ಬೈಲಹೊಂಗಲ: ವಿಷ ಸೇವಿಸಿ ಗ್ರಾಮಲೆಕ್ಕಾದಿಕಾರಿ ಆತ್ಮಹತ್ಯೆ

ಬೈಲಹೊಂಗಲ: ತಾಲೂಕಿನ ಬುಡರಕಟ್ಟಿ ಗ್ರಾಮದ ಗ್ರಾಮಲೆಕ್ಕಾದಿಕಾರಿ, ನಿವೃತ್ತ ಸೈನಿಕ, ಬಸವರಾಜ ಗದಿಗೆಪ್ಪ ನಾಯ್ಕರ (41) ಬುಧವಾರ ಬೆಳಗ್ಗೆ ಸ್ವಗ್ರಾಮ ಧಾರವಾಡ ಜಿಲ್ಲೆಯ ಹೊಸೆಟ್ಟಿ ಗ್ರಾಮದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಹೊಸೆಟ್ಟಿ ಸಮೀಪದ ಮಾದನಬಾವಿ…

View More ಬೈಲಹೊಂಗಲ: ವಿಷ ಸೇವಿಸಿ ಗ್ರಾಮಲೆಕ್ಕಾದಿಕಾರಿ ಆತ್ಮಹತ್ಯೆ

ಬೆಳಗಾವಿ: ಜಂತು ನಿವಾರಣೆ ಮಾತ್ರೆ ತಪ್ಪದೆ ಸೇವಿಸಿ

ಬೆಳಗಾವಿ: ಎಲ್ಲ ಮಕ್ಕಳಿಗೆ ಜಂತು ನಿವಾರಣಾ ಮಾತ್ರೆ ನೀಡಲಾಗುತ್ತಿದ್ದು, ತಪ್ಪದೇ ಸೇವಿಸಬೇಕು.ಉಳಿದ ಮಕ್ಕಳು ಕೂಡ ಜಂತು ನಿವಾರಣಾ ಮಾತ್ರೆ ಸೇವಿಸಲು ಪ್ರೇರೇಪಿಸಬೇಕು ಎಂದು ಮಕ್ಕಳಿಗೆ ಜಿಪಂ ಸಿಇಒ ಡಾ. ಕೆ.ವಿ. ರಾಜೇಂದ್ರ ಕರೆ ನೀಡಿದರು.…

View More ಬೆಳಗಾವಿ: ಜಂತು ನಿವಾರಣೆ ಮಾತ್ರೆ ತಪ್ಪದೆ ಸೇವಿಸಿ

ವಿಷ ಸೇವಿಸಿ ರೈತ ಆತ್ಮಹತ್ಯೆ

ಕಟನೂರ: ಅಥಣಿ ತಾಲೂಕಿನ ಖವಟಕೊಪ್ಪ ಗ್ರಾಮದ ರೈತನೋರ್ವ ಮಂಗಳವಾರ ರಾತ್ರಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಗ್ರಾಮದ ಶ್ರೀಕಾಂತ ಲಕ್ಷ್ಮಣ ಕಲಕೇರಿ (56) ಮೃತ ರೈತ, ಒಂದು ಎಕರೆ 23 ಗುಂಟೆ ಜಮೀನು ಇದ್ದು,…

View More ವಿಷ ಸೇವಿಸಿ ರೈತ ಆತ್ಮಹತ್ಯೆ

Photos,Video: ‘ಬಾವಲಿಯ ಜೇಡ ನುಂಗಿತ್ತಾ’…ಇದೊಂದು ಅಪರೂಪದ ಭಯ ಹುಟ್ಟಿಸುವ ಘಟನೆ…

ಸೃಷ್ಟಿಯಲ್ಲಿ ಎಂತೆಂತಾ ವಿಚಿತ್ರಗಳಿವೆಯೋ ಗೊತ್ತಿಲ್ಲ. ಈ ವಿಡಿಯೋ ಮಾತ್ರ ಸ್ವಲ್ಪ ಭಯಹುಟ್ಟಿಸುವುದಲ್ಲದೆ, ಹೀಗೂ ಇರುತ್ತದೆಯಾ ಎಂದು ಹುಬ್ಬೇರಿಸುವಂತೆ ಮಾಡುತ್ತದೆ. ಜೇಡ ಯಾರಿಗೆ ಗೊತ್ತಿಲ್ಲ ಹೇಳಿ? ಅದರ ಬಲೆಗೆ ಸಿಲುಕುವ ಅದೆಷ್ಟೋ ಸಣ್ಣಪುಟ ಕ್ರಿಮಿಕೀಟಗಳೆಲ್ಲ ಅದಕ್ಕೆ…

View More Photos,Video: ‘ಬಾವಲಿಯ ಜೇಡ ನುಂಗಿತ್ತಾ’…ಇದೊಂದು ಅಪರೂಪದ ಭಯ ಹುಟ್ಟಿಸುವ ಘಟನೆ…

VIDEO| ಜೀವಂತ ಆಕ್ಟೋಪಸ್​​ ತಿನ್ನಲು ಯತ್ನಿಸಿದ ಮಹಿಳೆಯ ಕತೆ ಏನಾಯಿತು ನೀವೆ ನೋಡಿ!

ಲಿಯನ್ಯುಂಗ್ಯಾಂಗ್(ಚೀನಾ): ಕ್ಯಾಮರಾ ಮುಂದೆ ತನ್ನ ಸಾಹಸ ಮೆರಯಲು ಜೀವಂತ ಆಕ್ಟೋಪಸ್​​ ಅನ್ನು ತಿನ್ನಲು ಪ್ರಯತ್ನಿಸಿದ ಚೀನಾದ ಮಹಿಳೆಯೊಬ್ಬಳು ಅದರಿಂದಲೇ ಗಾಯಗೊಂಡ ಘಟನೆ ನೆಡೆದಿದೆ. ಇದಕ್ಕೆ ಸಂಬಂಧಿಸಿದ 52 ಸೆಕೆಂಡಿನ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ…

View More VIDEO| ಜೀವಂತ ಆಕ್ಟೋಪಸ್​​ ತಿನ್ನಲು ಯತ್ನಿಸಿದ ಮಹಿಳೆಯ ಕತೆ ಏನಾಯಿತು ನೀವೆ ನೋಡಿ!

ಉಪಾಹಾರ ಸೇವಿಸಿ ಮಕ್ಕಳು ಅಸ್ವಸ್ಥ

ಲಿಂಗಸುಗೂರು(ರಾಯಚೂರು):  ಸ್ಥಳೀಯ ಪುರಸಭೆ ವ್ಯಾಪ್ತಿಯ ಕಸಬಾಲಿಂಗಸುಗೂರಿನ ಅಲ್ಪಸಂಖ್ಯಾತ ಇಲಾಖೆಯ ಮುರಾರ್ಜಿ ವಸತಿ ಶಾಲೆಯ ಮಕ್ಕಳು ಸೋಮವಾರ ಬೆಳಗ್ಗೆ ಉಪಾಹಾರ ಸೇವಿಸಿ ಅಸ್ವಸ್ಥಗೊಂಡಿದ್ದಾರೆ. ಬೆಳಗ್ಗೆ ಚಿತ್ರಾನ್ನ ನೀಡಿದ್ದು, 7-8 ವಿದ್ಯಾರ್ಥಿಗಳಲ್ಲಿ ಹೊಟ್ಟೆ ನೋವು ಕಾಣಿಸಿಕೊಂಡಿದ್ದರಿಂದ ಶಾಲೆ…

View More ಉಪಾಹಾರ ಸೇವಿಸಿ ಮಕ್ಕಳು ಅಸ್ವಸ್ಥ