ಗುತ್ತಿಗೆ ಕಂಪನಿಗೆ 2.75 ಕೋಟಿ ರೂ. ದಂಡ !

ಸಂತೋಷ ದೇಶಪಾಂಡೆ ಬಾಗಲಕೋಟೆ: ದೇವರು ವರ ಕೊಟ್ಟರೂ ಪೂಜಾರಿ ಕೊಡಲ್ಲ ಎನ್ನುವ ನಾಣ್ನುಡಿ ಅಕ್ಷರಶಃ ಇಲ್ಲಿ ನಿಜವಾದಂತಿದೆ. ಸರ್ಕಾರ ಕೋಟಿ ಕೋಟಿ ರೂಪಾಯಿ ಅನುದಾನ ನೀಡಿದರೂ ನಗರದ ಬಹುದೊಡ್ಡ ಕುಡಿಯುವ ನೀರಿನ ಯೋಜನೆ ಕಾಮಗಾರಿ…

View More ಗುತ್ತಿಗೆ ಕಂಪನಿಗೆ 2.75 ಕೋಟಿ ರೂ. ದಂಡ !

ಅನುದಾನ ನೀಡಲು ತಾರತಮ್ಯ

ಮುದ್ದೇಬಿಹಾಳ: ಬಿಜೆಪಿ ಶಾಸಕರಿರುವ ಮತಕ್ಷೇತ್ರಗಳಲ್ಲಿ ಅಭಿವೃದ್ಧಿ ಕೆಲಸಗಳಿಗೆ ಅಗತ್ಯ ಅನುದಾನ ಕೊಡದೆ ಸಮ್ಮಿಶ್ರ ಸರ್ಕಾರ ತಾರತಮ್ಯ ಮಾಡುತ್ತಿದೆ ಎಂದು ಶಾಸಕ ಎ.ಎಸ್. ಪಾಟೀಲ ನಡಹಳ್ಳಿ ಆರೋಪಿಸಿದರು. ಪಟ್ಟಣಕ್ಕಾಗಿ ನಿರಂತರ ಕುಡಿವ ನೀರಿನ ಯೋಜನೆಯ ಪ್ರಸ್ತಾವನೆ…

View More ಅನುದಾನ ನೀಡಲು ತಾರತಮ್ಯ

ಉಪ್ಪು ನೀರು ಸಿಹಿ ದಿನ ಸನಿಹ

ಮಂಗಳೂರು: ಎಂಆರ್‌ಪಿಎಲ್‌ನ ಸಮುದ್ರ ನೀರು ಶುದ್ಧೀಕರಣ ಘಟಕ (ಡಿಸಲೈನೇಶನ್) ಯೋಜನೆಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ತಜ್ಞರ ಪರಿಶೀಲನಾ ಸಮಿತಿಯು ಕರಾವಳಿ ನಿಯಂತ್ರಣ ವಲಯ (ಸಿಆರ್‌ಜಡ್)ದ ಅನುಮೋದನೆ ನೀಡಿದೆ. ರಿವರ್ಸ್ ಓಸ್ಮೋಸಿಸ್ ವಿಧಾನದಲ್ಲಿ ಸಮುದ್ರ…

View More ಉಪ್ಪು ನೀರು ಸಿಹಿ ದಿನ ಸನಿಹ

ವರ್ಷ 17 ಕಳೆದರೂ ಪಶ್ಚಿಮ ವಾಹಿನಿಗೆ ಇನ್ನೂ ಆರಂಭಿಕ ಸ್ಥಿತಿ!

ಭರತ್ ಶೆಟ್ಟಿಗಾರ್ ಮಂಗಳೂರು ಕರಾವಳಿಯ ಮೂರು ಜಿಲ್ಲೆಗಳಿಗೆ ಕುಡಿಯುವ ನೀರುಣಿಸುವ ಪಶ್ಚಿಮವಾಹಿನಿ ಯೋಜನೆ ಇನ್ನೂ ಆರಂಭೀಕ ಹಂತದಲ್ಲೇ ಇದೆ. 2001ರಲ್ಲಿ ರೂಪುಗೊಂಡ ಈ ಯೋಜನೆ ಪ್ರಸ್ತುತ ಹದಿನೇಳನೇ ವರ್ಷಕ್ಕೆ ಕಾಲಿಟ್ಟಿದೆ. ಇಷ್ಟು ವರ್ಷಗಳಲ್ಲಿ ಯೋಜನೆ…

View More ವರ್ಷ 17 ಕಳೆದರೂ ಪಶ್ಚಿಮ ವಾಹಿನಿಗೆ ಇನ್ನೂ ಆರಂಭಿಕ ಸ್ಥಿತಿ!