ಸಿವಿಲ್ ಪಿಸಿ ಪರೀಕ್ಷಾರ್ಥಿಗಳು ಕಂಗಾಲು

ಹುಬ್ಬಳ್ಳಿ:  ಸಿವಿಲ್ ಪೊಲೀಸ್ ಕಾನ್​ಸ್ಟೆಬಲ್ ಹುದ್ದೆ ಲಿಖಿತ ಪರೀಕ್ಷೆಯನ್ನು ದಿಢೀರ್ ಮುಂದೂಡಿದ್ದರಿಂದ ಮುಂಗಡ ಕಾಯ್ದಿರಿಸಿದ್ದ ಟಿಕೆಟ್ ಹಣವನ್ನು ಮರುಪಾವತಿಸುವಂತೆ ಪರೀಕ್ಷಾರ್ಥಿಗಳು ರೈಲ್ವೆ ಸಿಬ್ಬಂದಿಯನ್ನು ಪರಿಪರಿಯಾಗಿ ಕೇಳಿಕೊಂಡ ಘಟನೆ ಇಲ್ಲಿನ ರೈಲ್ವೆ ನಿಲ್ದಾಣದಲ್ಲಿ ಶನಿವಾರ ನಡೆಯಿತು.…

View More ಸಿವಿಲ್ ಪಿಸಿ ಪರೀಕ್ಷಾರ್ಥಿಗಳು ಕಂಗಾಲು