ರಾಯಚೂರಲ್ಲಿ ಚಾಕುವಿನಿಂದ ತಿವಿದು ಯುವಕನ ಕೊಲೆ

ರಾಯಚೂರು: ನಗರದ ಗೋಶಾಲ ರಸ್ತೆಯಲ್ಲಿ ಬುಧವಾರ ತಡರಾತ್ರಿ ಯುವಕನಿಗೆ ಚಾಕುವಿನಿಂದ ತಿವಿದು ಕೊಲೆಗೈದ ಸಿಯತಲಾಬ್ ಬಡಾವಣೆಯ ಮಹ್ಮದ್ ಶಫಿಯನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಗೋಶಾಲ ರಸ್ತೆಯಲ್ಲಿರುವ ಸ್ವಾಗತ ಫಂಕ್ಷನ್ ಹಾಲ್‌ಬಳಿ ನಡೆದ ಘಟನೆಯಲ್ಲಿ ಮುನೀರ್…

View More ರಾಯಚೂರಲ್ಲಿ ಚಾಕುವಿನಿಂದ ತಿವಿದು ಯುವಕನ ಕೊಲೆ