ಅರುಣಾಚಲ ಪ್ರದೇಶ, ಅಸ್ಸಾಂ ಸೇರಿ ಹಲವೆಡೆ ಭೂಕಂಪನ: ರಿಕ್ಟರ್​ ಮಾಪಕದಲ್ಲಿ 5.8 ತೀವ್ರತೆ ದಾಖಲು

ನವದೆಹಲಿ: ಅರುಣಾಚಲಪ್ರದೇಶದಲ್ಲಿ ತಡರಾತ್ರಿ 1.45ಕ್ಕೆ ಭೂಕಂಪನವಾಗಿದ್ದು ರಿಕ್ಟರ್​ ಮಾಪಕದಲ್ಲಿ 5.8 ತೀವ್ರತೆ ದಾಖಲಾಗಿದೆ. ಪ್ರಾಥಮಿಕ ವರದಿ ಪ್ರಕಾರ ಯಾವುದೇ ಸಾವು ನೋವು ಸಂಭವಿಸಿದ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ. ಈಶಾನ್ಯ ರಾಜ್ಯಗಳಾದ ಹಾಗೂ ಅಸ್ಸಾಂ ಮತ್ತು…

View More ಅರುಣಾಚಲ ಪ್ರದೇಶ, ಅಸ್ಸಾಂ ಸೇರಿ ಹಲವೆಡೆ ಭೂಕಂಪನ: ರಿಕ್ಟರ್​ ಮಾಪಕದಲ್ಲಿ 5.8 ತೀವ್ರತೆ ದಾಖಲು

ಹಿನ್ನೀರು ಪ್ರದೇಶದಲ್ಲಿ ಒಮ್ಮೆ ಮಾತ್ರ ಭೂಕಂಪನ

ತೀರ್ಥಹಳ್ಳಿ: ತೀರ್ಥಹಳ್ಳಿ ಮತ್ತು ಹೊಸನಗರ ಭಾಗದ ಹಿನ್ನೀರು ಪ್ರದೇಶದಲ್ಲಿ ಒಮ್ಮೆ ಮಾತ್ರ ಭೂಮಿ ಕಂಪಿಸಿದ್ದು ನಂತರದಲ್ಲಿ ಅಂತಹ ಯಾವುದೆ ಘಟನೆ ಸಂಭವಿಸಿಲ್ಲ. ಈ ಬಗ್ಗೆ ಜನರು ಭಯಪಡುವ ಅಗತ್ಯವಿಲ್ಲ ಎಂದು ಜಿಲ್ಲಾಧಿಕಾರಿ ಕೆ.ಎ.ದಯಾನಂದ್ ಸ್ಪಷ್ಟಪಡಿಸಿದ್ದಾರೆ.…

View More ಹಿನ್ನೀರು ಪ್ರದೇಶದಲ್ಲಿ ಒಮ್ಮೆ ಮಾತ್ರ ಭೂಕಂಪನ

ಭೂಕಂಪನ ಪ್ರದೇಶಗಳಿಗೆ ಅಧಿಕಾರಿಗಳ ಭೇಟಿ

ತೀರ್ಥಹಳ್ಳಿ: ತಾಲೂಕಿನಲ್ಲಿ ಇತ್ತೀಚೆಗೆ ಸತತ ಎರಡು ಬಾರಿ ಭೂಕಂಪನವಾದ ಹಿನ್ನೆಲೆಯಲ್ಲಿ ಭೂ ಮತ್ತು ಗಣಿ ವಿಜ್ಞಾನ ಇಲಾಖೆಯ ಹಿರಿಯ ಅಧಿಕಾರಿಗಳು ಮಂಗಳವಾರ ಭೂ ಕಂಪನ ಸಂಭವಿಸಿದ ತಾಲೂಕಿನ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿ ಮಾಹಿತಿ…

View More ಭೂಕಂಪನ ಪ್ರದೇಶಗಳಿಗೆ ಅಧಿಕಾರಿಗಳ ಭೇಟಿ

ಮುನವಳ್ಳಿ: ಮುಖ್ಯದ್ವಾರ ನಿರ್ಮಾಣಕ್ಕೆ ಭೂಮಿಪೂಜೆ

ಮುನವಳ್ಳಿ: ಸಮೀಪದ ಜಕಬಾಳ ಗ್ರಾಮದ ಲಕ್ಷ್ಮೀ ನಗರದ ಸ.ಹಿ.ಪ್ರಾ.ಕ.ಶಾಲೆಗೆ ಗ್ರಾಮದ ಅರ್ಜುನ ಕಾತ್ರಾಳ ಹಾಗೂ ಮಾರುತಿ ಕಾತ್ರಾಳ ಸಹೋದರರು ತಮ್ಮ ಸ್ವಂತ ಖರ್ಚಿನಲ್ಲಿ 60 ಸಾವಿರ ರೂ. ವೆಚ್ಚದಲ್ಲಿ ಮುಖ್ಯದ್ವಾರ ನಿರ್ಮಿಸಲು ಭೂಮಿಪೂಜೆ ನೆರವೇರಿಸಿದರು.

View More ಮುನವಳ್ಳಿ: ಮುಖ್ಯದ್ವಾರ ನಿರ್ಮಾಣಕ್ಕೆ ಭೂಮಿಪೂಜೆ

ಜಮ್ಮುಕಾಶ್ಮೀರದಲ್ಲಿ ಭೂಕಂಪ: ರಿಕ್ಟರ್​ ಮಾಪಕದಲ್ಲಿ 5.6ರಷ್ಟು ತೀವ್ರತೆ ದಾಖಲು

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಇಂದು ರಾತ್ರಿ ಸುಮಾರು 5.6ರಷ್ಟು ಪ್ರಮಾಣದ ಭೂಕಂಪನವುಂಟಾಗಿದ್ದಾಗಿ ವರದಿಯಾಗಿದೆ. ರಾತ್ರಿ 10.17ರಷ್ಟೊತ್ತಿಗೆ ಭೂಕಂಪ ಶುರುವಾಗಿದ್ದು ಕೆಲವು ಸೆಕೆಂಡ್​ಗಳ ಕಾಲ ಭೂಮಿ ನಡುಗಿದೆ. ಭಯಭೀತರಾದ ಜನರು ತಮ್ಮ ಮನೆಯಿಂದ ಹೊರಗೆ…

View More ಜಮ್ಮುಕಾಶ್ಮೀರದಲ್ಲಿ ಭೂಕಂಪ: ರಿಕ್ಟರ್​ ಮಾಪಕದಲ್ಲಿ 5.6ರಷ್ಟು ತೀವ್ರತೆ ದಾಖಲು

ಗಂಗನಾಡಲ್ಲಿ ಮನೆಗಿಂತ ಹೆಚ್ಚು ಕೆಂಪುಕಲ್ಲು ಗಣಿ!

<ಭೂಕಂಪನ ಪ್ರಕೃತಿ ನೀಡಿದ ಮುನ್ಸೂಚನೆ * ಪರಿಸರ ನಾಶಕ್ಕೆ ಬೀಳಲಿ ಕಡಿವಾಣ> ವಿಜಯವಾಣಿ ಸುದ್ದಿಜಾಲ ಕುಂದಾಪುರ ಗಂಗನಾಡಲ್ಲಿ ಮನೆಗಳಿಗಿಂತ ಹೆಚ್ಚು ಕೆಂಪುಕಲ್ಲು ಗಣಿಗಳಿವೆ. ಎರಡು ಕಡೆ ಶಿಲೆಕಲ್ಲು ಕ್ವಾರಿಗಳಿದ್ದು, ಸ್ಫೋಟ, ನಿರಂತರ ಕೆಂಪುಕಲ್ಲು ಕಡಿಯುವ…

View More ಗಂಗನಾಡಲ್ಲಿ ಮನೆಗಿಂತ ಹೆಚ್ಚು ಕೆಂಪುಕಲ್ಲು ಗಣಿ!

ಇಂಡೋನೇಷ್ಯದಲ್ಲಿ ಭೂಕಂಪ, ಸುನಾಮಿಗೆ ಬಲಿಯಾದವರು 1,234… ಸಾವಿನ ಸಂಖ್ಯೆಯಲ್ಲಿ ಏರಿಕೆ ಸಂಭವ

ಜಕಾರ್ತ: ಭಾರಿ ಭೂಕಂಪ ಮತ್ತು ಸುನಾಮಿಯಿಂದ ಸುಲವೇಸಿ ದ್ವೀಪದಲ್ಲಿ ಸಿಕ್ಕ ಮೃತದೇಹಗಳ ಸಂಖ್ಯೆ 1,234ಕ್ಕೆ ಏರಿಕೆಯಾಗಿದೆ ಎಂದು ಇಂಡೋನೇಷ್ಯಾ ಸರ್ಕಾರ ತಿಳಿಸಿದೆ. ಮಂಗಳವಾರ ಮಧ್ಯಾಹ್ನ ಒಂದು ಗಂಟೆಯವರೆಗೂ ಭೂಕಂಪ ಮತ್ತು ಸುನಾಮಿಗೆ 1,234 ಜನ…

View More ಇಂಡೋನೇಷ್ಯದಲ್ಲಿ ಭೂಕಂಪ, ಸುನಾಮಿಗೆ ಬಲಿಯಾದವರು 1,234… ಸಾವಿನ ಸಂಖ್ಯೆಯಲ್ಲಿ ಏರಿಕೆ ಸಂಭವ

ಇಂಡೊನೇಷ್ಯಾದಲ್ಲಿ ಮತ್ತೆ ಭೂಮಿ ಗಢ ಗಢ

ಜಕಾರ್ತ: ಇಂಡೋನೇಷ್ಯಾದಲ್ಲಿ ಮತ್ತೆ ಭೂಮಿ ಕಂಪಿಸಿದ್ದು ಅವಳಿ ಭೂಕಂಪಕ್ಕೆ ಮತ್ತೆ ಜನರು ತತ್ತರಿಸಿದ್ದಾರೆ. ಸುಂಬಾ ದ್ವೀಪ ಪ್ರದೇಶದಲ್ಲಿ ಮಂಗಳವಾರ ಬೆಳಗ್ಗೆ 15 ನಿಮಿಷಗಳ ಅವಧಿಯಲ್ಲಿ 2 ಬಾರಿ ಭೂಮಿ ಕಂಪಿಸಿದ್ದು, ರಿಕ್ಟರ್ ಮಾಪಕದಲ್ಲಿ 5.9…

View More ಇಂಡೊನೇಷ್ಯಾದಲ್ಲಿ ಮತ್ತೆ ಭೂಮಿ ಗಢ ಗಢ

ಭೂಕಂಪನಕ್ಕೆ 25 ವರ್ಷ

ವಿಜಯವಾಣಿ ಸುದ್ದಿಜಾಲ ಉಮದಿ ಸಮೃದ್ಧ ಫಸಲು, ನದಿ ತೀರದ ಹಚ್ಚು ಹಸಿರಾಗಿದ್ದ ತೋಟಗಳು, ಸಂತೋಷದಿಂದ ಜೀವನ ಸಾಗಿಸುತ್ತಿರುವ ಜನ. ಇದು 25 ವರ್ಷಗಳ ಹಿಂದೆ ಭೂಕಂಪನ ಸಂಭವಿಸುವುದಕ್ಕಿಂತ ಮೊದಲಿದ್ದ ಖಿಲಾರಿ ಗ್ರಾಮದ ಚಿತ್ರಣ. ಆದರೆ,…

View More ಭೂಕಂಪನಕ್ಕೆ 25 ವರ್ಷ

ಇಂಡೋನೇಷ್ಯಾದಲ್ಲಿ ಕರಾಳ ಸುನಾಮಿ: 832 ಜನರ ಪ್ರಾಣ ಹೊತ್ತೊಯ್ದ ರಕ್ಕಸ ಅಲೆ

ಜಕಾರ್ತ: ಇಂಡೋನೇಷ್ಯಾದ ಭೀಕರ ಭೂಕಂಪ, ಸುನಾಮಿಗೆ ಬಲಿಯಾಗಿರುವ ಸಂಖ್ಯೆ ದುಪ್ಪಟ್ಟಾಗಿದ್ದು, ರಕ್ಕಸ ಅಲೆಗಳ ಹೊಡೆತಕ್ಕೆ ಸಿಲುಕಿದ ಸುಲವೇಸಿ ದ್ವೀಪದ ಪಲುವಿನಲ್ಲಿ ಇ್ಲಲಿಯವರೆಗೂ 832 ಜನರ ಶವಗಳು ಪತ್ತೆಯಾಗಿವೆ. ಶುಕ್ರವಾರ ಸಂಭವಿಸಿದ ಭೂಕಂಪ ಮತ್ತು ಸುನಾಮಿಗೆ…

View More ಇಂಡೋನೇಷ್ಯಾದಲ್ಲಿ ಕರಾಳ ಸುನಾಮಿ: 832 ಜನರ ಪ್ರಾಣ ಹೊತ್ತೊಯ್ದ ರಕ್ಕಸ ಅಲೆ