ್ಲಿ ಕೌತುಕದಿಂದ ಫಲಿತಾಂಶದಿಂದ ವೀಕ್ಷಿಸಿದ ಜನರು
ಕೊಳ್ಳೇಗಾಲ: ಚಾಮರಾಜನಗರ ಲೋಕಸಭಾ ಕ್ಷೇತ್ರದ ಚುನಾವಣೆ ಫಲಿತಾಂಶ ಮಂಗಳವಾರ ಹೊರಬಿದಿದ್ದು, ಕೊಳ್ಳೇಗಾಲ ಪಟ್ಟಣದಲ್ಲಿ ಸಾರ್ವಜನಿಕರು ಬಹಳ…
ಹನೂರಿನ ಅಂಗಡಿ-ಮುಂಗಟ್ಟುಗಳ ಮುಂದೆ ಚರ್ಚೆ
ಹನೂರು: ಲೋಕಸಭೆ ಚುನಾವಣೆ ಕ್ಷಣಕ್ಷಣದ ಫಲಿತಾಂಶವನ್ನು ಮಂಗಳವಾರ ಪಟ್ಟಣ ಸೇರಿದಂತೆ ವಿವಿಧೆಡೆ ಅಂಗಡಿ-ಮುಂಗಟ್ಟುಗಳಲ್ಲಿ ಜನರು ಟಿವಿ…
ರಾಜ್ಯಸಭಾ ಚುನಾವಣೆ; ಕಾಂಗ್ರೆಸ್ಗೆ 3, ಬಿಜೆಪಿಗೆ 1 ಸ್ಥಾನದಲ್ಲಿ ಗೆಲುವು, ಜೆಡಿಎಸ್ಗೆ ಮುಖಭಂಗ
ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಗೆ ನಡೆದ ಚುನಾವಣೆಯ ಮತದಾನ ಪ್ರಕ್ರಿಯೆ ಮುಕ್ತಾಯಗೊಂಡಿದ್ದು, ನಾಲ್ಕು ಸ್ಥಾನಗಳಿಗೆ ಐವರು…
ಚುನಾವಣಾ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಮಾಜಿ ಪ್ರಧಾನಿ ಇಮ್ರಾನ್ ಖಾನ್ಗೆ ಜಾಮೀನು
ನವದೆಹಲಿ: ಭ್ರಷ್ಟಾಚಾರ ಪ್ರಕರಣ ಹಾಗೂ ಮೇ 09ರಂದು ಸಂಭವಿಸಿದ್ದ ಗಲಭೆ ಸೇರಿದಂತೆ 12 ಪ್ರಕರಣಗಳಲ್ಲಿ ಜೈಲು…
ಪಾಕಿಸ್ತಾನದಲ್ಲಿ ಮತದಾನ ಮುಗಿದು 24 ಗಂಟೆಯಾದ್ರೂ ಫಲಿತಾಂಶ ಇನ್ನೂ ಪ್ರಕಟವಾಗಿಲ್ಲ ಏಕೆ?
ಇಸ್ಲಮಾಬಾದ್: ಪಾಕಿಸ್ತಾನದಲ್ಲಿ ನಡೆಯುತ್ತಿರುವ ಸಾರ್ವತ್ರಿಕ ಚುನಾವಣೆಯ ಮತದಾನ ಮುಗಿದು ಸುಮಾರು 24 ಗಂಟೆಗಳಾಗಿದ್ದರೂ ಫಲಿತಾಂಶ ಮಾತ್ರ…
ಮೂರೂ ರಾಜ್ಯಗಳ ಸಿಎಂ ಸ್ಥಾನಕ್ಕೆ ಹೊಸ ಮುಖಗಳು! ಬಿಜೆಪಿ ಹಿಂದಿರುವ ಲೆಕ್ಕಾಚಾರಗಳೇನು?
ನವದೆಹಲಿ: ರಾಜಸ್ಥಾನ, ಮಧ್ಯಪ್ರದೇಶ ಮತ್ತು ಛತ್ತೀಸ್ಗಢ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ದಾಖಲಿಸಿರುವ ಬಿಜೆಪಿ ಈ…
ಇನ್ನೂ ಅಧಿಕೃತವಾಗದ ತೆಲಂಗಾಣ ಸಿಎಂ ಹೆಸರು! ಮುಂಚೂಣಿಯಲ್ಲಿರುವ ರೇವಂತ್ ರೆಡ್ಡಿಗೆ ಕಾದಿದೆಯಾ ಆಘಾತ?
ಹೈದರಾಬಾದ್: ದೇಶದ ಅತಿ ಕಿರಿಯ ರಾಜ್ಯ ಎಂದೇ ಹೆಸರುವಾಸಿಯಾಗಿರುವ ತೆಲಂಗಾಣ 2014ರಲ್ಲಿ ರಚನೆಯಾದಾಗಿನಿಂದ ಭಾರತ್ ರಾಷ್ಟ್ರ…