ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಈತ ಮಾದಕ ದ್ರವ್ಯವನ್ನು ಎಲ್ಲಿ ಅಡಗಿಸಿಟ್ಟುಕೊಂಡಿದ್ದ ಗೊತ್ತಾ?

ಕಣ್ಣೂರು: ಸುಮಾರು 7 ಲಕ್ಷ ರೂ. ಮೌಲ್ಯದ ಮಾದಕ ದ್ರವ್ಯ ಹೊಂದಿದ್ದ ದೋಹಾ ಮೂಲದ ಪ್ರಯಾಣಿಕನೋರ್ವನನ್ನು ಕೇರಳದ ಕಣ್ಣೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸಿಐಎಸ್​ಎಫ್​ ಸಿಬ್ಬಂದಿ ಬಂಧಿಸಿದ್ದಾರೆ. ವ್ಯಕ್ತಿಯನ್ನು ಅಜಾಸ್​ ವಲಿಯಬಲ್ಲಾತ್ ಎಂದು ಗುರುತಿಸಲಾಗಿದೆ.…

View More ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಈತ ಮಾದಕ ದ್ರವ್ಯವನ್ನು ಎಲ್ಲಿ ಅಡಗಿಸಿಟ್ಟುಕೊಂಡಿದ್ದ ಗೊತ್ತಾ?

ದೇಹ, ಸಮಾಜ ಕೆಡಿಸುತ್ತವೆ ಮಾದಕ ವಸ್ತುಗಳು

ವಿರಾಜಪೇಟೆ: ಮಾದಕ ವಸ್ತುಗಳು ಮನುಷ್ಯನ ದೇಹ ಹಾಳು ಮಾಡುವುದಲ್ಲದೆ, ಇಡೀ ಸಮಾಜವನ್ನು ಕೆಡಿಸುತ್ತವೆ ಎಂದು ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಜಿಲ್ಲಾಧ್ಯಕ್ಷ ಬಾನಂಗಡ ಅರುಣ್ ಕಳವಳ ವ್ಯಕ್ತಪಡಿಸಿದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ…

View More ದೇಹ, ಸಮಾಜ ಕೆಡಿಸುತ್ತವೆ ಮಾದಕ ವಸ್ತುಗಳು

ಭ್ರಮಾಲೋಕ ಸೃಷ್ಟಿಸುವ ವಿದೇಶಿ ಮಾದಕ ಜಾಲ

ಹರೀಶ್ ಮೋಟುಕಾನ, ಮಂಗಳೂರು ಭ್ರಮಾಲೋಕ ಸೃಷ್ಟಿಸುವ ವಿದೇಶಿ ಮಾದಕ ಜಾಲ ಸದ್ದಿಲ್ಲದೆ ರಾಜ್ಯದಲ್ಲಿ ವಿಸ್ತರಣೆಯಾಗುತ್ತಿದೆ. ಭಾವನೆಗಳನ್ನೇ ಬದಲಿಸುವ ಎಲ್‌ಎಸ್‌ಡಿ (ಲೈಸೆರ್ಜಿಕ್ ಆ್ಯಸಿಡ್ ಡೈಥಿಲಾಮೈಡ್) ಎಂಬ ಭಯಾನಕ ಮಾದಕ ವಸ್ತು ಈಗ ಮಂಗಳೂರಿಗೂ ಪೂರೈಕೆಯಾಗುತ್ತಿರುವುದು ಬೆಚ್ಚಿ…

View More ಭ್ರಮಾಲೋಕ ಸೃಷ್ಟಿಸುವ ವಿದೇಶಿ ಮಾದಕ ಜಾಲ

ಗೋಕರ್ಣದಲ್ಲಿ ಡ್ರಗ್ಸ್ , ರೇವ್ ಪಾರ್ಟಿ

ಗೋಕರ್ಣ:ಅನಧಿಕೃತ ಮದ್ಯ ಮತ್ತು ಡ್ರಗ್ಸ್ ಪಾರ್ಟಿಗಳ ಮೇಲೆ ಶನಿವಾರ ರಾತ್ರಿ ಪೊಲೀಸರು ದಾಳಿ ಮಾಡಿದ್ದಾರೆ. ಒಂದು ಪಾರ್ಟಿಯನ್ನು ಕುಡ್ಲೆಯ ರೇಗಾಸ್ ರೆಸಾರ್ಟ್​ನಲ್ಲಿ ದೇಶಿ ಪ್ರವಾಸಿಗರಿಗಾಗಿ ಆಯೋಜಿಸಲಾಗಿತ್ತು. ದಟ್ಟ ಕಾನನ ಮಧ್ಯದ ಬ್ರಹ್ಮಕಾನು ಎಂಬಲ್ಲಿ ಪರವಾನಗಿ…

View More ಗೋಕರ್ಣದಲ್ಲಿ ಡ್ರಗ್ಸ್ , ರೇವ್ ಪಾರ್ಟಿ

ಲವಲವಿಕೆಯಿಂದ ಇರಲು ಡ್ರಗ್ಸ್​ ಸೇವಿಸುತ್ತೇನೆ ಎಂದು ಹೇಳಿ ಪೇಚಿಗೆ ಸಿಲುಕಿದ ಫಿಲಿಪೈನ್​ ಅಧ್ಯಕ್ಷ

ಫಿಲಿಪೈನ್​: ಮಾದಕ ವ್ಯಸನದ ವಿರುದ್ಧ ಸಮರ ಸಾರಿರುವ ಅಧ್ಯಕ್ಷ ರೋಡ್ರಿಗೋ ಡಟಾರ್ಟೆ ನೀಡಿದ ಹೇಳಿಕೆಯೊಂದು ಈಗ ತೀವ್ರ ವಿವಾದಕ್ಕೆ ಕಾರಣವಾಗಿದೆ. ನಾನು ಸದಾ ಎಚ್ಚರವಾಗಿದ್ದು, ಲವಲವಿಕೆಯಿಂದ ಇರುವುದಕ್ಕೋಸ್ಕರ ಗಾಂಜಾ ಸೇವಿಸುತ್ತೇನೆ ಎಂದು ಅಧ್ಯಕ್ಷ ರೋಡ್ರಿಗೋ…

View More ಲವಲವಿಕೆಯಿಂದ ಇರಲು ಡ್ರಗ್ಸ್​ ಸೇವಿಸುತ್ತೇನೆ ಎಂದು ಹೇಳಿ ಪೇಚಿಗೆ ಸಿಲುಕಿದ ಫಿಲಿಪೈನ್​ ಅಧ್ಯಕ್ಷ

ಸೀಜ್​ ಮಾಡಿದ್ದ ಡ್ರಗ್ಸ್​ ಮನೆಗೆ ಕೊಂಡೊಯ್ದಿದ್ದ ಐಪಿಎಸ್​ ಅಧಿಕಾರಿ ಸಸ್ಪೆಂಡ್​

ಗುವಾಹತಿ: ಮಾದಕ ವಸ್ತು ಕಳ್ಳಸಾಗಣೆದಾರರಿಂದ ವಶಪಡಿಸಿಕೊಂಡಿದ್ದ 6.9 ಕೆ.ಜಿ. ಬ್ರೌನ್​ ಶುಗರ್​ ಅನ್ನು ತಮ್ಮ ನಿವಾಸಕ್ಕೆ ಕೊಂಡೊಯ್ದಿದ್ದ ನಾಗಾಲ್ಯಾಂಡ್​ನ ಹಿರಿಯ ಐಪಿಎಸ್​ ಅಧಿಕಾರಿನ್ನು ಅಮಾನತು ಮಾಡಲಾಗಿದ್ದು, ಅವರ ವಿರುದ್ಧ ಎಫ್​ಐಆರ್​ ದಾಖಲಿಸಲಾಗಿದೆ. ನಾಗಲ್ಯಾಂಡ್​ ಮುಖ್ಯಮಂತ್ರಿ…

View More ಸೀಜ್​ ಮಾಡಿದ್ದ ಡ್ರಗ್ಸ್​ ಮನೆಗೆ ಕೊಂಡೊಯ್ದಿದ್ದ ಐಪಿಎಸ್​ ಅಧಿಕಾರಿ ಸಸ್ಪೆಂಡ್​

ಡ್ರಗ್ಸ್‌ ಅಮಲಿನಲ್ಲಿದ್ದ ಬಿಗ್‌ ಬಾಸ್‌ ಮಾಜಿ ಸ್ಪರ್ಧಿಯನ್ನು ಬಂಧಿಸಿದ ಪೊಲೀಸರು

ಮುಂಬೈ: ಮಾದಕ ದ್ರವ್ಯ ಸೇವನೆ ಆರೋಪದ ಮೇಲೆ ಬಿಗ್‌ ಬಾಸ್‌ನ ಮಾಜಿ ಸ್ಪರ್ಧಿಯನ್ನು ಬಂಧಿಸಲಾಗಿದ್ದು, ಆರೋಪಿಯಿಂದ 8 ಎಂ.ಡಿ. ಡ್ರಗ್‌ ಮಾತ್ರೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಖಚಿತ ಮಾಹಿತಿ ಆಧಾರದ ಮೇಲೆ ನವಿ ಮುಂಬೈನ ಪ್ರಸಿದ್ಧ ಹೋಟೆಲ್‌…

View More ಡ್ರಗ್ಸ್‌ ಅಮಲಿನಲ್ಲಿದ್ದ ಬಿಗ್‌ ಬಾಸ್‌ ಮಾಜಿ ಸ್ಪರ್ಧಿಯನ್ನು ಬಂಧಿಸಿದ ಪೊಲೀಸರು

ಮ್ಯೂಸಿಕ್‌ ಫೆಸ್ಟಿವಲ್‌ನಲ್ಲಿ ಡ್ರಗ್‌ ಸೇವಿಸಿ 7 ಜನ ಸಾವು, ಕೋಮಾಗೆ ಜಾರಿದ ಐವರು

ಹನೋಯಿ (ವಿಯೆಟ್ನಾಂ) : ಎಲೆಕ್ಟ್ರಾನಿಕ್‌ ಡ್ಯಾನ್ಸ್‌ ಮ್ಯೂಸಿಕ್‌ ಫೆಸ್ಟಿವಲ್‌ನಲ್ಲಿ ಡ್ರಗ್‌ ಸೇವಿಸಿ 7 ಜನ ವಿಯೆಟ್ನಾಂ ಪ್ರಜೆಗಳು ಮೃತಪಟ್ಟಿದ್ದು, ಐವರು ಕೋಮಾಗೆ ಜಾರಿರುವ ಘಟನೆ ಭಾನುವಾರ ತಡರಾತ್ರಿ ನಡೆದಿದೆ. ಮೃತರ ದೇಹ ಸೇರಿರುವ ಡ್ರಗ್ಸ್‌ನ್ನು…

View More ಮ್ಯೂಸಿಕ್‌ ಫೆಸ್ಟಿವಲ್‌ನಲ್ಲಿ ಡ್ರಗ್‌ ಸೇವಿಸಿ 7 ಜನ ಸಾವು, ಕೋಮಾಗೆ ಜಾರಿದ ಐವರು

ಕೇಂದ್ರ ಸರ್ಕಾರದಿಂದ ಸಾರಿಡನ್​ ಸೇರಿದಂತೆ ಹಲವು ಪ್ರಮುಖ ಔಷಧಗಳ ನಿಷೇಧ

ನವದೆಹಲಿ: ತಕ್ಷಣ ಜಾರಿಗೆ ಬರುವಂತೆ ಸಾರಿಡನ್, ಪೆಂಡ್ರೆಮ್ ಸೇರಿದಂತೆ ಸುಮಾರು 328 ಔಷಧಗಳ ತಯಾರಿಕೆ, ಮಾರಾಟ ಹಾಗೂ ವಿತರಣೆಯನ್ನು ಕೇಂದ್ರ ಸರ್ಕಾರ ಬುಧವಾರ ನಿಷೇಧಿಸಿದೆ. ಸಾರಿಡನ್​ನಂತಹ ನೋವು ನಿವಾರಕಗಳ(Pain Killer) ಸಂಯೋಜನೆ ಸೇರಿದಂತೆ ಹಲವಾರು…

View More ಕೇಂದ್ರ ಸರ್ಕಾರದಿಂದ ಸಾರಿಡನ್​ ಸೇರಿದಂತೆ ಹಲವು ಪ್ರಮುಖ ಔಷಧಗಳ ನಿಷೇಧ

ನೈಜೀರಿಯಾ ಪ್ರಜೆ ಬೆಂಗಳೂರಲ್ಲಿ ಅರೆಸ್ಟ್​ ಆಗಿದ್ದೇಕೆ?

ಬೆಂಗಳೂರು: ಅಕ್ರಮವಾಗಿ ಮಾದಕ ದ್ರವ್ಯ ಸಾಗಿಸುತ್ತಿದ್ದ ವಿದೇಶಿ ಪ್ರಜೆಯನ್ನು ಯಶವಂತಪುರದ ಬಳಿ ಪೊಲೀಸರು ಬಂಧಿಸಿದ್ದಾರೆ. ಈತ ನೈಜೀರಿಯಾದವನಾಗಿದ್ದು ಮುಂಬೈನಿಂದ ಬೆಂಗಳೂರಿಗೆ ಬಸ್ಸಿನಲ್ಲಿ ಬಂದಿದ್ದ. ಖಚಿತ ಮಾಹಿತಿ ಮೇರೆಗೆ ಆತನನ್ನು ಬಂಧಿಸಿರುವ ಪೊಲೀಸರು ವಿಚಾರಣೆ ನಡೆಸಿದ್ದಾರೆ.…

View More ನೈಜೀರಿಯಾ ಪ್ರಜೆ ಬೆಂಗಳೂರಲ್ಲಿ ಅರೆಸ್ಟ್​ ಆಗಿದ್ದೇಕೆ?