ಸರ್ಕಾರ ಮೀನುಗಾರರಿಗೆ ಮೀನು ಸಾಕಣೆಗೆ ಶೂನ್ಯ ಬಡ್ಡಿಗೆ ಸಾಲ ನೀಡಲಿ

ಚಿಕ್ಕಮಗಳೂರು: ಸರ್ಕಾರದಿಂದ ಮೀನುಗಾರರಿಗೆ ಮೀನು ಸಾಕಣೆಗೆ ಶೂನ್ಯ ಬಡ್ಡಿಗೆ ಸಾಲ ನೀಡುವ ಜತೆಗೆ ಮಾರುಕಟ್ಟೆ ವ್ಯವಸ್ಥೆ ಸೇರಿ ಸಕಲ ಸೌಲಭ್ಯ ಒದಗಿಸಬೇಕು ಎಂದು ಡಿಎಸ್​ಎಸ್ ಜಿಲ್ಲಾ ಸಂಚಾಲಕ ಕೆ.ಸಿ.ವಸಂತಕುಮಾರ್ ಆಗ್ರಹಿಸಿದರು. ನಗರದ ಲಕ್ಷ್ಮೀಶ ಸಮುದಾಯ…

View More ಸರ್ಕಾರ ಮೀನುಗಾರರಿಗೆ ಮೀನು ಸಾಕಣೆಗೆ ಶೂನ್ಯ ಬಡ್ಡಿಗೆ ಸಾಲ ನೀಡಲಿ

ಡಿ.ದೇವರಾಜ ಅರಸು ಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನೆ

ಮೈಸೂರು: ನಗರದ ಪ್ರಮುಖ ಸ್ಥಳಗಳಲ್ಲಿ ಮಾಜಿ ಮುಖ್ಯಮಂತ್ರಿ ಡಿ.ದೇವರಾಜ ಅರಸು ಪ್ರತಿಮೆ ಮತ್ತು ಸಮುದಾಯ ಭವನ ಸ್ಥಾಪನೆಗೆ ಆಗ್ರಹಿಸಿ ಜಿಲ್ಲಾ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ)ದ ಕಾರ್ಯಕರ್ತರು ಮುಡಾ ಕಚೇರಿ ಎದುರು ಶನಿವಾರ ಪ್ರತಿಭಟನೆ…

View More ಡಿ.ದೇವರಾಜ ಅರಸು ಸ್ಥಾಪನೆಗೆ ಆಗ್ರಹಿಸಿ ಪ್ರತಿಭಟನೆ

ಯುವಕನ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ಮಂಡ್ಯ: ಚಾಮರಾಜನಗರ ಜಿಲ್ಲೆ ಶ್ಯಾನಾಡ್ರಹಳ್ಳಿ ಗ್ರಾಮದಲ್ಲಿ ದಲಿತ ಯುವಕ ಪ್ರತಾಪ್ ಎಂಬಾತನ ಮೇಲೆ ನಡೆದ ದೌರ್ಜನ್ಯ ಖಂಡಿಸಿ ನಗರದಲ್ಲಿ ಶನಿವಾರ ರಾಜ್ಯ ದಲಿತ ಸಂಘರ್ಷ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು. ಸರ್.ಎಂ.ವಿಶ್ವೇಶ್ವರಯ್ಯ ಪ್ರತಿಮೆ ಎದುರು ಜಮಾವಣೆಗೊಂಡ…

View More ಯುವಕನ ಮೇಲಿನ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಕೆಗಾಗಿ ದಸಂಸ ಪ್ರತಿಭಟನೆ

ದಾವಣಗೆರೆ: ನ್ಯಾ. ಎ.ಜೆ. ಸದಾಶಿವ ಆಯೋಗ ವರದಿ ಯಥಾವತ್ತಾಗಿ ಜಾರಿಗೊಳಿಸುವುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗಾಗಿ ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ನಗರದಲ್ಲಿ ಗುರುವಾರ ಪ್ರತಿಭಟನೆ ನಡೆಸಿತು. ಅಂಬೇಡ್ಕರ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿಗೆ…

View More ವಿವಿಧ ಬೇಡಿಕೆ ಈಡೇರಿಕೆಗಾಗಿ ದಸಂಸ ಪ್ರತಿಭಟನೆ

ಮೂಲ ಸೌಲಭ್ಯ ಕಲ್ಪಿಸಲು ಆಗ್ರಹ

ಬಾಳೆಹೊನ್ನೂರು: ಕೂಲಿ ಕಾರ್ವಿುಕರು, ಬಡವರು, ದಲಿತರೇ ಹೆಚ್ಚಾಗಿರುವ ಹೋಬಳಿಯಲ್ಲಿ ಮೂಲ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿ ಡಿಎಸ್​ಎಸ್ ಪದಾಧಿಕಾರಿಗಳು ನಾಡಕಚೇರಿ ಎದುರು ಸೋಮವಾರ ಧರಣಿ ನಡೆಸಿದರು. ನೀರು, ರಸ್ತೆ, ಬೀದಿ ದೀಪದ ವ್ಯವಸ್ಥೆ ಹಾಗೂ…

View More ಮೂಲ ಸೌಲಭ್ಯ ಕಲ್ಪಿಸಲು ಆಗ್ರಹ

ಭೂಮಿ ಬಡ್ತಿ ಕಾಯ್ದೆ ಜಾರಿಗೆ ಆಗ್ರಹ

ಚಿಕ್ಕಮಗಳೂರು: ಸಂವಿಧಾನ ಬದ್ಧ ಹಕ್ಕಾದ ಭೂಮಿ ಬಡ್ತಿ ಕಾಯ್ದೆಯನ್ನು ಕೂಡಲೇ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ಡಿಎಸ್​ಎಸ್ ಕಾರ್ಯಕರ್ತರು ಆಜಾದ್ ಪಾರ್ಕ್ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ಜಿಲ್ಲಾ ಸಂಘಟನಾ ಸಂಚಾಲಕ ಎಸ್.ಎಲ್.ಶ್ರೀಕಾಂತ್ ಮಾತನಾಡಿ, ಭೂಮಿ,…

View More ಭೂಮಿ ಬಡ್ತಿ ಕಾಯ್ದೆ ಜಾರಿಗೆ ಆಗ್ರಹ

ಹೈಪವರ್ ಕಮಿಟಿ ಸಭೆ ನಡೆಸಲು ಆಗ್ರಹ

ಜಮಖಂಡಿ: ದಲಿತರ ಮೇಲಿನ ದೌರ್ಜನ್ಯ ತಡೆ ಕುರಿತು ಆರು ತಿಂಗಳಿಗೊಮ್ಮೆ ಹೈಪವರ್ ಕಮಿಟಿ ಸಭೆ ನಡೆಸಿ ಕ್ರಮ ಕೈಗೊಳ್ಳುವುದನ್ನು ರಾಜ್ಯದ ಸಮ್ಮಿಶ್ರ ಸರ್ಕಾರ ಕೈಬಿಟ್ಟಿದೆ. ಕಾರಣ ದಲಿತರ ಮೇಲೆ ನಡೆಯುವ ದೌರ್ಜನ್ಯಗಳಿಗೆ ಜಿಲ್ಲಾಧಿಕಾರಿ ಮತ್ತು…

View More ಹೈಪವರ್ ಕಮಿಟಿ ಸಭೆ ನಡೆಸಲು ಆಗ್ರಹ

ನಗರಸಭೆ ಆಯುಕ್ತರ ಸರ್ವಾಧಿಕಾರಿ ಧೋರಣೆ ಖಂಡಿಸಿ ಪ್ರತಿಭಟನೆ

ಚಿಕ್ಕಮಗಳೂರು: ದುಡಿಯುವ ಕೈಗಳಿಗೆ ಕೆಲಸ, ಕೂಲಿ ಕಾರ್ವಿುಕರಿಗೆ ಕೃಷಿ ಭೂಮಿ, ನಿವೇಶನ ಹಂಚಿಕೆ ಸೇರಿ ವಿವಿಧ ಬೇಡಿಕೆ ಈಡೇರಿಸಲು ಹಾಗೂ ನಗರಸಭೆ ಆಯುಕ್ತರು ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆ ಎಂದು ಆರೋಪಿಸಿ ಡಿಎಸ್​ಎಸ್​ನಿಂದ ಆಜಾದ್ ಪಾರ್ಕ್ ವೃತ್ತದ…

View More ನಗರಸಭೆ ಆಯುಕ್ತರ ಸರ್ವಾಧಿಕಾರಿ ಧೋರಣೆ ಖಂಡಿಸಿ ಪ್ರತಿಭಟನೆ

ಕೋರೇಗಾಂವ್ ಯುದ್ಧದ ಗೆಲುವು ಅಪೂರ್ವವಾದದ್ದು

ಬೇಲೂರು: ಕೆಲವೇ ಬ್ರಿಟಿಷ್ ಸೈನಿಕರೊಂದಿಗೆ ಕೇವಲ 500 ಮಹರ್ ಸೈನಿಕರು 28ಸಾವಿರ ಪೇಶ್ವೆ ಸೈನಿಕರನ್ನು ಸೋಲಿಸಿ ಕೋರೇಗಾಂವ್ ಯುದ್ಧ ಗೆದ್ದಿರುವುದು ಪ್ರಪಂಚದ ಇತಿಹಾಸದಲ್ಲಿ ಅಪೂರ್ವವಾದದ್ದು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಜಿಲ್ಲಾ…

View More ಕೋರೇಗಾಂವ್ ಯುದ್ಧದ ಗೆಲುವು ಅಪೂರ್ವವಾದದ್ದು

ಸಚಿವರು ಸ್ಥಳಕ್ಕೆ ಬರುವವರೆಗೂ ಕದಲುವುದಿಲ್ಲ

ವಿರಾಜಪೇಟೆ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕೊಡಗು ಜಿಲ್ಲಾ ದಲಿತ ಸಂಘರ್ಷ ಸಮಿತಿ ಸದಸ್ಯರು ಇಲ್ಲಿನ ಮಿನಿ ವಿಧಾನಸೌಧದ ಎದುರು ನಡೆಸುತ್ತಿರುವ ಧರಣಿ ಶುಕ್ರವಾರ ಮೂರನೇ ದಿನಕ್ಕೆ ಕಾಲಿಟ್ಟಿದ್ದು, ಜಿಲ್ಲಾ ಉಸ್ತುವಾರಿ ಸಚಿವರು ಸ್ಥಳಕ್ಕೆ ಬಂದು…

View More ಸಚಿವರು ಸ್ಥಳಕ್ಕೆ ಬರುವವರೆಗೂ ಕದಲುವುದಿಲ್ಲ