ವೀಕೆಂಡ್​ ಮೋಜು ಮಸ್ತಿಗಾಗಿ ಹೋಗಿ ಇಬ್ಬರು ಯುವತಿಯರು ಸೇರಿ ಆರು ಮಂದಿ ನೀರುಪಾಲು

ಮಂಡ್ಯ/ಚಿಕ್ಕಬಳ್ಳಾಪುರ/ಕಾರವಾರ: ವೀಕೆಂಡ್​ನಲ್ಲಿ ಮೋಜು ಮಸ್ತಿಗಾಗಿ ಹೋಗಿ ಸಾವಿಗೀಡಾಗಿರುವ ಅನೇಕ ಘಟನೆಗಳು ನಮ್ಮ ಕಣ್ಣ ಮುಂದೆ ನಡೆದಿವೆ. ಅದೇ ರೀತಿಯಾಗಿ ಈ ವೀಕೆಂಡ್​ನಲ್ಲಿ ಮೂರು ಪ್ರತ್ಯೇಕ ಪ್ರಕರಣಗಳಲ್ಲಿ ಇಬ್ಬರು ಯುವತಿಯರು ಸೇರಿದಂತೆ ಒಟ್ಟು ಆರು ಮಂದಿ…

View More ವೀಕೆಂಡ್​ ಮೋಜು ಮಸ್ತಿಗಾಗಿ ಹೋಗಿ ಇಬ್ಬರು ಯುವತಿಯರು ಸೇರಿ ಆರು ಮಂದಿ ನೀರುಪಾಲು

ಸುವರ್ಣ ತ್ರಿಭುಜ ಬೋಟ್ ಚಿತ್ರ ಬಿಡುಗಡೆ

< ಸಮುದ್ರದ 64 ಮೀ. ಆಳದಲ್ಲಿರುವ ದೋಣಿ> ಕಾರವಾರ: ಮಹಾರಾಷ್ಟ್ರದ ಮಾಲ್ವಾಣ್ ಸಮೀಪ ಮುಳುಗಡೆಯಾದ ಮಲ್ಪೆಯ ‘ಸುವರ್ಣ ತ್ರಿಭುಜ’ ಆಳ ಸಮುದ್ರ ಮೀನುಗಾರಿಕೆ ಬೋಟ್‌ನ ಅವಶೇಷಗಳ ಚಿತ್ರಗಳನ್ನು ಭಾರತೀಯ ನೌಕಾಪಡೆ ಗುರುವಾರ ಬಿಡುಗಡೆ ಮಾಡಿದೆ.…

View More ಸುವರ್ಣ ತ್ರಿಭುಜ ಬೋಟ್ ಚಿತ್ರ ಬಿಡುಗಡೆ

ಮುಳುಗುತ್ತಿದ್ದ ಬಾರ್ಜ್ ರಕ್ಷಿಸಿದ ಅಧಿಕಾರಿಗಳು

ಕಾರವಾರ: ಮುಳುಗುವ ಸಂಭವವಿದ್ದ ಬಾರ್ಜ್ ಒಂದನ್ನು ಇಲ್ಲಿನ ಬಂದರು ಇಲಾಖೆ ಅಧಿಕಾರಿಗಳು ರಕ್ಷಿಸಿ ಆಶ್ರಯ ನೀಡಿದ್ದಾರೆ. ಮಹಾರಾಷ್ಟ್ರ ಬೇಲಾಪುರ ಬಂದರಿನಿಂದ ಲಕ್ಷದ್ವೀಪಕ್ಕೆ ಹೂಳೆತ್ತುವ ಯಂತ್ರವನ್ನು ಹೊತ್ತು ಸಾಗುತ್ತಿದ್ದ ರೆಡ್​ವುಡ್ ಹೆಸರಿನ ಬಾರ್ಜ್ ಗೋವಾ ತೀರ ದಾಟಿದ…

View More ಮುಳುಗುತ್ತಿದ್ದ ಬಾರ್ಜ್ ರಕ್ಷಿಸಿದ ಅಧಿಕಾರಿಗಳು

ಪೂಜೆಗೆ ತೆರಳಿದ್ದ ಇಬ್ಬರು ಬಾಲಕರು ಕಾವೇರಿ ನದಿಯಲ್ಲಿ ಜಲಸಮಾಧಿ

ಮೈಸೂರು: ಶ್ರೀರಾಮದೇವಾಲಯಕ್ಕೆ ಪೂಜೆಗೆಂದು ತೆರಳಿದ್ದ ವೇಳೆ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಇಬ್ಬರು ಬಾಲಕರು ಜಲಸಮಾಧಿಯಾಗಿದ್ದಾರೆ. ಕೆ.ಆರ್.ನಗರದ ಚುಂಚನಕಟ್ಟೆಯಲ್ಲಿ ಶನಿವಾರ ಘಟನೆ ನಡೆದಿದ್ದು, ಕಾಳಮ್ಮನ ಕೊಪ್ಪಲು ಗ್ರಾಮದ ಲೋಕೇಶ್(16), ಹೊಳೆನರಸೀಪುರದ ಆನೆ ಕನ್ನಾಳವಾಡಿ ಗ್ರಾಮದ…

View More ಪೂಜೆಗೆ ತೆರಳಿದ್ದ ಇಬ್ಬರು ಬಾಲಕರು ಕಾವೇರಿ ನದಿಯಲ್ಲಿ ಜಲಸಮಾಧಿ

ಕಾಳಿ ನದಿಯಲ್ಲಿ ಕಾಲುಜಾರಿ ಬಿದ್ದು ಒಂದೇ ಕುಟುಂಬದ ನಾಲ್ವರ ಸಾವು

ಹಳಿಯಾಳ(ಉತ್ತರ ಕನ್ನಡ): ತಾಲೂಕಿನ‌ ಬೊಮ್ಮನಹಳ್ಳಿ ಗ್ರಾಮದ ಬಳಿ ಕಾಳಿನದಿಯಲ್ಲಿ ಬಟ್ಟೆ ತೊಳೆಯಲು ತೆರಳಿದ್ದ ಒಂದೇ ಕುಟುಂಬದ ನಾಲ್ವರು ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮೃತರನ್ನು ಧೂಳು ಗಾವಡೆ (48). ಕೃಷ್ಣಾ ಧೂಳು ಗಾವಡೆ (6), ಗಾಯತ್ರಿ…

View More ಕಾಳಿ ನದಿಯಲ್ಲಿ ಕಾಲುಜಾರಿ ಬಿದ್ದು ಒಂದೇ ಕುಟುಂಬದ ನಾಲ್ವರ ಸಾವು

ನದಿಯಲ್ಲಿ ಮುಳುಗಿ 400 ಎಮ್ಮೆಗಳ ಸಾಮೂಹಿಕ ಸಾವು

ಬೋಟ್ಸ್ವಾನ: ಸಿಂಹ ಅಟ್ಟಿಸಿಕೊಂಡು ಬಂದಿದ್ದಕ್ಕಾಗಿ ಸುಮಾರು 400ಕ್ಕೂ ಅಧಿಕ ಎಮ್ಮೆಗಳು ಉತ್ತರ ಬೋಟ್ಸ್ವಾನದ ಸಮೀಪ ನದಿಯಲ್ಲಿ ಮುಳುಗಿವೆ ಎನ್ನಲಾಗಿದೆ. ನಮಿಬಿಯಾದ ಗಡಿ ಸಮೀಪದಲ್ಲಿನ ಚೋಬೆ ನದಿಯಲ್ಲಿ ಎಮ್ಮೆಗಳು ಸಾಮೂಹಿಕವಾಗಿ ಮುಳುಗಿವೆ ಎಂದು ಸರ್ಕಾರ ತಿಳಿಸಿದೆ.…

View More ನದಿಯಲ್ಲಿ ಮುಳುಗಿ 400 ಎಮ್ಮೆಗಳ ಸಾಮೂಹಿಕ ಸಾವು

ಮೀನು ಹಿಡಿಯಲು ಹೋದ ಮೂವರು ನೀರುಪಾಲು

ಬಾಗಲಕೋಟೆ: ಮೀನು ಹಿಡಿಯಲು ಹೋಗಿದ್ದ ಮೂವರು ಘಟಪ್ರಭಾ ನದಿಯಲ್ಲಿ ಮುಳುಗಿ ಮೃತಪಟ್ಟಿದ್ದಾರೆ. ಮುಧೋಳದ ಯಡಹಳ್ಳಿ ಬಳಿ ಘಟನೆ ನಡೆದಿದ್ದು, ಘಟಪ್ರಭಾ ನದಿಗೆ ಹೋಗಿದ್ದ ಪರಶುರಾಮ, ಕೈಲಾಶ್ ವಾಗ್ಮೋರೆ, ರಾಮಕೃಷ್ಣ ನೀರುಪಾಲಾಗಿದ್ದಾರೆ. ಮಹಾರಾಷ್ಟ್ರದಿಂದ ಕಬ್ಬು ಕಟಾವಿಗೆ…

View More ಮೀನು ಹಿಡಿಯಲು ಹೋದ ಮೂವರು ನೀರುಪಾಲು

ಕೆರೆಗೆ ಬಿದ್ದ ಪತ್ನಿ ರಕ್ಷಿಸಲು ಹೋಗಿ ಪತಿಯೂ ನೀರುಪಾಲು

ಚಿತ್ರದುರ್ಗ: ಕಾಲು ಜಾರಿಬಿದ್ದ ಪತ್ನಿಯನ್ನು ರಕ್ಷಿಸಲು ತೆರಳಿದ್ದ ಪತಿಯೂ ನೀರಿನಲ್ಲಿ ಮುಳುಗಿ ಮೃತಪಟ್ಟಿರುವ ಘಟನೆ ನಡೆದಿದೆ. ಹೊಸದುರ್ಗ ತಾಲೂಕಿನ ಅತ್ತಿಮಗೆ ಬೋವಿಹಟ್ಟಿ ಬಳಿಯಿರುವ ಕೆರೆಯಲ್ಲಿ ಈ ಘಟನೆ ನಡೆದಿದ್ದು, ಹನುಮಂತಪ್ಪ (38), ಪತ್ನಿ ಲಕ್ಷ್ಮಮ್ಮ(35)…

View More ಕೆರೆಗೆ ಬಿದ್ದ ಪತ್ನಿ ರಕ್ಷಿಸಲು ಹೋಗಿ ಪತಿಯೂ ನೀರುಪಾಲು

ಸ್ನಾನಕ್ಕೆಂದು ತೆರಳಿದ್ದ ನಾಲ್ವರು ಅಪ್ರಾಪ್ತರು ಯುಮುನಾ ನದಿಗೆ ಬಿದ್ದು ಸಾವು

ನವದೆಹಲಿ: ಸ್ನಾನಕ್ಕೆಂದು ತೆರಳಿದ ನಾಲ್ವರು ಅಪ್ರಾಪ್ತರು ಅಲಿಪುರದ ಸಮೀಪ ಯಮುನಾ ನದಿಯಲ್ಲಿ ಕೊಚ್ಚಿ ಹೋಗಿದ್ದು, ಇಬ್ಬರ ಮೃತದೇಹಗಳು ಪತ್ತೆಯಾಗಿವೆ. ವಾರಾಂತ್ಯವಾದ್ದರಿಂದ ಹರಿಯಾಣಾದಿಂದ ಏಳು ಯುವಕರ ತಂಡ ಯಮುನಾನದಿಯಲ್ಲಿ ಸ್ನಾನಕ್ಕೆಂದು ಬಂದಿದ್ದರು. ಇವರೆಲ್ಲರು ಒಂಭತ್ತನೇ ತರಗತಿ…

View More ಸ್ನಾನಕ್ಕೆಂದು ತೆರಳಿದ್ದ ನಾಲ್ವರು ಅಪ್ರಾಪ್ತರು ಯುಮುನಾ ನದಿಗೆ ಬಿದ್ದು ಸಾವು

ನದಿಯಲ್ಲಿ ಕೊಚ್ಚಿ ಹೋದ ಲಾರಿ: ಇಬ್ಬರು ನೀರು ಪಾಲು

ಹಾವೇರಿ: ತುಂಬಿ ಹರಿಯುತ್ತಿದ್ದ ನದಿಯನ್ನು ದಾಟಲು ಪ್ರಯತ್ನಿಸಿದ ಲಾರಿಯೊಂದು ನೀರಿನಲ್ಲಿ ಕೊಚ್ಚಿಹೋಗಿದ್ದು, ಅದರಲ್ಲಿದ್ದ ಇಬ್ಬರು ನೀರುಪಾಲಾಗಿದ್ದಾರೆ. ಹಾವೇರಿ ತಾಲೂಕಿನ ನಾಗನೂರು ಗ್ರಾಮದ ಬಳಿ ಇರುವ ಬ್ರಿಡ್ಜ್​ ಕಂ ಬ್ಯಾರೇಜ್​ ಮೇಲೆ ಘಟನೆ ನಡೆದಿದೆ. ಮಲೆನಾಡು…

View More ನದಿಯಲ್ಲಿ ಕೊಚ್ಚಿ ಹೋದ ಲಾರಿ: ಇಬ್ಬರು ನೀರು ಪಾಲು