ಬತ್ತಿದ ಕೂಡ್ಲಿ ದೇವಳ ಸರೋವರ

ಬ್ರಹ್ಮಾವರ: ಮೋಕ್ಷ ಸದ್ಗತಿಯ ಕ್ಷೇತ್ರ ಬಾರಕೂರು ಕೂಡ್ಲಿ ಶ್ರೀ ಜನಾರ್ದನ ದೇವಸ್ಥಾನದ ತೀರ್ಥ ಸರೋವರ ಈ ವರ್ಷ ಬತ್ತಿದೆ. ಪ್ರಾಚೀನ ಪರಂಪರೆ ಹೊಂದಿದ ಈ ಸರೋವರದಲ್ಲಿ ಎಲ್ಲ ಋತುವಿನಲ್ಲೂ ನೀರು ಲಭ್ಯವಾಗುತ್ತಿತ್ತು. ಕೆಲ ಸಮಯದಿಂದ…

View More ಬತ್ತಿದ ಕೂಡ್ಲಿ ದೇವಳ ಸರೋವರ

ಬಿಸಿಲಿಗೆ ತಳಕಂಡ ರಾಮಸಮುದ್ರ

<<<ಪಂಪ್ ತೆರವುಗೊಳಿಸುವಂತೆ ಕೃಷಿಕರಿಗೆ ಜಿಲ್ಲಾಡಳಿತ ಆದೇಶ * ನೀರಿಗೆ ತತ್ವಾರ>>> ಆರ್.ಬಿ.ಜಗದೀಶ್ ಕಾರ್ಕಳ ಏರುತ್ತಿರುವ ಬಿಸಿಲಿನ ಝಳಕ್ಕೆ ಐತಿಹಾಸಿಕ ರಾಮಸಮುದ್ರ ಜಲ ಮಟ್ಟ ತಳ ಸೇರಿದೆ. ಇದರಿಂದ ಪುರಸಭಾ ವ್ಯಾಪ್ತಿಗೆ ನೀರಿನ ಆಸರೆಯಾಗಿದ್ದ ರಾಮಸಮುದ್ರ…

View More ಬಿಸಿಲಿಗೆ ತಳಕಂಡ ರಾಮಸಮುದ್ರ

ಬತ್ತಿದ ನೇತ್ರಾವತಿ ತಟಪ್ರದೇಶ

ಬಂಟ್ವಾಳ: ಸ್ವಲ್ಪ ಒಣ ಭೂಮಿ, ಇನ್ನೂ ಸ್ವಲ್ಪ ಹುಲ್ಲುಗಾವಲು… ಆಟದ ಮೈದಾನದಂತೆ ಕಾಣುತ್ತಿರುವ ಈ ಸ್ಥಳ ಎಎಂಆರ್ ಡ್ಯಾಂ ಇರುವ ಸರಪಾಡಿ ಗ್ರಾಮದ ಪೆರ್ಲ ಬೀಯಪಾದೆ ಸಮೀಪ ಕಾಣುತ್ತಿರುವ ಜೀವನದಿ ನೇತ್ರಾವತಿಯ ಸನ್ನಿವೇಶ. ಸಾಮಾನ್ಯವಾಗಿ…

View More ಬತ್ತಿದ ನೇತ್ರಾವತಿ ತಟಪ್ರದೇಶ

ನಾಲ್ಕೂರಲ್ಲಿ ನೀರಿಗೆ ಹಾಹಾಕಾರ

| ಅನಂತ ನಾಯಕ್ ಮುದ್ದೂರು ಕೊಕ್ಕರ್ಣೆನಾಲ್ಕೂರು ಗ್ರಾಪಂ ವ್ಯಾಪ್ತಿಯ ಹಲವೆಡೆ ನೀರಿಗಾಗಿ ಹಾಹಾಕಾರ ಉಂಟಾಗಿದೆ. ಪಂಚಾಯಿತಿ ವ್ಯಾಪ್ತಿಯ ಮಿಯಾರು, ಕಜ್ಕೆ, ಅರ್ಬಿ, ಅರಮನೆಜೆಡ್ಡು, ಮುದ್ದೂರು, ಬಾಳೆಗುಂಡಿ, ಕಜ್ಕೆ ಬೈಲು, ಮಾರಾಳಿ, ದಾಸಾನುಕಟ್ಟೆ, ಅಂಕ್ರಾಲು ಮೊದಲಾದೆಡೆ…

View More ನಾಲ್ಕೂರಲ್ಲಿ ನೀರಿಗೆ ಹಾಹಾಕಾರ

ನೀರಿನ ಕೊರತೆ, ಒಣಗಿದ ಪಪ್ಪಾಯಿ ಬೆಳೆ

ಮಸ್ಕಿ: ತಾಲೂಕಿನ ಬೆಂಚಮರಡಿ ಗ್ರಾಮದ ರೈತ ಷಡಕ್ಷರಯ್ಯ ಹಿರೇಮಠ ತಮ್ಮ 6 ಎಕರೆ ಜಮೀನಿನಲ್ಲಿ ಬೆಳೆದ ಪಪ್ಪಾಯಿ ನೀರಿನ ಕೊರತೆಯಿಂದ ಒಣಗುತ್ತಿದೆ. ನೀರಿನ ಅಭಾವದಿಂದ ಬೆಳೆ ಒಣಗುತ್ತಿದ್ದು, ಬೆಳೆ ಉಳಿಸಿಕೊಳ್ಳಲು ಎರಡು ಬೋರ್‌ವೆಲ್ ಕೊರೆಸಿದರೂ…

View More ನೀರಿನ ಕೊರತೆ, ಒಣಗಿದ ಪಪ್ಪಾಯಿ ಬೆಳೆ

ಅಕಾಲಿಕ ಮಳೆಗೆ ದ್ರಾಕ್ಷಿ ಬೆಳೆಹಾನಿ

ಬಾಗಲಕೋಟೆ: ಅಕಾಲಿಕ ಮಳೆ ಜತೆ ಗಾಳಿ ಮತ್ತು ಆಲಿಕಲ್ಲು ಬಿದ್ದು ಜಿಲ್ಲೆಯಲ್ಲಿ ಬೆಳೆದು ನಿಂತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ದ್ರಾಕ್ಷಿ ಬೆಳೆ ಹಾನಿಯಾಗಿದೆ. ಪ್ರಾಥಮಿಕ ವರದಿಯಂತೆ ಸಾವಳಗಿ ಭಾಗದ ಐದು ಗ್ರಾಮಗಳಲ್ಲಿ ಅಂದಾಜು 4.70…

View More ಅಕಾಲಿಕ ಮಳೆಗೆ ದ್ರಾಕ್ಷಿ ಬೆಳೆಹಾನಿ