ಮಾರ್ಚ್​ ಮೊದಲ ವಾರ ಘೋಷಣೆಯಾಗಲಿದೆ ಲೋಕಸಭೆ ಚುನಾವಣೆ ವೇಳಾಪಟ್ಟಿ: 6-7 ಹಂತದಲ್ಲಿ ಮತದಾನ?

ನವದೆಹಲಿ: ಲೋಕಸಭೆ ಚುನಾವಣೆಯ ವೇಳಾಪಟ್ಟಿಯನ್ನು ಕೇಂದ್ರ ಚುನಾವಣೆ ಆಯೋಗವು ಮಾರ್ಚ್​ ಮೊದಲ ವಾರ ಘೋಷಣೆ ಮಾಡಲಿದ್ದು, ಆರರಿಂದ ಏಳು ಹಂತಗಳಲ್ಲಿ ಮತದಾನ ನಡೆಯುವ ಸಾಧ್ಯತೆಗಳಿವೆ. ಚುನಾವಣೆ ಆಯೋಗ ಬಲ್ಲ ಮೂಲಗಳ ಮಾಹಿತಿಯನ್ನು ಉಲ್ಲೇಖಿಸಿ ರಾಷ್ಟ್ರೀಯ…

View More ಮಾರ್ಚ್​ ಮೊದಲ ವಾರ ಘೋಷಣೆಯಾಗಲಿದೆ ಲೋಕಸಭೆ ಚುನಾವಣೆ ವೇಳಾಪಟ್ಟಿ: 6-7 ಹಂತದಲ್ಲಿ ಮತದಾನ?

ಈ ಗ್ರಾಮದಲ್ಲಿರುವುದು ಕೇವಲ 4 ವೋಟುಗಳಷ್ಟೆ!

ಕೊರಿಯಾ: ಛತ್ತೀಸ್‌ಗಢ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾನಕ್ಕೆ ಅರ್ಹರಾದ ಪ್ರತಿ ನಾಗರಿಕರು ತಮ್ಮ ಮತ ಚಲಾಯಿಸುವಂತೆ ಮಾಡಲು ಚುನಾವಣಾ ಆಯೋಗ ಮುಂದಾಗಿದ್ದು, ಮತದಾನ ಹೆಚ್ಚಿಸಲು ಒಂದೇ ಒಂದು ಮತ ಇದ್ದರೂ ಕೂಡ ಮತದಾನದ ಬಗ್ಗೆ…

View More ಈ ಗ್ರಾಮದಲ್ಲಿರುವುದು ಕೇವಲ 4 ವೋಟುಗಳಷ್ಟೆ!

ಐದು ಕ್ಷೇತ್ರಗಳಲ್ಲಿ ಮತದಾನ ಇಂದು

ಬೆಂಗಳೂರು: ಲೋಕಸಭೆಯ 3, ವಿಧಾನಸಭೆಯ 2 ಸ್ಥಾನಗಳಿಗೆ ಉಪ ಚುನಾವಣೆಗೆ ಮತಗಟ್ಟೆ ಸಿಬ್ಬಂದಿ ಸಾಮಗ್ರಿಯೊಂದಿಗೆ ತೆರಳಿದ್ದಾರೆ. ಶನಿವಾರ ಬೆಳಗ್ಗೆ 7ರಿಂದ ಸಂಜೆ 6ರವರೆಗೆ ಮತದಾನ ನಡೆಯಲಿದ್ದು, ನ.6 ರಂದು ಮತ ಎಣಿಕೆ ನಡೆಯಲಿದೆ. ಐದೂ…

View More ಐದು ಕ್ಷೇತ್ರಗಳಲ್ಲಿ ಮತದಾನ ಇಂದು

ಉಪಸಮರ ಮತದಾನಕ್ಕೆ ಚುನಾವಣಾ ಆಯೋಗ ಸರ್ವ ಸನ್ನದ್ಧ

ಬೆಂಗಳೂರು: ರಾಜ್ಯದ ಐದು ಕ್ಷೇತ್ರಗಳ ಉಪಚುನಾವಣೆ ನ.3ರಂದು ನಡೆಯಲಿದ್ದು, ಚುನಾವಣಾ ಆಯೋಗ ಸರ್ವ ಸನ್ನದ್ಧವಾಗಿದೆ. ಮತದಾನ ತಯಾರಿ ಬಗ್ಗೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ರಾಜ್ಯ ಮುಖ್ಯ ಚುನಾವಣಾಧಿಕಾರಿ ಸಂಜೀವ್ ಕುಮಾರ್, ಮತದಾರರು ಯಾವುದೇ ಆಮಿಷ…

View More ಉಪಸಮರ ಮತದಾನಕ್ಕೆ ಚುನಾವಣಾ ಆಯೋಗ ಸರ್ವ ಸನ್ನದ್ಧ

ರಾಜ್ಯದ 3 ಲೋಕಸಭೆ, 2 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಫಿಕ್ಸ್​

ನವದೆಹಲಿ: ಪಂಚರಾಜ್ಯಗಳ ವಿಧಾನಸಭೆ ಚುನಾವಣೆಯೊಂದಿಗೆ ರಾಜ್ಯದ 3 ಲೋಕಸಭೆ ಮತ್ತು 2 ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ದಿನಾಂಕವನ್ನು ಪ್ರಕಟಿಸಿದೆ. ಬಿಜೆಪಿ ರಾಜ್ಯಾಧ್ಯಕ್ಷ ಮಾಜಿ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರ…

View More ರಾಜ್ಯದ 3 ಲೋಕಸಭೆ, 2 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ದಿನಾಂಕ ಫಿಕ್ಸ್​

ರಾಜಕೀಯ ಪಕ್ಷಗಳ ಎಲೆಕ್ಷನ್ ವೆಚ್ಚಕ್ಕೂ ಮಿತಿ?

ನವದೆಹಲಿ: ರಾಜಕೀಯ ಪಕ್ಷಗಳ ಚುನಾವಣೆ ವೆಚ್ಚಕ್ಕೆ ಕಡಿವಾಣ ಹಾಕಲು ಮುಂದಾಗಿರುವ ಕೇಂದ್ರ ಚುನಾವಣಾ ಆಯೋಗ ಸರ್ವಪಕ್ಷಗಳ ಸಭೆಯಲ್ಲಿನ ಸಲಹೆ ಆಧರಿಸಿ ಕೇಂದ್ರ ಕಾನೂನು ಇಲಾಖೆಗೆ ಶೀಘ್ರವೇ ಕರಡು ನಿಯಮ ಕಳುಹಿಸಿಕೊಡಲು ನಿರ್ಧರಿಸಿದೆ. ಈ ನಿಯಮದ…

View More ರಾಜಕೀಯ ಪಕ್ಷಗಳ ಎಲೆಕ್ಷನ್ ವೆಚ್ಚಕ್ಕೂ ಮಿತಿ?

ಚುನಾವಣೆ ಮೇಲೆ ಇನ್ನು ಮತದಾರರ ಇ-ಕಣ್ಣು!

ನವದೆಹಲಿ: ಚುನಾವಣೆ ಸಂದರ್ಭಗಳಲ್ಲಿ ನಡೆಯುವ ಅಕ್ರಮಗಳ ಮೇಲೆ ಇನ್ನು ಚುನಾವಣಾ ಆಯೋಗದ ಜತೆಗೆ ಮತದಾರರ ಕಣ್ಗಾವಲೂ ಇರಲಿದೆ! ಹೌದು, ನೀತಿಸಂಹಿತೆ ಉಲ್ಲಂಘನೆ ಮೇಲೆ ಸಾರ್ವಜನಿಕರೂ ನಿಗಾ ಇಡಲು ಅವಕಾಶವಾಗುವಂತೆ ಚುನಾವಣಾ ಆಯೋಗ ಇ-ನೇತ್ರ ಎಂಬ…

View More ಚುನಾವಣೆ ಮೇಲೆ ಇನ್ನು ಮತದಾರರ ಇ-ಕಣ್ಣು!

ಇಂದು ಮತ್ತು ನಾಳೆ ಸರ್ಕಾರಿ ಬಸ್​ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ಬೆಂಗಳೂರು: ನಾಳೆ ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನ ನಡೆಯಲಿರುವ ಹಿನ್ನೆಲೆಯಲ್ಲಿ ಇಂದು ಮತ್ತು ನಾಳೆ ರಾಜ್ಯಾದ್ಯಂತ ಸರ್ಕಾರಿ ಬಸ್​ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ. ಚುನಾವಣಾ ಕಾರ್ಯಕ್ಕಾಗಿ ಸಾವಿರಾರು ಸಾರಿಗೆ ಬಸ್​ಗಳನ್ನು ನಿಯೋಜಿಸಲಾಗಿದೆ. ವಿವಿಧ…

View More ಇಂದು ಮತ್ತು ನಾಳೆ ಸರ್ಕಾರಿ ಬಸ್​ ಸೇವೆಯಲ್ಲಿ ವ್ಯತ್ಯಯ ಸಾಧ್ಯತೆ

ಚಿತ್ರದುರ್ಗದಲ್ಲಿ ದಾಖಲೆ ಇಲ್ಲದ 2 ಕೋಟಿ 17 ಲಕ್ಷ ರೂ. ಜಪ್ತಿ

ಚಿತ್ರದುರ್ಗ: ಚುನಾವಣಾ ಅಧಿಕಾರಿಗಳು ಮತ್ತು ಐಟಿ ಅಧಿಕಾರಿಗಳು ದಾಳಿ ನಡೆಸಿ ದಾಖಲೆ ಇಲ್ಲದೆ ಸಾಗಿಸಲಾಗುತ್ತಿದ್ದ 2 ಕೋಟಿ. 17 ಲಕ್ಷದ 38 ಸಾವಿರ ರೂ. ಹಣವನ್ನು ಜಪ್ತಿ ಮಾಡಿದ್ದಾರೆ. ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ಯದ್ದಲಬೊಮ್ಮನಹಟ್ಟಿ…

View More ಚಿತ್ರದುರ್ಗದಲ್ಲಿ ದಾಖಲೆ ಇಲ್ಲದ 2 ಕೋಟಿ 17 ಲಕ್ಷ ರೂ. ಜಪ್ತಿ

ಮತದಾನದ ಅವಧಿ ಮತ್ತೆ ಅರ್ಧ ಗಂಟೆ ವಿಸ್ತರಣೆ

ಬೆಂಗಳೂರು: ಶನಿವಾರ (ಮೇ 12) ರಂದು ನಡೆಯಲಿರುವ ರಾಜ್ಯ ವಿಧಾನಸಭೆ ಚುನಾವಣೆಗೆ ಮತದಾನದ ಅವಧಿಯನ್ನು ಮತ್ತೂ ಅರ್ಧ ಗಂಟೆ ವಿಸ್ತರಣೆ ಮಾಡಿ ಕೇಂದ್ರ ಚುನಾವಣಾ ಆಯೋಗ ಆದೇಶ ಹೊರಡಿಸಿದೆ. ಈ ಮೊದಲು ಸಂಜೆ 6…

View More ಮತದಾನದ ಅವಧಿ ಮತ್ತೆ ಅರ್ಧ ಗಂಟೆ ವಿಸ್ತರಣೆ