ಫ್ಲೈ ಓವರ್‌ಗೆ ವರ್ಷ 10!

ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ ಫ್ಲೈ ಓವರ್ ಕಾಮಗಾರಿ ಆರಂಭಿಸಿ 10 ವರ್ಷ ಪೂರೈಸಿದರೆ, ಅಂಡರ್‌ಪಾಸ್ ಕೆಲಸಕ್ಕೆ ಐದು ವರ್ಷ! ರಸ್ತೆ ಹಾಗೂ ಬ್ರಿಜ್‌ಗಳ ಅರೆಬರೆ ಕಾಮಗಾರಿ, ಸುಗಮ ಸಂಚಾರಕ್ಕಾಗಿ ಕೈಗೊಂಡ ಹೆದ್ದಾರಿ ವಿಸ್ತರಣೆ…

View More ಫ್ಲೈ ಓವರ್‌ಗೆ ವರ್ಷ 10!

ಗದ್ದೆಗೆ ಉರುಳಿದ ಬಸ್

ತೀರ್ಥಹಳ್ಳಿ: ತಾಲೂಕಿನ ರಾಮಕೃಷ್ಣಪುರದ ಬಳಿ ಗುರುವಾರ ಬೆಳಗ್ಗೆ ಕೆಎಸ್​ಆರ್​ಟಿಸಿ ಬಸ್ ಚಾಲಕನ ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದೆ. ಬಸ್ಸಿನಲ್ಲಿ 10 ಮಂದಿ ಪ್ರಯಾಣಿಕರಿದ್ದು ಚಾಲಕನಿಗೆ ಸ್ವಲ್ಪ ಪೆಟ್ಟು ಬಿದ್ದಿದ್ದು ಪ್ರಯಾಣಿಕರೆಲ್ಲರೂ ಅಪಾಯದಿಂದ ಪಾರಾಗಿದ್ದಾರೆ ಎಂದು…

View More ಗದ್ದೆಗೆ ಉರುಳಿದ ಬಸ್

ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ಉರುಳಿದ ಟ್ರ್ಯಾಕ್ಟರ್ !

ಸಿಂಧನೂರು: ತಾಲೂಕಿನ ಕೆ.ಹೊಸಳ್ಳಿಯಲ್ಲಿ ಚಾಲಕನ ನಿಯಂತ್ರಣ ತಪ್ಪಿ ಟ್ರ್ಯಾಕ್ಟರ್‌ವೊಂದು ಹೊಲದ ಪಕ್ಕದ ನಾಲೆಗೆ ಬುಧವಾರ ಉರುಳಿ ಬಿದ್ದಿದೆ. ಹೊಲದಲ್ಲಿ ಕೆಲಸ ಮುಗಿಸಿಕೊಂಡು ಹೊಸಳ್ಳಿ ಗ್ರಾಮಕ್ಕೆ ಹೊರಟಿದ್ದ ಟ್ರ್ಯಾಕ್ಟರ್ ನಾಲೆಗೆ ಉರುಳಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ…

View More ಚಾಲಕನ ನಿಯಂತ್ರಣ ತಪ್ಪಿ ನಾಲೆಗೆ ಉರುಳಿದ ಟ್ರ್ಯಾಕ್ಟರ್ !

ಉಳ್ಳಾಲದಲ್ಲಿ ನಿಲ್ಲಿಸಿದ್ದ ಬಸ್ ಕದ್ದ ಯುವಕ

ಉಳ್ಳಾಲ: ಟ್ರಿಪ್ ಮುಗಿದ ಬಳಿಕ ಆಯುಧ ಪೂಜೆಗೆಂದು ಉಳ್ಳಾಲದ ಕೋಟೆಪುರದಲ್ಲಿ ತೊಳೆದು ನಿಲ್ಲಿಸಿದ್ದ ಸಿಟಿ ಬಸ್ಸನ್ನು ಉಳ್ಳಾಲ ನಿವಾಸಿ ಮಹಮ್ಮದ್ ನಿಫಾಝ್(20) ಎಂಬಾತ ಉಡುಪಿಗೆ ಕೊಂಡೊಯ್ದಿದ್ದು, ಪೊಲೀಸರು ಸಂತೆಕಟ್ಟೆ ಬಳಿ ಬಸ್ ಹಾಗೂ ಆರೋಪಿಯನ್ನು…

View More ಉಳ್ಳಾಲದಲ್ಲಿ ನಿಲ್ಲಿಸಿದ್ದ ಬಸ್ ಕದ್ದ ಯುವಕ

ಜಿಂಕೆಗೆ ಡಿಕ್ಕಿ ಹೊಡೆಸಿದ್ದ ಕಾರ್ ಚಾಲಕ ನ್ಯಾಯಾಂಗ ವಶಕ್ಕೆ

ದಾಂಡೇಲಿ: ಅಂಬೇವಾಡಿಯ ಹಳೇ ಕಚೇರಿ ಬಳಿ ಶುಕ್ರವಾರ ಎರಡು ಜಿಂಕೆಗಳಿಗೆ ಡಿಕ್ಕಿ ಹೊಡೆಸಿದ್ದ ಕಾರ್ ಚಾಲಕ ಸಂಜೀವಕುಮಾರನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಂಧಿಸಿ, ಶನಿವಾರ ಹಳಿಯಾಳ ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ. ಏನಾಗಿತ್ತು?: ಹಳಿಯಾಳ ಕ್ಷೇತ್ರ ಶಿಕ್ಷಣಾಧಿಕಾರಿಯವರು…

View More ಜಿಂಕೆಗೆ ಡಿಕ್ಕಿ ಹೊಡೆಸಿದ್ದ ಕಾರ್ ಚಾಲಕ ನ್ಯಾಯಾಂಗ ವಶಕ್ಕೆ

ತೆಲಸಂಗದಲ್ಲಿ ಬಸ್ ಟೈಯರ್ ಸೊಪಟ, ಬೆಚ್ಚಿಬಿದ್ದ ಪ್ರಯಾಣಿಕರು

ತೆಲಸಂಗ: ರಾಯಬಾಗದಿಂದ ತೆಲಸಂಗ ಮೂಲಕ ವಿಜಯಪುರಕ್ಕೆ ಸುಮಾರು 40 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಚಿಕ್ಕೋಡಿ ವಿಭಾಗದ ರಾಯಬಾಗ ಡಿಪೋ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಟೈಯರ್ ಸೊಓಂೀಟಗೊಂಡಿದ್ದರಿಂದ ಕೆಲಹೊತ್ತು ಪ್ರಯಾಣಿಕರು ಆತಂಕಗೊಂಡರು. ಶನಿವಾರ ಸಂಜೆ ತೆಲಸಂಗ…

View More ತೆಲಸಂಗದಲ್ಲಿ ಬಸ್ ಟೈಯರ್ ಸೊಪಟ, ಬೆಚ್ಚಿಬಿದ್ದ ಪ್ರಯಾಣಿಕರು

ಐದು ತಾಸು ರಸ್ತೆ ತಡೆದು ಪ್ರತಿಭಟನೆ

ಖಾನಾಪುರ: ಮಂಗಳವಾರ ತಾಲೂಕಿನ ಬೇಕವಾಡ ಕ್ರಾಸ್ ಬಳಿ ವಿದ್ಯಾರ್ಥಿಗಳು ಬಸ್ ನಿಲ್ಲಿಸಲು ಪ್ರಯತ್ನಿಸಿದರೂ ನಿಲ್ಲಿಸದೆ ವಿದ್ಯಾರ್ಥಿಗಳ ಮೇಲೆ ಬಸ್ ಹರಿಸಲು ಯತ್ನಿಸಿದ ಚಾಲಕನ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ ವಿದ್ಯಾರ್ಥಿಗಳು ಬುಧವಾರ ಬೇಕವಾಡ ಕ್ರಾಸ್‌ನಲ್ಲಿ ಬೆಳಗಾವಿ…

View More ಐದು ತಾಸು ರಸ್ತೆ ತಡೆದು ಪ್ರತಿಭಟನೆ

ಜಮೀನಿಗೆ ಉರುಳಿ ಬಿದ್ದ ಟೆಂಪೋ

ಕೆ.ಎಂ.ದೊಡ್ಡಿ: ಸಮೀಪದ ಮಾದರಹಳ್ಳಿ ಕೆರೆಕೋಡಿ ಬಳಿ ಮಂಗಳವಾರ ಬೆಳಗ್ಗೆ ಸ್ಟೇರಿಂಗ್ ರಾಡ್ ತುಂಡಾಗಿ ಟಾಟಾ ಏಸ್ ಮ್ಯಾಜಿಕ್ ಟೆಂಪೋ ಜಮೀನಿಗೆ ಉರುಳಿ ಬಿದ್ದ ಪರಿಣಾಮ ಚಾಲಕ ಗಾಯಗೊಂಡಿದ್ದು, ಅದೃಷ್ಟವಶಾತ್ ಐವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಬೆಳಗ್ಗೆ…

View More ಜಮೀನಿಗೆ ಉರುಳಿ ಬಿದ್ದ ಟೆಂಪೋ

ಸಾರಿಗೆ ಸಿಬ್ಬಂದಿ- ಪ್ರಯಾಣಿಕರ ಪರ-ವಿರೋಧ ಪ್ರತಿಭಟನೆ

ಯಲ್ಲಾಪುರ: ಪ್ರಯಾಣಿಕನ ಮೇಲೆ ಹಲ್ಲೆ ಮಾಡಿ ಪೊಲೀಸ್ ಠಾಣೆಗೆ ಎಳೆದೊಯ್ದ ಚಾಲಕ ಮತ್ತು ನಿರ್ವಾಹಕರ ವಿರುದ್ಧ ಶನಿವಾರ ಪಟ್ಟಣದ ಬಸ್ ನಿಲ್ದಾಣದಲ್ಲಿ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಸಾರ್ವಜನಿಕರು ಬಸ್ ತಡೆದು ಪ್ರತಿಭಟನೆ ನಡೆಸಿದರು. ಒಂದು…

View More ಸಾರಿಗೆ ಸಿಬ್ಬಂದಿ- ಪ್ರಯಾಣಿಕರ ಪರ-ವಿರೋಧ ಪ್ರತಿಭಟನೆ

ವಿದ್ಯಾರ್ಥಿಗಳಿಬ್ಬರು ಸಾವು

ಸುರತ್ಕಲ್: ಪಾವಂಜೆ ಸೇತುವೆ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಶನಿವಾರ ಸಾಯಂಕಾಲ ಮಣಿಪಾಲದ ವಿದ್ಯಾರ್ಥಿಗಳಿದ್ದ ಕಾರು ಹಾಗೂ ಲಾರಿ ಮಧ್ಯೆ ಡಿಕ್ಕಿ ಸಂಭವಿಸಿ ಕಾರಿನಲ್ಲಿದ್ದ ಇಬ್ಬರು ವಿದ್ಯಾರ್ಥಿನಿಯರು ಮೃತಪಟ್ಟಿದ್ದು, 8 ಮಂದಿ ಗಾಯಗೊಂಡಿದ್ದಾರೆ. ಮಣಿಪಾಲ…

View More ವಿದ್ಯಾರ್ಥಿಗಳಿಬ್ಬರು ಸಾವು