ವಿಶ್ವಮಟ್ಟದಲ್ಲಿ ದೇಶಕ್ಕೆ ಕೀರ್ತಿ ತರಬೇಕು

ದಾವಣಗೆರೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ, 2019-20ನೇ ಸಾಲಿನ ಜಿಲ್ಲಾ ಮಟ್ಟದ ದಸರಾ ಕ್ರೀಡಾಕೂಟಕ್ಕೆ ಚಾಲನೆ ದೊರೆಯಿತು. ಕ್ರೀಡಾಕೂಟದಲ್ಲಿ ಅಥ್ಲೆಟಿಕ್ಸ್, ವಾಲಿಬಾಲ್,…

View More ವಿಶ್ವಮಟ್ಟದಲ್ಲಿ ದೇಶಕ್ಕೆ ಕೀರ್ತಿ ತರಬೇಕು

ಆಟೋಗಳ ವಿರುದ್ಧ ಕ್ರಮ ಖಚಿತ

ದಾವಣಗೆರೆ: ಸೂಕ್ತ ದಾಖಲೆ ಹೊಂದಿರದ ಆಟೋಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಎಸ್ಪಿ ರಾಜೀವ್ ಎಚ್ಚರಿಕೆ ನೀಡಿದರು. ನಗರದ ಬಡಾವಣೆ ಠಾಣೆಯಲ್ಲಿ ಆಟೋ ಚಾಲಕರಿಗೆ ಸಂಚಾರ ನಿಯಮಗಳ ಜಾಗೃತಿ ಮೂಡಿಸಲು ಬುಧವಾರ ಆಯೋಜಿಸಿದ್ದ…

View More ಆಟೋಗಳ ವಿರುದ್ಧ ಕ್ರಮ ಖಚಿತ

ಕ್ರೀಡೆಯಿಂದ ಸದೃಢತೆ ಲಭ್ಯ

ಚನ್ನಗಿರಿ: ಕ್ರೀಡೆಗಳು ಮಾನಸಿಕ ಮತ್ತು ದೈಹಿಕವಾಗಿ ಶಕ್ತಿಯನ್ನು ನೀಡುತ್ತವೆ ಎಂದು ಶಾಸಕ ಮಾಡಾಳು ವಿರೂಪಾಕ್ಷಪ್ಪ ತಿಳಿಸಿದರು. ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ತಾಲೂಕು ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿಭಾಗದ ಕ್ರೀಡಾಕೂಟವನ್ನು ಶಾಸಕ ಮಾಡಾಳು…

View More ಕ್ರೀಡೆಯಿಂದ ಸದೃಢತೆ ಲಭ್ಯ

ಅಭಿವೃದ್ಧಿಗೆ ಸಹಕಾರ ನೀಡಿ

ಕೆಂಭಾವಿ: ಗ್ರಾಮಗಳ ಅಭಿವೃದ್ಧಿಗೆ ಜನರು ಅಧಿಕಾರಿಗಳಿಗೆ ಸಹಕಾರ ನೀಡಿ ಸರ್ಕಾರ ಯೋಜನೆ ಲಾಭ ಪಡೆದುಕೊಳ್ಳಬೇಕು ಎಂದು ಶಾಸಕ ಶರಣಬಸಪ್ಪ ದರ್ಶನಾಪುರ ಗ್ರಾಮಸ್ಥರಿಗೆ ಮನವಿ ಮಾಡಿದರು. ಯಾಳಗಿ ಗ್ರಾಮದಲ್ಲಿ ಸೋಮವಾರ ವಿವಿಧ ಅಭಿವೃದ್ಧಿ ಕಾರ್ಯಗಳ ಉದ್ಘಾಟನೆ…

View More ಅಭಿವೃದ್ಧಿಗೆ ಸಹಕಾರ ನೀಡಿ

ಡಿಎಲ್ ಇಲ್ಲದವನಿಗೆ ಬೈಕ್ ಕೊಟ್ಟ ತಪ್ಪಿಗೆ 5 ಸಾವಿರ ದಂಡ

ಉಡುಪಿ: ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಸಂಚಾರ ನಿಯಮ ಉಲ್ಲಂಘನೆ ಪರಿಷ್ಕೃತ ದಂಡ ನಿಯಮ ಸಂಚಾರ ನಿಯಮ ಉಲ್ಲಂಘಿಸುವ ವಾಹನ ಸವಾರರು, ಮಾಲಿಕರನ್ನು ಹೈರಾಣಗಿಸಿದೆ. ಅಂಬಲಪಾಡಿ ಪರಿಸರದಲ್ಲಿ ಸೆ.7 ರಂದು ಹೆಲ್ಮೆಟ್ ಇಲ್ಲದೇ ಬುಲೆಟ್ ಓಡಿಸುತಿದ್ದ…

View More ಡಿಎಲ್ ಇಲ್ಲದವನಿಗೆ ಬೈಕ್ ಕೊಟ್ಟ ತಪ್ಪಿಗೆ 5 ಸಾವಿರ ದಂಡ

ಬೆಳಗಾವಿ: ಇಂಡಿಗೋ ವಿಮಾನ ಸೇವೆಯಿಂದ ಅನುಕೂಲ

ಬೆಳಗಾವಿ: ಸಾಂಬ್ರಾ ವಿಮಾನ ನಿಲ್ದಾಣದಿಂದ ಇಂಡಿಗೋ ಕಂಪನಿಯವರು ವಿಮಾನ ಸೇವೆ ಪ್ರಾರಂಭಿಸಿರುವುದರಿಂದ ಸಾರ್ವಜನಿಕರಿಗೆ ತುಂಬ ಅನುಕೂಲವಾಗಲಿದೆ ಎಂದು ಕೇಂದ್ರ ರೈಲ್ವೆ ಇಲಾಖೆ ರಾಜ್ಯ ಸಚಿವ ಸುರೇಶ ಅಂಗಡಿ ಹೇಳಿದ್ದಾರೆ. ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಭಾನುವಾರ…

View More ಬೆಳಗಾವಿ: ಇಂಡಿಗೋ ವಿಮಾನ ಸೇವೆಯಿಂದ ಅನುಕೂಲ

ಲಿಂಗಸುಗೂರಿನಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸಿದ್ದಕ್ಕೆ 10 ಸಾವಿರ ರೂ. ದಂಡ ವಿಧಿಸಿದ ಕೋರ್ಟ್

ರಾಯಚೂರು: ಕೇಂದ್ರ ಸರ್ಕಾರ ಹೊಸ ರಸ್ತೆ ಸುರಕ್ಷತಾ ನಿಯಮಗಳನ್ನು ಜಾರಿಗೊಳಿಸಿ ದಂಡದ ಪ್ರಮಾಣ ಹೆಚ್ಚಿಸಿದ ನಂತರ ಜಿಲ್ಲೆಯ ಲಿಂಗಸುಗೂರು ಪಟ್ಟಣದ ಜೆಎಂಎಫ್ ನ್ಯಾಯಾಲಯವು ಮದ್ಯ ಸೇವಿಸಿ ವಾಹನ ಚಲಾಯಿಸಿದ ಚಾಲಕನಿಗೆ ಪ್ರಥಮ ಬಾರಿಗೆ ಶುಕ್ರವಾರ…

View More ಲಿಂಗಸುಗೂರಿನಲ್ಲಿ ಮದ್ಯ ಸೇವಿಸಿ ವಾಹನ ಚಲಾಯಿಸಿದ್ದಕ್ಕೆ 10 ಸಾವಿರ ರೂ. ದಂಡ ವಿಧಿಸಿದ ಕೋರ್ಟ್

ರಿಂಗ್ ರಸ್ತೆಗೆ ರೈಲ್ವೆ ಇಲಾಖೆ ಅಸ್ತು

ಶಿವಮೊಗ್ಗ: ವಿನೋಬನಗರ, ರಕ್ತನಿಧಿ ಭಂಡಾರ ಮೂಲಕ ಕೆಇಬಿ ವೃತ್ತಕ್ಕೆ ಸಂರ್ಪಸುವ ರಿಂಗ್ ರಸ್ತೆಗೆ ರೈಲ್ವೆ ಇಲಾಖೆ ಅಸ್ತು ಎಂದಿದ್ದು, ಅನೇಕ ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ಯೋಜನೆಗೆ ಶೀಘ್ರವೇ ಚಾಲನೆ ದೊರೆಯಲಿದೆ. ನೈಋತ್ಯ ರೈಲ್ವೆ ಡಿಆರ್​ಎಂ…

View More ರಿಂಗ್ ರಸ್ತೆಗೆ ರೈಲ್ವೆ ಇಲಾಖೆ ಅಸ್ತು

ಅಸಮಾನತೆ, ಅಸಹಿಷ್ಣುತೆ ನಿವಾರಣೆಯ ವಿನೂತನ ಅಭಿಯಾನ ಮತ್ತೆ ಕಲ್ಯಾಣ ವಚನ ಚಳವಳಿಗೆ ಚಾಲನೆ

ತರೀಕೆರೆ: ಜೀವನದ ಲಯ ಕಳೆದುಕೊಳ್ಳುತ್ತಿರುವ ಇಂದಿನ ದಿನಗಳಲ್ಲಿ ಬಸವಾದಿ ಶರಣರ ಕಾಯಕ ನಿಷ್ಠೆ, ಮಾನವೀಯ ಸಂದೇಶ ಸಾರುವ 12ನೇ ಶತಮಾನದ ವಚನ ಚಳವಳಿ ‘ಮತ್ತೆ ಕಲ್ಯಾಣ’ದ ಮೂಲಕ ಮರುಕಳಿಸುವ ಕಾಲ ಕೂಡಿ ಬಂದಿದೆ. ವಚನಗಳ…

View More ಅಸಮಾನತೆ, ಅಸಹಿಷ್ಣುತೆ ನಿವಾರಣೆಯ ವಿನೂತನ ಅಭಿಯಾನ ಮತ್ತೆ ಕಲ್ಯಾಣ ವಚನ ಚಳವಳಿಗೆ ಚಾಲನೆ

ಚಿಕ್ಕೋಡಿ: ವಿದ್ಯಾರ್ಥಿಗಳಿಗೆ ಕ್ರೀಡೆ, ಯೋಗದ ಜಾಗೃತಿ ಮೂಡಿಸಿ

ಚಿಕ್ಕೋಡಿ: ಶಿಕ್ಷಕರು ವಿದ್ಯಾರ್ಥಿಗಳಿಗೆ ಕ್ರೀಡೆ, ಯೋಗದ ಮಹತ್ವದ ಕುರಿತು ಜಾಗೃತಿ ಮೂಡಿಸಬೇಕು ಎಂದು ಶ್ರೀಮತಿ ಶಾರದಾದೇವಿ ಕೋರೆ ಕಾಲೇಜಿನ ಪ್ರಾಚಾರ್ಯರಾದ ಎಂ.ಬಿ.ವಾಲಿ ಕರೆ ನೀಡಿದ್ದಾರೆ. ಮಂಗಳವಾರ ಅಂಕಲಿಯಲ್ಲಿ ಡಾ.ಪ್ರಭಾಕರ ಕೋರೆಯವರ 72ನೇ ಹುಟ್ಟುಹಬ್ಬದ ಅಂಗವಾಗಿ…

View More ಚಿಕ್ಕೋಡಿ: ವಿದ್ಯಾರ್ಥಿಗಳಿಗೆ ಕ್ರೀಡೆ, ಯೋಗದ ಜಾಗೃತಿ ಮೂಡಿಸಿ