ಇರಾನ್​ ಮೇಲೆ ದಾಳಿಗೆ ಆದೇಶಿಸಿದ್ದ ಡೊನಾಲ್ಡ್​ ಟ್ರಂಪ್​ ಹಠಾತ್ತನೆ ತಮ್ಮ ಆದೇಶ ಹಿಂಪಡೆದು ನೀಡಿದ ಎಚ್ಚರಿಕೆ ಹೀಗಿದೆ

ವಾಷಿಂಗ್ಟನ್​: ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಇರಾನ್​ ಮೇಲೆ ದಾಳಿ ಮಾಡಲು ಆದೇಶ ನೀಡಿ ಹಠಾತ್ತನೆ ಅದನ್ನು ಹಿಂಪಡೆದುಕೊಂಡಿದ್ದಾರೆ. ಇರಾನ್​ ಸೇನಾಪಡೆ ಅಮೆರಿಕದ ಡ್ರೋಣ್​ ಅನ್ನು ಹೊಡೆದುರುಳಿಸಿದ ಹಿನ್ನೆಲೆಯಲ್ಲಿ ಇರಾನ್​ ಮೇಲೆ ದಾಳಿ ಮಾಡಲು…

View More ಇರಾನ್​ ಮೇಲೆ ದಾಳಿಗೆ ಆದೇಶಿಸಿದ್ದ ಡೊನಾಲ್ಡ್​ ಟ್ರಂಪ್​ ಹಠಾತ್ತನೆ ತಮ್ಮ ಆದೇಶ ಹಿಂಪಡೆದು ನೀಡಿದ ಎಚ್ಚರಿಕೆ ಹೀಗಿದೆ

ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಬಿಕ್ಕಟ್ಟು: ಇರಾನ್​ ವಾಯು ಪ್ರದೇಶದಲ್ಲಿ ಹಾರದಂತೆ ಅಮೆರಿಕ ವಿಮಾನಗಳಿಗೆ ಸೂಚನೆ

ವಾಷಿಂಗ್ಟನ್​: ಅಮೆರಿಕದ ಗೂಢಚಾರ ಡ್ರೋಣ್​ ಅನ್ನು ಇರಾನ್​ ಸೇನೆ ಹೊಡೆದುರುಳಿಸಿದ ಹಿನ್ನೆಲೆಯಲ್ಲಿ ಇರಾನ್​ ವಾಯು ಪ್ರದೇಶ, ಪರ್ಷಿಯನ್​ ಕೊಲ್ಲಿ ಮತ್ತು ಒಮನ್​ ಕೊಲ್ಲಿ ಪ್ರದೇಶದಲ್ಲಿ ಹಾರಾಟ ನಡೆಸದಂತೆ ಅಮೆರಿಕದ ವಿಮಾನಗಳಿಗೆ ನಿಷೇಧ ಹೇರಲಾಗಿದೆ. ಅಮೆರಿಕ…

View More ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಬಿಕ್ಕಟ್ಟು: ಇರಾನ್​ ವಾಯು ಪ್ರದೇಶದಲ್ಲಿ ಹಾರದಂತೆ ಅಮೆರಿಕ ವಿಮಾನಗಳಿಗೆ ಸೂಚನೆ

ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಬಿಕ್ಕಟ್ಟು: ಅಮೆರಿಕದ ಡ್ರೋಣ್ ಹೊಡೆದುರುಳಿಸಿದ ಇರಾನ್​ ಸೇನೆ

ತೆಹ್ರಾನ್​: ಮಧ್ಯಪ್ರಾಚ್ಯದಲ್ಲಿ ಇರಾನ್​ ಮತ್ತು ಅಮೆರಿಕ ನಡುವಿನ ಬಿಕ್ಕಟ್ಟು ತೀವ್ರಗೊಳ್ಳುತ್ತಿರುವ ಮಧ್ಯೆಯೇ ಅಮೆರಿಕದ ಡ್ರೋಣ್ ಅನ್ನು ಇರಾನ್​ ಸೇನೆ ಹೊಡೆದುರುಳಿಸಿದೆ. ಇರಾನ್​ನ ವಾಯು ಗಡಿ ಉಲ್ಲಂಘಿಸಿ ಹಾರಾಟ ನಡೆಸುತ್ತಿದ್ದ ಅಮೆರಿಕ ನಿರ್ಮಿತ ಗ್ಲೋಬಲ್​ ಹಾಕ್​…

View More ಮಧ್ಯಪ್ರಾಚ್ಯದಲ್ಲಿ ಹೆಚ್ಚಿದ ಬಿಕ್ಕಟ್ಟು: ಅಮೆರಿಕದ ಡ್ರೋಣ್ ಹೊಡೆದುರುಳಿಸಿದ ಇರಾನ್​ ಸೇನೆ

ಡ್ರೋಣ್, ಮಾನವ ರಹಿತ ವಿಮಾನಗಳನ್ನು ನಿಷೇಧಿಸಿದ ಶ್ರೀಲಂಕಾ ಸರ್ಕಾರ

ಕೊಲಂಬೋ: ದೇಶದ ಹಲವೆಡೆ ಸಂಭವಿಸಿದ ಸರಣಿ ಬಾಂಬ್​ ಸ್ಫೋಟದಲ್ಲಿ 350 ಕ್ಕೂ ಹೆಚ್ಚು ಜನರು ಮೃತಪಟ್ಟ ಹಿನ್ನೆಲೆಯಲ್ಲಿ ದೇಶದಲ್ಲಿ ಡ್ರೋಣ್​ ಮತ್ತು ಮಾನವ ರಹಿತ ವಿಮಾನಗಳನ್ನು ನಿಷೇಧಿಸಿ ಸರ್ಕಾರ ಆದೇಶ ಹೊರಡಿಸಿದೆ. ದೇಶದ ಸುರಕ್ಷತೆಯನ್ನು…

View More ಡ್ರೋಣ್, ಮಾನವ ರಹಿತ ವಿಮಾನಗಳನ್ನು ನಿಷೇಧಿಸಿದ ಶ್ರೀಲಂಕಾ ಸರ್ಕಾರ

ಭಾರತಕ್ಕೆ ನುಸುಳಲು ಯತ್ನಿಸಿದ ಪಾಕ್‌ನ ಮತ್ತೊಂದು ಡ್ರೋಣ್‌

ನವದೆಹಲಿ: ರಾಜಸ್ಥಾನದ ಗಡಿಯಲ್ಲಿ ಭಾರತದೊಳಗೆ ನುಸುಳಲು ಯತ್ನಿಸಿದ ಪಾಕಿಸ್ತಾನದ ಡ್ರೋಣ್‌ ಅನ್ನು ಗಡಿ ಭದ್ರತಾ ಪಡೆಯು ಹಿಮ್ಮೆಟ್ಟಿದ ಬಳಿಕ ವಾಪಸ್‌ ಹೋಗಿದೆ. ಕಳೆದ ಸೋಮವಾರವಷ್ಟೇ ರಾಜಸ್ಥಾನದ ಭಾರತ-ಪಾಕಿಸ್ತಾನ ಅಂತಾರಾಷ್ಟ್ರೀಯ ಗಡಿಭಾಗದಲ್ಲಿ ಸೋಮವಾರ ಬೆಳಗ್ಗೆ 11.30ರ…

View More ಭಾರತಕ್ಕೆ ನುಸುಳಲು ಯತ್ನಿಸಿದ ಪಾಕ್‌ನ ಮತ್ತೊಂದು ಡ್ರೋಣ್‌

ಹೊಸ ವರ್ಷಾಚರಣೆಗೆ ಡ್ರೋಣ್​ ಕಣ್ಗಾವಲು: ನ್ಯೂಯಾರ್ಕ್​ ಪೊಲೀಸರಿಂದ ಕ್ರಮ

ನ್ಯೂಯಾರ್ಕ್​: ಪ್ರಸಿದ್ಧ ಪ್ರವಾಸಿ ಸ್ಥಳವಾದ ಟೈಮ್ಸ್​ ಸ್ಕ್ವೇರ್​ನಲ್ಲಿ ಹೊಸವರ್ಷದಂದು ನಡೆಯುವ ಬಾಲ್​ ಡ್ರಾಪ್​ ಆಚರಣೆ ವೇಳೆ ಇದೇ ಮೊದಲ ಬಾರಿಗೆ ಡ್ರೋಣ್​ ಮೂಲಕ ಕಣ್ಗಾವಲು ಇಡಲಾಗಿದೆ ಎಂದು ನ್ಯೂಯಾರ್ಕ್​ ಪೊಲೀಸರು ತಿಳಿಸಿದ್ದಾರೆ. ಸದ್ಯಕ್ಕೆ ಅಲ್ಲಿ…

View More ಹೊಸ ವರ್ಷಾಚರಣೆಗೆ ಡ್ರೋಣ್​ ಕಣ್ಗಾವಲು: ನ್ಯೂಯಾರ್ಕ್​ ಪೊಲೀಸರಿಂದ ಕ್ರಮ

ಜ್ಞಾನ ಸಂಪಾದನೆಯೇ ಆದ್ಯತೆಯಾಗಲಿ

ಚಿಕ್ಕಮಗಳೂರು: ಯಾವುದೆ ಭಾಷೆಯಲ್ಲಿ ವಿದ್ಯಾಭ್ಯಾಸ ಮಾಡಿದರೂ ಮೊದಲು ಜ್ಞಾನ ಸಂಪಾದಿಸುವ ಕಡೆಗೆ ವಿದ್ಯಾರ್ಥಿಗಳ ಗುರಿ ಇರಬೇಕು ಎಂದು ಡ್ರೋಣ್ ಕ್ಯಾಮರಾ ತಂತ್ರಜ್ಞಾನ ಆವಿಷ್ಕರಿಸಿದ ಯುವ ವಿಜ್ಞಾನಿ ಎನ್.ಎಂ.ಪ್ರತಾಪ್ ಅಭಿಪ್ರಾಯಪಟ್ಟರು. ನಗರ ಹೊರವಲಯದ ಸಿರಗಾಪುರ ಸಾಯಿ…

View More ಜ್ಞಾನ ಸಂಪಾದನೆಯೇ ಆದ್ಯತೆಯಾಗಲಿ

ಗಾಂಜಾ ಹಾವಳಿಗೆ ಬ್ರೇಕ್

ವಿಜಯಪುರ: ಐತಿಹಾಸಿಕ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಗಾಂಜಾ ಹಾವಳಿಗೆ ಬ್ರೇಕ್ ಹಾಕಲು ಅಬಕಾರಿ ಇಲಾಖೆ ಆಧುನಿಕ ತಂತ್ರಜ್ಞಾನದ ಮೊರೆ ಹೋಗಿದ್ದು, ಪ್ರಕರಣವೊಂದರಲ್ಲಿ ಮೊದಲ ಬಾರಿ ಯಶ ಕಂಡಿದೆ. ಜಿಲ್ಲೆಯಲ್ಲೇ ಮೊದಲ ಬಾರಿಗೆ ಡ್ರೋಣ ಬಳಸಿ ಗಾಂಜಾ ಬೆಳೆ…

View More ಗಾಂಜಾ ಹಾವಳಿಗೆ ಬ್ರೇಕ್

ಡ್ರೋನ್‌ಗೆ ಹಗ್ಗ ಕಟ್ಟಿ ನದಿಯಾಚೆಗೆ ತಂತಿ ಎಳೆದರು!

ವಿಜಯವಾಣಿ ಸುದ್ದಿಜಾಲ ಉಪ್ಪಿನಂಗಡಿ ಡ್ರೋನ್‌ಗೆ ಹಗ್ಗ ಕಟ್ಟಿ, ನದಿಯ ಒಂದು ಪಾರ್ಶ್ವದಿಂದ ಇನ್ನೊಂದು ಪಾರ್ಶ್ವಕ್ಕೆ ತಂತಿ ಎಳೆದು ವಿದ್ಯುತ್ ಸಂಪರ್ಕ ಒದಗಿಸುವಲ್ಲಿ ಮೆಸ್ಕಾಂ ಸಿಬ್ಬಂದಿ ಯಶಸ್ವಿಯಾಗಿದ್ದಾರೆ. ಉಪ್ಪಿನಂಗಡಿ ಫೀಡರ್‌ನಿಂದ 34ನೇ ನೆಕ್ಕಿಲಾಡಿ ದರ್ಬೆ ಮೂಲಕ…

View More ಡ್ರೋನ್‌ಗೆ ಹಗ್ಗ ಕಟ್ಟಿ ನದಿಯಾಚೆಗೆ ತಂತಿ ಎಳೆದರು!

ಆಸ್ತಿ ಪತ್ತೆ, ತೆರಿಗೆ ನಿಗದಿಗೆ ಏರಿಯಲ್ ಸರ್ವೆ

| ಗಿರೀಶ್ ಗರಗ ಬೆಂಗಳೂರು ಒಂದೊಮ್ಮೆ ಉದ್ಯಾನನಗರಿ ಎಂದು ಕರೆಸಿಕೊಳ್ಳುತ್ತಿದ್ದ ಬೆಂಗಳೂರು, ಇದೀಗ ಕಾಂಕ್ರೀಟ್ ಕಾಡಾಗಿ ಪರಿವರ್ತನೆಗೊಂಡಿದೆ. ದಿನದಿಂದ ದಿನಕ್ಕೆ ನಗರದಲ್ಲಿ ಕಟ್ಟಡಗಳ ಸಂಖ್ಯೆಯೂ ಹೆಚ್ಚುತ್ತಿದೆ. ಆದರೆ, ಹೊಸದಾಗಿ ನಿರ್ವಣವಾಗುವ ಕಟ್ಟಡಗಳು ತೆರಿಗೆ ವ್ಯಾಪ್ತಿಗೆ…

View More ಆಸ್ತಿ ಪತ್ತೆ, ತೆರಿಗೆ ನಿಗದಿಗೆ ಏರಿಯಲ್ ಸರ್ವೆ