ಅಸ್ವಸ್ಥ ಶಿಕ್ಷಕರಿಗೆ ಪರಿಹಾರ ಕೋರಿ ಜಿಲ್ಲಾಧಿಕಾರಿಗೆ ಮನವಿ

ಮಡಿಕೇರಿ: ಲೋಕಸಭೆ ಚುನಾವಣಾ ಕರ್ತವ್ಯದಲ್ಲಿದ್ದಾಗ ಅಸ್ವಸ್ಥರಾಗಿ ಮೈಸೂರು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಶಿಕ್ಷಕ ಕೆ.ಎಂ.ಅಪ್ಪಣ್ಣ ಅವರಿಗೆ ಪರಿಹಾರ ನೀಡುವಂತೆ ಕೋರಿ ವಿವಿಧ ಸಂಘಟನೆ ಪ್ರಮುಖರ ನೇತೃತ್ವದ ನಿಯೋಗ ಸೋಮವಾರ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ…

View More ಅಸ್ವಸ್ಥ ಶಿಕ್ಷಕರಿಗೆ ಪರಿಹಾರ ಕೋರಿ ಜಿಲ್ಲಾಧಿಕಾರಿಗೆ ಮನವಿ

ಚುನಾವಣೆ ಕರ್ತವ್ಯಕ್ಕೆಂದು ಉತ್ತರ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ಮೈಸೂರಿನ ಮುಖ್ಯಪೇದೆ ಸಾವು

ಮೈಸೂರು: ಚುನಾವಣಾ ಕರ್ತವ್ಯಕ್ಕೆಂದು ನಿಯೋಜನೆಗೊಂಡಿದ್ದ ಸಿಐಎಸ್‌ಎಫ್‌ ಮುಖ್ಯಪೇದೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್‌ಎಫ್‌)ನ ಮುಖ್ಯ ಪೇದೆ ಆರ್.ಕೆ.ಪ್ರಕಾಶ್ (48)ಮೃತರು. ಉತ್ತರ ಪ್ರದೇಶದ ರಾಯ್ ಬರೇಲಿ ಕ್ಷೇತ್ರದಲ್ಲಿ ಚುನಾವಣೆ ಕರ್ತವ್ಯದಲ್ಲಿದ್ದಾಗ ಘಟನೆ…

View More ಚುನಾವಣೆ ಕರ್ತವ್ಯಕ್ಕೆಂದು ಉತ್ತರ ಪ್ರದೇಶದಲ್ಲಿ ನಿಯೋಜನೆಗೊಂಡಿದ್ದ ಮೈಸೂರಿನ ಮುಖ್ಯಪೇದೆ ಸಾವು

ಕ್ರೈಸ್ತ ಸಿಬ್ಬಂದಿಗೆ ಚುನಾವಣೆ ಕರ್ತವ್ಯ ವಿನಾಯಿತಿ: ಮುಖ್ಯ ಚುನಾವಣಾ ಅಧಿಕಾರಿಯಿಂದ ಪೂರಕ ಸ್ಪಂದನೆ

ಮಂಗಳೂರು: ಕ್ರೈಸ್ತರ ಪ್ರಮುಖ ಆಚರಣೆಗಳಲ್ಲಿ ಒಂದಾದ ಗುಡ್‌ಫ್ರೈಡೆ ಹಿಂದಿನ ದಿನ ರಾಜ್ಯದ ಕೆಲವು ಜಿಲ್ಲೆಗಳಲ್ಲಿ ಚುನಾವಣೆ ಬರುವುದರಿಂದ ಚುನಾವಣಾ ಕರ್ತವ್ಯಕ್ಕೆ ನೀಯೋಜಿಸಲಾಗಿರುವ ಕ್ರೈಸ್ತ ಧರ್ಮದ ಸಿಬ್ಬಂದಿಗೆ ವಿನಾಯಿತಿ ನೀಡಬೇಕು ಎಂದು ಭಾರತ ಚುನಾವಣಾ ಆಯೋಗ…

View More ಕ್ರೈಸ್ತ ಸಿಬ್ಬಂದಿಗೆ ಚುನಾವಣೆ ಕರ್ತವ್ಯ ವಿನಾಯಿತಿ: ಮುಖ್ಯ ಚುನಾವಣಾ ಅಧಿಕಾರಿಯಿಂದ ಪೂರಕ ಸ್ಪಂದನೆ

ವಾಹನಗಳ ಬಾಡಿಗೆ ಪಾವತಿಗೆ ಪಟ್ಟು

<ಟ್ರಾೃಕ್ಸ್ ಮಾಲೀಕರು, ಚಾಲಕರಿಂದ ಧರಣಿ> ಕುರುಗೋಡು: ಚುನಾವಣೆ ಕಾರ್ಯಕ್ಕೆ ಬಳಸಿಕೊಂಡ ವಾಹನಗಳ ಬಾಡಿಗೆ ನೀಡುವಂತೆ ಆಗ್ರಹಿಸಿ ಟ್ರಾೃಕ್ಸ್ ಮಾಲೀಕರು ಹಾಗೂ ಚಾಲಕರ ಸಂಘ ಶುಕ್ರವಾರ ತಹಸಿಲ್ ಕಚೇರಿ ಮುಂದೆ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿತು. ಸಂಘದ…

View More ವಾಹನಗಳ ಬಾಡಿಗೆ ಪಾವತಿಗೆ ಪಟ್ಟು

ಚುನಾವಣೆ ಕರ್ತವ್ಯದಲ್ಲಿದ್ದ ಸಿಆರ್​ಪಿಎಫ್​ ಯೋಧ ಆತ್ಮಹತ್ಯೆ

ರಾಯ್​ಪುರ: ಚುನಾವಣಾ ಕರ್ತವ್ಯದಲ್ಲಿದ್ದಾಗಲೇ ಕೇಂದ್ರ ಮೀಸಲು ಪೊಲೀಸ್​ ಪಡೆಯ (ಸಿಆರ್​ಪಿಎಫ್)​ ಯೋಧ ಸರ್ವಿಸ್​ ರೈಫಲ್​ನಲ್ಲೇ ಶೂಟ್​ ಮಾಡಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಿಆರ್​ಪಿಎಫ್​ನ 148ನೇ ಬೆಟಾಲಿಯನ್​​ಗೆ ಸೇರಿದ್ದ ಕಾನ್​ಸ್ಟೆಬಲ್​ ರಾಜೀವ್​ ಕುಮಾರ್​ ಸಿಂಗ್​ (37) ತಮ್ಮ…

View More ಚುನಾವಣೆ ಕರ್ತವ್ಯದಲ್ಲಿದ್ದ ಸಿಆರ್​ಪಿಎಫ್​ ಯೋಧ ಆತ್ಮಹತ್ಯೆ