ಸ್ವಸ್ಥ ಸಮಾಜಕ್ಕೆ ಹಡಪದ ಅಪ್ಪಣ್ಣ ಕೊಡುಗೆ ಅಪಾರ

ಮೊಳಕಾಲ್ಮೂರು: ವಚನ ಸಾಹಿತ್ಯದೊಂದಿಗೆ ಸ್ವಸ್ಥ ಸಮಾಜಕ್ಕಾಗಿ ಶ್ರಮಿಸಿದ ಬಸವಾದಿ ಶಿವಶರಣದಲ್ಲಿ ಹಡಪದ ಅಪ್ಪಣ್ಣ ಅವರ ಕೊಡುಗೆ ದೊಡ್ಡದಿದೆ ಎಂದು ತಹಸೀಲ್ದಾರ್ ಎಸ್. ಬಸವರಾಜ್ ಅಭಿಪ್ರಾಯಪಟ್ಟರು. ತಾಲೂಕು ಕಚೇರಿಯಲ್ಲಿ ಮಂಗಳವಾರ, ತಾಲೂಕು ಆಡಳಿತ ಹಾಗೂ ಹಡಪದ…

View More ಸ್ವಸ್ಥ ಸಮಾಜಕ್ಕೆ ಹಡಪದ ಅಪ್ಪಣ್ಣ ಕೊಡುಗೆ ಅಪಾರ

ಮೌಲ್ಯಗಳೇ ನಿಜ ಆಭರಣಗಳು

ಹೊಸದುರ್ಗ: ನೈತಿಕ ನೆಲೆಗಟ್ಟಿನಲ್ಲಿ ಬದುಕು ಸಾಗಿಸಲು ಧಾರ್ಮಿಕ ಹಾಗೂ ಸತ್ಸಂಗದಂತಹ ಕಾರ್ಯಕ್ರಮ ಸಹಕಾರಿ ಎಂದು ಭಗೀರಥ ಮಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ತಿಳಿಸಿದರು. ಭಗೀರಥ ಮಠದಲ್ಲಿ ಭಾನುವಾರ ರಾತ್ರಿ ಆಯೋಜಿಸಿದ್ದ ಭಗೀರಥ ಸಂಕಲ್ಪ ಪ್ರಯತ್ನ…

View More ಮೌಲ್ಯಗಳೇ ನಿಜ ಆಭರಣಗಳು

ಸ್ಮಯೋರ್ ಶಾಲೆ ವಿರುದ್ಧ ಆಕ್ರೋಶ

31 ವಿದ್ಯಾರ್ಥಿಗಳನ್ನು ಹೊರ ಹಾಕಲು ಯತ್ನ ಪಾಲಕರಿಂದ ಪ್ರತಿಭಟನೆ ಮರಿಯಮ್ಮನಹಳ್ಳಿ: ಎಸ್ಸೆಸ್ಸೆಲ್ಸಿ ಫಲಿತಾಂಶ ಕುಸಿಯುವ ನೆಪದಲ್ಲಿ 8 ಮತ್ತು 9 ನೇ ತರಗತಿಯ 31 ವಿದ್ಯಾರ್ಥಿಗಳನ್ನು ಅನುತ್ತೀರ್ಣಗೊಳಿಸಿದ ಸ್ಮಯೋರ್ ವ್ಯಾಸನಕೆರೆ ಪ್ರೌಢಶಾಲೆ ವಿರುದ್ಧ ಕರವೇ…

View More ಸ್ಮಯೋರ್ ಶಾಲೆ ವಿರುದ್ಧ ಆಕ್ರೋಶ

ಸಲಿಕೆ-ಗುದ್ದಲಿ ಹಿಡಿದ ಅಧಿಕಾರಿಗಳು

ಹಾವೇರಿ: ಬ್ಯಾಡಗಿ ತಾಲೂಕು ಹೆಡಿಗ್ಗೊಂಡ ಗ್ರಾಮದಲ್ಲಿ ನರೇಗಾ ಯೋಜನೆಯಡಿ ಕೈಗೊಂಡಿರುವ ಕೆರೆ ಹೂಳೆತ್ತುವ ಕಾಮಗಾರಿಯಲ್ಲಿ ಜಿಲ್ಲಾಧಿಕಾರಿ ಕೃಷ್ಣ ಬಾಜಪೈ, ಜಿಪಂ ಅಧ್ಯಕ್ಷ ಎಸ್.ಕೆ. ಕರಿಯಣ್ಣನವರ, ಸಿಇಒ ಕೆ. ಲೀಲಾವತಿ, ಗುದ್ದಲಿ, ಸಲಿಕೆ ಹಿಡಿದು ಮಣ್ಣು…

View More ಸಲಿಕೆ-ಗುದ್ದಲಿ ಹಿಡಿದ ಅಧಿಕಾರಿಗಳು

ಕುಂಚಿಟಿಗರು ಒಬಿಸಿ ಪಟ್ಟಿಗೆ

ಹೊಸದುರ್ಗ: ಕುಂಚಿಟಿಗ ಸಮುದಾಯವನ್ನು ಕೇಂದ್ರ ಸರ್ಕಾರದ ಒಬಿಸಿ ಪಟ್ಟಿಗೆ ಸೇರಿಸಲು ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ತಿಳಿಸಿದರು. ಪಟ್ಟಣದ ಕುಂಚಿಟಿಗ ಮಠಕ್ಕೆ ಬುಧವಾರ ಭೇಟಿ ನೀಡಿ ಶ್ರೀಗಳಿಂದ ಆಶೀರ್ವಾದ ಪಡೆದು ಮಾತನಾಡಿ,…

View More ಕುಂಚಿಟಿಗರು ಒಬಿಸಿ ಪಟ್ಟಿಗೆ

ಸಿಡಿಯದ ರೈನ್ ಗನ್, ಬಾಡಿಗೆ ಚಿಂತನೆ ನನೆಗುದಿಗೆ

ಚಿತ್ರದುರ್ಗ: ಕೃಷಿ ಯಂತ್ರ ಧಾರೆಯಡಿ ರಾಜ್ಯದ ಎಲ್ಲಸ ಹೋಬಳಿಗಳಿಗೆ ಕನಿಷ್ಠ ಒಂದು ರೈನ್‌ಗನ್ ಉಪಕರಣ ಒದಗಿಸುವ ಕೃಷಿ ಇಲಾಖೆ ಚಿಂತನೆ ನನೆಗುದಿಗೆ ಬಿದ್ದಿದೆ. ಕಳೆದ ವರ್ಷ ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಉಪಕರಣ ಬಳಕೆಗೆ ಪ್ರಾತ್ಯಕ್ಷಿಕೆ…

View More ಸಿಡಿಯದ ರೈನ್ ಗನ್, ಬಾಡಿಗೆ ಚಿಂತನೆ ನನೆಗುದಿಗೆ

ನೇರ ರೈಲು ಮಾರ್ಗ ಆಗಲಿದೆ

ಚಿತ್ರದುರ್ಗ: ದಾವಣಗೆರೆ-ತುಮಕೂರು ರೈಲ್ವೆ ಮಾರ್ಗದ ಅನುಷ್ಠಾನಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ದಾವಣಗೆರೆ ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು. ನಗರದ ಮಾದಾರ ಚನ್ನಯ್ಯ ಮಠಕ್ಕೆ ಬುಧವಾರ ಸಂಜೆ ಭೇಟಿ ನೀಡಿ, ಶ್ರೀಗಳ ಆಶೀರ್ವಾದ ಪಡೆದ ಬಳಿಕ ಸುದ್ದಿಗಾರರೊಂದಿಗೆ…

View More ನೇರ ರೈಲು ಮಾರ್ಗ ಆಗಲಿದೆ

ದೇವರಾಜು ಅರಸು ಸಂಸ್ಥೆ ಮೈಲಿಗಲ್ಲು

ಚಿತ್ರದುರ್ಗ: ಪ್ರಥಮ ಪ್ರಯತ್ನದಲ್ಲೇ ಪಿಯು ಸಿಬಿಎಸ್‌ಇಯಲ್ಲಿ ನೂರರ ಸಾಧನೆ ಮಾಡಿದ ನಗರದ ದೇವರಾಜು ಅರಸು ಶಿಕ್ಷಣ ಸಂಸ್ಥೆ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. 2018-19ನೇ ಸಾಲಿನ +2 ಫಲಿತಾಂಶದಲ್ಲಿ ಇಂಡಿಯನ್ ಇಂಟರ್ ನ್ಯಾಷನಲ್ ಸಿಬಿಎಸ್‌ಇ ಶಾಲೆ…

View More ದೇವರಾಜು ಅರಸು ಸಂಸ್ಥೆ ಮೈಲಿಗಲ್ಲು

ಬೆಳಗಾವಿ : ಬಾಕಿ ಉಳಿದಿರುವ 14 ಕೋಟಿ ರೂ. ಬಿಡುಗಡೆಗೆ ಪ್ರಯತ್ನ

ಬೆಳಗಾವಿ: ರಾಜ್ಯ ಸರ್ಕಾರದ ಕೃಷಿ ಭಾಗ್ಯ ಯೋಜನೆಯಡಿ ಬಾಕಿ ಉಳಿದಿರುವ 14 ಕೋಟಿ ರೂ. ಕೃಷಿ ಹೊಂಡದ ಅನುದಾನವನ್ನು ಶೀಘ್ರ ಬಿಡುಗಡೆ ಮಾಡಿಸಲಾಗುವುದು ಎಂದು ಜಿಪಂ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ…

View More ಬೆಳಗಾವಿ : ಬಾಕಿ ಉಳಿದಿರುವ 14 ಕೋಟಿ ರೂ. ಬಿಡುಗಡೆಗೆ ಪ್ರಯತ್ನ

ಜ್ಞಾನ ಸಿಂಚನಕ್ಕೆ ಸುವರ್ಣ ಸಂಭ್ರಮ

ವಿಜಯವಾಣಿ ಔರಾದ್ ಗ್ರಾಮೀಣ ಉತ್ತಮ ಪರಿಸರ, ವಿನೂತನ ಪ್ರಯೋಗ, ಗುಣಮಟ್ಟದ ಕಲಿಕೆ ಮೂಲಕ ಗಮನ ಸೆಳೆದಿರುವ ವಡಗಾಂವ(ಡಿ) ಗ್ರಾಮದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಶುಕ್ರವಾರ ಜ್ಞಾನ ಸಿಂಚನ ಸುವರ್ಣೋತ್ಸವ (50ನೇ ಕಾರ್ಯಕ್ರಮ) ಅರ್ಥಪೂರ್ಣವಾಗಿ…

View More ಜ್ಞಾನ ಸಿಂಚನಕ್ಕೆ ಸುವರ್ಣ ಸಂಭ್ರಮ