ಏಳು ಸದಸ್ಯರ ಸದಸ್ಯತ್ವ ರದ್ದತಿ ಭೀತಿ

ನಾಲತವಾಡ: ಸಮೀಪದ ನಾಗಬೇನಾಳ ಗ್ರಾಪಂ ಅಧ್ಯಕ್ಷ ಸೇರಿ ಒಟ್ಟು 7 ಸದಸ್ಯರಿಗೆ ಅಧಿಕಾರ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಗ್ರಾಪಂ ಸದಸ್ಯರ ಸದಸ್ಯತ್ವ ರದ್ದುಗೊಳಿಸಿ ಕ್ರಮ ಕೈಗೊಳ್ಳುವಂತೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿಗಳು ಚುನಾವಣೆ ಆಯೋಗಕ್ಕೆ ಪತ್ರ…

View More ಏಳು ಸದಸ್ಯರ ಸದಸ್ಯತ್ವ ರದ್ದತಿ ಭೀತಿ

2017-18ನೇ ಸಾಲಿನಲ್ಲಿ ಸಾವಿರ ಕೋಟಿಗಿಂತ ಹೆಚ್ಚು ಆದಾಯ ಗಳಿಸಿರುವ ಬಿಜೆಪಿ ಖರ್ಚು ಮಾಡಿದ್ದೆಷ್ಟು?

ನವದೆಹಲಿ: ಆಡಳಿತ ಪಕ್ಷ ಬಿಜೆಪಿಯು 2017-18ನೇ ಸಾಲಿನ ಆದಾಯವನ್ನು ಘೋಷಿಸಿಕೊಂಡಿದೆ. ಒಂದು ಸಾವಿರ ಕೋಟಿಗಿಂತಲೂ ಅಧಿಕ ಆದಾಯ ಸಂಗ್ರಹವಾಗಿದ್ದು, ಕಳೆದ ಅವಧಿಗೆ ಹೋಲಿಸಿದರೆ ಈ ಬಾರಿ ಬಿಜೆಪಿಯ ಒಟ್ಟು ಆದಾಯದಲ್ಲಿ ಕೊಂಚ ಇಳಿಕೆ ಆಗಿದೆ.…

View More 2017-18ನೇ ಸಾಲಿನಲ್ಲಿ ಸಾವಿರ ಕೋಟಿಗಿಂತ ಹೆಚ್ಚು ಆದಾಯ ಗಳಿಸಿರುವ ಬಿಜೆಪಿ ಖರ್ಚು ಮಾಡಿದ್ದೆಷ್ಟು?

ರಾಜಸ್ಥಾನದಲ್ಲಿ ರಸ್ತೆ ಬದಿ ಇವಿಎಂ ಪತ್ತೆ: ಇಬ್ಬರು ಚುನಾವಣಾಧಿಕಾರಿಗಳ ಅಮಾನತು

ಜೈಪುರ: ರಾಜಸ್ಥಾನದ ಬರನ್​ ಜಿಲ್ಲೆಯ ಶಹಾಬಾದ್​ ಪ್ರದೇಶದಲ್ಲಿ ರಸ್ತೆ ಬದಿಯಲ್ಲಿ ಶುಕ್ರವಾರ ರಾತ್ರಿ ಸೀಲ್​ ಮಾಡಲಾದ ಒಂದು ವಿದ್ಯುನ್ಮಾನ ಮತಯಂತ್ರ (ಇವಿಎಂ) ಪತ್ತೆಯಾಗಿದೆ. ಈ ಘಟನೆ ಸಂಬಂಧ ಚುನಾವಣಾ ಆಯೋಗ ಇಬ್ಬರು ಚುನಾವಣಾ ಸಿಬ್ಬಂದಿಯನ್ನು…

View More ರಾಜಸ್ಥಾನದಲ್ಲಿ ರಸ್ತೆ ಬದಿ ಇವಿಎಂ ಪತ್ತೆ: ಇಬ್ಬರು ಚುನಾವಣಾಧಿಕಾರಿಗಳ ಅಮಾನತು

ಮಧ್ಯಪ್ರದೇಶ, ಮಿಜೋರಾಂನಲ್ಲಿ 75% ಮತದಾನ

ನವದೆಹಲಿ: ಲೋಕಸಭೆ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿಸಲಾಗಿರುವ ಪಂಚರಾಜ್ಯಗಳ ಚುನಾವಣೆ ಪೈಕಿ ಇಂದು ಮಧ್ಯಪ್ರದೇಶ ಮತ್ತು ಮಿಜೋರಾಂನಲ್ಲಿ ಮತದಾನ ಪ್ರಕ್ರಿಯೆ ಶಾಂತಿಯುತವಾಗಿ ಮುಕ್ತಾಯಗೊಂಡಿದ್ದು, ಎರಡೂ ರಾಜ್ಯಗಳಲ್ಲಿ ಶೆ. 75 ರಷ್ಟು ಮತದಾನವಾಗಿದೆ ಎಂದು ಕೇಂದ್ರ…

View More ಮಧ್ಯಪ್ರದೇಶ, ಮಿಜೋರಾಂನಲ್ಲಿ 75% ಮತದಾನ

ನೀತಿ ಸಂಹಿತೆ ಉಲ್ಲಂಘನೆ: ತೆಲಂಗಾಣದ ಐವರು ನಾಯಕರಿಗೆ ಚುನಾವಣಾ ಆಯೋಗ ನೋಟಿಸ್​

ಹೈದರಾಬಾದ್​: ಚುನಾವಣಾ ನೀತಿ ಸಂಹಿತಿ ಉಲ್ಲಂಘಿಸಿದ ಕುರಿತು ಹಲವು ದೂರುಗಳ ಬಂದ ಹಿನ್ನೆಲೆಯಲ್ಲಿ ತೆಲಂಗಾಣದ ಐವರು ಹಿರಿಯ ನಾಯಕರಿಗೆ ಚುನಾವಣಾ ಆಯೋಗ ನೋಟಿಸ್​ ನೀಡಿದೆ. ನೀರಾವರಿ ಸಚಿವ ಟಿ. ಹರೀಶ್​ ರಾವ್​, ತೆಲಂಗಾಣ ಕಾಂಗ್ರೆಸ್​…

View More ನೀತಿ ಸಂಹಿತೆ ಉಲ್ಲಂಘನೆ: ತೆಲಂಗಾಣದ ಐವರು ನಾಯಕರಿಗೆ ಚುನಾವಣಾ ಆಯೋಗ ನೋಟಿಸ್​

ಚುನಾವಣೆ ಆಯೋಗ ಸ್ಪಷ್ಟೀಕರಣ ನೀಡಲಿ

ಜಮಖಂಡಿ: ಇವಿಎಂ ಯಂತ್ರಗಳನ್ನು ಖಾಸಗಿ ವಾಹನಗಳಲ್ಲಿ ಸಾಗಿಸಿರುವುದು ಕಾರ್ಯಕರ್ತರಲ್ಲಿ ಅನುಮಾನ ಮೂಡಿಸಿದ್ದು, ಚುನಾವಣೆ ಆಯೋಗ ಸೂಕ್ತ ಸ್ಪಷ್ಟೀಕರಣ ನೀಡಬೇಕು ಎಂದು ಬಿಜೆಪಿ ಅಭ್ಯರ್ಥಿ, ಮಾಜಿ ಶಾಸಕ ಶ್ರೀಕಾಂತ ಕುಲಕರ್ಣಿ ಒತ್ತಾಯಿಸಿದರು. ಕೊಣ್ಣೂರ ಗ್ರಾಮದ 8 ಮತಯಂತ್ರಗಳ…

View More ಚುನಾವಣೆ ಆಯೋಗ ಸ್ಪಷ್ಟೀಕರಣ ನೀಡಲಿ

ಮತದಾನಕ್ಕೆ ಇನ್ನೆರಡು ದಿನ ಬಾಕಿ: ಚುನಾವಣೆ ಆಯೋಗದಿಂದ ಸಕಲ ಸಿದ್ಧತೆ

ಬೆಂಗಳೂರು: ರಾಜ್ಯದಲ್ಲಿ ಎದುರಾಗಿರುವ ಮೂರು ಲೋಕಸಭೆ ಮತ್ತು ಎರಡು ವಿಧಾನಸಭೆ ಕ್ಷೇತ್ರಗಳ ಉಪ ಚುನಾವಣೆಯ ಮತದಾನ ಪ್ರಕ್ರಿಯೆ ನ.3 ಶನಿವಾರ ನಡೆಯಲಿದ್ದು, ಇದಕ್ಕಾಗಿ ರಾಜ್ಯ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದೆ. ನ.6ರ ಮತ…

View More ಮತದಾನಕ್ಕೆ ಇನ್ನೆರಡು ದಿನ ಬಾಕಿ: ಚುನಾವಣೆ ಆಯೋಗದಿಂದ ಸಕಲ ಸಿದ್ಧತೆ

ವೋಟು ಹಾಕಿಸಲು ಜಿಲ್ಲಾಡಳಿತದ ಮೇಲೆ ಸರ್ಕಾರದ ಒತ್ತಡ

<ಹೊಸಪೇಟೆಯಲ್ಲಿ ಬಿಜೆಪಿ ರಾಜ್ಯ ಉಪಾಧ್ಯಕ್ಷ, ಶಾಸಕ ಶ್ರೀರಾಮುಲು ಗಂಭೀರ ಆರೋಪ> ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸಲು ನಿರ್ಧಾರ> ಹೊಸಪೇಟೆ(ಬಳ್ಳಾರಿ): ಬಳ್ಳಾರಿ ಲೋಕಸಭಾ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ವಿ.ಎಸ್.ಉಗ್ರಪ್ಪಗೆ ಮತ ಹಾಕಿಸುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ…

View More ವೋಟು ಹಾಕಿಸಲು ಜಿಲ್ಲಾಡಳಿತದ ಮೇಲೆ ಸರ್ಕಾರದ ಒತ್ತಡ

ಜನಸ್ನೇಹಿ ಎಲೆಕ್ಷನ್​ಗೆ ಸಂಶೋಧನೆ

ಬೆಂಗಳೂರು: ನ್ಯಾಯಸಮ್ಮತ, ಪಾರದರ್ಶಕ, ಮತದಾರರ ಪಾಲ್ಗೊಳ್ಳುವಿಕೆ ಹೆಚ್ಚಿಸುವ, ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಜನಸ್ನೇಹಿ ಚುನಾವಣೆ ನಡೆಸುವ ಸಂಬಂಧ ಸಂಶೋಧನೆಗೆ ಚುನಾವಣಾ ಆಯೋಗ ಮುಂದಾಗಿದೆ. ಮುಂಬರುವ ಲೋಕಸಭಾ ಚುನಾವಣೆ ದೃಷ್ಟಿಯಲ್ಲಿಟ್ಟುಕೊಂಡು ಅಧ್ಯಯನ ನಡೆಸಿ, ವರದಿ ಸಿದ್ಧಪಡಿಸಿ…

View More ಜನಸ್ನೇಹಿ ಎಲೆಕ್ಷನ್​ಗೆ ಸಂಶೋಧನೆ

ದೇಶದ ಅಭಿವೃದ್ಧಿಗಾಗಿ ಮತ ಚಲಾಯಿಸಿ

ವಿಜಯಪುರ: ಸಂವಿಧಾನ ನಮಗೆ ನೀಡಿದ ಪರಮಾಧಿಕಾರ ಮತದಾನ. ಅದು ಪವಿತ್ರ ಕರ್ತವ್ಯವೆಂದು ಅರಿತು ಚುನಾವಣೆಯಲ್ಲಿ ತಮ್ಮ ಅಮೂಲ್ಯವಾದ ಮತದಾನದ ಹಕ್ಕನ್ನು ಚಲಾಯಿಸಿ ರಾಜ್ಯ, ರಾಷ್ಟ್ರದ ಅಭಿವೃದ್ಧಿಗೆ ಸಹಕರಿಸಿದಾಗ ಮಾತ್ರ ದೇಶದ ನಾಗರಿಕತೆ ಪಡೆದಿದ್ದಕ್ಕೆ ಸಾರ್ಥಕವಾಗುತ್ತದೆ…

View More ದೇಶದ ಅಭಿವೃದ್ಧಿಗಾಗಿ ಮತ ಚಲಾಯಿಸಿ