ಗುದ್ದೋಡಿದ ‘ಚುನಾವಣಾ ಕರ್ತವ್ಯ’ದ ವಾಹನ

ಕಾರವಾರ: ಕುಡಿದ ಮತ್ತಿನಲ್ಲಿ ಬೈಕ್​ಗೆ ಡಿಕ್ಕಿ ಹೊಡೆದು ಪರಾರಿಯಾಗಲೆತ್ನಿಸಿದ ಚುನಾವಣಾ ಕರ್ತವ್ಯನಿರತ ವಾಹನವನ್ನು ಸಾರ್ವಜನಿಕರು ಹಿಡಿದು ಪೊಲೀಸರಿಗೊಪ್ಪಿಸಿದ್ದಾರೆ. ಬೈಕ್ ಚಾಲಕ ಹರೀಶ ತೆಂಡುಲ್ಕರ್ ಸಣ್ಣಪುಟ್ಟ ಗಾಯಗಳೊಂದಿಗೆ ಬಚಾವಾಗಿದ್ದಾರೆ. ಹಿಂಬದಿ ಸವಾರೆ ಅನುರಾಧಾ ಗಂಭೀರ ಗಾಯಗೊಂಡಿದ್ದು,…

View More ಗುದ್ದೋಡಿದ ‘ಚುನಾವಣಾ ಕರ್ತವ್ಯ’ದ ವಾಹನ

ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿ ಟೀಕೆಗೆ ಗುರಿಯಾದ ನಿವೃತ್ತ ಎಸ್​ಪಿ

ಮಂಗಳೂರು: ನಿವೃತ್ತ ಪೊಲೀಸ್​ ವರಿಷ್ಠಾಧಿಕಾರಿಯೊಬ್ಬರು ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿ ಹಲವು ವಾಹನಗಳಿಗೆ ಡಿಕ್ಕಿ ಹೊಡೆದಿರುವ ಘಟನೆ ಶನಿವಾರ ತಡರಾತ್ರಿ ಮಂಗಳೂರಿನ ಬಿಜೈನ ಬಟ್ಟಗುಡ್ಡೆಯಲ್ಲಿ ನಡೆದಿದೆ ಎನ್ನಲಾಗಿದೆ. ಮಿತ್ರ ಹೆರಾಜೆ ಅಡ್ಡಾದಿಡ್ಡಿ ಕಾರು…

View More ಕುಡಿದ ಮತ್ತಿನಲ್ಲಿ ಅಡ್ಡಾದಿಡ್ಡಿ ಕಾರು ಚಲಾಯಿಸಿ ಟೀಕೆಗೆ ಗುರಿಯಾದ ನಿವೃತ್ತ ಎಸ್​ಪಿ

ಎಲ್ಲೆಂದ್ರಲ್ಲಿ ಗಾಡಿ ನಿಲ್ಸಿದ್ರೆ ಡಿಎಲ್ ಸಸ್ಪೆಂಡ್!

| ಅಭಿಲಾಷ್ ಪಿಲಿಕೂಡ್ಲು ಬೆಂಗಳೂರು ಇನ್ಮುಂದೆ ರಾಜ್ಯದಲ್ಲಿ ಎಲ್ಲೆಂದರಲ್ಲಿ ವಾಹನ ನಿಲ್ಲಿಸೀರಿ ಜೋಕೆ! ಹಾಗೊಮ್ಮೆ ನೀವು ವಾಹನ ನಿಲ್ಲಿಸುವ ಜಾಗ ನೋ ರ್ಪಾಂಗ್ ಸ್ಥಳವಾಗಿದ್ದರೆ ನಿಮ್ಮ ಚಾಲನಾ ಪರವಾನಗಿ (ಡಿಎಲ್) 6 ತಿಂಗಳಿಂದ 1…

View More ಎಲ್ಲೆಂದ್ರಲ್ಲಿ ಗಾಡಿ ನಿಲ್ಸಿದ್ರೆ ಡಿಎಲ್ ಸಸ್ಪೆಂಡ್!

ಡ್ರಂಕ್​ ಆ್ಯಂಡ್​ ಡ್ರೈವ್​ ಪ್ರಕರಣ: ಒಂದೇ ರಾತ್ರಿಯಲ್ಲಿ 113 ಮಂದಿ ಬಂಧನ, 54 ಕಾರು, 59 ಬೈಕ್​ ವಶ

ಹೈದರಾಬಾದ್​: ಹೈದರಾಬಾದ್​ ಪೊಲೀಸರು ಒಂದೇ ರಾತ್ರಿಯಲ್ಲಿ ಸುಮಾರು 113 ಮಂದಿಯನ್ನು ಡ್ರಂಕ್​ ಆ್ಯಂಡ್​ ಡ್ರೈವ್​ ಪ್ರಕರಣದಲ್ಲಿ ಬಂಧಿಸಿರುವ ಘಟನೆ ಕಳೆದ ಭಾನುವಾರ ರಾತ್ರಿ ನಡೆದಿದೆ. ನಗರದಲ್ಲಿ ನಡೆದ ಕೆಲವು ಅಪರಾಧಗಳ ಹಿನ್ನೆಲೆಯಲ್ಲಿ ಈ ವರ್ಷದ…

View More ಡ್ರಂಕ್​ ಆ್ಯಂಡ್​ ಡ್ರೈವ್​ ಪ್ರಕರಣ: ಒಂದೇ ರಾತ್ರಿಯಲ್ಲಿ 113 ಮಂದಿ ಬಂಧನ, 54 ಕಾರು, 59 ಬೈಕ್​ ವಶ